ಈ ಮಾರ್ಚ್ ಎಫ್ರಿಲ್ ತಿಂಗಳು ಹಬ್ಬ, ಜಾತ್ರೆಗಳ ಸೀಸನ್ ಅಷ್ಟೇ ಅಲ್ಲ, ಪರೀಕ್ಷೆಯ ಪರ್ವ ಕಾಲವೂ ಹೌದು. ಹಿಂದೆಲ್ಲಾ ಪರೀಕ್ಷೆಯೆಂದರೆ ಅದು ಕೇವಲ ಮಕ್ಕಳಿಗಷ್ಟೇ ಎಂಬ ಭಾವನೆಯಿತ್ತು. ಪೋಷಕರು ತಮಗೂ ಅದಕ್ಕೂ ಸಂಬಂಧವೇ ಇಲ್ಲವೆಂಬಂತೆ ನಿರಾಳರಾಗಿರುತ್ತಿದ್ದರು. ಪ್ರಸ್ತುತ ಪರೀಕ್ಷಾ ಕಾಲದಲ್ಲಿ ಸ್ವತಃ ವಿದ್ಯಾರ್ಥಿಗಳಾದರೂ ನಿರಾಳರಾಗಿದ್ದಾರು, ಆದರೆ ಪೋಷಕರು...
ಇತ್ತೀಚಿನ ಲೇಖನಗಳು
ಅವಳು ಬದುಕ ಕಲಿಸಿದವಳು
ಬದುಕಿನಲ್ಲಿ ಪ್ರೀತಿಯೇ ಮುಖ್ಯಾನ!? ಅಥವಾ ಬದುಕುವುದು ಮುಖ್ಯಾನ!? ಅನ್ನೋದರ ಗೊಂದಲಕ್ಕೆ ಅರ್ಜುನ್’ರವರ ನೈಜ ಘಟನೆಗಳ ಆಧಾರಿತ ಕಾದಂಬರಿ ತಕ್ಕ ಮಟ್ಟಿಗೆ ಉತ್ತರಿಸುತ್ತದೆ.ಸಾಧಾರಣ ಕಥೆಯಂತಿದ್ದರೂ ಜೀವನದ ಪಾಠ ಮತ್ತು ಮಾನಸಿಕ ಹೋರಾಟವನ್ನು ಕಾದಂಬರಿ ತೆರೆದಿಡುತ್ತದೆ.. ಕಾದಂಬರಿಯಲ್ಲಿ ಜೀವಂತ ಪಾತ್ರಗಳಿಗೆ “ಅವಳು” ಎಂದು ಉಲ್ಲೇಖಿಸಿದ್ದು ವಿಶೇಷ...
ಉಕ್ಕಿನ ಮನುಷ್ಯನಿಗೆ ಒಲಿದು ಬರಲಿ ದೇಶದ ಪರಮೋಚ್ಚ ಹುದ್ದೆ!!
ಲಾಲ್ ಕೃಷ್ಣ ಅಡ್ವಾಣಿ!!!ಈ ಹೆಸರು ಕೇಳಿದ ಕೂಡಲೇ ಬಿಜೆಪಿ ಅಭಿಮಾನಿಯೊಬ್ಬನಿಗೆ ಆಗುವ ರೋಮಾಂಚನ, ಹೆಮ್ಮೆ, ಮನಸ್ಸಲ್ಲಿ ಮೂಡುವ ಗೌರವ ಅಷ್ಟಿಷ್ಟಲ್ಲ. ಇವತ್ತು ಭಾರತೀಯ ಜನತಾ ಪಕ್ಷ ಈ ಪರಿ ಹೆಮ್ಮರವಾಗಿ ಬೆಳೆದು ನಿಂತಿದೆಯೆಂದರೆ ಅದಕ್ಕೆ ಅಡ್ವಾಣಿಯೆಂಬ ಮಹಾಪುರುಷನ ಕೊಡುಗೆ ಅಪಾರ. ರಾಮ ನಾಮ ಮತ್ತು ಹಿಂದುತ್ವದ ಮೂಲಕ ಬಿಜೆಪಿಯ ಬೇರುಗಳನ್ನು ಗಟ್ಟಿ ಮಾಡಿದ ಕೀರ್ತಿ...
ನನ್ನ ಪ್ರೀತಿಯ ಪಾರಿವಾಳಕ್ಕೆ
ಪ್ರೀತಿಯ ಪರಿ, ಆಗಾಗ್ಗೆ ಊರು, ಏರಿಯಾ, ಮನೆ ಬದಲಾಯಿಸುತ್ತಿರುತ್ತಲೇ ಇರುವ ನಮ್ಮಂಥವರ ನೆಲೆ ಎಲ್ಲೂ ಗಟ್ಟಿಯಾಗುವುದೇ ಇಲ್ಲ; ಆದರೆ ಬಗೆಬಗೆಯ ಅನುಭವಗಳು ಮಾತ್ರ ಮೂಟೆಯಷ್ಟಿರುತ್ತದೆ. ನಿನ್ನೊಡನೆ ಆದ ಸ್ನೇಹ ಮಾತ್ರ ಹಿಂದೆಂದೂ ಆಗಿರದ ವಿಶಿಷ್ಠ ಅನುಭವ, ಅನುಭೂತಿ. ಪರಿ, ನಾನು ನಿನ್ನನ್ನು ತುಂಬ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಮೊದಲ ದಿನ ನೀನು ಜೊತೆಗಾರನೊಡನೆ ನಮ್ಮ ಮನೆ...
ಪುರುಷನ ಅಹಂಕಾರದ ಧಮನಕ್ಕೆ ಅವತರಿಸಿದವಳು “ಉರ್ವಿ”…..
ಒಳ್ಳೆಯ ಕಥೆ, ಮತ್ತೆ ಮತ್ತೆ ಕೇಳಬೇಕೆನಿಸುವ ಹಾಡುಗಳು, ನೋಡುತ್ತಲೇ ಇದ್ದು ಬಿಡೋಣ ಎನ್ನಿಸುವ ಕಲಾವಿದರ ನೈಜ ಅಭಿನಯ….ಅಬ್ಬ!!! ನಾನು ಕಳೆದ ಒಂದು ವಾರದ ಹಿಂದಿನಿಂದಲೇ ಈ ಉರ್ವಿಗಾಗಿ ಕಾದು ಕುಳಿತಿದ್ದೆ. ವಿಪರೀತ ನಿರೀಕ್ಷೆ ನನ್ನನ್ನು “ಉರ್ವಿ” ಗೆ ಅಣಿಗೊಳಿಸಿತ್ತು. ಎಲ್ಲಾ ಹಾಡುಗಳನ್ನು ಮತ್ತೆ ಮತ್ತೆ ಕೇಳುತ್ತಲೇ ಇದ್ದೆ. ಪ್ರದೀಪ್ ವರ್ಮ ಎಂಬ...
೦೫೧. ಬಾಹ್ಯಾಡಂಬರದ ಬೆಡಗಿನ ಬಿಗಿ ಕಟ್ಟಿನಲಿ ಸಿಕ್ಕಿಬಿದ್ದ ಜೀವದ ಪಾಡು..
ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೫೧: ಸೆಳೆಯುತಿರ್ಪುವದೊಂದು ಹೊರಬೆಡಗಿನೆಳೆಗಳೆ | ನ್ನೊಳಗಿನಸುವೆಲ್ಲವನು ಕಟ್ಟಿನಿಂ ಬಿಗಿದು || ಎಳೆದಾಟವೇಂ ಋಣಾಕರ್ಷಣೆಯೋ ? ಸೃಷ್ಟಿ ವಿಧಿ | ಯೊಳತಂತ್ರವೋ ? ನೋಡು – ಮಂಕುತಿಮ್ಮ || ೦೫೧ || ನಾವೆಲ್ಲ ಅಸಾಧಾರಣ ಅಂತಃಶಕ್ತಿಯ ವರ ಪಡೆದು ಭುವಿಗಿಳಿದ ಜೀವಿಗಳೆ.. ಆದರೆ, ನಮ್ಮೊಳಗಿನ ಅದ್ಭುತ ಸಾಮರ್ಥ್ಯವನ್ನೆಲ್ಲ ಕಬಳಿಸಿ...
