ಇತ್ತೀಚಿನ ಲೇಖನಗಳು

ಕವಿತೆ

ರಾಣಿ ??

ನಾನಿಲ್ಲಿ ರಾಣಿ, ನನ್ನಂತೆ ನಡೆವರು ಎಲ್ಲ, ನನಗಾವ ನಿಯಮವಿಲ್ಲ!   ಮುಂಜಾನೆ ಮಂಜಲ್ಲಿ ಹಸಿರೆಲೆ ಮೇಲೆ ವಿಶ್ರಮಿಸುವ ಇಬ್ಬನಿ ನಾ, ಸ್ವಚ್ಚಂದ ಆಕಾಶದಲ್ಲಿ ಊರಗಲದ ರೆಕ್ಕೆ ಕಟ್ಟಿ ಹಾರುವ ಹಕ್ಕಿ ನಾ, ಕಡಲಿನೊಡಲಿನಲ್ಲಿ ಬೆಚ್ಚನೆ ಚಿಪ್ಪಲ್ಲಿ ಕಣ್ಮುಚ್ಚಿರುವ ಮುತ್ತು ನಾ..   ನವಿಲಂತೆ ನರ್ತಿಸಿದೆ, ಕೋಗಿಲೆಯಂತೆ ಹಾಡಿದೆ, ಮಿಂಚಂತೆ ಮಿನುಗಿದೆ, ಮೀನಂತೆ ಈಜಿದೆ...

ಅಂಕಣ

ನಾರಿಮಣಿಯ ಸೆರಗಿಗೆ ನಾರುಮಡಿಯ ಗಂಟು

ಕನ್ಯಾಕುಬ್ಜವೆಂಬ ದೇಶದ ಪ್ರಸಿದ್ಧ ರಾಜ ಗಾದಿ. ಗಾದಿಯ ಮಗನೇ ಕುಶಿಕ. ಕುಶಿಕನ ಮಗ ವಿಶ್ವಾಮಿತ್ರ.. ವಿಶ್ವಾಮಿತ್ರ ವೀರ್ಯವಂತನೂ, ಶಕ್ತಿವಂತನೂ ಆಗಿದ್ದು, ರಾಜನೆಂದರೆ ವಿಶ್ವಾಮಿತ್ರನಂತಿರಬೇಕು ಎನ್ನುವಷ್ಟರ ಮಟ್ಟಿಗೆ ಉತ್ತಮ ಪ್ರಜಾಪಾಲಕನಾಗಿದ್ದ. ಒಮ್ಮೆ ಬೇಟೆಗಾಗಿ ತನ್ನ ಸೈನ್ಯದೊಡನೆ ಕಾಡನ್ನು ಪ್ರವೇಶಿಸಿದ ವಿಶ್ವಾಮಿತ್ರ ತುಂಬಾ ದಣಿದು  ವಿಶ್ರಾಂತಿಗೆಂದು ವಸಿಷ್ಠರ...

ಕಥೆ

ಡೀಲ್ ಭಾಗ ೪

ಡೀಲ್ ಭಾಗ ೩  ದಂಪತಿಗಳಿಬ್ಬರ ಮುಖ ಬಾಡಿ ಹೋದ ಹೂವಿನ ಎಸಳಿನಂತಿತ್ತು!.. ನಟರಾಜ್ ಇನ್ನೂ ತನ್ನ ಕೆಲವು ಪ್ರಶ್ನೆಗಳಿಗೆ ಸರಿಯಾದ ಆಕಾರ ಕೊಡಲು ಸಾಧ್ಯವಾಗುತ್ತಿರಲಿಲ್ಲ,,ಮಗಳೋ ಏನೇನೋ ಹೇಳ್ತಿದಾಳೆ,ರಾಜ್ಯಕ್ಕೆ ರಾಂಕ್ ಪಡೆಯೋದು ಅಂದ್ರೆ ಸುಮ್ನೇನಾ!?..ಅಂತಹ ಸಾಧನೆ ಮಾಡಿರುವ ಮಗಳಿಗೆ ತಂದೆಯ ಸ್ಥಾನ ಕೊಟ್ಟಿರುವೆಯೆಂಬ ಮೊಳಕೆ ಜಂಭಕ್ಕೆ ಸಂಪೂರ್ಣ ತೆರೆ ಎಳೆದ...

ಅಂಕಣ

ಮೀಸಲಾತಿಯ ಸುತ್ತ ಮುತ್ತ

ಯಾವುದೇ ರಾಷ್ಟ್ರ ಜಾಗತಿಕ ಮಟ್ಟದಲ್ಲಿ ಮುಂಚೂಣಿಯಲ್ಲಿ ಇರಲು, ವಿಶ್ವದಲ್ಲಿ ತನ್ನದೇ ಆದ ಛಾಪು ಮೂಡಿಸಲು ಆ ರಾಷ್ಟ್ರದ ಆರ್ಥಿಕತೆ, ಸಾಮಾಜಿಕ ವಿಚಾರಗಳು, ಸಾಂಸ್ಕೃತಿಕ ನಡಾವಳಿಗಳು, ವಿಜ್ಞಾನ-ತಂತ್ರಜ್ಞಾನದ ಬೆಳವಣಿಗೆಗಳು ಕಾರಣವಾಗಿರುತ್ತವೆ. ಇವುಗಳಲ್ಲಿ ಪ್ರಮುಖವಾಗಿ ಸಾಮಾಜಿಕ ನೀತಿಗಳು ದೇಶದ ಉಳಿದೆಲ್ಲಾ ಕ್ಷೇತ್ರದ ಬೆಳವಣಿಗೆಗಳ ಮೇಲೂ ಪರಿಣಾಮ ಬೀರುತ್ತವೆ. ಹೇಗೆ...

ಕಥೆ

ಡೀಲ್ ಭಾಗ ೩

ಡೀಲ್ ಭಾಗ ೨ “ಪ್ರಮೀಳಾ..!!ನನ್ನ ಜೊತೆನೇ ಕಲಿಯುವವಳು,ದೂರದ ಊರು ಆದ್ದರಿಂದ ನೀವ್ಯಾರು ಅವಳನ್ನು ನೋಡಿಲ್ಲ ಮಮ್ಮೀ, ನಮ್ಮ ಮನೆಗೆ ಇದುವರೆಗೂ ಬಂದಿಲ್ಲ,,,ಪರೀಕ್ಷೆಗೂ ಮುಂಚೆ ನನ್ನಲ್ಲಿ ಇರುವ ಭಯ ಕಂಡು ನಾ ಫೇಲ್ ಆಗುತ್ತೇನೋ,ಪಾಸ್ ಆಗುತ್ತೇನೋ ಅನ್ನೊದನ್ನೇ ಚಿಂತೆ ಮಾಡೋದನ್ನು ಕಂಡು ನನ್ನನ್ನು ಸಮಾಧಾನ ಪಡಿಸುತ್ತಿದ್ದಳು,ಅವತ್ತು ಕ್ಲಾಸ್ ಕಟ್ ಮಾಡಿ ಕ್ಯಾಂಟಿನ್...

Featured ಅಂಕಣ

ಈ ಅಂಕಣ ಒಂದು ರೀತಿ ರಿವಿಜನ್ ಇದ್ದ ಹಾಗೆ

ಸಮಯ ಎಂದೂ ನಿಲ್ಲುವುದಿಲ್ಲ, ಅದರ ಪಾಡಿಗೆ ಅದು ಸಾಗುತ್ತಲೇ ಇರುತ್ತದೆ. ಕೆಲವೊಮ್ಮೆ ದಿನಗಳು ಎಷ್ಟು ಬೇಗ ಉರುಳಿ ಹೋಗುತ್ತಿದೆ ಎಂದೆನಿಸುತ್ತದೆ. ಇನ್ನು ಕೆಲವೊಮ್ಮೆ ಸಮಯ ಸಾಗುತ್ತಲೇ ಇಲ್ಲವೇನೋ, ನಿಂತು ಹೋಗಿದೆಯೇನೋ ಎನ್ನುವ ಭಾವ.  ದಿನಗಳು ಬೇಗ ಉರುಳುತ್ತಿದೆ ಎಂದು ಅನ್ನಿಸುತ್ತಿದೆಯಾದರೆ ಜೀವನ ಸುಗಮವಾಗಿ ಸಾಗುತ್ತಿದೆ ಎಂದರ್ಥ. ನಾವು ನೋವಿನಲ್ಲಿದ್ದಾಗ ಸಮಯ...

ಪ್ರಚಲಿತ

ಸಿನಿಮಾ- ಕ್ರೀಡೆ

ಕಾವ್ಯಗಳು

ಕಥೆಗಳು

ವೈವಿದ್ಯ