ಮಂಕುತಿಮ್ಮನ ಕಗ್ಗ – ಟಿಪ್ಪಣಿ ೫೫. ಕುರುಡನಿನಚಂದ್ರರನು ಕಣ್ಣಿಂದ ಕಾಣುವನೆ ? | ಅರಿಯುವಂ ಸೋಂಕಿಂದೆ ಬಿಸಿಲುತಣಿವುಗಳ || ನರನುಮಂತೆಯೇ ಮನಸಿನನುಭವದಿ ಕಾಣುವನು | ಪರಸತ್ತ್ವಮಹಿಮೆಯನು – ಮಂಕುತಿಮ್ಮ || ೫೫ || ವೈಜ್ಞಾನಿಕ ತಳಹದಿಯಾಧಾರಿತ ಆಧುನಿಕ ಮನೋಭಾವದ ಹಿಂದೆ ನಡೆದಿರುವ ಜಗದಲ್ಲಿ ಪ್ರತಿಯೊಂದಕ್ಕೂ ನೇರ, ಅಲ್ಲಗಳೆಯಲಾಗದ ಸಾಕ್ಷ್ಯ ಸಂಬಂಧವಿರಬೇಕು...
ಇತ್ತೀಚಿನ ಲೇಖನಗಳು
ನಂಜನಗೂಡು ಫಲಿತಾಂಶ ಬಿ.ಜೆ.ಪಿ.ಯ ನಿಷ್ಠಾವಂತ ಕಾರ್ಯಕರ್ತರ ಗೆಲುವು.
ಯಡಿಯೂರಪ್ಪ ಮತ್ತು ಸಿದ್ದರಾಮಯ್ಯ ಅವರ ಪ್ರತಿಷ್ಠೆಯ ಕಣವಾಗಿದ್ದ ನಂಜನಗೂಡಿನ ಉಪಚುನಾವಣೆಯಲ್ಲಿ ಅಧಿಕೃತವಾಗಿ ಕಾಂಗ್ರೆಸ್ ನ ಬಿ.ಜೆ.ಪಿ.ಅಭ್ಯರ್ಥಿಯ ಎದುರು ಜೆ.ಡಿ.ಎಸ್.ನ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ.ಆದರೆ ನಿಜಕ್ಕೂ ಈ ಚುನಾವಣೆಯಲ್ಲಿ ಗೆದ್ದಿದ್ದು ಬಿ.ಜೆ.ಪಿ.ಯ ನಿಷ್ಠಾವಂತ ಕಾರ್ಯಕರ್ತರು! ಹೌದು.ಮೇಲ್ನೋಟಕ್ಕೆ ಈ ಚುನಾವಣೆ ಬಿ.ಜೆ.ಪಿ.ಮತ್ತು ಕಾಂಗ್ರೆಸ್...
ಹಣವೆಂಬ ಕಣವಿರದ ಹೊಸ ಲೋಕವ ಹುಡುಕಬೇಕಯ್ಯಾ…
ಸನ್ನಿವೇಶ -೧ ಬೇಸಿಗೆಯ ಸುಡುಬಿಸಿಲಿಗೆ ತಲೆಸುತ್ತು ಬಂದು ನಿತ್ರಾಣದಿಂದ ಬಳಲುತ್ತಿದ್ದ ತಂದೆಯನ್ನು ನೋಡಲಾರದೆ ಊರಿನ ದೊಡ್ಡಾಸ್ಪತ್ರೆಗೆ (ಸರ್ಕಾರೀ ಆಸ್ಪತ್ರೆ) ಸೇರಿಸಲು ತೆರಳಿದ ಮಗನಿಗೆ ನರ್ಸುಗಳೆಂದು ಕರೆಯುವ ದರ್ಪದಿಂದ ಓಡಾಡುವ ಹೆಂಗಸರುಗಳು ‘ಆಸ್ಪತ್ರೇಲಿ ಯಾವ್ ಬೆಡ್ಡು ಖಾಲಿ ಇಲ್ಲರಿ.. ಪಕ್ಕದ್ ಪ್ರೈವೇಟ್ ಆಸ್ಪತ್ರೆಗೆ ಸೇರ್ಸಿ’ ಎಂದು...
ಅನುಬಂಧ – ಭಾಗ ೨
ಅನುಬಂಧ – ಭಾಗ ೧ ಕರೆ ಬಂದಿದ್ದು ಆಸ್ಪತ್ರೆಯಿಂದ. ಅಕ್ಕನಿಗೆ ಅಪಘಾತವಾಗಿತ್ತು. ಬಸ್ ಹತ್ತುತ್ತಿರುವಾಗ ಬಸ್ ಚಲಿಸಿದ್ದರಿಂದ ಕಾಲು ಜಾರಿ ಕೆಳಗೆ ಬಿದ್ದು ಆಸ್ಪತ್ರೆಗೆ ಸೇರಿಸಲಾಗಿತ್ತು. ವಿಷಯ ತಿಳಿಯುತ್ತಿದ್ದಂತೆ ಮೈಯೆಲ್ಲ ನಡುಕ ಬಂದಂತಾಗಿ ಮೊಬೈಲ್ ಹಿಡಿಯಲು ಸಹ ಅಶಕ್ಯನಾದಂತೆ ಅನಿಸಿತು. ಆದರೂ ಸುಧಾರಿಸಿಕೊಂಡು ಆಸ್ಪತ್ರೆಯ ಕಡೆ ದೌಡಾಯಿಸಿದೆ. ಅಲ್ಲಿ ತಲುಪಿದಾಗ...
ಕಾರ್ಕಳದ ಮಿಯ್ಯಾರಿನಲ್ಲಿ ‘ಶಿಲ್ಪ’ ಶಿಕ್ಷಣ
ಇದು ಕರಿಶಿಲೆಗಳ ಬೀಡು, ಶಿಲ್ಪಕಲೆಯ ತವರು. ಪ್ರಕೃತಿ ಮಾತೆಯ ಕೃಪಾಕಟಾಕ್ಷದೊಂದಿಗೆ ಬಹುದೂರಕ್ಕೂ ತನ್ನ ಉಪಸ್ಥಿತಿಯನ್ನು ನೆನಪಿಸುವ ಗೊಮ್ಮಟಬೆಟ್ಟ. ಜೈನರ ಚತುರ್ಮುಖ ಬಸದಿ. ಪ್ರಖ್ಯಾತ ಶ್ರೀ ವೆಂಕಟರಮಣ ದೇವಸ್ಥಾನ. ಹೀಗೆ ಹತ್ತು ಹಲವು ವಿಶೇಷತೆಗಳನ್ನೇ ತನ್ನ ಒಡಲಲ್ಲಿ ಇರಿಸಿಕೊಂಡಿರುವ ಸಾಂಸ್ಕೃತಿಕ ಶಿಲ್ಪಕ್ಷೇತ್ರ ಉಡುಪಿ ಜಿಲ್ಲೆಯ ಕಾರ್ಕಳ. ಕಟ್ಟಡ ಮತ್ತು ರಸ್ತೆ...
ಅನುಬಂಧ – ಭಾಗ ೧
ಆ ದಿನ ಅವಳ ಜೊತೆ ನಾ ಹೊರಟಾಗ ಕೇಳಿದ್ದೆ “ಅಕ್ಕಾ, ನಿನ್ನ ಹೆಸರೇನು?” ಅಂತ. “ನಂಗೆ ಹೆಸರಿಲ್ಲ” ಅಂದಳು ಅವಳು. “ಮತ್ತೆ ನಾ ನಿನ್ನ ಹೇಗೆ ಕರೀಲಿ?” ಅಂದೆ. “ಈಗಷ್ಟೇ ಕರೆದೆ ಅಲ್ವಾ ‘ಅಕ್ಕಾ…’ ಅಂತ. ಹಾಗೆ ಕರಿ” ಅಂದಳು. ನಾನು ಸುಮ್ಮನೆ ಒಂದು ನಗು ಬೀರಿ “ಸರಿ” ಎನ್ನುತ್ತಾ...
