ಇತ್ತೀಚಿನ ಲೇಖನಗಳು

ಕಥೆ

ನೆನಪುಗಳಲ್ಲೊಂದು ಪ್ರೇಮಕಥೆ…

ಹಾಯ್ ಸೃಷ್ಟಿ… ಯಾವಾಗ್ಲೂ ಹೇಳ್ತಿದ್ಯಲ್ಲಾ, “ಹೇ ರಕ್ಷಿತ್, ಏನೇನೋ ಕಲ್ಪನೆ ಮಾಡಿ ವಿಚಿತ್ರ ಕಥೆ ಬರೀತಾ ಇರ್ತಿಯಾ, ಅದೇ ತರ ನಮ್ ಕಥೆನೂ ಬರಿಬಾರ್ದಾ?” ಅಂತ. ಅಷ್ಟು ಹೇಳೋದಲ್ದೆ ತಲೆ ಮೇಲೆ ಬೇರೆ ಹೊಡಿತಾ ಇದ್ದೆ, ಇವತ್ತು ಬರಿಬೇಕು ಅಂದ್ಕೊಂಡಿದೇನೆ. ನೀನೇ ಬರೆಯೋಕೆ ಹೇಳಿದ್ರಿಂದ, ನಿನಗೆ ಕಥೆ ಹೇಳೋ ತರನೇ ಬರೆಯೋ ಹಂಬಲ. ಶುರುಮಾಡಲಾ? ಹಾಗೇ...

ಅಂಕಣ

ಬುದ್ಧಿಜೀವಿಗಳು ಸಂದರ್ಭಕ್ಕೆ ತಕ್ಕಂತೆ ಬಳಸಿಕೊಳ್ಳುವ ಅಸ್ತ್ರವಾಗುತ್ತಿದೆಯೇ...

ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ವಾಕ್ ಸ್ವಾತಂತ್ರ್ಯ ಸ್ವಾತಂತ್ರ್ಯ ಬಂದು ೭೦ ವರುಷಗಳೇ ಸಂದಿದ್ದರೂ ೨೦೧೪ರ ವರೆಗೆ ಕೆಲವೇ ಕೆಲವು  ಜನರಿಗೆ ತಿಳಿದಿದ್ದ ಈ ಪದಗಳು ಈಗ ಬಹುತೇಕ  ದೇಶದ ಎಲ್ಲಾ ಜನರಿಗೆ ತಿಳಿದಿರಬಹುದು. ಇದಕ್ಕೆ ಕಾರಣ ನಮ್ಮ ದೇಶದ ಡೋಂಗಿ ಬುದ್ಧಿಜೀವಿಗಳು, ಸೆಕ್ಯುಲರ್ ಮುಖವಾಡವನ್ನು ಹಾಕಿಕೊಂಡಿರುವ ಗಂಜಿಗಿರಾಕಿಗಳು, ಪತ್ರಕರ್ತರು ಮತ್ತು ಕೆಲವು...

Featured ಅಂಕಣ

ಹರಿಯುವ ನೀರನು ಹಿಡಿದು ನಿಲ್ಲಿಸಿದವರು – ಡಾ.ಕೆ.ಎಸ್.ಮೋಹನ್’ನಾರಾಯಣ

‘ನಮಗೆ ನೀರಿಲ್ಲ, ಪಂಚಾಯ್ತಿಯಿಂದ ಬರುತ್ತಿರುವ ನೀರು ಸರಿಯಾಗಿ ಬರುತ್ತಿಲ್ಲ’ ಎಂದು ಪ್ರತಿನಿತ್ಯ ಸರ್ಕಾರವನ್ನು, ಪ್ರಕೃತಿಯನ್ನು ಜನ ದೂರುವುದು ಸಾಮಾನ್ಯವಾಗುತ್ತಿದೆ. ‘ಬರ’ ಪ್ರತಿ ವರ್ಷವೂ ದೇಶದಲ್ಲಿ ತನ್ನ ಪ್ರಾಬಲ್ಯವನ್ನು ತೋರಿಸುತ್ತಿದೆ. ನೀರಿಲ್ಲ, ನೀರಿಲ್ಲದೆ ಬೆಳೆಯಿಲ್ಲ ಎಂಬ ಕೂಗು ಸಾಮಾನ್ಯವಾಗಿದೆ. ಆದರೆ ಹಲವಾರು ವರ್ಷಗಳ ಹಿಂದೆಯೆ ಬರದ ಬಿಸಿ ತಟ್ಟುವ ಮೊದಲೇ...

ಅಂಕಣ

ರೇವತಿ-ಬಲರಾಮನ ಮದುವೆ – An Interstellar Bride from Past

ಭಾಗವತದಲ್ಲಿ ಇಂಟರ್’ಸ್ಟೆಲ್ಲಾರ್ ಸಿನೆಮಾ ಅಂಥದ್ದೇ ಒಂದು ಕಥೆ (ಅದಕ್ಕಿಂತಲೂ ಉತ್ತಮವಾದದ್ದು) ಇದೆ. ಇಂಟರ್’ಸ್ಟೆಲ್ಲಾರ್ ನೋಡಿದವರಿಗೆ ಏನಪ್ಪಾ ಇದು ಹೀಗಿದೆ ಅಂದ್ರೆ, ರೇವತಿ ಜೊತೆ ಬಲರಾಮನ ಮದುವೆ ಕಥೆ ಇನ್ನೂ ಮಜವಾಗಿದೆ. ಇದನ್ನೇ ಒಂದು ಸಿನೆಮಾ ಮಾಡಬಹುದು. ಓದಿ, ಯೋಚಿಸಿ! ಮೊದಲು ಕಥೆ ಓದಿ, ನಂತರ ಕಥೆಯಲ್ಲಿ ಯಾವ್ಯಾವ ಟೆಕ್ನಾಲಜಿ ಅಡಗಿದೆ ಎಂದು ನೋಡೋಣ. ಕಥೆ:...

ಅಂಕಣ

ಬ್ರಿಟಿಷರನ್ನು ನಡುಗಿಸಿದ ಪುರುಷ ಸಿಂಹ ತಾಂತ್ಯಾಟೋಪಿ

1859ರ ಏಪ್ರಿಲ್ 18ನೆಯ ದಿವಸ ಮಧ್ಯಹ್ನ ನಾಲ್ಕು ಗಂಟೆ ಸಮಯ, ಗ್ವಾಲಿಯರ್’ನಿಂದ ಎಪ್ಪತ್ತೈದು ಮೈಲಿ ದೂರವಿರುವ ಶಿವಪುರಿಯಲ್ಲಿ ಕೈದಿಯೊಬ್ಬನನ್ನು ಗಲ್ಲಿಗೇರಿಸಲು ಬ್ರಿಟಿಷರು ಸಿದ್ದರಾಗಿದ್ದರು. ತನ್ನ ಕೈ ಕಾಲು ಕಟ್ಟಲು ಬಂದವರಿಗೆ, ಅದೆಲ್ಲ ಬೇಡ ಎಂದು ಆತ ನಸುನಗುತ್ತ ತಿಳಿಸಿದ. ಆತನ ಮುಖದಲ್ಲಿ ಎಳ್ಳಷ್ಟೂದುಃಖವಿರಲಿಲ್ಲ. ತನ್ನ ಕೈಗಳಿಂದ ತಾನೇ ಉರುಳು ಹಗ್ಗವನ್ನು...

ಅಂಕಣ

ನನ್ನಪ್ಪ

ಅದರಲ್ಲಿ ಏನು ವಿಶೇಷ ಅಂತೀರ ಅವರವರಪ್ಪಗಳು ಅವರವರಿಗೆ ಇಷ್ಟ, ಯಾವತ್ತು ಅವರಿಗೆ ಅವ್ರುಗಳೆ ಗ್ರೇಟ್ ಅಂತಿರಾ? ಅಷ್ಟೇನಾ? ಅ ಒಂದು ಸರಳ ವಾಕ್ಯಕ್ಕೆ ಆಥಾವ ಗ್ರೇಟ್ ಅನ್ನೊ ಅ ಒಂದು ಶಬ್ದಕ್ಕೆ   ಸೀಮಿತನಾ? ನಮ್ಮ- ನಮ್ಮ  ಅಪ್ಪಗಳ ವಿಶೇಷ.  ಅಷ್ಟೆ  ಹೇಳಿದರ ಸಾಕ? ಅಷ್ಟೆ  ಅಂದಕೊಂಡು ಸುಮ್ಮನಿರಬೇಕಾ? ಹೀಗೆ ಕ್ಷಣ ಮಾತ್ರದಲ್ಲಿ ಮನಸ್ಸಿನಾಳದಿಂದ ಎದ್ದ ಪ್ರಶ್ನೆಗಳು ತಲಿವಳಗ...

ಪ್ರಚಲಿತ

ಸಿನಿಮಾ- ಕ್ರೀಡೆ

ಕಾವ್ಯಗಳು

ಕಥೆಗಳು

ವೈವಿದ್ಯ