Author - Arjun Devaladakere

ಅಂಕಣ

ಇವರನ್ಯಾಕೆ ಮರೆತವು ಚರಿತ್ರೆಯ ಪುಟಗಳು.. ?

ಭಾರತದ ಇತಿಹಾಸವನ್ನು ಅವಲೋಕಿಸುತ್ತಾ ಹೋದರೆ, ಅದು ಬಹುತೇಕ ಯಾರದೋ ದಾರ್ಷ್ಟ್ಯಕ್ಕೋ, ಭಯಕ್ಕೋ, ಸ್ವಾರ್ಥಕ್ಕೋ. ಋಣಕ್ಕೋ ಬರೆದಂತಿದೆ. ನಮ್ಮ ಪೂರ್ವಿಕರ ಘನತೆ ಮತ್ತು ಶ್ರೇಷ್ಠತೆಯನ್ನು ಸಾರಬೇಕಾಗಿದ್ದ ಇತಿಹಾಸ, ಕೆಲವೇ ಕೆಲವು ವ್ಯಕ್ತಿಗಳನ್ನು ವೈಭವಿಕರಿಸುವಲ್ಲಿಗೆ ಸ್ಥೀಮಿತವಾಗಿದೆ. ಕೆಲವೊಂದೆಡೆ ಯಾರದ್ದೋ ಸಾಧನೆಗೆ ಯಾರದ್ದೋ ಹೆಸರಿಟ್ಟು ಇನ್ಯಾರಿಗೋ ಅದರ...

ಅಂಕಣ

ಮಕ್ಕಳನ್ನು ಮನುಷ್ಯರನ್ನಾಗಿ ಮಾಡಿ ,ಮೆಷೀನ್’ಗಳನ್ನಾಗಿಯಲ್ಲ.

     ಪ್ರತಿ ವರ್ಷ ರಾಜ್ಯದಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಫಲಿತಾಂಶಗಳು ಪ್ರಕಟವಾದಾಗ, ಪರೀಕ್ಷೆಯಲ್ಲಿ ಪಾಸಾದ ಮಕ್ಕಳ ಹೆತ್ತವರ ಆನಂದಕ್ಕಿಂತ , ಮೇಲಾಗಿ ಜೀವಕಳೆದುಕೊಂಡ/ಫೇಲಾಗುವ ಭಯದಿಂದ ಜೀವ ಕಳೆದುಕೊಂಡ ಮಕ್ಕಳ ಹೆತ್ತವರ ಆಕ್ರಂದನ ಮುಗಿಲು ಮುಟ್ಟುತ್ತದೆ. ಇದು ಈ ವರುಷದ ಅಥವಾ ನಮ್ಮ ರಾಜ್ಯ ಒಂದರ ಸಮಸ್ಯೆಯಲ್ಲ. ಪ್ರತಿ ವರುಷ ಪರೀಕ್ಷೆಯ ಫಲಿತಾಂಶ ಪ್ರಖಟವಾದಾಗ...

ಅಂಕಣ

ನಾವೇಕೆ ಚೀನಾ ಉತ್ಪನ್ನಗಳನ್ನು ಬಹಿಷ್ಕರಿಸಬೇಕು..?

     ಕಳೆದ ಒಂದೆರೆಡು ವರ್ಷಗಳಿಂದೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ “ಚೀನಾ ಉತ್ಪನ್ನಗಳನ್ನ ಬಹಿಷ್ಕರಿಸಿ ” (“ಬಾಯ್ಕಾಟ್ ಚೀನಾ ಪ್ರಾಡಕ್ಟ್ಸ್ “) ಎಂಬ ಅಡಿಬರಹದೊಂದಿಗೆ ದೊಡ್ಡ ಆಂದೋಲನ ಒಂದು ಪ್ರಾರಂಭವಾಗಿದೆ. ಈಗೀಗ ಕೆಲ ಸಂಘಟನೆಯ ಕಾರ್ಯಕರ್ತರು ಬೀದಿಗೂ ಇಳಿದು ಹೋರಾಡಲಾರಂಭಿಸಿದ್ದಾರೆ. ದಿನದಿನಕ್ಕೆ ವ್ಯಾಪಕ ಪ್ರಚಾರ ಪಡೆದುಕೊಳ್ಳುತ್ತಿರುವ...

ಅಂಕಣ

ಇದು ಇತಿಹಾಸ ಹೇಳದ ಪರಾಕ್ರಮಿಯ ಕಥೆ!

   ಕ್ರಿ.ಶ 1857. ಭಾರತೀಯರು ಬ್ರಿಟೀಷರ ವಿರುದ್ಧ ಮೊದಲ ಬಾರಿಗೆ ಸಂಘಟಿತರಾಗಿ ತಿರುಗಿ ಬಿದ್ದ ವರುಷವದು. ಭಾರತೀಯ ಮನ-ಮನೆಗಳಲ್ಲಿ ಸ್ವಾತಂತ್ರ್ಯವೆಂಬ ಕಿಚ್ಚನೆಬ್ಬಿಸಿದ್ದು ಮಂಗಳ ಪಾಂಡೆಯೆಂಬ ಭಾರತೀಯ ಬ್ರಿಟೀಷ್ ಸೇನಾ ಯೋಧ. ದಿನ ದಿನಕ್ಕೆ ಈ ಹೋರಾಟ ತೀವ್ರವಾಗುತ್ತ ಹೋಗುತ್ತದೆ. ಬ್ರಿಟೀಷರ ದಾಸ್ಯದಿಂದ್ದ ಬೇಸತ್ತಿದ್ದ ಅದೇಷ್ಟೋ ಜೀವಗಳು ಹೋರಾಟಕ್ಕೆ ಧುಮುಕುತ್ತವೆ...