ಇತ್ತೀಚಿನ ಲೇಖನಗಳು

ಅಂಕಣ

ಐಟಿಯೆಂದರೆ ಮಾತನಾಡಿದಷ್ಟು ಸುಲಭವಲ್ಲ!

ಭಾರತದಲ್ಲಿ ಐಟಿ (ಮಾಹಿತಿ ತಂತ್ರಜ್ಞಾನ) ಕಾಲಿಟ್ಟು ಮೂರು ದಶಕಗಳೇ ಕಳೆದಿವೆ. ಟಿಸಿಎಸ್, ಇನ್ಫೋಸಿಸ್, ವಿಪ್ರೋ, ಎಚ್.ಸಿ.ಎಲ್. ಅಲ್ಲದೇ ಇನ್ನೂ ಹಲವು ಭಾರತೀಯ ಮೂಲದ ಕಂಪನಿಗಳು ಭಾರತದ ಲಕ್ಷಾಂತರ ಜನರಿಗೆ ಉದ್ಯೋಗವನ್ನು ನೀಡಿದೆ. ಗೂಗಲ್, ಮೈಕ್ರೋಸಾಫ್ಟ್, ಅಕ್ಸೆಂಚರ್, ಐಬಿಎಮ್, ಕಾಗ್ನಿಜೆಂಟ್ ಮುಂತಾದ ಹಲವು ಅಂತಾರಾಷ್ಟ್ರೀಯ ಸಂಸ್ಥೆಗಳು ತಮ್ಮ ಕಚೇರಿಗಳನ್ನು...

ಕಥೆ

‘ಅರ್ಥ’ ಕಳೆದುಕೊಂಡವರು – 1        

“ಅಪ್ಪಾ ನಾಳೆಯೇ ನನ್ನ ಫೀಸ್ ಕಟ್ಟೊದಕ್ಕೆ ಕೊನೇ ದಿನ. ಇಪ್ಪತ್ತೈದು ಸಾವಿರ ತುಂಬದಿದ್ದರೆ ಈ ವರುಷ ಪೂರ್ತಿ ಮನೆಯಲ್ಲೆ ಇರಬೇಕಪ್ಪ.” ಮಗ ಹೇಳಿ ಫೋನ್ ಕೆಳಗಿಟ್ಟರೂ ಗಂಗಪ್ಪ ಮಾತ್ರ ಕೈಯಲ್ಲಿದ್ದ ಫೋನ್ ಹಾಗೇ ಹಿಡಿದಿದ್ದ. ಅಪ್ಪನ ಆಸ್ಪತ್ರೆ ಖರ್ಚಿಗೆಂದು ಮೊನ್ನೆ ತಾನೇ ಎಲ್ಲ ಪಗಾರವನ್ನೂ ಕಳಿಸಿ ಕೈಯೆಲ್ಲ ಖಾಲಿ ಆಗಿಹೋಯ್ತಲ್ಲ. ಏನು ಮಾಡಲಿ? ಮಗನ ಭವಿಷ್ಯದ ಪ್ರಶ್ನೆ...

ಅಂಕಣ

 ವಿಂಡೀಸ್ ಕ್ರಿಕೆಟ್ :  ಹಣವೆಂಬ ಸುಳಿಯಲ್ಲಿ ಪ್ರತಿಭೆಯ ಹುಡುಕಾಟ !!

ವಿಶ್ವ ಕ್ರಿಕೆಟ್ ನನ್ನೇ ದಶಕಗಳ ಕಾಲ ನಲುಗಾಡಿಸಿಬಿಟ್ಟಿದ್ದ ತಂಡವದು. ಆಡುವುದು ದೂರದ ಮಾತು, ಆ ತಂಡದ ಆಟಗಾರರನ್ನು ನೋಡಿಯೇ ಎದುರಾಳಿಯ ಮುಖದ ಬೇವಳಿಯುತಿತ್ತು. ಬ್ಯಾಟ್ ಹಿಡಿದು ಪಿಚ್ ಗೆ ಬಂದವನಿಗೆ  ರನ್ ಗಳಿಸುವುದಕಿಂತ ಹೆಚ್ಚಾಗಿ ಜಿಂಕೆಯಂತೆ ಜಿಗಿಸಲ್ಪಡುತ್ತಿದ್ದ ಗುಂಡಿನ ವೇಗದ ಬೌಲ್ ಗಳಿಂದ ತಪ್ಪಿಸಿಕೊಳ್ಳುವುದೇ ಒಂದು ದೊಡ್ಡ ಸವಾಲು. ಆ ತಂಡದ ವಿರುದ್ಧ ಪಂದ್ಯ...

ಅಂಕಣ

ರಾಜಕೀಯದ ಸುಳಿಯಲ್ಲಿ ಮತಯಂತ್ರ – ಅಪಾಯದಲ್ಲಿ ಪ್ರಜಾತಂತ್ರ

ರಾಜನೀತಿಯನ್ನು ಕುರಿತ ತನ್ನ ಕೃತಿಯಲ್ಲಿ  ಅರಿಸ್ಟಾಟಲ್ ಹೇಳುತ್ತಾನೆ, “ತೀವ್ರಗಾಮಿತ್ವ  ಸ್ಥಿರತೆಯಿದ್ದಾಗ ಮಾತ್ರ ಸಿಗುವ  ಭೋಗ (Radicalism is the luxury of stability). ಸರಾಗವಾಗಿ ನಡೆಯುತ್ತಿರುವ ಕಾನೂನನ್ನು  ಬದಲಾಯಿಸುವ ಧೈರ್ಯ ರಾಜಕೀಯ ಸ್ಥಿರತೆಯಿದ್ದಾಗ ಮಾತ್ರ  ಸಾಧ್ಯ. ಕಾನೂನುಗಳನ್ನು ಮನಸೋಯಿಚ್ಛೆ  ಬದಲಾಯಿಸುವ ಚಾಳಿ ಒಂದು ಪಿಡುಗು...

Featured ಪರಿಸರದ ನಾಡಿ ಬಾನಾಡಿ

ಚಾರಣದಲ್ಲಿ ಕಂಡ ಬಾನಾಡಿಗಳು – 1

  ಕಳೆದ ನವೆಂಬರ್ ತಿಂಗಳಲ್ಲಿ (2016) ಯೂತ್ ಹಾಸ್ಟೇಲ್ ಗಂಗೋತ್ರಿ ಘಟಕ, ಮೈಸೂರು ವತಿಯಿಂದ ಶಿವಮೊಗ್ಗ ಜಿಲ್ಲೆಯ ಕೊಲ್ಲೂರು ಸಮೀಪದ ಹಿಡ್ಲುಮನೆ ಜಲಪಾತ ಮತ್ತು ಸಾಗರ ಸಮೀಪದ ದಬ್ಬೆ ಜಲಪಾತಗಳಿಗೆ ಚಾರಣವನ್ನೇರ್ಪಡಿಸಿದ್ದರು. ನಾನು ಸೇರಿ ಐವತ್ತು ಮಂದಿ ಆ ಚಾರಣಕ್ಕೆ ಅಂದು ಸಿದ್ದರಿದ್ದೆವು. ಯೂತ್ ಹಾಸ್ಟೇಲ್‍ನ ಚಾರಣದ ಮಜವೇ ಬೇರೆ. ಅವರುಗಳು ಆಯ್ದುಕೊಳ್ಳುವ ಜಾಗಗಳೇ...

ಕಥೆ

ಮಾರುತಿಯ ಟ್ರೀಟ್

ಐ ಫೋನ್-೭ ರ ಅಲಾರಂ ಮಧುರವಾಗಿ ನುಡಿದರೂ ನನಗೆ ಬೆಚ್ಚಿ ಬೀಳುವಂತೆಯೇ ಆಗಿ ಎದ್ದು ಕೂತೆ.  ಬೆಳಿಗ್ಗೆ ಆರು ಗಂಟೆಯಾಯ್ತು ನಿಜ, ಆದರೆ ಹಿಂದಿನ ರಾತ್ರಿ ನನ್ನ ಕಲೀಗಿನ ಫ಼ೇರ್‌‍ವೆಲ್ ಪಾರ್ಟಿಯಿಂದ ಬಂದಿದ್ದು ರಾತ್ರಿ ೧ ಗಂಟೆಗೆ ತಾನೆ?..ಅದನ್ನು ನಮ್ಮ ೨೪x೭ ಲೆಕ್ಕಾಚಾರದ ಐ ಟಿ ಕಂಪನಿಗೆ ಹೇಳುವಂತಿಲ್ಲ.. ಇಲ್ಲಿ ಟೈಮ್ ಅಂದರೆ ಶತಾಯ ಗತಾಯ.. ಕಾರ್ಡ್ ಇನ್ ಮತ್ತು ಔಟ್...

ಪ್ರಚಲಿತ

ಸಿನಿಮಾ- ಕ್ರೀಡೆ

ಕಾವ್ಯಗಳು

ಕಥೆಗಳು

ವೈವಿದ್ಯ