ಮಂಕುತಿಮ್ಮನ ಕಗ್ಗ ಟಿಪ್ಪಣಿ ೬೩. ನರಭಾಷೆ ಬಣ್ಣಿಪುದೆ ಪರಸತ್ತ್ವರೂಪವನು ? | ಅರಿಯದದು ನಮ್ಮೆದೆಯ ಭಾವಗಳನೊರೆಯ || ಪರಮಾನುಭಾವಗಳುಲಿಯನುಭವಿಗಳೊಳಕಿವಿಗೆ | ಒರಟುಯಾನವೊ ಭಾಷೆ – ಮಂಕುತಿಮ್ಮ || ೬೩ || ಮಾನಸ ಸರೋವರ ಕನ್ನಡ ಚಿತ್ರದ ಮಧುರವಾದ ‘ಹಾಡು ಹಳೆಯದಾದರೇನು ಭಾವ ನವನವೀನ, ಎದೆಯ ಭಾವ ಹೊಮ್ಮುವುದಕೆ ಭಾಷೆ ಒರಟು ಯಾನ’ ಸಾಲುಗಳನ್ನು ನಾವೆಲ್ಲಾ...
ಇತ್ತೀಚಿನ ಲೇಖನಗಳು
ಲೈಕ್ ಒತ್ತುವ ಸಹಸ್ರಾರಲ್ಲಿ ಕಣ್ಣೊರೆಸುವ ಕೈ ಯಾರು?
ಮಂಗಗಳು ಸಂಘಜೀವಿಗಳು. ಪ್ರತಿಯೊಂದು ಕೋತಿ ಕಾಲೊನಿಯಲ್ಲೂ 20ರಿಂದ 50ರವರೆಗೆ ಸದಸ್ಯರಿರುತ್ತಾರೆ. ಸಂಘದ ಸದಸ್ಯರ ಸಂಖ್ಯೆ ಅದನ್ನು ಮೀರಿದಾಗ, ಅವುಗಳ ನಡುವೆಯೇ ಕಿತ್ತಾಟ, ವೈಮನಸ್ಯ, ಅಭಿಪ್ರಾಯಭೇದಗಳು ಮೂಡಿ ಜಗಳವಾಗಿ ಕೊನೆಗೆ ಇಡೀ ಗುಂಪು ಎರಡಾಗಿ ಒಡೆಯುವ ಸಾಧ್ಯತೆ ಇದೆ. ಹೀಗೆಯೇ ಪ್ರತಿ ಮನುಷ್ಯ ಹೆಚ್ಚೆಂದರೆ 150 ಮಂದಿಯನ್ನು ತನ್ನ ಅತ್ಯಂತ ಆಪ್ತವಲಯದಲ್ಲಿ...
ರೈತನಿಂದು ಇಬ್ಬಂದಿ, ಬಲೆಯೊಳಗೆ ಬಂಧಿ
ಇತ್ತೀಚೆಗೆ ಪತ್ರಿಕೆಯೊಂದರಲ್ಲಿ ಮೈಸೂರು ಸಮೀಪ ಮಾವಿನ ಮರದ ಫಸಲಿನ ರಕ್ಷಣೆಗಾಗಿ ಬಲೆ ಹಾಕಿದ್ದರಿಂದ ನೂರಾರು ಗಿಣಿಗಳು ಸತ್ತಿರುವ ವರದಿ ಬಂದಿತ್ತು. ಆ ವರದಿಗೆ ಸ್ಪಂದಿಸಿದ ಅನೇಕರು, ರೈತರು ಭಯಂಕರ ಕ್ರೂರಿಗಳು, ಕರುಣೆಯೇ ಇಲ್ಲದವರು, ಬಲೆ ಹಾಕಿದ ರೈತನಿಗೆ ನೇಣು ಹಾಕಬೇಕು ಎಂಬಿತ್ಯಾದಿ ಪ್ರತಿಕ್ರಿಯೆಗಳನ್ನು ಕೊಟ್ಟಿದ್ದಾರೆ! ಅವರುಗಳ ಪಕ್ಷಿ ಕಾಳಜಿ, ಪರಿಸರ ಪ್ರೇಮ...
ಕಬಡ್ಡಿ ಅಂಗಣದ “ಪ್ರಶಾಂತ” ತಾರೆ…
ಕ್ರೀಡೆಯೆಂದರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ. ಅದರಲ್ಲೂ ನಮ್ಮ ಪ್ರಾದೇಶಿಕ ಕ್ರೀಡೆಗಳಾದ ಕಬಡ್ಡಿ, ಕುಂಟೆಬಿಲ್ಲೆ, ಚಿನ್ನಿದಾಂಡು, ಲಗೋರಿ ಹೀಗೆ ಹಲವಾರು ಕ್ರೀಡೆಗಳು ಇಂದಿಗೂ ಅಚ್ಚುಮೆಚ್ಚು. ಒಂದು ಕಾಲದಲ್ಲಿ ಗ್ರಾಮೀಣ ಕ್ರೀಡೆಯಾಗಿ ಪ್ರಸಿದ್ಧಿ ಪಡೆದಿದ್ದ ಕಬಡ್ಡಿಯು ಇಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಗ್ಗಳಿಕೆ ಪಡೆದುಕೊಳ್ಳುವಂತಾಗಿದೆ. ಈ ವಿಚಾರವು ನಿಜಕ್ಕೂ...
ರಾಜ್ ಸಾಧನೆಯ ಬೆನ್ನೆಲುಬು ಅಷ್ಟೇ ಅಲ್ಲ ಅವರ ಅಸ್ಥಿಪಂಜರ. .
ಸಿನಿಮಾ ಎಂಬ ಚಂಚಲ ಜಗತ್ತಿನಲ್ಲಿ ದಶಕಗಳ ಕಾಲ ಉಳಿಯುವುದು ಕಷ್ಟದ ಕೆಲಸ ಮಾತ್ರವಲ್ಲ ಸಾಧನೆಯೂ ಹೌದು. ಅಂಥ ಶೃಂಗ ಸಾಧನೆಯ ಪರ್ವತವನ್ನು ಅಣ್ಣಾವ್ರು ಏರಲು ಜೊತೆಗಿದ್ದದ್ದು ಪಾರ್ವತಮ್ಮ. ರಾಜ್’ಕುಮಾರ್ ಅವರ ಸಾಧನೆಯ ಬೆನ್ನೆಲುಬು ಎಂದರೆ ಅಪೂರ್ಣವಾದೀತು ಅವರ ಇಡೀ ಸಾಧನೆಯ ಅಸ್ತಿಪಂಜರವೇ ಅವರಾಗಿದ್ದರು. ಒಬ್ಬ ಲೌಕಿಕ ಜಗತ್ತಿನಿಂದ ಮುಕ್ತವಾದಾಗಲೇ ಸಾಧನೆಯ ಶಿಖರ...
ಕೃಷ್ಣ-ರುಕ್ಮಣಿ ಪರಿಣಯ-2
ಕೃಷ್ಣ-ರುಕ್ಮಣಿ ಪರಿಣಯ-1 ಇತ್ತ ಕಂಸನಿಗೆ ನಿದ್ದೆಯಿಲ್ಲ..!! ಅವನು ಕಳುಹಿಸಿದ್ದ ರಾಕ್ಷಸರು ಒಬ್ಬೊಬ್ಬರಾಗಿ ಸತ್ತುಹೋಗಿದ್ದರು..ಇನ್ನು ಉಳಿದಿರುವುದು ಒಂದೇ ದಾರಿ..!! ತಾನೇ ನೇರವಾಗಿ ಕೃಷ್ಣನನ್ನು ಮುಗಿಸುವುದು..ಅದಕ್ಕಾಗಿ ತನ್ನ ಮಂತ್ರಿ ಅಕ್ರೂರರನ್ನು ಗೋಕುಲಕ್ಕೆ ಶ್ರೀಕೃಷ್ಣನನ್ನು ಕರೆದುಕೊಂಡು ಬರಲು ಕಳುಹಿಸಿದ..ಅಕ್ರೂರ ಗೋಕುಲಕ್ಕೆ ಹೋದವನು ಕೃಷ್ಣನಿಗೆ ಅವನ...
