ಅಂಕಣ

ಅಂಕಣ

ಮೊಳಗಿತು ದಿಗ್ವಿಜಯ….

ಇದು ಸೆಪ್ಟೆಂಬರ್ ೧೮೯೩ರ ಮಾತು…… ವಿಶ್ವ ಧರ್ಮ ಸಮ್ಮೇಳನದಲ್ಲಿ ಪಾಲ್ಗೊಳ್ಳುವ ಸಲುವಾಗಿ ವಿವೇಕಾನಂದರು ಅಮೇರಿಕ್ಕಾಕ್ಕೆ ತೆರಳಿದ್ದರು. ಹೇಗೆ ಎಲ್ಲಾ ದೇಶಗಳಲ್ಲೂ,ಕಾಲದಲ್ಲೂ ಕೆಟ್ಟ ಬುದ್ಧಿಯುಳ್ಳವರು,ಒಳ್ಳೆಯ ಬುದ್ಧಿಯುಳ್ಳವರು ಇರುತ್ತಾರೋ ಹಾಗೆಯೇ ಅಮೇರಿಕಾದಲ್ಲೂ ಕೂಡ. ಅಮೇರಿಕ ಎಂಬ ದೇಶಕ್ಕೆ ಅವರು ಹೊಸಬರು. ಕೆಲವು ದುಷ್ಟಬುದ್ದಿಯುಳ್ಳ ಜನ ಅವರನ್ನ,ಅವರ...

ಅಂಕಣ

ನಾನಲ್ಲಿ ಹೋಗಲಾರೆ – ನಾನೆಂದೂ ನಿಮ್ಮವಳು – ನಾನು ನೇತ್ರಾವತಿ

ನನ್ನ ಊರು ಪರಶುರಾಮನ ಸೃಷ್ಟಿಯಂತೆ. ಅದ್ಯಾರ ಸೃಷ್ಟಿಯಾದರೂ ಸರಿ ಸುಂದರ ಸಹಜ ಸೌಂದರ್ಯ ಪ್ರಕೃತಿಯೇ ನನ್ನೊಡಲು, ಹಲವು ಶತಕಗಳನ್ನೇ ಕಂಡಿದ್ದೇನೆ. ಜೀವನ ಇಷ್ಟೊಂದು ಸುಂದರವಾಗಿರಬಹುದು ಎಂದು ಅಂದುಕೊಂಡಿರಲೇ ಇಲ್ಲ, ಅಷ್ಟು ಅಂದವಾಗಿ ಸಾಗುತ್ತಿತ್ತು. ನನ್ನೊಡಲ ಕೂಸುಗಳಿಗೆಲ್ಲಾ ಬರ ಎಂಬ ಶಬ್ದವೂ ತಿಳಿಯಬಾರದು ಎಂದು ಇಷ್ಟು ಸಮಯ ಹರಿಯುತ್ತಲೇ ಇದ್ದೇನೆ, ಅದೆಂತಹಾ ಕಾಲವೇ...

ಅಂಕಣ

ಅತ್ಯಾಚಾರದ ಸುಳಿಯಲ್ಲಿ, ಮಹಿಳೆ ಮತ್ತು ಮಕ್ಕಳು

ತಾಯಿ, ತಂಗಿ, ಅಕ್ಕ, ಹೆಂಡತಿ, ಪ್ರೇಯಸಿ ಹೀಗೆ ಹೆಣ್ಣಿನ ಪಾತ್ರ ನಮ್ಮ ಬದುಕಿನಲ್ಲಿ ಹಲವು ರೂಪಗಳಲ್ಲಿ ಹತ್ತಾರು ಸೇವೆ ಮಾಡುವಲ್ಲಿ ತನ್ನ ಜೀವನ ಸವೆಯುತ್ತಿದ್ದಾಳೆ. ಅವಳೊಂದು ಅಂದದಗೊಂಬೆ, ನನ್ನ ಬಾಳು ಬೆಳಗುವ ದೀಪ, ಬದುಕಿನ ದಿಕ್ಕು ಬದಲಿಸುವ ಬಯಕೆ, ಪ್ರತಿಯೊಬ್ಬರ ಜೀವನದಲ್ಲಿ ಬರುವ ಅವಳು ನನ್ನ ಬದುಕಿನಲ್ಲಿಯೂ ಬಂದಳು ಅವಳ ಒಳಗಿನ ನೋವು  ನಲಿವುಗಳಿಗೆನಾನು ನನ್ನೊಳಗೆ...

ಅಂಕಣ

ಹೊಸತನದ “ ವಿಜಯ “

ಬದಲಾವಣೆಯ ಪರ್ವಕಾಲದಲ್ಲಿ ನಾವಿದ್ದೇವೆ.. ಕ್ಷಣ ಕ್ಷಣಕ್ಕೂ ಬದಲಾಗುತ್ತಿರುವ ಈ ಕಾಲಮಾನದ ಜೊತೆ ಹೆಜ್ಜೆ ಹಾಕಲೇಬೇಕು. ಇಲ್ಲದಿದ್ದಲ್ಲಿ ನಿಂತ ನೀರಂತಾಗಿ ಬದುಕಬೇಕಾಗುತ್ತದೆ. ನಮ್ಮದೋ ಆಡಂಬರದ ಜೀವನ, ೨೩ ವರ್ಷಕ್ಕೆ ಎರಡು ಪದವಿ ಪಡೆದುಲೋಕಕ್ಕೆ ಐಡೆಂಟಿಟಿ ಕಾರ್ಡ ಮಾಡಿ ಹಂಚಿದರೆ ‘ಸಾಧನೆ’ ಎಂದುಕೊಂಡು ಬದುಕುತ್ತಿರುವ ನಾವುಗಳು ಬುದ್ಧಿವಂತರಾ ಅಥವಾ...

ಅಂಕಣ

ಇದರಲ್ಲಡಗಿಹುದು ಅಡಕೆ ಬೆಳೆಗಾರರ ಭವಿಷ್ಯ

ನಾಲ್ಕೈದು ವರ್ಷಗಳ ಹಿಂದೆ ಗುಟ್ಕಾ ನಿಷೇಧವಾಗುತ್ತದೆ ಎನ್ನುವಾಗ ಕರಾವಳಿ ಕರ್ನಾಟಕ, ಮಲೆನಾಡಿನ ಶಿವಮೊಗ್ಗದ ಅಡಕೆ ಬೆಳೆಗಾರರಿಗೆ ಬರ ಸಿಡಿಲು ಬಡಿದಿತ್ತು. ಮತ್ತೆ ನಿರಂತರ ಕಾನೂನು ಹೋರಾಟಗಳನ್ನು ಮಾಡುತ್ತಾ ಮಾಡುತ್ತಾ  ಅಡಕೆಯನ್ನು ಜೀವಂತವಾಗಿರಿಸಿಕೊಂಡರು. ಗುಟ್ಕಾ ಇವತ್ತು ನಿಷೇಧ ಆಗುತ್ತದೆ, ನಾಳೆ ನಿಷೇಧ ಆಗುತ್ತದೆ ಎನ್ನುವ ಮಾತುಗಳು ಈಗಲೂ ಕೇಳಿ ಬರುತ್ತಿದೆ...

ಅಂಕಣ

ಬದುಕಿನ ಚೌಕಟ್ಟಿಲ್ಲದ ಚಿತ್ರಗಳು!

ಬದುಕು ಅನ್ನೋದು ಒಂಥರ ಚೌಕಟ್ಟಿಲ್ಲದ ಚಿತ್ರದಂತೆ. ಬಿಡಿಸ್ತಾ ಹೋದ್ರೆ ಎಷ್ಟು ದೂರ ಬೇಕಾದ್ರು ಬಿಡಿಸಬಹುದು. ಸಾಕು ಅಂದಾಗ ನಿಲ್ಲಿಸಬಹುದು. ಯಾವುದ್ರಲ್ಲೆ ಆಗ್ಲಿ ನಾವು ಎಲ್ಲಿಗೆ ಚೌಕಟ್ಟನ್ನು ಹಾಕಿಕೊಳ್ತೀವಿ ಅನ್ನೋದು ಮಹತ್ವದ್ದು. ಪ್ರತಿದಿನ ಎಷ್ಟೋ ಅವಮಾನ ಆಗುತ್ತೆ. ನೋವಾಗುತ್ತೆ. ಎಲ್ಲ ಅವಮಾನಕ್ಕು ಉತ್ತರ ಕೊಡ್ತೀವಿ ಅಂತ ಹೋದ್ರೆ ನಮ್ಮ ಕಥೆ ಮುಗೀತು! ಅದೊಂಥರ...

ಅಂಕಣ

ಸಂಸ್ಕೃತ ದಾಸ್ಯಕ್ಕೀಡಾದರೆ ಭಾರತವೇ ದಾಸ್ಯಕ್ಕೀಡಾದಂತೆ-ಧರ್ಮ ನಶಿಸಿದಂತೆ!

ಹದಿನೆಂಟನೆಯ ಶತಮಾನದ ಕೊನೆಯ ಭಾಗದಲ್ಲಿದ್ದ ವಿಲಿಯಂ ಜೋನ್ಸ್ ನೆನಪಿರಬಹುದು. ಭಾರತದ ಇತಿಹಾಸದ ಬಗ್ಗೆ ಅಧ್ಯಯನ ಮಾಡಿ ಭಾರತ ಶಾಸ್ತ್ರಜ್ಞ ಎನಿಸಿಕೊಂಡಾತ. ತಕ್ಕಮಟ್ಟಿಗೆ ಭಾರತದ ನೈಜ ಇತಿಹಾಸವನ್ನು ಬರೆದ ಈತ ಸರಿಯಾದ ಆಕರಗಳನ್ನೇ ಭಾರತದ ಇತಿಹಾಸದ ರಚನೆಗೆತೆಗೆದುಕೊಂಡರೂ ಬರೆಯುವಾಗ ಕ್ರೈಸ್ತಮತಕ್ಕೆ ಪೂರಕವಾಗಿ, ಓದುವವನಿಗೆ ಗೊಂದಲ ಮೂಡುವಂತೆ ಬರೆದ. ಸಂಸ್ಕೃತ ಕಲಿತಿದ್ದ...

ಅಂಕಣ

ಉಡುಪಿಯ ಕಂಡೀರಾ? ಉಡುಪಿಯ ಶ್ರೀ ಕೃಷ್ಣನ ಕಂಡೀರಾ?’

‘ಶ್ರೀ ಕೃಷ್ಣ’ – ಮಹಾಭಾರತದ ಸೂತ್ರಧಾರಿ. ಪೌರಾಣಿಕ ಹಿನ್ನೆಲೆಗಳ ಪ್ರಕಾರ ಈತನ ಜನನ, ಈತನ ಲೀಲೆಗಳು ಎಲ್ಲದಕ್ಕೂ ಸಾಕ್ಷಿಯಾದದ್ದು ಉತ್ತರ ಭಾರತವಾದರೂ ಉಡುಪಿಯಲ್ಲಿ ನೆಲೆನಿಂತ ಶ್ರೀಕೃಷ್ಣ ಈಗ ‘ಉಡುಪಿ ಕೃಷ್ಣ’ ಎಂದೇ ಕರೆಸಲ್ಪಡುವಷ್ಟು ಪ್ರಸಿದ್ಧ. ನಾನು ಕೂಡ ಉಡುಪಿಯಲ್ಲಿ ಹುಟ್ಟಿ ಬೆಳೆದವನಾಗಿರುವುದರಿಂದ ಆತನ ಲೀಲೆಗಳ ಮೇಲೆ ಆಸಕ್ತಿ...

ಅಂಕಣ

ದಾಸರ ಕಾಡಿದ ಬಾಲಗೋಪಾಲ

ಕಳೆದರೆ ಬಾಲ್ಯವನ್ನಿಲ್ಲಿ ಕಳೆಯಬೇಕೆಂದು ಅನ್ನಿಸುವ ರಮ್ಯಮಧುರ ಲೋಕ ಈ ಗೋಕುಲ! ಕೃಷ್ಣನಂಥ ಕೃಷ್ಣನೇ ತನ್ನ ತೊದಲು ನುಡಿಯ, ಅಂಬೆಗಾಲಿನ ವಯಸ್ಸನ್ನು ಇಲ್ಲಿ ಕಳೆದನೆಂದ ಮೇಲೆ ಕೇಳಬೇಕೆ! ಸಾಕು ತಾಯಿ ಯಶೋದೆಗೆ ಬ್ರಹ್ಮಾಂಡ ತೋರಿಸುವತುಂಟ, ರಾಧೆಯ ಕೈಹಿಡಿದು ಪ್ರೇಮದ ಹೊಸ ಎತ್ತರಕ್ಕೆ ಕರೆದೊಯ್ಯುತ್ತಾನೆ. ಕಂಡವರ ಮನೆಗೆ ನುಗ್ಗಿ ಕದ್ದ ಬೆಣ್ಣೆ ಹಿಡಿಯಲು ಮುಷ್ಟಿ ಸಾಕಾಗದ ಈ...

ಅಂಕಣ

ರಾಜಕಾರಣಿಗಳು ಮತ್ತು ಅವರ ಕುಟುಂಬ ರಾಜಕೀಯಗಳು…..

ನಮ್ಮಲ್ಲೊಂದು ಮಾತಿದೆ. ಹಳೇ ಬೇರಿಗೆ ಹೊಸ ಚಿಗುರು. ಹಳೇ ತಲೆಮಾರಿನ ನಾಯಕರ ಬಳಿಕ ಹೊಸ ನಾಯಕರ ಉದಯವಾಗಲೇಬೇಕು. ಆದರೆ ನಮ್ಮ ರಾಜಕೀಯ ನಾಯಕರು ತಮ್ಮ ನಂತರ ತಮ್ಮ ಮಕ್ಕಳನ್ನೇ ಉತ್ತರಾಧಿಕಾರಿಯನ್ನಾಗಿ ನೇಮಿಸುವ ಕೆಟ್ಟ ಚಾಳಿ ಬಹಳ ಹಿಂದಿನಿಂದಲೇ ರೂಢಿಯಲ್ಲಿದೆ. ಕುಟುಂಬ ರಾಜಕಾರಣವನ್ನು ಭಾರತಕ್ಕೆ ಪರಿಚಯಿಸಿದ ಶ್ರೇಯಸ್ಸು ಕಾಂಗ್ರೆಸ್ ಗೆ ಸಲ್ಲಬೇಕು. ನಾಯಕತ್ವದ ಗುಣ ಇರಲಿ...