Author - Vinayaka Kodsara

ಅಂಕಣ

ಇದು ಬರೆಯುವವರು ಓದಲೇಬೇಕಾದ ಪುಸ್ತಕ!

ಭರ್ಜರಿ ಮೂರು ತಿಂಗಳ ಶ್ರಮಕ್ಕೊಂದು ಫಲ ಸಿಗುವ ದಿನ ಬಂದಿದೆ. ಹೀಗೊಂದು ಪುಸ್ತಕ ಆಗಬೇಕು ಅಂತ ತಲೆಗೆ ಬಂದಿದ್ದೆ ತಡ ಕೆಲಸ ಶುರು ಹಚ್ಚಿಕೊಂಡೆ. ಒಂದಷ್ಟು ಗೆಳೆಯರನ್ನು ಮಾತಾಡಿಸಿ ಪುಸ್ತಕದ ಕುರಿತು ಹೇಳಿದೆ. ಮೊದಲು ಇದ್ದ ಆಲೋಚನೆ ಇಂಪ್ರೂ ಆಗ್ತಾ, ಆಗ್ತಾ ಎಲ್ಲಿವರೆಗೆ ಬಂದಿದೆ ಅನ್ನೋದನ್ನ ನಿಮ್ಮ ಕೈ ಸೇರಲಿರುವ ಪುಸ್ತಕ ಹೇಳುತ್ತೆ. ಕಾರ್ಯಕ್ರಮ ಹೇಗೆ ಆಗುತ್ತೋ ಏನೋ...

ಅಂಕಣ

ಕೆಲವರಿಗೇಕೆ ಮಡೆಸ್ನಾನದ ಮಂಡೆಬಿಸಿ ..?!

ತಂಬಾಕು ಸೇವನೆ ಆರೋಗ್ಯ ಹಾನಿಕರ…ಹಾಗಂತ ಸಿಗರೇಟು ಪ್ಯಾಕಿನ ಮೇಲೆ ದಪ್ಪ ಅಕ್ಷರದಲ್ಲಿ ಬರೆದಿರುತ್ತದೆ. ಸಿಗರೇಟು ಸೇದುವ ಎಲ್ಲರೂ ಕೂಡ ಅದನ್ನು ಓದಿರುತ್ತಾರೆ. ಆದಾಗ್ಯೂ ಧೂಮಪಾನ ಬಿಡುವುದಿಲ್ಲ. ಇದಕ್ಕೂ ಮಜ ಎಂದರೆ, ಕ್ಯಾನ್ಸರ್‌ಗೆ ಔಷಧ ನೀಡುವ ವೈದ್ಯನಿಗೂ ಸಿಗರೇಟಿನ ಚಟವಿರುವುದು! ಅಯ್ಯೊ, ನೀವು ತಿನ್ನುವ ದ್ರಾಕ್ಷಿಯಲ್ಲಿ ರಾಸಾಯನಿಕ ಇರುವುದಿಲ್ಲವಾ? ಈಗಿನ ಆಹಾರಗಳು...

ಅಂಕಣ

ಬದುಕಿನ ಚೌಕಟ್ಟಿಲ್ಲದ ಚಿತ್ರಗಳು!

ಬದುಕು ಅನ್ನೋದು ಒಂಥರ ಚೌಕಟ್ಟಿಲ್ಲದ ಚಿತ್ರದಂತೆ. ಬಿಡಿಸ್ತಾ ಹೋದ್ರೆ ಎಷ್ಟು ದೂರ ಬೇಕಾದ್ರು ಬಿಡಿಸಬಹುದು. ಸಾಕು ಅಂದಾಗ ನಿಲ್ಲಿಸಬಹುದು. ಯಾವುದ್ರಲ್ಲೆ ಆಗ್ಲಿ ನಾವು ಎಲ್ಲಿಗೆ ಚೌಕಟ್ಟನ್ನು ಹಾಕಿಕೊಳ್ತೀವಿ ಅನ್ನೋದು ಮಹತ್ವದ್ದು. ಪ್ರತಿದಿನ ಎಷ್ಟೋ ಅವಮಾನ ಆಗುತ್ತೆ. ನೋವಾಗುತ್ತೆ. ಎಲ್ಲ ಅವಮಾನಕ್ಕು ಉತ್ತರ ಕೊಡ್ತೀವಿ ಅಂತ ಹೋದ್ರೆ ನಮ್ಮ ಕಥೆ ಮುಗೀತು! ಅದೊಂಥರ...