ಸರೋವರದ ವರ್ಣನೆಯಲ್ಲಿ ರನ್ನನು ಹಿಂದೆ ಬಿದ್ದಿಲ್ಲ. ಪಂಪನ ವರ್ಣನೆಯನ್ನೂ ರನ್ನನ ವರ್ಣನೆಯನ್ನೂ ಈ ಕೆಳಗೆ ಬರೆಯುತ್ತೇನೆ. ರನ್ನ, ಗಗನಂ ಬಿಳ್ದುದೊ ಮೇಣ್ ನೆಲಕ್ಕೆ ನೆಲನೇಂ ಪುಟ್ಟಿತ್ತೊ ಮೇಣಿಲ್ಲಿ ಪ- ನ್ನಗವೃಂದಾರಕರೆಂದುಮಿರ್ಪ ಬಿಲನೋ ಮೇಣಷ್ಟದಿಗ್ನಾಗ ರಾ- ಜಿಗೆ ಮೆಯ್ಗರ್ಚಿಕೊಳಲ್ಕಜಂ ಸಮೆದ ತೋಯೋದ್ದೇಶಮೋ ಸಂದೆಯಂ ಬಗೆಗಾದತ್ತೆನಿಸಿರ್ದುದೇಂ ಪಿರಿದೊ...
ಅಂಕಣ
ಬದುಕೆಂಬ ಮಾಯೆ!!!
ಬದುಕು; ಒಂದು ಮಾಯೆ. ‘ಮಾಯೆ’ ಎನ್ನಲು ಕಾರಣವಿದೆ. ಅದೇನೆಂದರೆ, ಈ ಬದುಕು ಒಬ್ಬೊಬ್ಬರಿಗೆ ಒಂದೊಂದು ರೀತಿ ಕಾಣುತ್ತದೆ. ಹುಟ್ಟುತ್ತಲೇ ತಂದೆ-ತಾಯಿಯರನ್ನು ಕಳೆದುಕೊಂಡು ಅನಾಥವಾಗಿ,ಏಕಾಂಗಿಯಾಗಿ ಬೆಳೆದ ಒಂದು ಮಗುವಿಗೆ ಬದುಕು ಕ್ರೂರಿಯಾಗಿ ಕಂಡರೆ, ತಾಯಿಯ ಎದೆಹಾಲಿನ ಸವಿ ಸವಿದು, ತಂದೆಯ ಭುಜಗಳ ಮೇಲೆ ಸವಾರಿ ಮಾಡುತ್ತಾ, ಅಣ್ಣನ ಕಾಳಜಿಯಲ್ಲಿ, ಅಕ್ಕನ ಪ್ರೀತಿಯ...
‘ಆತ್ಮಾಹುತಿ’ಯಿಂದ ಆತ್ಮವಿಮರ್ಶೆ
ಮಹಾಭಾರತ, ರಾಮಾಯಣದಂತ ಯಾವುದೇ ಗ್ರಂಥವಾಗಲಿ ಮೊದಲ ಬಾರಿಗೆ ಓದುವಾಗ ಮನಸ್ಸಲ್ಲಿ ಒಂದು ವಿಶೇಷ ತನ್ಮಯ ಭಾವವಿರುತ್ತದೆ. ‘ವಿಶೇಷ’ ಏಕೆಂದರೆ ಇದು ಬೇರೆ ಪುಸ್ತಕಗಳಂತಲ್ಲದೆಸುತ್ತ-ಮುತ್ತ ಕೇಳಿದ, ಜೀವನದಲ್ಲಿ ಬೆರೆತ, ಅಜ್ಜಿ ಶುರು ಮಾಡಿದ ಒಂದು ಕುತೂಹಲದ ಕಥೆ. ಓದುವಾಗ ಬೇರೆ ಯುಗವನ್ನೇ ನೋಡಿ ಬಂದಂತಹ ಪುಳಕ, ಪಾತ್ರಗಳ ಜೀವನದಲ್ಲಿ ಭಾಗಿಯಾದಂತಹರೋಮಾಂಚನ...
ಕಾಲಾಯ ತಸ್ಮೈನಮಃ….
ಮೊನ್ನೆ ಮಳೆಯಲ್ಲಿ ವಿಧಿ ಇಲ್ಲದೆ ಒದ್ದೆ ಆಗಬೇಕಾಯಿತು… ಈ ದರಿದ್ರ ಮಳೆಯನ್ನು ಮನಸಾರೆ ಶಪಿಸಿದೆ… ಕಾಲೇಜಿನ ದಿನಗಳಲ್ಲಿ ಮಳೆಯ ಪ್ರತಿಹನಿಯನ್ನು ಮನಃಪೂರ್ವಕವಾಗಿ ಆಹ್ವಾನಿಸುತ್ತಿದ್ದವಳು ಮಳೆಯನ್ನು ಶಪಿಸುತ್ತಿರುವುದು ಮೊದಲನೆಯ ಬಾರಿ… ತುಂಬ ಮುಖ್ಯವಾದ ಕೆಲಸಕ್ಕೆ ಶ್ರದ್ಧೆಯಿಂದ ಸಿಂಗರಿಸಿ ಹೊರಟವಳಿಗೆ ಅರ್ಧ ದಾರಿಯಲ್ಲಿ ಮಳೆ ಬಂದಾಗ ಆಶಾ...
ಭಾವನೆಗಳನ್ನು ಘಾಸಿ ಮಾಡಬಹುದು … ನಂಬಿಕೆಗಳನ್ನಲ್ಲ
ನನಗೀಗಲೂ ಆ ಧ್ವನಿ ಕೇಳಿಸುತ್ತಿದೆ. ಆಗಸ್ಟ್ ತಿಂಗಳಿನ ಆ ಭಯಂಕರ ಮಳೆಗೆ ಮಾಣಿ ಮಠದ ಶೀಟಿನ ಛಾವಣಿಯ ಮೇಲೆ ದೊಪ್ಪನೆ ನೀರು ಬೀಳುವಾಗ ಭರೋ.. ಎಂಬ ಶಬ್ದ. ಅಷ್ಟೊಂದು ಮಳೆ ಸುರಿಯುತ್ತಿದ್ದರೂ ಇಡೀಯ ಸಭಾಂಗಣ ತುಂಬಿ, ಹೊರಗೆಯೂ ಜನರು ನಿಂತುಕೊಂಡು ಎಲ್’ಸಿಡಿ ಟಿವಿಗಳತ್ತ ನೋಡುತ್ತಿದ್ದರು. ಸಣ್ಣ ಪುಟ್ಟ ಮಕ್ಕಳ ಚಿಲಿಪಿಲಿ ಸದ್ದು ಬಿಟ್ಟರೆ ಸಭಾಂಗಣದ ಒಳಗೆ ಸೂಜಿ ಬಿದ್ದರೂ...
ವಸುಂಧರೆಯ ಸಿರಿಸುತೆಗೊಬ್ಬನೇ ಅರಸ – ಪೃಥ್ವೀರಾಜ
ಶ್ರೀಕೃಷ್ಣಾವತಾರದಲ್ಲಿ ಒಂದು ಕುತೂಹಲಕರ ಪ್ರಸಂಗ ನಡೆಯುತ್ತದೆ. ವಿದರ್ಭ ದೇಶದ ರಾಜ ಭೀಷ್ಮಕನ ಮಗಳು ರುಕ್ಮಿಣಿ ಶ್ರೀಕೃಷ್ಣನನ್ನು ಪ್ರೇಮಿಸುತ್ತಿರುತ್ತಾಳೆ. ಆದರೆ ಆಕೆಯ ಸೋದರರುಕ್ಮಿಗೆ ತಂಗಿಯನ್ನು ಶಿಶುಪಾಲನಿಗೆ ಮದುವೆ ಮಾಡಿಸುವ ಧಾವಂತ. ರುಕ್ಮಿಣಿಯ ಹೆತ್ತವರಿಗೆ ಕೃಷ್ಣನೇ ಅಳಿಯನಾಗಲೆಂಬ ಆಸೆ. ಆದರೆ ಕಂಸ-ಜರಾಸಂಧ-ಶಿಶುಪಾಲ ಬಳಗದಲ್ಲಿದ್ದ ರುಕ್ಮಿಗೆ ಕೃಷ್ಣನಮೇಲೆ...
ಕೃಷಿ ಉತ್ಪನ್ನಗಳಿಗಿಲ್ಲದ ಬೆಲೆ
ಕೃಷಿಕರು ಬೆಳೆದ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಲಭ್ಯವಾಗುವ ಬೆಲೆ ಮತ್ತು ಅಂಥ ಉತ್ಪನ್ನಗಳನ್ನು ಬೆಳೆಯಲು ತಗಲುವ ವೆಚ್ಚಕ್ಕೆ ತಾಳೆಯಾಗದಿರುವುದು ಇಂದಿನ ಕೃಷಿರಂಗದ ದೊಡ್ದ ಸಮಸ್ಯೆ.ಕೃಷಿಕರು ಬೆಳೆಯುವ ಯಾವುದೆ ಬೆಳೆಯನ್ನು ತಗೊಂಡರೂ ಅವೆಲ್ಲವಕ್ಕೆ ಧಾರಣೆ ನಿಗದಿಮಾಡುವುದು ಕೃಷಿಕ ಅಲ್ಲ. ಆತನಿಗೆ ಕೇವಲ ಕಷ್ಟಪಟ್ಟು ಬೆಳೆಯಲು ಮಾತ್ರ ಅಧಿಕಾರ. ಬೆಳೆದ...
ಭಾರತಕ್ಕೆ ಸ್ವಾತಂತ್ರ್ಯ ದೊರಕಿದ್ದು ಹೇಗೆ? ಒಂದು ಸತ್ಯ ಕತೆ!!
ಹಿಂದಿ ಚಿತ್ರ ಗೋಲ್ಮಾಲ್ ನಲ್ಲಿ ಹಾಸ್ಯಕಾರನ ಪಾತ್ರ ನಿರ್ವಹಿಸಿದ ಉತ್ಪಾಲ್ ಸಿಂಗ್ ಎಂಬುವವರನ್ನು ಪಶ್ಚಿಮ ಬಂಗಾಳ ಸರ್ಕಾರಡಿಸೆಂಬರ್ 27 1965 ರಂದು ಬಂಧಿಸಿದರು. ಪಶ್ಚಿಮ ಬಂಗಾಳ ಸರ್ಕಾರ ಇವರಿಗೆ ಹೆದರಿತ್ತು! ಕಾರಣವೇನು ಗೊತ್ತೇ?? ಉತ್ಪಾಲ್ ಸಿಂಗ್ ನಮ್ಮ ಇತಿಹಾಸ ತಿಳಿಸದ ಭಾರತ ಸ್ವಾತಂತ್ರ್ಯ ಸಂಗ್ರಾಮ ದ ಬಹುಮುಖ್ಯ ಅಧ್ಯಾಯದ ಕುರಿತು ಒಂದು ನಾಟಕವನ್ನು ಬರೆದಿದ್ದರು...
ಇವರಿಗೆ ಪವರು ಕೊಟ್ಟ ತಪ್ಪಿಗೆ ನಮಗೆ ಪವರು ಕಟ್..!
ಹೌದು. ಈ ಭಾರಿ ಕಳೆದ ವರ್ಷಕ್ಕಿಂತ ಕಡಿಮೆ ಮಳೆಯಾಗಿದೆ. ಕಡಿಮೆ ಅಂದರೆ ಬಹಳ ಕಡಿಮೆ. ಉತ್ತರ ಕರ್ನಾಟಕದ ಗದಗ, ಹಾವೇರಿ, ಬೀದರ್, ರಾಯಚೂರನ್ನೆಲ್ಲಾ ಬಿಡಿ, ಪಕ್ಕಾ ಮಲೆನಾಡಾದ ಶಿವಮೊಗ್ಗ, ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡದಲ್ಲಿಯೇ ನಿರೀಕ್ಷಿತ ಮಟ್ಟದ ಅರ್ಧದಷ್ಟೂ ಮಳೆಯಾಗಿಲ್ಲ ಎಂದರೆ ಅದು ಬರಗಾಲದ ಭೀಕರತೆಯನ್ನು ಸಾರುತ್ತದೆ. ಆಗಸ್ಟ್ ಮುಗಿಯುತ್ತಿದೆ...
ವಿಕೃತಿ ಮರೆಯಾಗಿ ಸಂಸ್ಕೃತಿ ಪಸರಿಸಲಿ
ವಿಜ್ಞಾನದಲ್ಲಿ ಎಂಟ್ರೋಪಿ(Entropy) ಎಂಬ ಪದವೊಂದಿದೆ. ಅದು ಒಂದು ವ್ಯವಸ್ಥೆಯಲ್ಲಿರುವ ಅಕ್ರಮಗಳನ್ನು ಅಳೆಯುತ್ತದೆ. ಈ ಎಂಟ್ರೋಪಿ ಎನ್ನುವುದು ಕೇವಲ ವಿಜ್ಞಾನಕ್ಕಷ್ಟೇ ಸೀಮಿತವಾಗಿರದೆ ನಮ್ಮ ದೈನಂದಿನ ಬದುಕಿಗೂ ಅಳವಡಸಲ್ಪಡುತ್ತದೆ.ಇಂದಿನ ಜಗತ್ತಿನಲ್ಲಿ ಎಲ್ಲಿ ನೋಡಿದರೂ ಅವ್ಯವಸ್ಥೆ,ಅಕ್ರಮಗಳು ಕಾಣಸಿಗುತ್ತದೆ.ಸದಾ ಧಾವಂತದಲ್ಲಿರುವ ಬದುಕು,ಜನಗಳು.ಸಾಲು ಸಾಲು...