ಕರ್ನಾಟಕ ಸಾಹಿತ್ಯ ಅಕಾಡೆಮಿಯ ಈ ವರ್ಷದ ಪ್ರಶಸ್ತಿ ಪಟ್ಟಿ ಸಾಕಷ್ಟು ವಿವಾದಗಳನ್ನು ಹುಟ್ಟಿಸಿರುವುದು ಎಲ್ಲರಿಗೂ ಗೊತ್ತಿದೆ. ಪಟ್ಟಿಯಲ್ಲಿ ಈಗಾಗಲೇ ವಿವಾದಮೂರ್ತಿಯಾಗಿರುವ ಪ್ರೊ. ಕೆ. ಎಸ್. ಭಗವಾನ್ ಮತ್ತು ಕೆಲವೊಂದು ನಕ್ಸಲೈಟ್ಗಳು ಇರುವುದು ಹಲವರ ಹುಬ್ಬೇರಿಸಿದೆ. ಈ ಬಗ್ಗೆ ನಾವು ಅಕಾಡೆಮಿಗೆ ಕೆಲವೊಂದು ಪ್ರಶ್ನೆಗಳನ್ನು ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಿದ್ದೆವು...
ಅಂಕಣ
ಕನ್ನಡ ಎನೆ ಅವಮಾನವದೇತಕೆ…?
“ಅಮ್ಮಾ..ಐನೂರು ಅಂದರೆ ಎಷ್ಟು?” ಎಂದು ೩ನೇ ತರಗತಿಯ ಮಗುವೊಂದು ಅಮ್ಮನ ಬಳಿ ಕೇಳುತ್ತಿತ್ತು. “ಐನೂರು ಅಂದರೆ ಫೈವ್ ಹಂಡ್ರೆಡ್ ಪುಟ್ಟ” ಎಂಬುದು ಅಮ್ಮನ ಉತ್ತರವಾಗಿತ್ತು. ಹಾಗೆಯೇ ಇತ್ತ ತಿರುಗಿ, ತನ್ನ ಪಕ್ಕದಲ್ಲಿ ನಿಂತಿದ್ದ ಇನ್ನೊಬ್ಬ ಸಂಬಂಧಿಯ ಬಳಿ ಮಾತು ಮುಂದುವರಿಸುತ್ತಾ ಆ ಮಹಾನ್ ತಾಯಿ ಹೀಗೆಂದಳು : “…ನಮ್ ಮಗನ...
ನಮ್ಮ ಪ್ರಧಾನಿ, ನಮ್ಮ ಹೆಮ್ಮೆ
“ಅಗರ್ ಆಪ್ ಕೆ ದಿಲ್ ಮೇ ಸಮಾಜ್ ಕೆ ಲಿಯೇ ಔರ್ ದೇಶ್ ಕೆ ಲಿಯೇ ಕುಚ್ ಕರನೇ ಕಿ ಆಗ್ ಹೈ ತೊ ನಿಕಲ್ ಪಡಿಯೇ ದೊಸ್ತೋ ರಾಸ್ತಾ ಅಪ್ನೆ ಆಪ್ ಮಿಲ್ ಜಾಯೆಗಾ, ಆಪ್ ಕೊ ಆಪ್ ಪರ್ ಭರೋಸ ಹೋನಾ ಚಾಹಿಯೇ… ಲೇನಾ,ಪಾನಾ ಔರ್ ಬನ್ನಾ ಯೇ ಕ್ವಾಬ್ ಲೇಕೆ ಚಲೋಗೇ ತೊ ಕ್ವಾಬ್ ಕ್ವಾಬ್ ಹೀ ರೆಹ್ ಜಾಯೆಗಾ ಲೇಕಿನ್ ದೇನೇಕಿ ಮಿಜಾಹ್ ಸೇ ನಿಕ್ಲೋಗೆ ತೋ ದುನಿಯಾ ಆಪ್ ಕಿ ಚರಣ್...
ಕಳೆದೋದ ಗೆಜ್ಜೆಯ ದನಿ
ಬರೆದು ಬರಿದಾಗುವ ಹಂಬಲ ಅವಳಿಗೆ. ಆದರೂ ಬರಡಾಗಿ ಬಿಡುವೆನೇನೋ ಎಂಬ ಭಯ ಕೂಡ. ಭಾವಯಾನದ ಪಯಣದಲಿ ಜೊತೆಯಾದ ಜೀವ ದೂರವಾಗಿತ್ತು. ಅರಿವಿಲ್ಲದೆ ಬೆರೆತೆ ಸ್ನೇಹ ಪ್ರೀತಿಯ ಕನವರಿಕೆಯ ಕೈ ಹಿಡಿದಿತ್ತು. ಅದೇ ಆರಂಭ ಅವಳು ಅವನೆದುರು ಸೋಲಲಾರಂಬಿಸಿದ್ದು. ಸಂಭ್ರಮದ ಬದುಕಿನಲ್ಲಿ ಅವನ ಪಾಲಿರಲೆಂದು ಅವಳ ನಿರೀಕ್ಷೆ. ಅವನಿಗೆ..? ಪ್ರೀತಿಯ ಪರಾಕಾಷ್ಠೆಯ ಅರಿವಾಗಲೇ ಇಲ್ಲ.ಕಣ್ಣೊಳಗಿನ...
ಪವಾಡಪುರುಷನ ಮಾ೦ತ್ರಿಕ ದ೦ಡ…
ಕೆಲ ವರ್ಷಗಳ ಹಿ೦ದೆ ಪ್ರಸಾರವಾಗುತ್ತಿದ್ದ ಸುಪ್ರಸಿದ್ಧ ‘ಶಕಲಕ ಬೂಮ್ ಬೂಮ್’ ಎ೦ಬ ಶೋ ಎಲ್ಲರಿಗೂ ನೆನಪಿರಲೇಬೇಕು. ಅದರಲ್ಲಿ ಮುಖ್ಯ ಭೂಮಿಕೆಯ ಹುಡುಗನಿಗೆ ಒ೦ದು ಮಾಯಾ ಪೆನ್ಸಿಲ್ ದೊರಕುತ್ತದೆ. ಅದರಿ೦ದ ಏನನ್ನೇ ಬಿಡಿಸಿದರೂ ಅದು ಜೀವ ತಳೆಯುತ್ತಿರುತ್ತದೆ. ಬಾಲ್ಯದಲ್ಲಿ ನನ್ನ ನೆಚ್ಚಿನ ಶೋ ಆಗಿತ್ತು. ಎಷ್ಟೋ ಬಾರಿ ಅ೦ತಹ ಪೆನ್ಸಿಲ್ ನನ್ನ ಬಳಿಯೂ ಇದ್ದಿದ್ದರೆ ಎ೦ದು...
ತುಳುನಾಡಿನ ನವರಾತ್ರಿ ಆಚರಣೆ
ಪಿಲಿ, ಕೊರಗೆ, ಕರಡಿ, ಸಿಮ್ಮ ನಲಿತೋಂತಲ್ಲಗೆ, ಪುರು ಬಾಲೆ, ಜೆತ್ತಿನಲ್ಲೇ ಇತ್ತಿ ಅಜ್ಜೆರ್ ಲಕ್ಕುತ್ ನಡತ್ತೆರ್ಗೆ, ಊರುಗೂರೇ ಲಕ್ಕಂಡ್ ದೂಳು, ಚೆಂಡೆತ ಗದ್ದಾವುಗೂ, ಬತ್ತಂಡ್ ಮಾರ್ನೆಮಿ ನಡತ್ತೊಂದು, ನಲಿತೊಂದು….. (ಹುಲಿ, ಕೊರಗ,ಕರಡಿ, ಸಿಂಹ ಕುಣಿಯುತ್ತಿವೆ, ಪುಟ್ಟ ಮಗು, ಮಲಗಿದ್ದಲ್ಲೇ ಇದ್ದ ಅಜ್ಜ ಎದ್ದು ನಡೆದರು, ಚೆಂಡೆಯ ಸದ್ದಿಗೆ ಏದ್ದಿತ್ತು ಧೂಳು...
ಭಾವೈಕ್ಯತೆಗೆ ಇಲ್ಲಿ ಮಾರಕವಾಗಿರುವುದಾದರೂ ಏನು!?
ಒಂದೆರಡು ವರುಷಗಳ ಹಿಂದೆ ಭೋಪಾಲಿನಲ್ಲಿ ನಡೆದ ಮೂರು ದಿನಗಳ ಆರ್ ಎಸ್ ಎಸ್ ಸಮಾವೇಶ ನೆನಪಿರಬಹುದು. ಅಲ್ಲಿ ಕೊನೆಯ ದಿನ ಸಂಘದ ಕಾರ್ಯಕರ್ತರು ಶಿಸ್ತಿನ ಪಥ ಸಂಚಲನನಡೆಸುತ್ತಾ ಮುಂದುವರೆಯುತ್ತಿದ್ದಾಗ ದಾರಿಯುದ್ದಕ್ಕೂ ಪುಷ್ಪವೃಷ್ಟಿಗೈದು ಸ್ವಾಗತ ಕೋರಿದ್ದು ಅಲ್ಲಿನ ಮುಸಲ್ಮಾನ ಸಮುದಾಯದವರು! ಅಂದೊಮ್ಮೆ ಮಂಗಳೂರಿನಲ್ಲಿ ನಡೆದ ಹಿಂದೂಸಮಾಜೋತ್ಸವದಲ್ಲೂ ಕುಡಿಯಲು ಪಾನೀಯವನ್ನು...
ಮುಂಡಾ ಮುಚ್ತು ಪ್ರಾರಬ್ಧ ಮುಂಡೇವಾ…
ಥತ್ತೇರಿಕೆ!! ಏನಾಯ್ತ್ಲಾ ಗೋಪಾಲಣ್ಣ ಇವಕ್ಕೆ.??? ಇರೋ ಚೂರು ಪಾರು ಮರ್ವಾದೆನಾ ಟೌನಾಲ್ ಮುಂದೆ ಅರಾಜು ಹಾಕವ್ವೆ!!???? ಮಾಡಕ್ ಬ್ಯಾರೆ ಕ್ಯಾಮೆ ಇದ್ದಾಂಗಿಲ್ಲ ಇವಕ್ಕೆ??? ಅಲ್ಲಾ ಸಿವನೇ ಏನಾಯ್ತು ಅಂತ ಬುಡ್ಸಿ ಒದರ್ಲಾ ತಿರುಬೋಕಿ ನನ್ನ ಮಗನೇ ಅಂತು ಗೋಪಾಲಣ್ಣ ಕೋಳಿ ಮುರುಗನ್ ಗೆ. ಬೀಫ್ ತಿಂದ ಅಂತ ಯುಪಿನಾಗೆ ಒಬ್ಬನ್ನ ಕೊಂದ್ರು ಅಂತ ನಮ್ಮ ಮಾನವ ಅಕ್ಕುಗಳ...
ನೋಡಿದ್ದು ಸುಳ್ಳಾಗಬಹುದು, ಕೇಳಿದ್ದು ಸುಳ್ಳಾಗಬಹುದು!
ಕೇಸ್ ೧: ದೆಹಲಿಯಲ್ಲಿ ರೇಪ್ ಎಂಬುದು ಎಷ್ಟು ಕಾಮನ್ ಆಗಿದೆಯೋ ಆ ರೇಪ್’ಗಳು ದೊಡ್ದ ಸುದ್ದಿ ಮಾಡುವುದೂ ಅಷ್ಟೇ ಕಾಮನ್. ಇತ್ತೀಚೆಗೆ UBER ಟ್ಯಾಕ್ಸಿ ಚಾಲಕನೊಬ್ಬ ತನ್ನನ್ನು ಅತ್ಯಾಚಾರ ಮಾಡಿದ್ದಾನೆ ಎಂದು ಯುವತಿಯೊಬ್ಬಳು ದೂರು ನೀಡಿದ್ದಳು. ಪೋಲೀಸರು ಆ ಚಾಲಕನ ಅಹವಾಲನ್ನೂ ಕೇಳದೆ ಅವನನ್ನು ತಿಹಾರ್ ಜೈಲಿಗೆ ತಳ್ಳಿದ್ದರು. ಟಿವಿ ಚಾನಲ್’ಗಳು ಹಿಗ್ಗಾಮುಗ್ಗ ವರದಿ ಮಾಡಿದವು...
ಯುವಜನತೆಯ ಚಿತ್ತ-ಎತ್ತ?
ಒಂದು ದೇಶದ ಯುವಜನತೆ ಆ ದೇಶದ ಅಭಿವೃದ್ಧಿಯಲ್ಲಿ ಬಹಳ ಮುಖ್ಯ ಪಾತ್ರ ವಹಿಸುತ್ತದೆ.ದೇಶದಲ್ಲಿ ಯುವಜನತೆಯ ಪ್ರಮಾಣ ಹೆಚ್ಚಾದಂತೆ ದೇಶ ಬಲಿಷ್ಠವಾಗುತ್ತಾ ಹೋಗುತ್ತದೆ. ಅಂತೆಯೇ ಭಾರತವೂ ಕೂಡಾ ಒಂದು ಯುವರಾಷ್ಟ್ರ.ಅರ್ಥಾತ್ ನಮ್ಮ ದೇಶದ ಒಟ್ಟು ಜನಸಂಖ್ಯೆಯು ಶೇ ೬೦ ರಷ್ಟು ಯುವಜನತೆಯನ್ನು ಹೊಂದಿದೆ. ಯುವಜನತೆಯನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡರೆ ದೇಶ ಅತಿವೇಗವಾಗಿ...