ಇತ್ತೀಚಿನ ಲೇಖನಗಳು

ಅಂಕಣ

ದಕ್ಷಿಣ ಭಾರತದ ಜೀವನದಿಯಲ್ಲಿ ಮಹಾಪುಷ್ಕರ.

“177 ವರ್ಷಗಳ ನಂತರ ಮತ್ತೆ ಪುನರಾವರ್ತನೆಯಾಗುತ್ತಿರುವ ಐತಿಹಾಸಿಕ ಮಹಾಪುಷ್ಕರ ಮೇಳ. ಸೆಪ್ಟೆಂಬರ್ 12 ರಿಂದ 24ರ ವರೆಗೆ 12 ದಿನಗಳೂ ಕರ್ನಾಟಕ, ತಮಿಳುನಾಡು ರಾಜ್ಯಗಳ ಕಾವೇರಿ ನದಿಪಾತ್ರದುದ್ದಕ್ಕೂ ಇರುವ ಪುಣ್ಯಕ್ಷೇತ್ರಗಳಲ್ಲಿ ಮಿಂದೇಳುವ ಸಂಭ್ರಮ. “ತಲಕಾವೇರಿಯಿಂದಮಾ ಬಂಗಾಳಕೊಲ್ಲಿಯ ವರಮಿರ್ಪ ನದಿಯೇ ಕಾವೇರಿ.” ಈ ಹೊತ್ತಿನಲ್ಲಿ ಮರೆಯಬಾರದ...

ಅಂಕಣ

ನೊರೆಯ ಸರಿಸಿದಲ್ಲದೆ ಕಾಣಿಸದೊಳಗಿನ ಹಾಲು

ಮಂಕುತಿಮ್ಮನ ಕಗ್ಗ ಟಿಪ್ಪಣಿ ೦೭೫: ಮರ ತನ್ನ ಹೆತ್ತ ಬೀಜವನಿಲ್ಲವೆನಿಸಿ ವಿ-| ಸ್ತರಿಸುವಂದದಿ, ಸೃಷ್ಟಿ ತನ್ನ ಮೂಲವನು || ಮರೆಮಾಚಿ ತಾನೆ ಮೆರೆಯುತ್ತಿಹುದು ಕಣ್ಗಳಿಗೆ | ನೊರೆ ಸೃಷ್ಟಿ ಪಾಲ್ ಬ್ರಹ್ಮ – ಮಂಕುತಿಮ್ಮ || ೦೭೫ || ಸೃಷ್ಟಿಯೆನ್ನುವುದು ನಮ್ಮ ಜೀವ ಜಗದಲ್ಲಾಗುತ್ತಿರುವ ನಿಶ್ಚಿತ, ನಿರಂತರ ಪ್ರಕ್ರಿಯೆ. ಪ್ರಾಣಿಜಗದಲ್ಲಾಗಲಿ ಸಸ್ಯಜಗದಲ್ಲಾಗಲಿ ಇದು...

ಕಥೆ

ಯಾವೂರು,ಯಾರ ಮನೆ, ಹೋಗಲಿ ಕೊನೆ ಪಕ್ಷ ನಿನ್ನ ಹೆಸರೇನಯ್ಯ ಅಂತಾನೂ ಕೇಳಲಿಲ್ಲ...

ಅಲ್ಲಾ, ಜಿಗ್ರಿ ಒಬ್ಬ ಡ್ರಾಪ್ ಕೊಡ್ತೀನಿ ಬಾರೋ ಅಂತ ಅಷ್ಟ್ ಕರೆದ. ಆಪರೂಪಕೊಮ್ಮೆ ಬರೋ ಬೇಸಿಗೆ ಮಳೆ ತರ ಯಾವಾಗ್ಲಾದ್ರೂ  ಒಮ್ಮೆ ಕರುಣೆ ಬಂದು ಆಫೀಸಿನ ಯಾರಾದರೊಬ್ಬ ಪುಣ್ಯಾತ್ಮ ಡ್ರಾಪ್ ಕೇಳ್ದ ಚಾನ್ಸ್ ಮಿಸ್ ಮಾಡ್ಕೊಂಡು, ಮೊಬೈಲು, ಪರ್ಸು, ಲ್ಯಾಪ್ಟಾಪ್ ಅಂತಷ್ಟೇ ಅಲ್ಲದೆ ಇನ್ನು ಯಾವ್ಯಾವ ಜಾಗದ ಮೇಲೋ ಏಕಾಗ್ರತೆ, ರಕ್ಷಣೆ ಎರಡನ್ನು ಮಾಡಿಕೊಳ್ಳುತ್ತಾ ಬಿಎಂಟಿಸಿಯ...

Featured ಅಂಕಣ

ಜಗತ್ತನ್ನೇ ಬದಲಾಯಿಸಿದ ಐಫೋನಿಗೆ ಹತ್ತು ವರ್ಷ!

ಹತ್ತು ವರ್ಷಗಳ ಹಿಂದೆ ಒಬ್ಬ ಮನುಷ್ಯ ಒಂದು ಹೊಸ ವಸ್ತುವೊಂದನ್ನು ಜಗತ್ತಿಗೆ ಪರಿಚಯಿಸಿದ್ದ. ಅದು ಬರೀ ಫೋನ್ ಆಗಿರಲಿಲ್ಲ, ಇಂಟರ್ನೆಟ್ ಡಿವೈಸ್ ಆಗಿರಲಿಲ್ಲ, ಮ್ಯುಸಿಕ್ ಪ್ಲೇಯರ್ ಆಗಿರಲಿಲ್ಲ, ಅಥವಾ ಕ್ಯಾಮೆರಾ ಆಗಿರಲಿಲ್ಲ ಆದರೆ ಅದರೊಳಗೆ ಎಲ್ಲವೂ ಇತ್ತು. ಇಡೀ ಜಗತ್ತು ಅದರ ಹಿಂದೆ ಹುಚ್ಚಾಗಿ ಓಡಿತ್ತು. ತಮ್ಮ ಕಿಡ್ನಿ ಮಾರಿ ಅದನ್ನು ಖರೀದಿಸಲು ಸಾಲು ಸಾಲಾಗಿ ಜನ...

ಕಥೆ

ಕೆಂಪಾದವೋ ಎಲ್ಲಾ- ೨

ಕೆಂಪಾದವೋ ಎಲ್ಲಾ- ೧   ರೈಲ್ವೆ ಕಂಬಿಗಳ ಪಕ್ಕದ ಪೊದೆಯ ಬಳಿ ಇವರಿಗಾಗಿ ಬಾಡಿಯನ್ನು ಕಾದಿರಿಸಿದ್ದ ಲೋಕಲ್ ಪೋಲಿಸರು, ಇನ್ಸ್ಪೆಕ್ಟರ್ ಈಶ್ವರಿ ಮತ್ತು ಪತ್ತೇದಾರ ಅಮರ್‌ನನ್ನು ಕರೆದೊಯ್ದರು. ಬಿಳಿ ಪಂಚೆ ಕಪ್ಪು ಕೋಟ್ ಧರಿಸಿ, ಹಣೆಯ ಮೇಲೆ ಮೂರು ನಾಮ ಬಳಿದಿದ್ದ  ಸೆಟ್ಟಿಯವರ ಮುಖವು ನೋವಿನಿಂದ ಕಿವುಚಿ ವಿಕಾರವಾಗಿತ್ತು, ಕತ್ತಿನ ಸುತ್ತಲೂ ಹಗ್ಗ ಬಿಗಿದ ಗಾಯಗಳಾಗಿವೆ...

ಅಂಕಣ

ಮೂವತ್ತೇಳನೆಯ ವಯಸ್ಸಿನಲ್ಲಿ ಆರ್ಮಿ ಸೇರಿದ ಮೊದಲ ಮಹಿಳೆ…

“ನಾನು ಈ ನಿರ್ಧಾರವನ್ನು ಭಾವುಕತೆಯಿಂದ ತಗೊಂಡಿಲ್ಲ. ಕಾಶ್ಮೀರದ ಕುಪ್ವಾರಾದಿಂದ ಸತಾರಾವರೆಗೆ ನನ್ನ ಗಂಡನ ಮೃತದೇಹವನ್ನು ತೆಗೆದುಕೊಂಡು ಬರುತ್ತಿರುವಾಗಲೇ ನಿರ್ಧರಿಸಿದ್ದೆ – ಗಂಡನ ಮೈಮೇಲಿರುವ ಸಮವಸ್ತ್ರವನ್ನು ನಾನು ಧರಿಸಬೇಕು. ಅದನ್ನು ಧರಿಸಿ ಕನ್ನಡಿಯ ಮುಂದೆ ನಿಂತಾಗ ನನ್ನ ಗಂಡನನ್ನು ಕಾಣಬೇಕು ಎಂದು ನಿರ್ಧಾರ ಮಾಡಿದ್ದೆ” ಈ ಮಾತನ್ನು...

ಪ್ರಚಲಿತ

ಸಿನಿಮಾ- ಕ್ರೀಡೆ

ಕಾವ್ಯಗಳು

ಕಥೆಗಳು

ವೈವಿದ್ಯ