ಇತ್ತೀಚಿನ ಲೇಖನಗಳು

ಅಂಕಣ

ಜೀವತೆಗೆ ಚಂಚಲತೆ, ಮಿಕ್ಕೆಲ್ಲ ನಿರ್ಲಿಪ್ತ

ಮಂಕುತಿಮ್ಮನ ಕಗ್ಗ ೦೭೬. ಬಹುವಾಗಲೆಳಸಿ ತಾನೊಬ್ಬಂಟಿ ಬೊಮ್ಮ ನಿಜ | ಮಹಿಮೆಯಿಂ ಸೃಜಿಸಿ ವಿಶ್ವವನಲ್ಲಿ ನೆಲೆಸಿ || ವಹಿಸಿ ಜೀವತೆಯ ಮಾಯೆಯ ಸರಸವಿರಸದಲಿ | ವಿಹರಿಪನು ನಿರ್ಲಿಪ್ತ ! – ಮಂಕುತಿಮ್ಮ || ೦೭೬ || ಇದೊಂದು ಚಂದ ಚಮತ್ಕಾರದ ಕಗ್ಗ. ಸೃಷ್ಟಿಕರ್ತ ಬ್ರಹ್ಮ ತನ್ನ ಕಾರ್ಯದಲ್ಲಿ ತೋರಿಸಿರುವ ತಾರತಮ್ಯವನ್ನು ಎತ್ತಿ ತೋರಿಸುತ್ತಲೇ ಮತ್ತೊಂದೆಡೆ ಅದರ...

ಅಂಕಣ

“ಮತ್ತೆ ಮತ್ತೆ ಓದಿಸಿಕೊಳ್ಳುವ – ಕರ್ವಾಲೊ”

ಒಂದು ಪುಸ್ತಕ ತನ್ನನ್ನು  ಮತ್ತೆ ಮತ್ತೆ ಓದಿಸಿಕೊಳ್ಳುತ್ತದೆ ಅಂದರೆ, ಅದರೊಳಗಿನ ವಸ್ತುವಿಷಯ ಓದುಗನ ಮನಸ್ಸನ್ನು ಮತ್ತೆ ಮತ್ತೆ ಕಾಡುತ್ತಲೇ ಇರುತ್ತದೆ ಎಂದರ್ಥ. ನಮ್ಮ ಬದುಕಿನಲ್ಲಿ ಸಿಗುವ ಸಾಮಾನ್ಯ ಅನುಭವಕ್ಕಿಂತ ಭಿನ್ನವಾದುದನ್ನೋ ಅಥವಾ ಅಪೂರ್ವವಾದುನ್ನೋ ಕಥಾವಸ್ತು ಮನಸ್ಸಿನ ಅನುಭವಕ್ಕೆ ತಂದಾಗ, ನಮ್ಮ ಪ್ರಜ್ಞೆ ಅಂತಹ ಅನುಭವ ವಿಶೇಷವನ್ನು ಹೆಚ್ಚು ಸಮಯ ತನ್ನ...

ಅಂಕಣ

ಛೇ, ಇಂತಹ ಶಿಕ್ಷಕರೇ ದೇಶದ ತುಂಬಾ ಇದ್ದಿದ್ದರೆ!

ಆ ಅನುಭವವೇ ಒಂದು ರೋಮಾಂಚನ. ಕಾಲೇಜ್‍ನಲ್ಲಿ ಶಿಕ್ಷಕರ ದಿನಾಚರಣೆ ಕುರಿತು ಮಾತಾಡಬೇಕಿದ್ದ ಕಾರಣ ಏನನ್ನಾದರು ಹೊಸದನ್ನು ಹುಡುಕುತಿದ್ದೆ. ಆಗ ನೆನಪಾದದ್ದು ರಾಧಾಕೃಷ್ಣನ್ ಮತ್ತು ಸ್ಟಾಲಿನ್ ಭೇಟಿ. ನೀವು ಒಮ್ಮೆ ಓದಿ ನೋಡಬೇಕು. ರಷ್ಯಾದಲ್ಲಿ ಸ್ಟಾಲಿನ್ ಹೆಗಲ ಮೇಲೆ ಕೈ ಹಾಕಿ ಬೀಳ್ಕೊಂಡ ರಾಧಾಕೃಷ್ಣನ್ ಕಥೆ ಎಲ್ಲರಿಗೂ ಗೊತ್ತೇ ಇದೆ. ಆದರೆ ಅದಕ್ಕೂ ಮುನ್ನ ಅವರಿಬ್ಬರ ನಡುವೆ...

Featured ಅಂಕಣ ಪ್ರಚಲಿತ

ರೋಹಿಂಗ್ಯಾ ಪರ ನಿಲ್ಲೋ ಮುನ್ನ ಅರೆಖಾನಿನತ್ತ ಅರೆಕ್ಷಣ ನೋಡಿ!

  “ನಾವು ದುರ್ಬಲರಾಗಿದ್ದರೆ ನಮ್ಮ ಮಾತೃಭೂಮಿ ಮುಸ್ಲಿಮರ ವಶವಾಗುತ್ತೆ. ನಿಮ್ಮ ಹೃದಯದಲ್ಲಿ ಅಗಾಧವಾದ ದಯೆ ಹಾಗೂ ಪ್ರೇಮವಿರಬಹುದು; ಹಾಗಿದ್ದ ಮಾತ್ರಕ್ಕೆ ನೀವು ಹುಚ್ಚು ನಾಯಿಯ ಜೊತೆ ಮಲಗಲು ಸಾಧ್ಯವಿಲ್ಲ” ಬ್ರಹ್ಮದೇಶ(ಬರ್ಮಾ)ದ ಬೌದ್ಧ ಭಿಕ್ಷು ಅಶಿನ್ ವಿರಥುವಿನ ಈ ದಿಟ್ಟ ನುಡಿ ಅಹಿಂಸಾ ಪ್ರಿಯ ಬೌದ್ಧರನ್ನೇ ಶಸ್ತ್ರ ಹಿಡಿಯಲು ಪ್ರೇರೇಪಿಸಿತು. ಅರೇ ಒಬ್ಬ...

Featured ಅಂಕಣ

ಭಾರತಕ್ಕೆ ಬುಲೆಟ್ ಬೇಕೆ?

ಹಿಂದಿನ ಭಾಗ: ಬಾಂಬ್, ಕ್ಷಿಪಣಿಗಳ ಯುಗದಲ್ಲಿ ಭಾರತದಲ್ಲೊಂದು “ಬುಲೆಟ್ ಟ್ರೈನ್” -1 : “ಬುಲೆಟ್” ಎಂಬ ಪ್ರಗತಿಯ ಪಟರಿ (Track) ಬುಲೆಟ್ ರೈಲನ್ನು ಭಾರತಕ್ಕೆ ಈಗಿನ ಬೆಲೆಯಲ್ಲಿ ಮಾರಲು ಜಪಾನಿಗಿರುವ ಅನಿವಾರ್ಯತೆ ಹೊಸತನ, ಆಧುನಿಕತೆಯನ್ನು ಹೊತ್ತು ತರುವ ನೂತನ ತಂತ್ರಜ್ಞಾನಗಳ ಕುರಿತು ಭಾರತೀಯರ ಒಂದು ವಲಯದಲ್ಲಿ ಸಹಜವಾದ ಅನುಮಾನ, ಗೊಂದಲ ಹಾಗೂ ಅದರ ಅನಿವಾರ್ಯತೆಯ...

Featured ಅಂಕಣ

ವೈದ್ಯರ ನಿರ್ಲಕ್ಷಕ್ಕೆ ಶಿಕ್ಷೆಯೇನು ಹಾಗಾದ್ರೆ??

ಅನಂತಕುಮಾರ್ ಹೆಗಡೆ, ಸದ್ಯದ ಹಾಟ್ ಟ್ರೆಂಡಿಂಗ್ ವ್ಯಕ್ತಿ. ಬಯಸದೆ ಬಂದ ಭಾಗ್ಯ ಎಂಬಂತೆ ಸೆಪ್ಟೆಂಬರ್ ಮೂರರಂದು ಕೇಂದ್ರ ಸಚಿವರಾಗಿ ಅವರು ಅಧಿಕಾರ ಸ್ವೀಕರಿಸಿದರು. ಅದಾಗಿ ಮೂರು ದಿನದ ನಂತರ ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ ಡಾ.ಕೆ.ಕೆ. ಅಗರವಾಲ್‌ ಪ್ರಧಾನಿ ಮೋದಿ ಅವರಿಗೊಂದು ಪತ್ರ ಬರೆದರು.  ವೈದ್ಯರ ಮೇಲಿನ ಹಲ್ಲೆ ಪ್ರಕರಣದ ಆರೋಪ ಎದುರಿಸುತ್ತಿರುವ ಅನಂತಕುಮಾರ್‌...

ಪ್ರಚಲಿತ

ಸಿನಿಮಾ- ಕ್ರೀಡೆ

ಕಾವ್ಯಗಳು

ಕಥೆಗಳು

ವೈವಿದ್ಯ