ಚೀನಾದ ಬೌದ್ಧಿಕ ಆಸ್ತಿಯ ಕಳ್ಳತನದ ವಿರುದ್ಧ ಸಮರ ಸಾರಿದ ಟ್ರಂಪ್ ಆಡಳಿತ ಹೆಸರಲ್ಲೇನಿದೆ? ಇಂದು ಭಾರತದಲ್ಲಿ ಬಹಳ ಕಂಪನಿಗಳು ತಮ್ಮ ಬೌದ್ಧಿಕ ಆಸ್ತಿಯನ್ನು ರಕ್ಷಿಸುವ ಕಾರ್ಯವನ್ನು ಮಾಡುವ ಕಾಲ ಬಂದಿದೆ. ಉದಾಹರಣೆಗೆ: ಪತಂಜಲಿ ಇಂದು ಅದರ ಸಾಕಷ್ಟು ಉತ್ಪನ್ನಗಳು ಮಾರುಕಟ್ಟೆಯಲ್ಲಿದೆ.ಆ ಕಂಪನಿಯ ಹೆಸರಿನಲ್ಲಿ ನಕಲಿ ವಸ್ತುಗಳನ್ನು ಮಾರುಕಟ್ಟೆಗೆ ಬಾರದ ಹಾಗೆ ಅವರು...
ಇತ್ತೀಚಿನ ಲೇಖನಗಳು
ಖರ್ಚಿಲ್ಲದೆ ಕೊಡಬಹುದಾದ ಬಹು ದೊಡ್ಡ ಪ್ರಶಸ್ತಿ ಯಾವುದು ಗೊತ್ತಾ?
ಗ್ರಾಚೋ ಅಮೆರಿಕದ ಜೋಕುಮಾರ. ಹಾಲಿವುಡ್ಡಿನ ನರಸಿಂಹರಾಜು. ಒಂದು ಕಾಲದಲ್ಲಿ ಇಡೀ ಅಮೆರಿಕವನ್ನೆ ಉರುಳಾಡಿಸಿ ಹೊರಳಾಡಿಸಿ ನಗಿಸಿದವನು. ಕೈಕಾಲುಗಳಲ್ಲಿ ಕಸುವಿಳಿದು ಕಣ್ಣು ಮಂಜಾದ ಮೇಲೆ ಸಿನೆಮ, ನಾಟಕರಂಗಗಳಿಂದ ದೂರ ಉಳಿದಿದ್ದ. ಆದರೆ, ನಿಮಗೆಷ್ಟು ವಯಸ್ಸಾದರೂ ಪರವಾಯಿಲ್ಲ ಗ್ರಾಚೋ ಅವರೇ, ನಮಗೊಂದು ಶೋ ಕೊಡಲೇಬೇಕು ಎಂದು ಈ 81ರ ಇಳಿವಯಸ್ಸಿನ ಅಜ್ಜನನ್ನು...
ಮದುಮಗನ ಮದುವೆ..
ಹುಡುಗ ಈ ಬಾರಿ ಮದುವೆ ಆಗುತ್ತಿದ್ದಾನಂತೆ. ಮೊದಲ ವರ್ಷ ಮನೆ, ಕಳೆದ ವರ್ಷ ಕಾರು ತೆಗೆದುಕೊಂಡ ಆತನಿಗೆ ಪ್ರಸ್ತುತ ವರ್ಷ ಮಾಡಲು ಬೇರೇನೂ ಕ್ಯಾಮೆ ಇಲ್ಲದ ಕಾರಣ ಅವರ ಪೋಷಕಪೂಜ್ಯರು ಈ ಬಾರಿ ಮದುವೆ ಮಾಡಿಕೊಳ್ಳುವ ಆರ್ಡರ್ ಅನ್ನು ಜಾರಿಗೆ ತಂದಿದ್ದಾರಂತೆ. ದೇಶದ ರಾಜಧಾನಿಯಲ್ಲಿ ಕೆಲಸ ಗಿಟ್ಟಿಸಿಕೊಂಡು ವರ್ಷಕ್ಕೊಮ್ಮೆ ಅಥವಾ ಎರಡು ಸಾರಿ (ಆದೂ ದೀಪಾವಳಿ ಹಬ್ಬದ...
ಇಸ್ಲಾಮಿನ ಕುರಿತಾಗಿ ಅಂಬೇಡ್ಕರ್ – ಒಂದು ಹೇಳಬಾರದ ಕಥೆ – 2
ಇಸ್ಲಾಮಿನ ಕುರಿತಾಗಿ ಅಂಬೇಡ್ಕರ್ – ಒಂದು ಹೇಳಬಾರದ ಕಥೆ – 1 ಮುಸ್ಲಿಂ ರಾಜಕೀಯದ ಕುರಿತಂತೂ ಅಂಬೇಡ್ಕರ್ ಇನ್ನೂ ಕಠಿಣ ಇನ್ನೂ ತೀಕ್ಷ್ಣರಾಗುತ್ತಾರೆ, ಸಾಮಾಜಿಕ ಜೀವನದಲ್ಲಿ ಮಾತ್ರವಲ್ಲದೆ ಭಾರತದ ಮುಸ್ಲಿಂ ಸಮುದಾಯದ ರಾಜಕೀಯ ಜೀವನದಲ್ಲಿಯೂ ನಿಶ್ಚಲತೆ ಇದೆ. ಮುಸ್ಲಿಮರು ರಾಜಕೀಯದಲ್ಲಿ ಆಸಕ್ತಿಯನ್ನೇ ಹೊಂದಿಲ್ಲ. ಅವರ ಪ್ರಮುಖ ಆಸಕ್ತಿಯೇ ಮತ(ಪಂಥ). ಇದನ್ನು ಮುಸ್ಲಿಂ...
ಬೆಂಗಳೂರಿನ ರಸ್ತೆಯ ಬಗ್ಗೆ ಕಾಂಗ್ರೆಸ್ಸಿನ ನಾಯಕಿ ರಮ್ಯ ಹೇಳಿದ್ದೇನು ಗೊತ್ತಾ?
ಒಂದು ಕಾಲದಲ್ಲಿ ವ್ಯವಸ್ಥಿತ ರಸ್ತೆಗಳು, ಸರೋವರಗಳು, ಉದ್ಯಾನವನಗಳು ಹಾಗೂ ಸ್ವಚ್ಛತೆಗಾಗಿ ಪ್ರಸಿದ್ಧಿಯಾಗಿತ್ತು ನಮ್ಮ ಸಿಲಿಕಾನ್ ಸಿಟಿ ಬೆಂಗಳೂರು. ೧೬ನೇ ಶತಮಾನದ ನಾಯಕ ಕೆಂಪೇಗೌಡರ ದೂರದೃಷ್ಟಿಯ ಫಲವಿದು. ಆದರೆ ಕೆಲ ದಶಕಗಳಲ್ಲಿ ಅಪರಿಮಿತ ಪ್ರಮಾಣದಲ್ಲಾದ ಬೆಳವಣಿಗೆ ಬೆಂಗಳೂರಿನ ರೂಪುರೇಷೆಯನ್ನೇ ಬದಲಾಯಿಸಿದೆ. ಆದರೆ ಇಂದು ನಾವು ಪ್ರಸಿದ್ಧಿಯಾಗಿರುವುದು ಕಾಂಕ್ರೀಟಿನ...
ಇಸ್ಲಾಮಿನ ಕುರಿತಾಗಿ ಅಂಬೇಡ್ಕರ್ – ಒಂದು ಹೇಳಬಾರದ ಕಥೆ – 1
ಈ ಒಂದು ವಿಷಯದಲ್ಲಂತೂ ಅಂಬೇಡ್ಕರ್ ತಮ್ಮ ಸಮರ್ಥಕರಂತಲ್ಲದೆ ಕ್ಷಮಾಯಾಚಕರಾಗಿರಲೇ ಇಲ್ಲ. ಆರ್ಯರಿಂದ ಔರಂಗಜೇಬ್‌ನವರೆಗೂ, ಸಂತ ಝೇವಿಯರ್‌ನಿಂದ ಶಿವಾಜಿಯವರೆಗೂ, ನಮ್ಮ ಇತಿಹಾಸಕಾರರು ಯಾವುದನ್ನು ಮುಚ್ಚಿಡಬೇಕು, ಏನನ್ನು ಸೃಷ್ಟಿಸಬೇಕು ಮತ್ತು ಎಂತಹುದನ್ನು ಬಯಲಾಗಿಸಬೇಕು ಎಂದೆಲ್ಲವನ್ನೂ ಮೊದಲೇ ನಿರ್ಧರಿಸಿದ್ದಾರೆ. ಹೀಗೆ ಮಾಡುವುದರ ಹಿಂದಿನ ಏಕಮಾತ್ರ ಕಾರಣ ತನ್ನ...