ಇತ್ತೀಚಿನ ಲೇಖನಗಳು

ಅಂಕಣ

ಅಣಕಿಸದಿರಿ, ಇದು ಸೌಂದರ್ಯವರ್ಧಕ ಅಣಬೆ!

ನಮ್ಮ ರಾಜಕೀಯ ನಾಯಕರು ಅಗತ್ಯಕ್ಕೆ ತಕ್ಕಂತೆ ಜಡ್ಜ್, ವೈದ್ಯಾಧಿಕಾರಿ, ಪೊಲೀಸ್ ಹೀಗೆ ಬೇರೆ ರೀತಿಯಲ್ಲಿ ವರ್ತಿಸುವುದಿದೆ. ಈ ನಾಯಕರು ಒಮ್ಮೊಮ್ಮೆ ಸಂಶೋಧಕರೂ ಕೂಡಾ ಆಗುತ್ತಾರೆ. ನಾಯಕರೋರ್ವರ ಅಂತಹದ್ದೊಂದು ಹೇಳಿಕೆಯಿಂದಾಗಿ ನಾಲ್ಕೈದು ದಿನಗಳಿಂದ  ನಾಯಿಕೊಡೆಗಳಿಗೆ ಎಲ್ಲಿಲ್ಲದ ಪ್ರಾಧಾನ್ಯತೆ ಬಂದುಬಿಟ್ಟಿದೆ. ಈ ಸಂಬಂಧದ ಒಟ್ಟಾರೆ ಬೆಳವಣಿಗೆಗಳನ್ನು ಸೂಚ್ಯವಾಗಿ...

ಅಂಕಣ

ಗೃಹಇಲಾಖೆ ಇನ್ನೆಷ್ಟು ಬಲಿ ಬೇಕು??

ಕಳೆದ ಐದು ವರ್ಷಗಳಿಂದ ಕರ್ನಾಟಕದಲ್ಲಿ ತಿಂಗಳಿಗೊಂದು ಸುದ್ಧಿ ಖಾಯಂ. ಬಿ.ಜೆ.ಪಿ. ಕಾರ್ಯಕರ್ತನ ಕಗ್ಗೊಲೆ , ಜೆ.ಡಿ.ಎಸ್ ಕಾರ್ಯಕರ್ತನ ಕಗ್ಗೊಲೆ, ಗೋರಕ್ಷಕರ ಕೊಲೆ, ಎಡಪಂಕ್ತಿಯರ ಕೊಲೆ, ಬಲಪಂಕ್ತಿಯರ ಕೊಲೆ. ಸುದ್ದಿವಾಹಿನಿಗಳಲ್ಲಿ ಕೊಲೆಯದ್ದೆ ಸುದ್ದಿ. ಕೊಲೆಯಾದ ಮೇಲೆ ಅದರ ಚರ್ಚೆ. ಇವೆಲ್ಲವೂ ಕರ್ನಾಟಕವನ್ನು ಐದು ವರ್ಷಗಳ ಕಾಲ ಸೂತಕದಲ್ಲೆ ಕೂರಿಸಿದೆ ಅನ್ನುವ ಭಾವ...

ಅಂಕಣ

‘ಮಿರಾಕಲ್ ಮ್ಯಾನ್’ ಎಂದೇ ಖ್ಯಾತವಾಗಿರುವ ಡೇನಿಯಲ್’ನ ಹೋರಾಟ ಎಲ್ಲರಿಗೂ...

ಡೇನಿಯಲ್ ಜಾಕೊಬ್ ಬಾಕ್ಸಿಂಗ್ ಜಗತ್ತಿನ ದಿಗ್ಗಜ. ಬಾಕ್ಸಿಂಗ್’ನಲ್ಲಿ ಇಲ್ಲಿಯ ತನಕ ೧೩೭ಕ್ಕಿಂತ ಹೆಚ್ಚು ಬಾರಿ ಜಯ ಸಾಧಿಸಿರುವ ಡೇನಿಯಲ್ ಗಳಿಸಿರುವ ಪ್ರಶಸ್ತಿಗಳಿಗೆ ಲೆಕ್ಕವಿಲ್ಲ. ಶಾಲೆಯಲ್ಲಿ ಈತನನ್ನು ಕೆಲವರು ರ್ಯಾಗಿಂಗ್ ಮಾಡುವಾಗ ಸ್ವರಕ್ಷಣೆಗೆಂದು ಆರಂಭಗೊಂಡಿದ್ದ ಬಾಕ್ಸಿಂಗ್ ನಂತರ ಆತನ ವೃತ್ತಿ ಪ್ರೀತಿ ಎಲ್ಲವೂ ಆಯಿತು. ಡೇನಿಯಲ್ ಬದುಕಿನಲ್ಲಿ ಏನಾದರೂ...

ಅಂಕಣ ಸ್ಪ್ಯಾನಿಷ್ ಗಾದೆಗಳು

ಕಡಿಮೆ ಮಾತು ಎಲ್ಲರಿಗೂ ಒಳಿತು ! 

ಸ್ಪಾನಿಷ್ ಜನರಲ್ಲಿ ಮಾತು ಕಡಿಮೆ ಆಡುವ ಬಗ್ಗೆ ಒಂದು ಗಾದೆಯಿದೆ . ಹೆಚ್ಚು ಮಾತನಾಡಿದಷ್ಟು ಅದು ಕೆಲವೊಮ್ಮೆ ಮತ್ತಷ್ಟು ಮಾತು ಬೆಳೆಸುತ್ತದೆ . ಅತಿರೇಕದ ಸನ್ನಿವೇಶಗಳಲ್ಲಿ ಮಾತು ಉತ್ತಮ ಸ್ನೇಹಿತರನ್ನು ಶತ್ರುಗಳನ್ನಾಗಿ ಮಾಡುತ್ತದೆ . ಯಾವ ಮಾತು ಎಲ್ಲಿ ಆಡಬೇಕು ಎನ್ನುವ ಕನಿಷ್ಠ ಜ್ಞಾನವಿರಲೇಬೇಕು. ಆಡಬಾರದ ಮಾತನ್ನು ಆಡಬಾರದ ಸ್ಥಳದಲ್ಲಿ ಆಡಿದರೆ ಆಗುವ ಅನಾಹುತದ ಪಟ್ಟಿ...

ಅಂಕಣ

ಆದರವಲ್ಲ ‘ಆಧಾರ’ ಇರಬೇಕಂತೆ!!

ಚಿಕ್ಕಂದಿನಲ್ಲಿ ನಮಗೆ, ಸುಮ್ಮನೆ ಏನೇನೋ ಮಾತನಾಡುವುದಕ್ಕಿಂತ ದೇವರ ನಾಮ ಸ್ಮರಣೆಯನ್ನಾದರೂ ಮಾಡಬಾರದೇ ಎಂದು ಹಿರಿಯರು ಸೂಚಿಸುತ್ತಿದ್ದರು. ಅವರು ಕೂಡಾ ಅದನ್ನು ಚಾಚೂತಪ್ಪದೆ ಪಾಲಿಸುತ್ತಿದ್ದರು. ಈಗ ಬಿಡಿ ಮನೆಗಳಲ್ಲಿ ಮಾತೇ ಕಡಿಮೆಯಾಗಿಬಿಟ್ಟಿದೆ. ಒಂದೋ ಟಿ.ವಿ ಒದರುತ್ತಿರುತ್ತದೆ ಇಲ್ಲವೇ ಮೊಬೈಲ್  ಪರದೆ ಜನರ ನಡುವೆಯೇ ಪರದೆ ಎಳೆದುಬಿಟ್ಟಿರುತ್ತದೆ. ಏನೇ ಆದರೂ ದೇವರ...

ಅಂಕಣ

ಗಳಿಸಬೇಕು ಒಂದು ದಿನ, ಗಳಿಸಿದ್ದನ್ನು ಕೊಡಲೂಬೇಕು ಎಮ್ಮ ಮನ!

ಆತ ಪ್ರಪಂಚದ ಅತಿರಥ ಶ್ರೀಮಂತ. ಆಸ್ತಿಯ ಮೊತ್ತ ಸುಮಾರು ಐದುಕಾಲು ಲಕ್ಷ ಕೋಟಿ ರೂಪಾಯಿಗಳಿಗಿಂತಲೂ ಹೆಚ್ಚು! ಕಾಲೇಜಿನಿಂದ ಹೊರ ಬಿದ್ದು ಮುಂದೆ ಇನ್ನೇನೂ ಸಾಧ್ಯವಿಲ್ಲ ಎಂಬಂತಿದ್ದ ಹುಡುಗನೊಬ್ಬನಿಂದ ಈ ಮಟ್ಟಿನ ಬೆಳವಣಿಗೆ ಸಾಧ್ಯವೆ ಎಂಬುದು ಇಂದಿಗೂ ಹಲವರಲ್ಲಿ ಕಾಡುತ್ತಿರುವ ಜಟಿಲ ಪ್ರಶ್ನೆ. ಇವನೊಟ್ಟಿಗೆ ಮತ್ತೊಬ್ಬನಿದ್ದಾನೆ. ಇಂದಿಗೂ ಕೀಲಿಮಣೆಯ ದಶಕದಷ್ಟು ಹಳೆಯ...

ಪ್ರಚಲಿತ

ಸಿನಿಮಾ- ಕ್ರೀಡೆ

ಕಾವ್ಯಗಳು

ಕಥೆಗಳು

ವೈವಿದ್ಯ