ಇತ್ತೀಚಿನ ಲೇಖನಗಳು

ಕವಿತೆ

ವರ್ಷ-ಹರ್ಷ

ಕಾದಿದೆ ಇಳೆಯು ಮಳೆಯ ಆಗಮನಕೆ ಎಲ್ಲರ ಬಾಯಲ್ಲೂ ಒಂದೇ ಮಾತು ಅಬ್ಬಬ್ಬಾ ಎಂಥಾ ಸೆಕೆ ! ಗ್ರೀಷ್ಮ ಕಳೆದು ವರ್ಷ ಬಂತು || ದೂರದಿ ಕೇಳುವ ಕಡಲ ಭೋರ್ಗರೆತ ಧಾವಿಸಿತು ನೈಋತ್ಯ ಮಾರುತ | ಯಾರೋ ಅತ್ತಿಸಿ ಬಂದಂತೆ ಓಡುವ ಮೋಡಗಳು ನೀರ ಹನಿಗೆ ಹಾತೊರೆದಿವೆ ಜೀವ ಸಂಕುಲಗಳು || ಝಲ್ಲನೆ ಆಗಸ-ಭುವಿಯ ಬೆಳಗಿತು ಮಿಂಚು ಅದನು ಮೀರಿಸಲು ಗುಡುಗಿನ ಸಂಚು | ಬಾನಿನ ತುಂಬಾ ಕವಿಯಿತು...

ಅಂಕಣ

ಪಗೋಡ/ ರಥ ಹೂವು

    ಮಳೆಗಾಲದಲ್ಲಿ ಜೋರಾಗಿ ಸುರಿದ ಮಳೆಗೆ ತಂಪಾದ ಇಳೆಯಲ್ಲಿ ನಾನಾ ತರಹದ ಹಸಿರು ಕಳೆರೂಪದ ಸಸ್ಯಗಳು ಹುಟ್ಟಿಕೊಂಡು ಬಲ್ಲೆಯಾಗಿ ಹಬ್ಬುತ್ತವೆ. ಹೆಚ್ಚಾಗಿ ಕರಾವಳಿಯ  ಹಾಗೂ ಮಲೆನಾಡ ಅಡಿಕೆ ತೋಟಗಳಲ್ಲಿ ಉಪದ್ರಕ್ಕೆ  ಬೆಳೆಯುವ ಸಸ್ಯಗಳಲ್ಲಿ  ರಥ ಹೂವಿನ ಗಿಡ ಕೂಡ ಒಂದು.ತೋಟಕ್ಕಿಳಿಯಲೂ ಹೆದರುವ೦ತೆ ನಾಲ್ಕರಿ೦ದ ಆರಡಿಯವರೆಗೆ ಬೆಳೆದು ಇಡೀ ತೋಟ ಹಬ್ಬುವ ಇದನ್ನು ಹಳಿಯದವರಿಲ್ಲ...

Featured ಅಂಕಣ

ಕ್ಯಾನ್ಸರ್ ಚಿಕಿತ್ಸೆಯ ಕ್ಲಿನಿಕಲ್ ಟ್ರಯಲ್…

 “ಇನ್ನೂ ಸ್ವಲ್ಪ ಕಾಲ ಬದುಕಿರಲು ಏನು ಮಾಡಬೇಕೋ ಅದೆಲ್ಲವನ್ನೂ ಮಾಡತ್ತೇನೆ..” ಕ್ಲಿನಿಕಲ್ ಟ್ರಯಲ್’ಗೆ ಒಳಗಾಗಿರುವ ಒಬ್ಬ ಕ್ಯಾನ್ಸರ್ ಪೇಷಂಟ್ ಹೇಳಿದ ಮಾತಿದು. ಜ್ಯೂನೋ ಥೆರಪೆಟಿಕ್ ಎಂಬ ಕಂಪನಿಯೊಂದು ಕ್ಯಾನ್ಸರ್’ಗೆ ಒಂದು ಹೊಸ ಔಷಧಿಯನ್ನು ಕಂಡು ಹಿಡಿದಿದೆ. ಅದರ ಮೇಲೆ ಸಾಕಷ್ಟು ಪ್ರಯೋಗಗಳು ನಡೆಯುತ್ತಿದ್ದು, ಹಲವು ಕ್ಯಾನ್ಸರ್ ಪೇಷಂಟ್’ಗಳಿಗೆ ಅದನ್ನ ನೀಡಿ...

ಅಂಕಣ

ಮರೆತು ಬಿಟ್ಟೆವೆ ಗುರು ಪೂರ್ಣಿಮೆ ಕಲಿಸುವ ಪಾಠವನ್ನು…?

ನಮ್ಮ ಭಾರತೀಯ ಸಂಪ್ರದಾಯದಲ್ಲಿ ಪ್ರತಿ ವರ್ಷ ಆಷಾಢ ಮಾಸದ ಹುಣ್ಣಿಮೆ ದಿನವನ್ನ ಗುರುಪೂರ್ಣಿಮೆಯಾಗಿ ಆಚರಿಸ್ತೀವಿ. ನಮ್ಮ ದೇಶದಲ್ಲಿ ಸುಮಾರು 240ಕ್ಕೂ ಹೆಚ್ಚು ಹಬ್ಬ ಹರಿದಿನಗಳನ್ನ ಆಚರಿಸುತ್ತೀವೆಂದು ಲಂಡನ್ನಿನ ಖಾಸಗಿ ಸಂಸ್ಥೆಯೊಂದು ವರದಿ ಮಾಡಿದೆ. ಅದಕ್ಕಿಂತ ಹೆಚ್ಚಿದ್ದರು ಏನು ಆಶ್ಚರ್ಯ ಇಲ್ಲ. ಆದರೆ ಪ್ರತಿಯೊಂದು ಆಚರನೆಯ ಹಿಂದೆಯೂ ಅದರದ್ದೇ ಆದಂತಹ ಹಿನ್ನಲೆ...

ಕವಿತೆ

ಅವನು ಮತ್ತೆ ಬರುತ್ತಾನ..?

ಹುಚ್ಚು ಮಳೆ, ವಾರವಾಯ್ತೇನೋ ಬಿಟ್ಟು ಬಿಡದೆ ಸುರೀತಾನೆ ಇದೆ ನಿನ್ನೆ, ಮೊನ್ನೆಯಿರದ ಅವನ ನೆನಪ ಹಾವಳಿ ಸಹ ಮತ್ತೆ ಶುರುವಾಗಿದೆ ನನ್ನಲ್ಲೇ ಭಯ ಮೂಡಿಸಿದೆ ಹೊಳೆವ ಕಂಗಳಲ್ಲಿ ಮತ್ತೆ ಮೂಡಿದ ಕನಸು ಕಣ್ಣ ಬಿಂಬದಲ್ಲಿ ಮೂಡಿ ನಿಂತ ರೂಪ ಸುರಿವ ಮಳೆಗೆ ಚಳಿಯಾದರೂ ಮನದಲ್ಲಿ ಬೆಚ್ಚನೆ ಭಾವ ಮೂಡಿಸಿದವ ಅವನೇ.. ಕನಸುಗಳಿರದ ಕಗ್ಗತ್ತಲ ಬದುಕಲ್ಲಿ ಬದುಕಬೇಕೆಂಬ ಭರವಸೆ ಮೂಡಿಸಿದವನು...

ಅಂಕಣ

‘ಮಾತು’ – ಒಂದು ಅನಿಸಿಕೆ

ಮಗುವಿನ ಬೆಳವಣಿಗೆಯ ಪ್ರತಿಯೊಂದು ಹಂತದಲ್ಲೂ ಸಕಾರಾತ್ಮಕ ಬದಲಾವಣೆಗಳು ಪೋಷಕರಿಗೆ ಸಹಜವಾಗಿಯೇ ಹಿಗ್ಗನ್ನುಂಟು ಮಾಡುತ್ತದೆ. ಅದರಲ್ಲೂ, ಕಂದನ ತೊದಲ ನುಡಿಗಳು ಕಿವಿಗಳ ಮೇಲೆ ಬಿದ್ದೊಡೆ, ಪರಮಾನಂದ – ಏನೋ ಒಂದು ಸಾರ್ಥಕತೆಯ ಅನುಭವ, ಆ ಹಂತದಲ್ಲಿ; ಅಂದರೆ ಮಗುವಿನ ಒಂದು – ಎರಡನೇ  ವಯಸ್ಸಿನ ಆಸುಪಾಸಿನಲ್ಲಿ ಅದು ಅಪಾರ. ಇನ್ನು ಹಲವು ಸಂದರ್ಭಗಳಲ್ಲಿ, ಹೆಚ್ಚು...

ಪ್ರಚಲಿತ

ಸಿನಿಮಾ- ಕ್ರೀಡೆ

ಕಾವ್ಯಗಳು

ಕಥೆಗಳು

ವೈವಿದ್ಯ