“ನಾನು ವಿವರಿಸುತ್ತೇನೆ, ತಾಳಿ..ಮೂವತ್ತೈದು ವರ್ಷದ ಹಿಂದೆ ನಿಮ್ಮ ತಾಯಿ ಒಂದು ಹೆಣ್ಣು ಮಗುವನ್ನು ಹೆತ್ತು, ಅದನ್ನು ಬೇರೆ ದಂಪತಿಗಳಿಗೆ ಸಾಕಿಕೊಳ್ಳಲು ದತ್ತು ಕೊಟ್ಟರೆಂದು ನಮಗೆ ತಿಳಿದು ಬಂದಿದೆ..ಇದು ನಿಜವೆ?, ನಿಮಗೆ ಇದರ ಬಗ್ಗೆ ಏನು ಗೊತ್ತು ?”ಎಂದಳು ಅಕೆಯ ಮುಖ ತಕ್ಷಣವೆ ವಿವರ್ಣವಾಗಿ ತಮ್ಮ ಎದೆಯನ್ನು ಗಾಬರಿಯಿಂದ ಒತ್ತಿಕೊಂಡರು. “ನಮ್ಮಮ್ಮ?, ನನ್ನ ತಂಗಿ...
ಇತ್ತೀಚಿನ ಲೇಖನಗಳು
ಮುಖ್ಯಮಂತ್ರಿಗಳೇ, ದಯವಿಟ್ಟು ವಾನಪ್ರಸ್ತಕ್ಕೆ ಹೊರಟು ಹೋಗಿ!
ಅಂತರ್ಜಾಲದ ಜಾಲತಾಣವೊಂದರಲ್ಲಿ ಒಬ್ಬರು ಪ್ರಶ್ನೆ ಕೇಳಿದ್ದರು: ಕರ್ನಾಟಕದ ಇದುವರೆಗಿನ ಅತ್ಯಂತ ಅಸಮರ್ಥ ಮುಖ್ಯಮಂತ್ರಿ ಯಾರು?, ಎಂದು. ಅದಕ್ಕೆ ಉತ್ತರಿಸಿದ ಮಹನೀಯರೊಬ್ಬರು, “ಕರ್ನಾಟಕ ಕಂಡ ಇದುವರೆಗಿನ ಅಯೋಗ್ಯ ಮತ್ತು ಅಸಮರ್ಥ (ಇನ್ನೂ ಎಷ್ಟೋ ವಿಶೇಷಣಗಳನ್ನು ಬೇಕಾದರೂ ಕೊಡಿ; ಅವೆಲ್ಲ ಈ ವ್ಯಕ್ತಿಯ ಪೂರ್ಣ ವ್ಯಕ್ತಿತ್ವವನ್ನು ಹಿಡಿದಿಡುವುದಿಲ್ಲವೆಂದೇ...
ಭಾರತಾ೦ಬೆಯ ಸ೦ಗೀತರತ್ನ ಎ೦.ಎಸ್.ಸುಬ್ಬುಲಕ್ಷ್ಮಿ
ಭಕ್ತಿ ಎಂಬುದು ನಮ್ಮ ಜೀವನದಲ್ಲಿ ಪುಟ್ಟ ವಯಸ್ಸಿನಿಂದಲೇ ಪರಿಸರಕ್ಕನುಗುಣವಾಗಿ ಬೆಳೆಯುವ ಅನುಭಾವ. ಅದರ ಪ್ರಾರಂಭ ನಮ್ಮ ಮನೆಗಳ ರೇಡಿಯೋಗಳಲ್ಲಿ ಮು೦ಜಾನೆ ತಪ್ಪದೆ ಕೇಳಿಬರುತ್ತಿದ್ದ“ಕೌಸಲ್ಯ ಸುಪ್ರಜಾರಾಮ ಪೂರ್ವಾಸಂಧ್ಯಾ ಪ್ರವರ್ತತೆ” ಎಂಬ ಸುಶ್ರಾವ್ಯ ಸುಪ್ರಭಾತ. ಆ ಸುಂದರ ಇನಿದನಿಯ ಮಂತ್ರಘೋಷ ನಮ್ಮನ್ನು ಎಚ್ಚರಿಸುತ್ತಿತ್ತೋ, ಇಲ್ಲ ಮತ್ತಷ್ಟು ಜೋಗುಳ ಹಾಡುತ್ತಾ ಮತ್ತೆ...
ಹಸಿವು, ಬಾಯಾರಿಕೆ ಮತ್ತು ನೆಲ, ಜಲ
‘ನೀವು ಹೇಳೋದೆಲ್ಲ ಸರಿ, ನಮ್ಮ ಗಡಿ ಯಾವುದು?’ ಯಾರಲ್ಲಾದರೂ ಈ ಪ್ರಶ್ನೆ ಥಟ್ ಅಂತ ಕೇಳಿ. ಫಟ್ ಅಂತ ಉತ್ತರ ರೆಡಿ. ‘ಇದೆಂಥ ಪ್ರಶ್ನೆ ಮಾರಾಯರೇ, ಚಿಕ್ಕ ಮಕ್ಕಳಿಗೆ ಕೇಳುವಂಥಾದ್ದು, ನಿಮಗೆ ಬೇರೆ ಕೆಲಸ ಇಲ್ಲವಾ. ಸಣ್ಣ ಮಕ್ಕಳೂ ಉತ್ತರಿಸಿಯಾರು’ ಎಂಬರ್ಥದ ಮೂದಲಿಕೆಯ ಉತ್ತರವೂ ದೊರಕಬಹುದು. ಅದು ಹೌದು. ಎಲ್ಲರಿಗೂ ಭೌಗೋಳಿಕ ಗಡಿ ಗೊತ್ತಿರುತ್ತದೆ. ನಾವು ಭಾರತ ದೇಶದ...
ಚಿನ್ನ ಗೆದ್ದ ಕ್ರೀಡಾಪಟು ಅಷ್ಟೇ ಅಲ್ಲ, ಚಿನ್ನದಂತಹ ತಂದೆಯೂ ಹೌದು..
ದೇವೇಂದ್ರ ಜಜೋರಿಯಾ, ಮೊನ್ನೆ ರಿಯೋದಲ್ಲಿ ಜಾವಲಿನ್’ನಲ್ಲಿ ಚಿನ್ನದ ಪದಕ ಗೆದ್ದು ದಾಖಲೆ ಬರೆದಿದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯವೇ. ೨೦೦೪ರ ಒಲಂಪಿಕ್’ನಲ್ಲಿ ಚಿನ್ನ ಗೆದ್ದಿದ್ದ ದೇವೇಂದ್ರ ಅವರು ೧೨ ವರ್ಷಗಳ ನಂತರ ಮತ್ತೆ ಚಿನ್ನ ಗೆದ್ದು, ಎರಡು ಚಿನ್ನದ ಪದಕ ಗಳಿಸಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ. ೨೦೦೪ರಲ್ಲಿ ೬೨.೧೫ಮೀ ದೂರ...
ಕಿಡಿ ಹಚ್ಚುವ ಫೇಸ್ಬುಕ್ ಪೇಜುಗಳೂ, ಕಿರಿಕಿರಿಯುಂಟುಮಾಡುವ ವಾಟ್ಸಾಪ್...
2012ರ ಮಾತು. ಬೆಂಗಳೂರು ಈಶಾನ್ಯ ಭಾರತದವರಿಗೆ ಸೇಫ್ ಅಲ್ಲ ಎನ್ನುವ ರೂಮರ್ ಹರಡಿ ಇಲ್ಲಿರುವ ಅಸ್ಸಾಂ, ಮಣಿಪುರ ಮುಂತಾದೆಡೆಯ ಜನರೆಲ್ಲಾ ಬಿಡಾರ ಸಮೇತ ಬೆಂಗಳೂರನ್ನು ತೊರೆದು ಹುಟ್ಟೂರನ್ನು ಸೇರಿದ್ದರು. ದೊಡ್ಡ ಸಂಖ್ಯೆಯಲ್ಲಿ ಜನರು ಬೆಂಗಳೂರನ್ನು ಬಿಟ್ಟು ಹೋಗಿದ್ದರಿಂದ, ಮೀಡಿಯಾಗಳು ಚೆನ್ನಾಗಿ ಮಸಾಲೆ ಅರೆದಿದ್ದರಿಂದ ಅಂದು ಬೆಂಗಳೂರಿಗೆ ಕೆಟ್ಟ ಹೆಸರು ಬಂದಿತ್ತು...
