ಕುಮಟಾದ ಹಿರೇಗುತ್ತಿ, ಅಘನಾಶಿನಿ, ಕಿಮಾನಿ,ಮಾದನಗೇರಿ, ಐಗಳಕುರ್ವೆ, ಕಾಗಾಲ, ನುಶಿಕೋಟೆ ಅಥವಾ ಕಾರವಾರದ ದೇವಭಾಗದ ಸುತ್ತಮುತ್ತಲ ಪ್ರದೇಶಗಳಲ್ಲಿ ವಾಸವಿರುವವರಿಗೆ ಏಡಿ ಬದುಕಿನ ಅವಿಭಾಜ್ಯ ಅಂಗ. ಇಡೀ ದಿನದ ಪರದಾಟಕ್ಕೆ ವರವೆನ್ನುವಂತೆ ಒಂದೇ ಒಂದು “ನುಕ್ ಏಡಿ” ಸಿಕ್ಕರೂ ಇಲ್ಲಿನ ಕೆಲ ಯುವಕರ ಅಂದಿನ ಜೀವನ ಅಷ್ಟರ ಮಟ್ಟಿಗೆ ಪಾವನ. ತಕ್ಕಡಿಯಲ್ಲಿ ಎರಡು...
ಇತ್ತೀಚಿನ ಲೇಖನಗಳು
ಬಂದರೆ ಗುಡ್ಡ ಹೋದರೆ ಹಗ್ಗ..!
ಕೊಟ್ಟೂರು, ನನ್ನೂರು ನೆನಪಾದರೆ ಸಾಕು ನನ್ನ ಮೇಲಿನ ಅಧಿಕಾರಿಗಳಿಗೆ ಹೇಳಿ ಒಂದು ವಾರದ ಮಟ್ಟಿಗೆ ರಜೆ ಹಾಕಿ ಬಂದು ಬಿಡುತ್ತಿದ್ದೆ. ಆದರೆ ನಾನು ಊರಿಗೆ ಬಂದಾಗ ನನ್ನ ಸ್ನೇಹಿತರಾರು ಊರಿನಲ್ಲಿ ಇರುತ್ತಿರಲಿಲ್ಲ ಕಾರಣ ಅವರೆಲ್ಲರೂ ಬೇರೆ ಊರುಗಳಲ್ಲಿ ಉದ್ಯೋಗ ಮಾಡುತ್ತಿದ್ದರು. ನನಗೆ ಯಾವಾಗಲೂ ಸಿಗುತ್ತಿದ್ದುದು ಆತೀಫ್ ಮಾತ್ರ. ಸ್ವಂತ ರೆಸ್ಟೋರಂಟ್ ‘ಖುಶಿ’ ನಡೆಸುತ್ತಿದ್ದ...
ಈತ ಚಾಣಕ್ಯನೂ ಹೌದು, ಚಾಣಾಕ್ಷನೂ ಹೌದು..
ರಾಜಕೀಯದಲ್ಲಿ ಕಿಂಗ್ ಮೇಕರ್’ಗಳಿಗೆ ಬಹಳ ಮಹತ್ತರ ಪಾತ್ರ ಇದೆ. ಚುನಾವಣೆಯ ಬಳಿಕ ಆಡಳಿತ ಯಂತ್ರದ ಚುಕ್ಕಾಣಿಯನ್ನು ಹಿಡಿಯಲು ರಾಜಕೀಯ ಪಕ್ಷಗಳು ಅರಸುವುದು ಈ ಕಿಂಗ್ ಮೇಕರ್’ಗಳನ್ನೇ. ಆದರೆ ತಂತ್ರಜ್ಞಾನದ ಪ್ರಭಾವವೋ ಏನೋ ಅಥವಾ ತಂತ್ರಗಾರಿಕೆಯ ಕಾರಣವೋ ಚುನಾವಣೆಯ ನಂತರ ಕಿಂಗ್ ಮೇಕರ್’ಗಳನ್ನು ಹುಡುಕುವುದರ ಬದಲು ಚುನಾವಣೆಗೂ ಮುನ್ನ ಕಿಂಗ್ ಮೇಕರ್ ಒಬ್ಬರನ್ನು ಹಿಡಿದು...
ಗಡಿಯಲ್ಲಿ ಗಸ್ತು.. ಆತ್ಮಕ್ಕೆ ಬೆಂಕಿ..
( ವಿಷಯವೇ ಗೊತ್ತಿಲ್ಲದೆ ಇವತ್ತು ಮೈಕು, ಭಾಷಣ, ಬರಹ, ಪ್ಯಾನೆಲ್ ಡಿಸ್ಕಷನ್ನು ಎಂದು ಎದ್ದು ನಿಂತು ಬಿಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ತೀರ ತಮಾಷೆಯೆಂದರೆ ಕಾಶ್ಮೀರದಂತಹ ನೇರ ವಿಷಯವನ್ನು ಸಿಕ್ಕ ಸಿಕ್ಕ ವೇದಿಕೆಯಲ್ಲಿ ಗೊಂದಲ ಎಬ್ಬಿಸಿ ಪೆದ್ದರಾಗುತ್ತಿರುವ ಎಡಜೀವಿಗಳಿಗೆ, ಒಂದು ಚರ್ಚೆಯ ಮೊದಲು ನಿರ್ದಿಷ್ಟ ಮಾಹಿತಿ ಮತ್ತು ಕನಿಷ್ಟ ಜ್ಞಾನ ಇರಬೇಕು ಎನ್ನುವುದು...
ಕನಸು ನನಸಾದಾಗ….?!
ಸುಮಾರು ೩೫ ವರ್ಷಗಳ ಹಿಂದಿನ ಮಾತು. ರೋಹಿತ್ ನ ಬಾಲ್ಯದ ದಿನಗಳವು. ಆ ದಿನಗಳಲ್ಲಿಯೇ ರೋಹಿತ್ ಗೆ ಬಾಹ್ಯಾಕಾಶ , ಆಕಾಶಕಾಯಗಳು, ಉಪಗ್ರಹಗಳು ಇವುಗಳ ಬಗ್ಗೆ ಅತ್ಯಂತ ಆಸಕ್ತಿ. ಕರೆಂಟಿಲ್ಲದ ಆ ಕತ್ತಲ ರಾತ್ರಿಯಲ್ಲಿ ಆಕಾಶವನ್ನು ವೀಕ್ಷಿಸುವುದು ಒಂದು ಹವ್ಯಾಸವಾಗಿತ್ತು. ಸಪ್ತಋಷಿ ಮಂಡಲ, ಧ್ರುವ ನಕ್ಷತ್ರ, ನಕ್ಷತ್ರ ಪುಂಜಗಳು, ಶುಕ್ರ, ಮಂಗಳ, ಗುರು ಗ್ರಹಗಳನ್ನು...
ಏನೀ ಮಂಕುತಿಮ್ಮನ ರೇಖಾಲೇಖ ?
ಜೀವಗತಿಗೊಂದು ರೇಖಾಲೇಖವಿರಬೇಕು | ನಾವಿಕನಿಗಿರುವಂತೆ ದಿಕ್ಕು ದಿನವೆಣಿಸೆ || ಭಾವಿಸುವುದೆಂತದನು ಮೊದಲು ಕೊನೆ ತೋರದಿರೆ ? | ಆವುದೀ ಜಗಕಾದಿ? – ಮಂಕುತಿಮ್ಮ || ೦೨೫ || ಜೀವನಕ್ಕೊಂದು ಗುರಿಯಿರಿರಬೇಕು, ಗಮ್ಯವಿರಬೇಕು ಅದೇ ಜೀವನೋತ್ಸಾಹದ ಸ್ಪೂರ್ತಿಯ ಗುಟುಕು ಎನ್ನುತ್ತಾರೆ ಬಲ್ಲವರು. ಜೀವನ ಹೀಗೆ ಯಾವುದೊ ಗಮ್ಯದ ದಿಕ್ಕು, ದೆಸೆ ಹಿಡಿದು ಹೊರಟರು ಅದನ್ನು...
