ಇತ್ತೀಚಿನ ಲೇಖನಗಳು

ಅಂಕಣ

ಭಾರವಾಗದಿರಲಿ ಬದುಕು

ಕೆಲ ದಿನದ ಹಿಂದೆ ನಮ್ಮ ಹುಡುಗನೊಬ್ಬ ಮನೆಯಲ್ಲಿದ್ದ ಬೆಕ್ಕನ್ನು ಮೇಲೆ ಎತ್ತಿ ಎಸೆಯುತ್ತ ಆಟ ಆಡುತ್ತಿದ್ದ ನನಗ್ಯಾಕೊ ಇದು ವಿಪರೀತ ಅನ್ನಿಸಿ ನಾನು ಯಾಕೋ ಬೆಕ್ಕಿನ ಜೀವ ತಿಂತಿಯಾ ಅಂತ ರೇಗಿದ್ರೆ ಅವನು ನೋಡಣ್ಣ ಬೆಕ್ಕನ್ನು ಎಷ್ಟೇ ಮೇಲೆ ಎಸೆದ್ರೂ, ಹೇಗೆ ತಿರುಗಿಸಿ ಎಸೆದ್ರೂ ಕೆಳಕ್ಕೆ ಬೀಳೊವಾಗ ಪಾದ ನೆಲಕ್ಕೂರಿ ನಿಲ್ಲುತ್ತದೆ ಎಂದು ಇನ್ನೊಮ್ಮೆ ಎಸೆದ. ಗರಗರನೆ ತಿರುಗಿದ...

ಅಂಕಣ

ಮಾಯಾ ಸುಂದರಿ

ಅವಳೊಬ್ಬಳು ಮಾಯಾ ಸುಂದರಿ. ಅವಳೆಂದರೆ ಎಲ್ಲರಿಗೂ ಹಿತ.  ತಾನು ಎಲ್ಲೇ ಹೋದರೂ, ಹೋದಲ್ಲೆಲ್ಲ ಎಲ್ಲರನ್ನೂ ಖುಷಿಪಡಿಸುವ ಲವಲವಿಕೆಯ ಅವ್ಯಕ್ತ ರೂಪ ಆಕೆ. ಸುತ್ತಮುತ್ತ ಓಡಾಡುತ್ತಿದ್ದರೂ ಕೈಗೆ ಸಿಗದವಳು ಅವಳು. ಅದಕ್ಕೆ ಅವಳನ್ನ ಕರೆದದ್ದು ಮಾಯಾ ಸುಂದರಿ ಎಂದು. ಯಾರವಳು ಎನ್ನುತ್ತಿದ್ದೀರಾ? ಅವಳ ಹೆಸರೇ ‘ತಂಗಾಳಿ’. ತಂಗಾಳಿ ಎಂಬ ಸುಂದರಿ ಸೋಕಿದಾಗೆಲ್ಲ ಮನದ...

ಅಂಕಣ

ಬೆಳಗು

ಹಕ್ಕಿಗಳ ’ಚಿಂವ್ ಚಿಂವ್’, ತಣ್ಣನೆ ಸುಯ್ಗುಡುತ್ತಾ ಕಿವಿಯಲ್ಲೇನೋ ಪಿಸುಗುಡುವಂತೆ ಬರುವ ಗಾಳಿ, ನೀರವ ಮಧುರ ಮೌನ, ಇವೆಲ್ಲಾ ಬರಿಯ ಕಲ್ಪನೆಯ ಕಥಾವಸ್ತುಗಳು.ಟರ್ರ್ ಟರ್ರ್ ಟರ್ರ್ ಎಂದು ಬಾರಿಸುವ ಅಲಾರಾಂ ಇಂದಿನ ಸತ್ಯ. ಅಲಾರಾಂ ಹಾಡು ಎಷ್ಟೇ ಮಧುರವಾಗಿದ್ದರೂ ಸುಂದರ ನಿದ್ದೆಯಲ್ಲಿದವರಿಗೆ ಅದು ಕರ್ಕಶವೇ. ಮಲಗುವಾಗ ತಾವೇ ಸೆಟ್ ಮಾಡಿಟ್ಟದ್ದು ಆ ಅಲಾರಾಂ ಎಂಬುದನ್ನು...

Featured ಅಂಕಣ

ಒಂದು ಸಹ ಭೋಜನ ದಲಿತರನ್ನು ಬಲಿತರನ್ನಾಗಿಸೀತೆ?

ಇದೀಗ ಉಡುಪಿ ಮಠದ ಊಟದ ವಿಚಾರವು ಬಿರುಸಾದ ಚರ್ಚೆಯಲ್ಲಿದೆ. ಬ್ರಾಹ್ಮಣರ ಹಾಗೂ ಮಿಕ್ಕುಳಿದವರ ಮಧ್ಯೆ ಪಂಕ್ತಿಬೇಧವಿದೆ, ಇದು ಶೋಷಣೆಯ ಭಾಗ ಎಂಬುದು ವರ್ಗವೊಂದರ ಅಳಲು. ಪರಿಣಾಮ ‘ಉಡುಪಿ ಚಲೋ’ ಎಂಬ ಕಾರ್ಯಕ್ರಮವನ್ನು ದಲಿತ ಸಂಘಟನೆಯೊಂದು ಹಮ್ಮಿಕೊಂಡು ಉಡುಪಿ ಮಠದಲ್ಲಿ ಇರುವ ಪಂಕ್ತಿ ಬೇಧವನ್ನು ನಿಲ್ಲಿಸದೇ ಹೋದರೆ ದಾಳಿ ಮಾಡುವುದಾಗಿ ಬೆದರಿಕೆಯನ್ನೂ ಕೂಡ ನೀಡಿದೆ. ಈ...

ಕವಿತೆ

ಕಿಚ್ಚು ಹಚ್ಚುವ ಬಾ ಕನ್ನಡ ಪ್ರೇಮಕೆ..

ದೀಪ ಹಚ್ಚುವ ವೇಳೆ ಧೂಪ ಹಾಕುವ ಸಮಯ ಹೊತ್ತಿಸು ಊದಿನಕಡ್ಡಿ ಬೆಳಗಿಸು ಮಂಗಳದಾರತಿ ಕಿಚ್ಚು ಹಚ್ಚುವ ಬಾ ಕನ್ನಡ ಪ್ರೇಮಕೆ || ಜಾಜ್ವಾಲಮಾಲಾ ಬೆಳಗಲಿ ಉಜ್ವಲ ಕಾಂತಿ ಹೊಮ್ಮಲಿ ದಿಕ್ಕುದಿಕ್ಕುಗಳೆಡೆ ಪಸರಿಸಲಿ ಕನ್ನಡ ಕಂಪ ಹೊತ್ತು ಮೆರೆಸಲಿ ಕಿಚ್ಚು ಹಚ್ಚುವ ಬಾ ಕನ್ನಡ ಪ್ರೇಮಕೆ || ಜೊಳ್ಳೆಲ್ಲ ಉರಿದು ಹೋಗಲಿ ಎಳ್ಳುಬತ್ತಿ ಹರಕೆ ತೀರಿಸಲಿ ಪುಟಕ್ಕಿಟ್ಟ ಅಪರಂಜಿ ಹೇಮ...

ಕವಿತೆ

ಮೊಳಗಿದೆ ಕನ್ನಡ ದುಂದುಭಿ

ಶ್ರೀಗಂಧದ ಸಿರಿಯಾಗಿ ಜೀವನದಿ ಕಾವೇರಿಯಾಗಿ ಸಹ್ಯಾದ್ರಿ ಗಿರಿ ಶಿಖರವಾಗಿ ಹಚ್ಚಹಸುರನೇ ಹೊದ್ದು ನಿತ್ಯ ಕಂಗೊಳಿಸುತಿಹಳು ಕನ್ನಡ ತಾಯಿ ಭುವನೇಶ್ವರಿ ಬೇಲೂರು,ಹಳೆಬೀಡು ಬಾದಾಮಿ,ಹಂಪೆ,ಐಹೊಳೆ ಪಟ್ಟದಕಲ್ಲು,ಶ್ರವಣಬೆಳಗೊಳ ಶಿಲ್ಪಕಲಾ ವೈಭವ ಶೋಭಿತ ಮುಂಚೂಣಿಯಲಿ ಮೆರೆದಿಹಳು ಕನ್ನಡ ಸಿರಿದೇವಿ ಭುವನೇಶ್ವರಿ ಪಂಪ,ರನ್ನ,ಪೊನ್ನ,ಜನ್ನ,ಹರಿಹರ ಸರ್ವಜ್ಞ,ಪುರಂದರದಾಸ,ಕನಕದಾಸ...

ಪ್ರಚಲಿತ

ಸಿನಿಮಾ- ಕ್ರೀಡೆ

ಕಾವ್ಯಗಳು

ಕಥೆಗಳು

ವೈವಿದ್ಯ