ಇತ್ತೀಚಿನ ಲೇಖನಗಳು

ಸಿನಿಮಾ - ಕ್ರೀಡೆ

ಆವತ್ತು ಆರ್.ಜೆ, ಈಗ ಕ್ರಿಕೆಟರ್!!

ಪದವಿಗೆ ಕಾಲಿರಿಸುವವರೆಗೆ ಯಾವುದೇ ಗುರಿಯನ್ನು ಹೊಂದಿರದ ರಕ್ಷಿತಾಗೆ, ಡಿಗ್ರಿ ಅಭ್ಯಾಸದ ವೇಳೆ ಜ್ಞಾನೋದಯವಾಗಿದ್ದು.. ‘ನಾನು ಇನ್ನೂ ಹೀಗೆಯೇ ಇದ್ದರೆ ಮುಂದೆ ಏನನ್ನೂ ಸಾಧಿಸಲು ಸಾಧ್ಯವಾಗುವುದಿಲ್ಲ’ ಎಂಬ ಅರಿವಿನ ಬೆಳಕು ಆಕೆಯ ಹೃದಯದಲ್ಲಿ ಮಿಂಚಿ ಮರೆಯಾದಾಗ ಸಾಧನೆ ಮಾಡುವುದರ ಕುರಿತಂತೆ ಮನಸ್ಸಿನಲ್ಲಿ ದೃಢ ಸಂಕಲ್ಪ ಮಾಡಿದರಂತೆ. ಮಾತನಾಡುವುದರಲ್ಲಿ ಎತ್ತಿದ...

ಅಂಕಣ ವಾಸ್ತವ

ಜನಸಾಮಾನ್ಯ ನಡೆಯೋದು ಬೇಡ್ವೇ?

ಓ ಅಲ್ಲಿ ಬಲಕ್ಕೆ ತಿರುಗಿ. ಅಲ್ಲೇ ಒಂದು ಬೋರ್ಡು ಕಾಣಿಸುತ್ತದೆ. ಸಿಟಿ ಬ್ಯಾಂಕಿದ್ದು. ಅದರ ಪಕ್ಕದಲ್ಲೇ ಎಡಕ್ಕೆ ತಿರುಗಿ. ಹಾಗೆ ಸರ್ತ ಬನ್ನಿ. ಅಲ್ಲೇ ಇದೆ ನಮ್ಮ ಆಫೀಸು…. ಹೀಗೆ ಸಾಗುತ್ತದೆ ದೂರವಾಣಿಯಲ್ಲಿ ದಾರಿ ಹೇಳುವ ಪರಿ. ಬೆಳೆದ ಬೆಂಗಳೂರು, ಬೆಳೆಯುತ್ತಿರುವ ಮಂಗಳೂರು, ಬೆಳೆಯುವ ಹುಮ್ಮಸ್ಸಿನಲ್ಲಿರುವ ಬಂಟ್ವಾಳದಂಥ ಮೆಟ್ರೋ, ಮಹಾನಗರ, ನಗರದಲ್ಲಿ ನಿಮ್ಮ ಅಥವಾ...

ಅಂಕಣ

ಇವತ್ತವರಿಗೆ ನಾವು ತಂದಿಟ್ಟ ಸ್ಥಿತಿ ನಾಳೆ ನಮಗೂ ಬಂದೀತು, ನೆನಪಿರಲಿ!

ಅಂದು ಭಯ ಎಲ್ಲರ ಮನದಲ್ಲಿ ಮನೆ ಮಾಡಿತ್ತು, ವರುಣನ ಆರ್ಭಟ ತೀವ್ರವಾಗಿತ್ತು, ಸಾವಿನ ಅಂಚಿನಲ್ಲಿ ಹೋರಾಡುತ್ತಿದ್ದರು, ಆ ತಾಯಿ ಕರಳು ತನ್ನ ಕಂದನ ಬರುವಿಕೆಗಾಗಿ ಹಾತೋರೆಯುತ್ತಿತ್ತು, ತಾಯಿ ಮಮತೆಗೆ ಆ ಬ್ರಹ್ಮನು ಕರಗಿ ನೀರಾಗಿದ್ದನು. 9 ತಿಂಗಳ ಫಲವಾಗಿ ಮಗುವಿನ ಜನನವಾಗಿತ್ತು. ಹೆತ್ತ ತಾಯಿ ಹೊತ್ತ ಮಡಿಲು ಸ್ವರ್ಗಕ್ಕಿಂತ ಮಿಗಿಲೆಂಬುದಕ್ಕೆ ಈ ಘಟನೆ ಸಾಕ್ಷಿಯಾಗಿತ್ತು...

ಅಂಕಣ

ಕೆಂಪುಬಾವುಟದ ಖದೀಮರ ಮುಖವಾಡ ಕಳಚುವ ‘Buddha in a traffic jam’

  “ಸಾಯುವ ಮೊದಲು ನನಗೊಂದು ಆಸೆಯಿದೆ.ದೆಹಲಿ,ಕಲ್ಕತ್ತಾ,ವಾರಣಾಸಿ,ಚೆನ್ನೈ,ಮುಂಬೈ ಮುಂತಾದ ನಗರಗಳ ಬೀದಿಗಳಲ್ಲಿ ಸಾವಿರಾರು ಕಾಮ್ರೇಡ್’ಗಳು ತಂಡೋಪತಂಡವಾಗಿ ‘ಲಾಲ್ ಸಲಾಂ’ ಎಂದು ಕೂಗುತ್ತ ಕೆಂಪು ಬಾವುಟ ಹಿಡಿದು ಮೆರವಣಿಗೆ ಮಾಡಬೇಕು.ಆಳುವ ಸರ್ಕಾರದ ಪ್ರತಿನಿಧಿಗಳ ಅಧಿಕಾರಶಾಹಿಯ ರಕ್ತ ಹೊರಚೆಲ್ಲಿ ನೆಲವೆಲ್ಲ ಕೆಂಬಣ್ಣಕ್ಕೆ ತಿರುಗಬೇಕು.ಕಾಮ್ರೇಡ್’ಗಳು ಆಡಳಿತ...

ಅಂಕಣ

ಸ್ವಲ್ಪ ಚೇಂಜ್

ಊರಿಗೆ ಹೋಗಲೇಬೇಕಾಗಿತ್ತು. ಪರ್ಸಿನಲ್ಲಿದ್ದದ್ದು ಎರಡು 100ರ ನೋಟುಗಳು, ಮತ್ತೆ 500ರ ಒಂದು ನೋಟು. ಹಾಗಾಗಿ ಏಟಿಎಂಗೆ ಹೋಗುವುದು ಅನಿವಾರ್ಯವಾಗಿತ್ತು. ಬೆಳಗ್ಗೆ ಆಫೀಸಿಗೆ ಹೋಗುವಾಗ ಬ್ಯಾಂಕ್ ಹಾಗೂ  ಏಟಿಎಂ ಮುಂದೆ ಇದ್ದ ಕ್ಯೂ ನೋಡಿ, ಊರಿಗೆ ಹೋಗುವುದು ಕನಸೇ ಅಂದುಕೊಂಡೆ. ಸಂಜೆ ಆಫೀಸ್ ಮುಗಿದ ಬಳಿಕ ಏಟಿಎಂ ಹುಡುಕುತ್ತಾ ಹೊರಟೆ. ಮೇನ್ ರೋಡಿನಲ್ಲಿ ಇರುವ ಏಟಿಎಂಗಳಲ್ಲಿ...

ಅಂಕಣ

ಭಾರತವನ್ನು ಬದಲಿಸುವತ್ತ, ಹರಡಲಿ ಯುವಕರ ಚಿತ್ತ

ಭಾರತವು ವಿಶಿಷ್ಟವಾದಂತಹ ಪರಂಪರೆಯನ್ನು ಒಳಗೊಂಡಿದೆ. ವಿಶ್ವವೇ ಮೆಚ್ಚುವಂತಹ ಆಚಾರ, ವಿಚಾರ, ಸಂಸ್ಕತಿ ಮತ್ತು ಸಂಪ್ರದಾಯವು ನಮ್ಮಲ್ಲಿದೆ. ಭಾರತ ಎಂಬ ಮೂರಕ್ಷರದ ಪದ ಇಡೀ ಜಗತ್ತನ್ನೇ ಸೆಳೆಯುವಂತಹ ಅದ್ಭುತ ಶಕ್ತಿಯನ್ನು ಹೊಂದಿದೆ. ನಮ್ಮಲ್ಲಿ ಇರುವಂತಹ ಸಂಪ್ರದಾಯ, ಆಚಾರ, ವಿಚಾರ ಹಾಗೂ ಪುರಾತನ ಸಂಪ್ರದಾಯವನ್ನು ಪ್ರಪಂಚದ ಬೇರೆಲ್ಲಿಯೂ ಕಾಣ ಸಿಗುವುದಿಲ್ಲ. ಭಾರತದ...

ಪ್ರಚಲಿತ

ಸಿನಿಮಾ- ಕ್ರೀಡೆ

ಕಾವ್ಯಗಳು

ಕಥೆಗಳು

ವೈವಿದ್ಯ