ಇತ್ತೀಚಿನ ಲೇಖನಗಳು

ಅಂಕಣ

ಸಮಸ್ಯೆಗಳಿಗೆ ಸ್ಪಂದಿಸುವ ಮನಸ್ಸನ್ನು ನಮ್ಮ ಯುವಜನತೆ ತೋರಿಸಬೇಕಿದೆ

ಇಂದು ನಮ್ಮ ಯುವ ಜನಾಂಗದ ಕುರಿತು ಮಾತನಾಡಲು ಸೂಕ್ತವಾದ ಸಮಯ ಅಂದುಕೊಳ್ಳುತ್ತೇನೆ. ದೇಶದಲ್ಲಿ ಯುವಕರಿಗಾಗಿಯೇ ಹಲವಾರು ಉದ್ಯೋಗಗಳು ಸೃಷ್ಠಿಯಾಗುತ್ತಿವೆ. ವಿದೇಶಿ ಕಂಪನಿಗಳಾಗಿರಬಹುದು ಆದರೆ ಅದರ ಸಂಪೂರ್ಣ ಉಪಯೋಗವನ್ನು ಪಡೆಯುತ್ತಿರುವವರು ಮಾತ್ರ ಭಾರತಿಯರಲ್ಲವೇ. ಹಾಗಾಗಿ ಇತಂಹ ಅವಕಾಶವನ್ನು ಹೇಗೆ ಬಳಸಿಕೊಳ್ಳುತ್ತೇವೆ ಎನ್ನುವುದು ನಮಗೆ ಬಿಟ್ಟಿರುವ ವಿಷಯ. ನಾವು ಒಂದು...

ಅಂಕಣ

ಗೆಲ್ಲಲ್ಲಾಗದ ಪಂಥದೆ ಆಟವಾಡಿಸುವಾ ವಿಧಿ..

ಮಂಕುತಿಮ್ಮನ ಕಗ್ಗ – ಟಿಪ್ಪಣಿ ೩೬ ಎಲ್ಲೆಲ್ಲಿಯುಂ ಮೋಹಸಂಭ್ರಾಂತಿಗಳ ಕವಿಸಿ | ಸಲ್ಲದ ಕುಮಾರ್ಗದೊಳು ನಿನ್ನ ತಾಂ ನಡೆಸಿ || ಗೆಲ್ಲಲಿಲ್ಲವನಾ ಪರೀಕ್ಷೆಯೊಳಗೆಂದು ವಿಧಿ | ಸೊಲ್ಲಿಪುದು ಸರಿಯೇನೊ? – ಮಂಕುತಿಮ್ಮ || ೩೬ || ಹಿಂದಿನ ಪದ್ಯದಲ್ಲಿ ಹೇಗೆ ಪರಬ್ರಹ್ಮನು ನರಮಾನವನನ್ನು ಸದಾ ಕತ್ತಲಿನಲ್ಲಿಟ್ಟೆ ಸತಾಯಿಸುತ್ತಾನೆಂದು ಹೇಳಿದ ಕವಿಯ ಗಮನ, ಈಗ ಆ...

ಅಂಕಣ

ಬಗಲ್‍ನಲ್ಲಿರುವ ದುಷ್ಮನ್‍ನ ಸುತ್ತ…!

ಪಾಕಿಸ್ತಾನ ಅದೇನೆಂದು ಒಂದು ರಾಷ್ಟ್ರವಾಗಲು ಬಯಸಿಬಿಟ್ಟಿತೋ?! ಅದೀಗ ಕಲಿಯುಗದ ನರಕವಾಗಿಬಿಟ್ಟಿದೆ. ಕಾರಣ ಜಿಹಾದಿ ಉಗ್ರವಾದ. ಹಾಗಾಗಿಯೇ ಬಹುಪಾಲು ಪಾಕಿಗಳು  ಪಾಪಿಗಳಾಗಿ ಪರಮ ಕ್ರೂರಿಗಳಾಗಿಹರು.ಅವರಿಗೆ ಮಾನವೀಯ ಮೌಲ್ಯಗಳ ಬೆಲೆ ಕಿಂಚಿತ್ತೂ ತಿಳಿದಿಲ್ಲ, ಮತಾಂಧತೆಯಿಂದ ಹತ್ಯಾಕಾಂಡ,ರಕ್ತಪಾತ ಮಾಡುವುದೊಂದೇ ತಿಳಿದಿರುವುದು ಅವರಿಗೆ! ಈ ದುಃಸ್ಥಿತಿಗೆ ಬೇಕಿತ್ತಾ...

ಅಂಕಣ

ಸಾಮಾಜಿಕ ಜಾಲತಾಣದಿಂದ ಸಮಾಜಸೇವೆಯತ್ತ..‌.

‘ಅಲ್ಲೊಬ್ಬ ಯುವಕ ತನ್ನ ಜಂಗಮವಾಣಿಯ ಸ್ಪರ್ಶಪರದೆಯನ್ನು ಅದುಮುತ್ತಾ ಏನನ್ನೋ ಬರೆಯುತ್ತಿದ್ದ, ಮರುಕ್ಷಣದಲ್ಲಿಯೇ ಮತ್ತೆಲ್ಲೋ ದೂರ ದೂರದ ಊರುಗಳಲ್ಲಿ ಕುಳಿತ ಒಂದಷ್ಟು ಯುವಕರ ಜಂಗಮವಾಣಿಯಲ್ಲಿ ಸಂದೇಶದ ಘಂಟೆ ಸದ್ದು‌ ಮಾಡತೊಡಗಿತು. ಅವರೆಲ್ಲಾ ತಾವು ಕುಳಿತಿದ್ದಲ್ಲಿಯೇ ತಮ್ಮ ತಮ್ಮ ಜಂಗಮವಾಣಿಯನ್ನು ಕೈಗೆತ್ತಿಕೊಂಡು ಅದರ ಮೇಲೆ ಬೆರಳಾಡಿಸುತ್ತಾ ಗಂಭೀರವಾಗಿ...

Featured ಅಂಕಣ ವಾಸ್ತವ

ರೂಪಾಯಿ ಕೊಡಿ…ಎಲ್ಲ ಸರಿ ಮಾಡ್ತೇವೆ!!

 ಬೆಳಗ್ಗೆ ಹತ್ತು ಗಂಟೆ ಆಗುತ್ತಿದ್ದಂತೆ ಸರಕಾರಿ ಕಚೇರಿಗಳ ಹಿಂದೆ, ಮುಂದೆಲ್ಲ ಬ್ರೋಕರುಗಳು ಎಡತಾಕುತ್ತಾರೆ. ಕೆಲವರಿಗೆ ನೂರು ರೂಪಾಯಿ ಕೊಟ್ಟರೂ ಸಾಕು! ನೀವೇನೂ ಮಾಡಬೇಡಿ, ……. ರೂಪಾಯಿ ಕೊಡಿ, ಸಣ್ಣ ಪುಟ್ಟ ಕೆಲಸ ಅಲ್ಲವಾ, ಚಿಂತೆ ಮಾಡಬೇಡಿ. ಓ ಅಲ್ಲಿ ಕುಳಿತುಕೊಳ್ಳಿ…ಅರ್ಧ ಗಂಟೆಗೊಳಗೆ ನಿಮ್ಮ ಕೆಲಸ ರೆಡಿ! ಇಂಥ ಮಾತುಗಳು ಸರಕಾರಿ ಕಚೇರಿಯ ಅಕ್ಕಪಕ್ಕದಿಂದ...

Featured ಅಂಕಣ ಎವರ್'ಗ್ರೀನ್

ಭಾವಗಳೂ ಚೆಲುವನ್ನು ಬೀರುತ್ತಿದ್ದವು ಈಕೆಯ ಮೊಗದ ಮೇಲೆ…

ಹುಣ್ಣಿಮೆಯ ಚಂದ್ರನ ಹೊಳಪಿನ ಕಿರಣ, ಅದು ಆಕೆಯ ನಯನ. ಅದು ಮಲ್ಲಿಗೆಯೇ ನಾಚುವಂತಹ  ಅಂದ.  ಆಕೆ ನಕ್ಕರೆ ಮುತ್ತು ಸುರಿದಂತೆ . ಮುನಿದರೆ ಮುನಿಸೂ ನಾಚುವಂತೆ. ಅತ್ತರೆ ನೋಡುಗನೂ ಜೊತೆಗೆ ಅತ್ತಂತೆ. ನಲಿದರಂತೂ ನವಿಲೇ ಕುಣಿದಂತೆ. ಆಕೆ ಪರದೆಯ ಮೇಲಿನ ಪ್ರಜ್ವಲಿಸುವ  ಕಮಲ. ಹೆಸರು ಮಧುಬಾಲ. ಮಧುಬಾಲ. ನಲವತ್ತು ಹಾಗು ಐವತ್ತನೇ  ದಶಕದ ಅದೆಷ್ಟೋ ಯುವಕರ ಡ್ರೀಮ್ ಗರ್ಲ್...

ಪ್ರಚಲಿತ

ಸಿನಿಮಾ- ಕ್ರೀಡೆ

ಕಾವ್ಯಗಳು

ಕಥೆಗಳು

ವೈವಿದ್ಯ