ಇತ್ತೀಚಿನ ಲೇಖನಗಳು

ಅಂಕಣ

ಯಾರು ಮಹಾತ್ಮ? -೫

ಯಾರು-ಮಹಾತ್ಮ-೪               1942ರ ಆಗಸ್ಟ್ 8ರಂದು ಮಧ್ಯರಾತ್ರಿ ಬಾಂಬೆ ಮೀಟಿಂಗ್ ಹಾಲಿನಲ್ಲಿ ಒಂದಷ್ಟು ಜನ ಒಟ್ಟು ಸೇರಿದ್ದರು. ಎಂದಿನ ಶೈಲಿಯಲ್ಲಿ ತುಂಡು ಬಟ್ಟೆ ತೊಟ್ಟು ಬಂದ ಫಕೀರನೊಬ್ಬ ಉದ್ರಿಕ್ತಗೊಂಡು ಭಾಷಣ ಮಾಡಲಾರಂಭಿಸಿದ. “ಈ ಕ್ಷಣವೇ ನನಗೆ ಸ್ವಾತಂತ್ರ್ಯ ಬೇಕು. ಇಂದೇ ಈ ರಾತ್ರಿಯೇ. ಸಾಧ್ಯವಾದರೆ ರಾತ್ರಿ ಕಳೆದು ಬೆಳಗಾಗುವುದರ ಒಳಗೆಯೇ”...

ಕಥೆ

ಮುಗುಳು ನಗೆ…

ಸಿದ್ಧಾಂತ್ ಅಂದು ಎಂದಿನಂತೆ ಆಫೀಸ್ ಕೆಲಸಗಳನ್ನು ಮುಗಿಸಿ ಮನೆಗೆ ಹೊರಟಿದ್ದ. ಬಸ್’ನಲ್ಲಿ ಕುಳಿತು ಕಿವಿಗೊಂದು ಇಯರ್’ಫೋನ್ ಸಿಕ್ಕಿಸಿಕೊಂಡು ಹಾಡು ಕೇಳತೊಡಗಿದ. ಒಂದೆರಡು ನಿಲ್ದಾಣಗಳು ಕಳೆದ ನಂತರ ಇಳಿಬಿಟ್ಟ ಕೂದಲಿನ ಸುಂದರಿಯೊಬ್ಬಳು ಬಸ್ಸನ್ನೇರಿದಳು. ಸಿದ್ಧಾಂತ್’ನ ಪಕ್ಕದಲ್ಲೇ ಬಂದು ಕುಳಿತಳು. ಸಿದ್ಧಾಂತ್ ಹಾಡು ಕೇಳುವುದರಲ್ಲಿ...

ಅಂಕಣ

ಬೆಳಕಿನ ಉತ್ಸವದಲ್ಲಿ ಬೆಳಗಿದ ವಿಷಯಗಳೆಷ್ಟೋ..!!

‘ಮಾತು ಬಿಡದ ಮಂಜುನಾಥ’ನಿಗೆ ಲಕ್ಷದೀಪೋತ್ಸವದ ವೈಭವ ಪ್ರತಿವರ್ಷ ಧರ್ಮಸ್ಥಳದಲ್ಲಿ ಸಾಂಪ್ರದಾಯಿಕ ಶೈಲಿಯಲ್ಲಿ ನಡೆದುಕೊಂಡು ಬರುತ್ತಿದೆ. ಎಲ್ಲೆಲ್ಲೂ ದೀಪಗಳ ಸಾಲು. ‘ಓಮ್ ನಮ: ಶಿವಾಯ’. . ಎಂದು ಶಿವ ಪಂಚಾಕ್ಷರಿ ಜಪಿಸುತ್ತಾ ಬರುವ ಭಕ್ತಾಧಿಗಳಿಗೆ ಮಂಜುನಾಥನ ಸನ್ನಿಧಿಯು ಆಪ್ತವೆನಿಸುತ್ತದೆ. ನಂಬಿದ ಭಕ್ತರ ಪೊರೆವ ಶ್ರೀ ಮಂಜುನಾಥ ಸ್ವಾಮಿಯ ದಿವ್ಯ ಸಾನಿಧ್ಯದಲ್ಲಿ ನಡೆಯುವ...

ಕಥೆ

ಸೇಡು-೨

ಸೇಡು.. ಟ್ರೆಕ್ಕಿಂಗ್ ನಿಂದ ವಾಪಸ್ ಬೆಂಗಳೂರಿಗೆ ಬಂದ ಪ್ರಿಯಾಂಕ ಸಿಂಚನಾ ಸ್ನೇಹವನ್ನು ಇನ್ನಷ್ಟು ಹೆಚ್ಚಿಸಿಕೊಂಡಳು.ಅವರ ಮನೆಯ ಒಡನಾಟ ಜಾಸ್ತಿಯಾಯಿತು.ಸಿಂಚನಾಳು ಪ್ರಿಯಾಂಕಾ ಮನೆಗೆ ಬಂದಾಗ  ಅವಳು ಲೇಟಾಯಿತೆಂದು ಕರೆ ಮಾಡಿದಾಗ ರಾಹುಲ್ ಕರೆದೊಯ್ಯಲು ಬರುತ್ತಿದ್ದ.ಹೀಗೇ ಎರಡೂ ಕುಟುಂಬಗಳು ಆತ್ಮೀಯವಾಗಿದ್ದವು.ರಾಹುಲ್ ನನ್ನು ಕಂಡಾಗ ಬೆಂಕಿಯನ್ನು ಮೈಮೇಲೆ...

ಅಂಕಣ ಆಕಾಶಮಾರ್ಗ

ಸೈದ್ಧಾಂತಿಕ ಸಂಘರ್ಷದಡಿಯಲ್ಲಿ ಸಾಹಿತ್ಯಿಕ ಭಯೋತ್ಪಾದನೆ..?

ಇವತ್ತು ಅರ್ಜೆಂಟಿಗೆ ಬಿದ್ದು ಸ್ಟೇಟಸ್ ಅಪ್‍ಡೇಟ್ ಮಾಡುವವರು ಅದನ್ನು ಪೂರೈಸಿ ಎದ್ದು ಹೋಗಿ ಬಿಡುತ್ತಿದ್ದಾರೆ. ಕೆಲವರಿಗದು ತಮ್ಮ ಟಿ.ಆರ್.ಪಿ. ಯ ಮಾನದಂಡವೂ ಆಗಿರುವುದರಿಂದ ಲಿಂಗ, ಧರ್ಮ ಸೇರಿದಂತೆ ವರ್ಗಬೇಧದ ವ್ಯತ್ಯಾಸವಿಲ್ಲದೆ, ಕಾಮ, ಕರ್ಮಗಳ ಅಭ್ಯಂತರವಿಲ್ಲದೆ ನಾಲ್ಕು ಸಾಲು ಬರೆಯುತ್ತಾರೆ ಇಲ್ಲ ಜಗತ್ತಿನ ಯಾವ ಮೂಲೆಯದ್ದೋ ಶೇರು ಮಾಡಿ ಚು.. ಚು.. ಎಂದು ಹಲ್ಲಿ...

Featured ಅಂಕಣ

ಜಯ ಜಯ ಜಯಲಲಿತೆ

ಬದುಕಿನಲ್ಲಿ ಆಗುವ ಕೆಲವು ಘಟನೆಗಳು ಇಡೀ ಬದುಕನ್ನೇ ಬದಲಾಯಿಸಿಬಿಡುತ್ತವೆ ಎನ್ನುವುದಕ್ಕೆ ಜಯಲಲಿತಾ ಅವರ ಬದುಕಿನಿಗಿಂತ ಇನ್ನೊಂದು ಬೇರೆ ಸಾಕ್ಷಿ ಬೇಕಿಲ್ಲ. ಮನೆಯಲ್ಲಿ ಯಾರಿಗೂ ಚಲನಚಿತ್ರದ ಗಂಧಗಾಳಿಯಿಲ್ಲ, ರಾಜಕೀಯ ದೂರ ದೂರದಲ್ಲಿ ನೋಡಿಲ್ಲ. ಹೀಗಿರುವಾಗ ಭಾರತ ಕಂಡ ಒಂದು ಅತ್ಯುತ್ತಮ ನಟಿ, ಅಮೋಘ ರಾಜಕಾರಣಿ ಜಯಲಲಿತಾ ಅವರನ್ನು ಸನ್ನಿವೇಶಗಳು ಕೆತ್ತಿ ಅದ್ಭುತ...

ಪ್ರಚಲಿತ

ಸಿನಿಮಾ- ಕ್ರೀಡೆ

ಕಾವ್ಯಗಳು

ಕಥೆಗಳು

ವೈವಿದ್ಯ