ಇತ್ತೀಚಿನ ಲೇಖನಗಳು

Featured ಅಂಕಣ

ಕಾಡುವ ಸೈಡ್’ಎಫೆಕ್ಟ್’ಗಳು..

            ಕ್ಯಾನ್ಸರ್ ಚಿಕಿತ್ಸೆಯ ಸೈಡ್ ಎಫೆಕ್ಟ್’ಗಳ ಬಗ್ಗೆ ಎಲ್ಲರಿಗೂ ಸಾಮಾನ್ಯವಾಗಿ ಗೊತ್ತಿರುವಂತದ್ದೇ! ಕೀಮೋನ ಅಡ್ಡ ಪರಿಣಾಮಗಳನ್ನ ನೋಡಿ ಅಥವಾ ಕೇಳಿ ಎಲ್ಲರೂ ತಿಳಿದುಕೊಂಡಿರುತ್ತಾರೆ. ಆದರೆ ಈ ಸೈಡ್ ಎಫೆಕ್ಟ್’ಗಳ ಬಗ್ಗೆ ನಮಗಿರುವ ಜ್ಞಾನ ತುಂಬಾ ಕಡಿಮೆ ಅಂತಲೇ ಹೇಳಬಹುದು. ಕ್ಯಾನ್ಸರ್ ಎನ್ನುವುದು ತುಂಬ ವಿಸ್ತಾರವಾದದ್ದು ಹಾಗೆಯೇ ಅದರ ಅಡ್ಡಪರಿಣಾಮಗಳು ಕೂಡ...

ಅಂಕಣ

ಆರೋಗ್ಯದ ರೂವಾರಿ ಇ-ಬೈಕ್ ಸವಾರಿ

ಸೈಕಲ್ ಸವಾರಿ ನಮ್ಮಲ್ಲಿ ಬಹುತೇಕರ ಬಾಲ್ಯ ಹಾಗು ನವತಾರುಣ್ಯದ ನೆಚ್ಚಿನ ನೆನಪುಗಳಲ್ಲಿ ಬಹುಮುಖ್ಯವಾದದ್ದು. ಅದನ್ನು ಕಲಿಯುವಾಗ ಬಿದ್ದಾದ ಗಾಯ ಮಾಸಿದ್ದರೂ, ಮನೆಯಲ್ಲಿ ಹಠಮಾಡಿ ಮೊದಲ ಸೈಕಲ್ನ ಪಡೆದ ಖುಷಿ ಮರೆತಿಲ್ಲ. ಸ್ಕೂಲು, ಟ್ಯೂಶನ್ನು , ಗೆಳೆಯರ ಮನೆ ಎಲ್ಲೆಡೆಯೂ ನಮ್ಮದು ಸೈಕಲ್ ಸವಾರಿಯೇ ಆಗಿತ್ತು. ಆದರೆ ಬೆಂಗಳೂರಿನಂಥ ನಗರದ ರಸ್ತೆಗಳಲ್ಲಿ ಇತ್ತೀಚೆಗೆ...

Featured ಅಂಕಣ

ಪರಮಾಣು ವಿಜ್ಞಾನ : ಬೇಕು ಬೇಡಗಳೆಂಬ ಗೊಂದಲಗಳ ಸುಳಿಯಲ್ಲಿ..!!

ಇಪ್ಪತ್ತೊಂದನೇ ಶತಮಾನದ ಆದಿಯಲ್ಲಿರುವ ವಿಶ್ವಕ್ಕೆ ಕಂಠಕಪ್ರಾಯವಾದಂತಿರುವ ಒಂದು ವಿಷಯ ಪರಮಾಣು ವಿಜ್ಞಾನ. ಇಂದು ವಿಶ್ವದ ಅತಿ ಶಕ್ತಿಶಾಲಿ ದೇಶಗಳ್ಯಾವುದೆಂದು ಪಟ್ಟಿ ಮಾಡ ಹೊರಟರೆ ಅದು ಹೆಚ್ಚು ಧನ ಸಂಪತ್ತಿರುವ ದೇಶಗಳಾಗಿರುವುದಿಲ್ಲ, ಬದಲಾಗಿ ಹೆಚ್ಚು ಪರಮಾಣು (Nuclear) ಬಾಂಬ್’ಗಳನ್ನು ಹೊಂದಿರುವ ದೇಶಗಳಾಗಿರುತ್ತವೆ! ಆ ದೇಶ ಅದೆಷ್ಟೇ ಸಣ್ಣದೆನಿಸಿದರೂ, ವಿಶ್ವದ...

ಕಥೆ

ತಳ್ಳುಗಾಡಿಯವನೊಬ್ಬ ಕೋಟ್ಯಾಧಿಪತಿಯಾದ ಯಶೋಗಾಥೆ!

ಅಲ್ಲೊಂದು ಪಾರ್ಕ್ ಇತ್ತು, ಆ ಪಾರ್ಕಿನ ಸುತ್ತಮುತ್ತಲೂ ಸಾಫ್ಟ್ವೇರ್ ಕಂಪನಿಗಳೇ ತುಂಬಿಕೊಂಡಿದ್ದವು. ಅಲ್ಲೊಬ್ಬ ತಳ್ಳುಗಾಡಿಯನ್ನ ಪಾರ್ಕಿನ ಪಕ್ಕದಲ್ಲಿರಿಸಿಕೊಂಡು ಬೆಳಗ್ಗೆ ತಿಂಡಿ, ಮಧ್ಯಾಹ್ನ ಹಾಗೂ ರಾತ್ರಿ ಊಟದ ವ್ಯಾಪಾರ ನಡೆಸಿಕೊಂಡಿದ್ದ.ಪ್ರತಿದಿನ ಸಾಫ್ಟ್ವೇರ್ ಇಂಜಿನಿಯರ್ಗಳು, ಜತೆಗೆ ಬೇರೆ ಬೇರೆ ವೃತ್ತಿಯವರು ಇವನ ಗ್ರಾಹಕರಾಗಿದ್ದರು. ದಿನಕ್ಕೆ ಏನಿಲ್ಲವೆಂದರೂ...

ಅಂಕಣ

ನಿಮ್ಮ ಮಕ್ಕಳ ಮೇಲೊಂದು ಕಣ್ಣಿರಲಿ, ಅವರ ದನಿಗೆ ಕಿವಿಯಿರಲಿ

ಘಟನೆ 1: ನಮ್ಮ ಅಪಾರ್ಟ್ಮೆಂಟಿನಲ್ಲಿ ವಾಸಿಸುವ ಡಾ. ಕುಲಕರ್ಣಿ (ಹೆಸರು ಬದಲಾಯಿಸಲಾಗಿದೆ)ಯವರು ಮೆಡಿಕಲ್ ಕಾಲೇಜೊಂದರಲ್ಲಿ ಪ್ರಿನ್ಸಿಪಾಲ್. ಅವರ ಹೆಂಡತಿ ಸಹ ಡಾಕ್ಟರ್, ಪ್ರೈವೇಟ್ ಕ್ಲಿನಿಕ್ಕೊಂದರಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಒಬ್ಬನೇ ಮಗ MBBS ಕೊನೆಯ ವರ್ಷದಲ್ಲಿದ್ದಾನೆ. ಎಲ್ಲ ಮಹಾನಗರಗಳಲ್ಲಿರುವಂತೆ ನಮ್ಮಲ್ಲೂ ಅಕ್ಕಪಕ್ಕದ ಮನೆಗಳಲ್ಲಿ ಅಷ್ಟಾಗಿ ಬಳಕೆ ಇಲ್ಲ...

Featured ಪ್ರಚಲಿತ

ತುರ್ತು ಪರಿಸ್ಥಿತಿಗಿಂತ ಸಾವಿರ ಪಾಲು ವಾಸಿಯಲ್ಲವೇ ಈಗಿನ ಪರಿಸ್ಥಿತಿ?

ಬ್ಯಾಂಕ್‌ಗಳ ಮುಂದೆ ಜನಗಳ ಪರದಾಟ, ಹಾಗಂತೆ, ಹೀಗಂತೆ, ಚಿನ್ನ, ಆಸ್ತಿ ಮೇಲೂ ಆದಾಯ ತೆರಿಗೆ ಇಲಾಖೆಯವರ ಕಣ್ಣು ಅಂತ ಬ್ರೇಕಿಂಗ್ ನ್ಯೂಸ್ ಮೇಲೆ ನ್ಯೂಸ್ ಕೊಟ್ಟು ಜನಗಳನ್ನು ಹೆದರಿಸಿ ಟೀಆರ್ಪಿ ಬಾಚುತ್ತಿರುವ ಮಾಧ್ಯಮಗಳು.. ಎಲ್ಲಾದಕ್ಕೂ ಮೋದಿನೇ ಕಾರಣ ಅಂತ ಹೋದಲ್ಲಿ ಬಂದಲ್ಲಿ ಬಾಯಿ ಬಡಿದುಕೊಳ್ಳುತ್ತಿರುವ ಕಾಂಗ್ರೆಸ್ ಮತ್ತಿತರ ವಿರೋಧ ಪಕ್ಷಗಳು ಮತ್ತವರ ಚೇಲಾಗಳು.. ತಮ್ಮ...

ಪ್ರಚಲಿತ

ಸಿನಿಮಾ- ಕ್ರೀಡೆ

ಕಾವ್ಯಗಳು

ಕಥೆಗಳು

ವೈವಿದ್ಯ