ಇತ್ತೀಚಿನ ಲೇಖನಗಳು

Featured ಪರಿಸರದ ನಾಡಿ ಬಾನಾಡಿ

ಅತಿ ವೇಗಿ ಕಂದು ಚಾಣ

ಮೂರು ವರ್ಷಗಳ ಹಿಂದೆ, ನಾನು ನನ್ನ ಗೆಳೆಯರೊಂದಿಗೆ ಕುದುರೆಮುಖ ಶಿಖರವನ್ನೇರಿದ್ದೆವು. ಕರ್ನಾಟಕದಲ್ಲಿರುವ ಚಾರಣ ತಾಣಗಳಲ್ಲಿ ಇದು ಪ್ರಸಿದ್ಧ ಮತ್ತು ಕಠಿಣ. ಬೆಟ್ಟದ ತಟದಿಂದ ತುದಿಗೇರಲು ನಾವಾದರೋ ಸುಮಾರು ಆರು ಗಂಟೆ ಸಮಯವನ್ನು ತೆಗೆದುಕೊಂಡಿದ್ದೆವು. ನಮ್ಮ ಚಾರಣವೆಂದರೆ ಅದು ಬರೀ ಏರುವುದಲ್ಲ, ಏರುವಾಗ ಅಲ್ಲಿರುವ ಗಿಡ ಮರಗಳನ್ನು ನೋಡುವುದು, ವಿಶೇಷವಾದ ಗಿಡಗಳನ್ನು...

ಅಂಕಣ

ಸಂಧ್ಯೆಯಾ ಮುಸುಕಲಿ ಮಿಂಚಂತೆ ಬಂದು ಹೋಗುವನೇನು ?

ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೪೦ ನಿಶಿಯೊಳೇಂ ಕಾಣಬಾರನು ಹಗಲನೊಲ್ಲದೊಡೆ ? | ಶಶಿರವಿಗಳವನ ಮನೆ ಕಿಟಕಿಯಾಗಿರರೇಂ? || ಮಸುಕು ಬೆಳಕೊಂದಾದ ಸಂಜೆ ಮಂಜೇನವನು | ಮಿಸುಕಿ ಸುಳಿಯುವ ಸಮಯ ? – ಮಂಕುತಿಮ್ಮ || ೦೪೦ || ಹಿಂದಿನ ಹಲವಾರು ಪದ್ಯಗಳಂತೆಯೆ ಹೀಗೆ ತಮ್ಮ ಪ್ರಶ್ನೆಗಳನ್ನು ಸುರಿಸುತ್ತಲೆ ಸಾಗುವ ಕವಿ, ಈಗ ಬಹುಶಃ ಪರಬ್ರಹ್ಮವು ಯಾವುದೊ ಹೊತ್ತಿನಲ್ಲಿ...

ಕವಿತೆ

ಸ್ತ್ರೀ ವಾದಿಯ ಕವನ

ನಾನು ಗಂಡಸರ ದೌರ್ಜನ್ಯದ ವಿರುದ್ಧ ಧ್ವನಿ ಎತ್ತಿದ ಸ್ತ್ರೀ ವಾದಿ ಲೇಖಕಿ.. ನನ್ನಪ್ಪ ನನ್ನ ಸರ್ವಸ್ವ ಒಳಗೊಳಗೆ ನೋವು ನುಂಗಿ ಸಂಸಾರದ ಬಂಡಿ ಎಳೆದ ಅಪ್ಪ ಈ ಲೇಖನಿ ಹಿಡಿದಾಗ ನೆನಪೇ ಆಗುವುದಿಲ್ಲ.‌ ಅವನ ತಂಗಿಯ ಮದುವೆ ನಿದ್ದೆಗೆಟ್ಟು ದುಡಿದು ಕೂಡಿಟ್ಟ ಹಣವ ವರದಕ್ಷಿಣೆ ಕೊಟ್ಟು ತಂಗಿ ಸುಖವಾಗಿರಲೆಂದ ಆ ಅವಳಣ್ಣನೂ ಲೇಖನಿ ಹಿಡಿದಾಗ ನೆನಪಾಗಲೇ ಇಲ್ಲ… ಇವರಂತಹ ಯಜಮಾನ...

ಅಂಕಣ

ಡಿಸೆಂಬರ್ ೩೧ರ ಅತಿರೇಕಗಳು ಆಧುನಿಕತೆಯೇ?

ಯುಗಾದಿ ಮತ್ತು ಜನವರಿ ೧ ಎರಡರಲ್ಲಿ ಯಾವುದನ್ನು ಹೊಸ ವರ್ಷವೆಂದು ಆಚರಿಸಬೇಕು ಎಂಬುದರ ಬಗ್ಗೆ ಹಲವು ತಾರ್ಕಿಕ ಚರ್ಚೆಗಳು ನಡೆದರೂ ಡಿಸೆಂಬರ್ ೩೧ ರ ಅಬ್ಬರದಲ್ಲಿ ಯುಗಾದಿ ಗೌಣವಾಗುತ್ತಲೇ ಬಂದಿದೆ. ಇದನ್ನು ಅಂಕಿಅಂಶಗಳ ಆಧಾರದ ಮೇಲೆ ವಿವರಿಸಲು ಹೊರಟಿರುವೆ. ಎರಡರ ಮಧ್ಯೆ ನಿಮ್ಮ ಆಯ್ಕೆ ನಿಮಗೆ ಬಿಟ್ಟಿದ್ದು. ಕ್ರಿ.ಪೂ ೪೫ ರಲ್ಲಿ ಜನವರಿ ೧ನ್ನು ಜೆನಸ್ ಎಂಬ ರೋಮನ್ ದೇವನ...

ಅಂಕಣ

ಹೊಸ ವರ್ಷವ ಸ್ವಾಗತಿಸುವ ಕ್ಯಾಲೆಂಡರ್’ನ ಸ್ವಗತ

ಶತಮಾನವೆಂಬ ಸಂತತಿಯ ಕುಡಿಯೊಂದರ ಹದಿಹರೆಯವಿದು. ಸೂರ್ಯ ಎಂದಿನಂತೆಯೇ ಮುಳುಗೆದ್ದರೂ ನಿನ್ನೆಯದ್ದು ಹುಚ್ಚುಕೋಡಿ ಹದಿನಾರು ಕಳೆದು ಹದಿನೇಳರ ಹಾದಿ ತೆರೆದಿಟ್ಟ ತುಸು ವಿಶೇಷ ಬೆಳಗು. ಸಂಸ್ಕೃತಿ, ಸಂಪ್ರದಾಯಗಳ ವ್ಯಾಖ್ಯಾನದ ಹೊಸ ವರ್ಷದ ಭಿನ್ನ ನಂಬಿಕೆ ಒಂದೆಡೆಯಾದರೆ, ಇದೇ ಹೊಸವರ್ಷವೆಂಬ ಮೋಜು, ಮಸ್ತಿಯಲ್ಲಿ ಕುಡಿದು ಕುಪ್ಪಳಿಸಿ ಕೊನೆಗೆ ಗಸ್ತಿನಲ್ಲಿ ತಿರುಗಾಡುವ ಪೋಲಿಸರ...

ಅಂಕಣ

“ಮದ್ಯ”ದವರಿಗಿಲ್ಲಾ ನೋಟು ನಿಷೇಧದ ಬಿಸಿ

ಮೊನ್ನೆ ವಾಟ್ಸಪ್‍ನಲ್ಲಿ ಬಂದ ಜೋಕು : ಹೆದ್ದಾರಿಗಳಲ್ಲಿ ಬಾರ್ ಬೇಡವೆಂದ ಸುಪ್ರೀಂಕೋರ್ಟ್, ನಮ್ಮೂರಿಗೆ ಹೆದ್ದಾರಿಯೇ ಬೇಡವೆಂದ ಊರಿನ ಕುಡುಕರು. ಇಂತಹ ಕುಡುಕರ ಬಗೆಗಿನ ವಿಶಿಷ್ಟವಾದ ಸುದ್ದಿಯೊಂದಿದೆ. ನವೆಂಬರ್ 8 ರ ರಾತ್ರಿ 8 ಘಂಟೆಗೆ ದೇಶದ ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ಮಾಡಿದ ಭಾಷಣ ದೇಶದಲ್ಲಿ ಹಲವಾರು ಬದಲಾವಣೆಗೆ ಸಾಕ್ಷಿಯಾಯಿತು. ಕೇವಲ ಕಪ್ಪುಹಣ ಮತ್ತು...

ಪ್ರಚಲಿತ

ಸಿನಿಮಾ- ಕ್ರೀಡೆ

ಕಾವ್ಯಗಳು

ಕಥೆಗಳು

ವೈವಿದ್ಯ