ಇತ್ತೀಚಿನ ಲೇಖನಗಳು

ಸಿನಿಮಾ - ಕ್ರೀಡೆ

ಅಪ್ಪನೆಂಬ ಅದ್ಭುತದೊಡನೆ ಯಾನ- ಈ ಪುಷ್ಪಕ ವಿಮಾನ

ಅಪ್ಪನೆಂಬ ಅದ್ಭುತದೊಡನೆ ಸಾಗುವ ಮಗಳ ಮಧುರ ಯಾನವೇ ಈ  ‘ಪುಷ್ಪಕ ವಿಮಾನ’. ಅನಂತರಾಮಯ್ಯ ಎಂಬ ಬುದ್ಧಿಮಾಂದ್ಯ ಅಪ್ಪ- ಅವನ ಮುದ್ದು ಮಗಳು ಪುಟ್ಟಲಕ್ಷ್ಮಿಯ ಮುದ್ದಾದ ಮಮತೆಯೊಡನೆ ಶುರುವಾಗುವ ಈ ಭಾವಯಾನ, ಅಪ್ಪ-ಮಗಳ ಸುಮಧುರ ಸುಗಂಧದ ಆಹ್ಲಾದವನ್ನು  ಕೊಡುವುದರ ಜೊತಗೆ,ಮುಗ್ಧ ಅಪ್ಪ ಅರಿವಿಲ್ಲದ ಜಾಲದಲ್ಲಿ ಸಿಕ್ಕಿ ಒದ್ದಾಡುವಾಗ ಸಂಕಟವನ್ನೂ ಕೊಡುತ್ತದೆ...

ಪ್ರವಾಸ ಕಥನ

ಆಯಸ್ಕಾಂತೀಯ ರಾವಣ

“ಪೆರುವಿನ ಪವಿತ್ರ ಕಣಿವೆಯಲ್ಲಿ” ನೇಮಿಚಂದ್ರರವರ ಪ್ರವಾಸ ಕಥನ ನನಗೆ ತುಂಬಾ ಇಷ್ಟವಾದ ಪುಸ್ತಕಗಳಲ್ಲೊಂದು. ಮಹಿಳೆಯರಿಬ್ಬರೇ ಗುರುತು ಪರಿಚಯದವರಿಲ್ಲದ, ಎಷ್ಟೋ ಜನರು ಹೆಸರೂ ಸಹ ಕೇಳಿಲ್ಲದ ದೇಶಗಳಿಗೆ ಹೋಗಿ ಬಂದ ಸಾಹಸಗಾಥೆಯನ್ನು ಎಣಿಕೆಯಿಲ್ಲದಷ್ಟು ಸಲ ಓದಿ ಮುಗಿಸಿದ್ದೇನೆ. ಪೆರು ಹಾಗೂ ಬ್ರೆಝಿಲ್ ದೇಶಗಳ ರೋಮಾಂಚಕ ವಿವರಣೆಗಳನೇಕವಿದ್ದರೂ, ನಾಸ್ಕಾ...

ಅಂಕಣ

ಕೀಲಿ ಕೈಯನ್ನೆಸೆದು ಪರಿಣಿತರಿಗಾದರು ದಿಟವರಿಸೋ..!

ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೪೧ ಕದಕಗಳಿಯನು ಬಿಗಿದು ಬೊಮ್ಮ ಗುಡಿಯೊಳಗಿರಲಿ | ಅದರ ಕೀಲ್ಕುಂಚಿಕೆಯ ಹೊರಕೆಸೆಯೆ ಸಾಕು || ಪದವಾಕ್ಯವಿದರಾಗ ವಾದಗಡಣೆಯ ಬಿಟ್ಟು | ಒದವಿಪರು ದಿಟದರಿವ – ಮಂಕುತಿಮ್ಮ || ೦೪೧ || ಈ ಜಗದಲ್ಲಿ ಪಂಡಿತರು, ವಿದ್ವಾಂಸರೆಂದರೆ ಮನ್ನಣೆ ಹೆಚ್ಚು . ಓದರಿತವರಾದ ಅವರು ಅದನ್ನು ಮಿಕ್ಕವರಿಗು ಅರ್ಥವಾಗುವ ಹಾಗೆ ಸಂಕ್ಷಿಪ್ತಿಸಿ...

ವಾಸ್ತವ

ಬೆಟ್ಟದಷ್ಟು ಕಿರಿಯ, ನೆಲದಷ್ಟು ಎತ್ತರ

ಸಮಾನತೆಯ ಈ ಯುಗದಲ್ಲಿ ಯಾರೂ ದೊಡ್ಡವರಲ್ಲ, ಯಾರೂ ಚಿಕ್ಕವರಲ್ಲ. ಸೌಜನ್ಯಪೂರ್ವಕ ನಡವಳಿಕೆ ರೂಢಿಸಿಕೊಳ್ಳುವುದು ಇಂದಿನ ಅಗತ್ಯ ಕೆಲ ದಿನಗಳ ಹಿಂದೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದೆ. ಕನ್ನಡ ಮಾಧ್ಯಮದಲ್ಲಿ ಕಲಿಯುವ ಹೈಸ್ಕೂಲ್ ವಿದ್ಯಾರ್ಥಿಗಳು ಅದರಲ್ಲೂ ಪರಿಶಿಷ್ಟ ಜಾತಿ, ವರ್ಗದ ಹತ್ತನೇ ತರಗತಿಯ ಮಕ್ಕಳು ಜಾಸ್ತಿ ಇದ್ದ ಸಮಾರಂಭವದು. ಹೈಸ್ಕೂಲಿನ ಮಕ್ಕಳು ತಾಂತ್ರಿಕ...

Featured ಅಂಕಣ

ಹೊಸ ವರ್ಷದಲ್ಲಾದರೂ ಈ ಕುರಿತು ಗಂಭೀರ ಚರ್ಚೆ ನಡೆಯಲಿ

‘ಮೇರೆ ಪ್ಯಾರೆ ದೇಶ್ವಾಸ್ಯೋನ್…’ ಎನ್ನುತ್ತಲೇ ‘ಇನ್ನಾರಿಗೆ ಗುನ್ನ ಇಡುತ್ತಾರೊ’ ಎಂಬ ಅಚ್ಚರಿ ಹಾಗು ನೋಟು ಅಮಾನ್ಯೀಕರಣದಿಂದುಟಾದ ಪರಿಣಾಮಗಳ ಕುರಿತು ಮಾತನಾಡುತ್ತಾರೆಂಬ ಕುತೂಹಲದಿಂದಲೆ ಪ್ರಧಾನ ಮಂತ್ರಿಯವರ ಹೊಸ ವರ್ಷದ ಮುನ್ನಾದಿನದ ಭಾಷಣಕ್ಕೆ ಜನರು ಕಿವಿಯಾಗಿದ್ದುದು ಸುಳ್ಳಲ್ಲ. ಪ್ರಧಾನ ಮಂತ್ರಿಗಳು ಪ್ರಸ್ತಾಪಿಸಿದ ವಿಷಯಗಳ ಪೈಕಿ, ನೋಟು ಅಮಾನ್ಯೀಕರಣಕ್ಕೆ ಜನರು...

ಅಂಕಣ

ಯಾರು ಮಹಾತ್ಮ?- ೮

ವ್ಯಾಸ ಮಹರ್ಷಿ ಹೇಳಿದ “ಬಲವಾನ್ ಇಂದ್ರಿಯಗ್ರಮೊ ವಿದ್ವಾಂಸಮಪಿಕರ್ಷತಿ” (ಇಂದ್ರಿಯಲಾಲಸೆಗಳ ಶಕ್ತಿ ವಿದ್ವಾಂಸರನ್ನೂ ಸಹ ಸೆಳೆಯುತ್ತದೆ) ಎನ್ನುವ ಶ್ಲೋಕವನ್ನು ತನ್ನ ಸ್ವ ನಿಯಂತ್ರಣದ ಬಗ್ಗೆ ವಿಪರೀತ ಆತ್ಮವಿಶ್ವಾಸ ಹೊಂದಿದ್ದ ಶಿಷ್ಯ ಜೈಮಿನಿ “ಬಲವಾನ್ ಇಂದ್ರಿಯಗ್ರಮೊ ವಿದ್ವಾಂಸ ನಾಪಕರ್ಷತಿ” (ಇಂದ್ರಿಯಲಾಲಸೆಗಳ ಶಕ್ತಿ ವಿದ್ವಾಂಸರ...

ಪ್ರಚಲಿತ

ಸಿನಿಮಾ- ಕ್ರೀಡೆ

ಕಾವ್ಯಗಳು

ಕಥೆಗಳು

ವೈವಿದ್ಯ