ಇತ್ತೀಚಿನ ಲೇಖನಗಳು

Featured ಅಂಕಣ

ಜಲ್ಲಿಕಟ್ಟು- ಸೆಕ್ಯುಲರ್ ಗಳಿಗೆ ನುಂಗಲಾರದ ತುತ್ತು.

ಜಲ್ಲಿಕಟ್ಟಿನ ಪೊಲಿಟಿಕಲ್ ಹೈ ಡ್ರಾಮಾದಲ್ಲಿ ಎಡಪಂಥೀಯರು, ಬುದ್ಧಿಜೀವಿಗಳು(ಇತ್ಯಾದಿ ಸೆಕ್ಯುಲರ್ ಬಳಗಗಳು) ತೊಡಕಿನಲ್ಲಿ ಸಿಕ್ಕಿ ಹಾಕಿಕೊಂಡಿದ್ದರೆ, ಇವರ ಮುಖವಾಣಿಗಳಾದ ಮಾಧ್ಯಮಗಳು ಜಲ್ಲಿಕಟ್ಟಿನ ವಿರುದ್ಧ ಮುಗಿಬೀಳಲು ಇನ್ನಿಲ್ಲದಷ್ಟು ಸಾಹಸ ಪಡುತ್ತಿವೆ. ಜಲ್ಲಿಕಟ್ಟಿನ ವಿವಾದದ ಶುರುವಿನಿಂದ ಇಲ್ಲಿಯತನಕ ನಡೆದ ಘಟನಾವಳಿಗಳನ್ನು ಬುದ್ಧಿಜೀವಿಗಳ ಹೇಳಿಕೆಗಳನ್ನು...

ಅಂಕಣ

೦೪೩. ಅಗೋಚರ ಚಾಲಕ ಶಕ್ತಿ, ನಡೆಸುತ್ತೆಲ್ಲ ಜಗದಗಲವ..

ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೪೩ ಮೇಲೆ ಕೆಳಗೊಳಗೆ ಬಳಿ ಸುತ್ತಲೆತ್ತೆತ್ತಲುಂ | ಮೂಲೆಮೂಲೆಯಲಿ ವಿದ್ಯುಲ್ಲಹರಿಯೊಂದು || ಧೂಲಿಕಣ ಭೂಗೋಳ ರವಿ ಚಂದ್ರ ತಾರೆಗಳ | ಚಾಲಿಪುದು ಬಿಡು ಕೊಡದೆ – ಮಂಕುತಿಮ್ಮ || ೦೪೩ || ಈ ಪದ್ಯದಲ್ಲಿ ಮತ್ತೆ ಕವಿಚಿತ್ತ ವಿಶ್ವಚಿತ್ತದ ವಿಶ್ಲೇಷಣೆಗಿಳಿದಿದೆ – ಈ ಬಾರಿ ತಂತಮ್ಮ ಕಕ್ಷೆ, ಆಯಾಮಗಳಲ್ಲಿ ಸುಖವಾದ ನಿರಂತರ...

ಅಂಕಣ

‘ಬೌದ್ಧಿಕ ಷಂಡತನ’ಕ್ಕೆ ಧಿಕ್ಕಾರ!

ಪ್ರಿಯ ಅಭಿಷೇಕ್, ‘ನಾನು ಬದುಕಿದ್ದಾಗ ಒಮ್ಮೆಯು  ನನ್ನನ್ನು ಮಾತನಾಡಿಸದವನು ಈಗೇಕೆ ನನಗೆ ಪತ್ರ ಬರೆಯುತ್ತಿದ್ದಾನೆ?’ ಎಂದು ಆಶ್ಚರ್ಯ ಪಡಬೇಡ, ಕಳೆದ ನಾಲ್ಕೈದು ದಿವಸಗಳಿಂದ ನಿನ್ನ ವಿಷಯದ ಕುರಿತಾಗಿ ಅಲೋಚಿಸಿದವರಲ್ಲಿ( ‘ತಲೆಕೆಡಿಸಿಕೊಂಡಿದ್ದು’ ಎಂದರು ಅತಿಶಯೋಕ್ತಿಯಲ್ಲ ) ನಾನೂ ಒಬ್ಬ. ಹಾಗಾಗಿ ಮನಸ್ಸಿನಲ್ಲಿ ಕಾಡುತ್ತಿರುವ ನೋವು, ಹತಾಶೆ, ವಿಷಾದ ಮತ್ತು ನಿನ್ನ...

ಅಂಕಣ ವಾಸ್ತವ

ದೇಶವನ್ನು ಬಾಯಿಗೆ ಬಂದಂತೆ ಟೀಕಿಸುವುದು ಸುಲಭ. ಸಮಾಜಕ್ಕೆ ಒಂದಾದರೂ...

ಇವತ್ತು ಬೆಳಗ್ಗೆ ದೂರವಾಣಿ ಕರೆಯೊಂದು ಬಂತು. ‘ನೀವು ಪತ್ರಕರ್ತರಲ್ವಾ’ ‘ಹೌದು’ ‘ನೀವೆಂಥದ್ದು ಮಾರಾಯ್ರೇ, ನೋಡುದಿಲ್ವಾ, ಪ್ರತಿ ದಿನ ಬೆಳಗ್ಗೆ ಟ್ಯೂಬ್ ಲೈಟ್ ಉರೀತದೆ, ನಾನು ವಾಕಿಂಗ್ ಮಾಡುವಾಗ ಯಾವಾಗಲೂ ಬೆಳಕು ಹರಿದಾಗಲೂ ಉರೀತಾನೇ ಇರ್ತದೆ. ಇಂಥದ್ದನ್ನೆಲ್ಲಾ ಪೇಪರ್ ನಲ್ಲಿ ಹಾಕಬೇಕು ಮಾರಾಯ್ರೇ, ಎಷ್ಟೊಂದು ವೇಸ್ಟ್ ಗೊತ್ತುಂಟಾ’ ‘ಹೌದಾ’ ನಾನಂದೆ. ಅವರು ಮಾತನ್ನು...

ಅಂಕಣ

ಸ್ಮಶಾನ ದೇವತೆ ನೀಲಮ್ಮ

ಅವಳು ಫಲವತ್ತಾದ ಭೂಮಿತಾಯಿ.ಸಹಸ್ರಾರು ದೀಪವಾರಿ ಹೋದ ಮನೆಗಳ(ಗೋರಿಗಳ) ನಡುವೆ ತನ್ನ ಮನೆಯ ಜ್ಯೋತಿ ಹೊತ್ತಿಸಿದವಳು. ಕಾಯಕವೇ ಕೈಲಾಸವೆನ್ನುವ ಬಸವಣ್ಣನ ವಚನದಂತೆ ಮಸಣದಲಿ ಮಣ್ಣ ಎತ್ತುವ ಕಾಯಕದಿ ಸಗ್ಗ ಕಾಣುತಿರುವವಳು.ಬದುಕಿನ ಜಟಕಾ ಬಂಡಿಯ ಕೀಲು ಕಳಚಿ ಬಿದ್ದವರಿಗೆ ಮುಕ್ತಿಯಿಯುವ ಪವಿತ್ರ ಕಾರ್ಯ ಇವಳದು.ಮನೆಗೆ ಬಂದವರಿಗೆ “ಪುನಃ ಬನ್ನಿ” ಎಂದು ಹೇಳಲು ಅವಳ...

ಅಂಕಣ

ಎತ್ತರಕ್ಕೆ ಬೆಳೆಯಲು ಜಾಣನೆಂಬ ಅಹಂಗೆ ಪೆಟ್ಟಾಗಲೇ ಬೇಕು..

ನಾಲ್ಕನೇ ತರಗತಿಯಲ್ಲಿ ಕ್ಲಾಸ್ ಟೀಚರ್ ಆಗಿ ಇದ್ದಿದ್ದು ಒಬ್ಬರೇ ಮಾಸ್ಟರು,ಅದು ಕೊಟ್ರಪ್ಪ ಮಾಸ್ಟರು. ನನ್ನ ನೆಚ್ಚಿನ, ಜೀವನದಲ್ಲಿ ನೆನೆಪಿಟ್ಟುಕೊಳ್ಳುವಂತಹ ವ್ಯಕ್ತಿತ್ವದವರು. ಅವರೊಬ್ಬರೇ ಕನ್ನಡ, ವಿಜ್ಞಾನ, ಸಮಾಜ ಮತ್ತು ಗಣಿತ ಪಾಠವನ್ನು ಅತೀ ಸಂತೋಷವಾಗಿ ಹೇಳಿಕೊಡುತ್ತಿದ್ದುದು. ತಿಂಗಳಿಗೊಮ್ಮೆ ಪರೀಕ್ಷೆ. ಗರಿಷ್ಟ ಅಂಕ ಇಪ್ಪತೈದು. ಸರಿ ಸುಮಾರು ಎಲ್ಲಾ ವಿಷಯಗಳಲ್ಲೂ...

ಪ್ರಚಲಿತ

ಸಿನಿಮಾ- ಕ್ರೀಡೆ

ಕಾವ್ಯಗಳು

ಕಥೆಗಳು

ವೈವಿದ್ಯ