“ಎಷ್ಟೇ ಮಾಡಿದರೂ ಆಗಿ ಮುಗಿಯದ ಕೆಲಸವಿದು. ನೆಮ್ಮದಿ ಎಂಬುದಿಲ್ಲಿ ಮರೀಚಿಕೆಯಾಗಿಬಿಟ್ಟಿದೆ. ಸಾಧನೆಯೆಂದರೆ ವಿದೇಶದಲ್ಲಿ ಉನ್ನತ ಶಿಕ್ಷಣ ಮುಗಿಸಿ, ಎಲ್ಲರಿಗಿಂತ ಹೆಚ್ಚು ಹಣ ಸಿಗುವ ಉದ್ಯೋಗಕ್ಕೆ ಸೇರಿ ಎದೆಯುಬ್ಬಿಸಿಕೊಂಡು ನಡೆಯುವುದು ಎಂದರಿತ್ತಿದ್ದೆ. ನಿನ್ನೆ ಮೊನ್ನೆಯಷ್ಟೇ ಸೇರಿದ ಕೆಲಸವಿದು. ನೋಡ ನೋಡುತ್ತಲೇ ಐದು ವರ್ಷಗಳಾಗಿಬಿಟ್ಟಿದೆ! ಇಂದು ನಾನು...
ಇತ್ತೀಚಿನ ಲೇಖನಗಳು
ಇದಿರು
ಕಲ್ಲು ಮೂಳೆಗೆ ಮಣ್ಣ ತೊಗಲು ಗೋಡೆ ಮೇಲೆ ಕುಂತ ಪಾತ್ರೆ ಹಗುರ ದಪ್ಪ ಉದ್ದ ವಿರಳ ಒರಟು ಡೊಂಕು ಕಣ್ಣ ತಂಪು ಅರ್ಧ ಸೀಳಿದ ನಗ್ನ ಸೌದೆ.. ಗೆದ್ದಲಿಡಿವ ಮುನ್ನ ಸೇರಿಕೊಂಡ ನೀರನೊಸರದ ತೆಂಗು ತೂತು ಕೊರೆದ ಮಧ್ಯ ಕೋಟೆ.. ತಿಕ್ಕಿಕೊಂಡ ಬಣ್ಣಗಳ ಕಾವಿಗೆ ಸುಟ್ಟಿಕೊಂಡವು ತಮ್ಮ ಕೂದಲು.. ಮಧ್ಯ ಮಧ್ಯ ಉಸಿರು ಅವಳದು… ತಳವ ಸೋಕಿ ಗಾಳಿ ಜೀಕಿ ಅಲ್ಲೇ ನಿಂತುಕೊಂತು...
ಕೀಮೋಗಾಗಿ ರಾಕಿಂಗ್ ಕೊಠಡಿಗಳು…
ಬದುಕಿನ ಇನ್ನೊಂದು ಮುಖ ಕಾಣುವುದು ಬಹುಶಃ ಆಸ್ಪತ್ರೆಯಲ್ಲಿಯೇ ಇರಬೇಕು. ಅದರಲ್ಲೂ ಕ್ಯಾನ್ಸರ್ ಆಸ್ಪತ್ರೆಗಳಂತೂ ನೋವು, ಚಿಂತೆ, ಭಯ, ಸಿಟ್ಟು, ಅಸಹಾಯಕತೆ, ಅನಿಶ್ಚಿತತೆಯಿಂದಲೇ ತುಂಬಿಹೋಗಿರುತ್ತದೆ. ಕೇವಲ ನೆಗೆಟಿವ್ ಎಮೊಷನ್’ಗಳನ್ನೇ ಹೊಂದಿರುವ ಒಂದು ಪ್ರಪಂಚದಂತೆ ಕಾಣುತ್ತದೆ. ಕ್ಯಾನ್ಸರ್ ಆಸ್ಪತ್ರೆಗೆ ಹೋದ ನಂತರವೇ ತಿಳಿಯುವುದು ಹೊರಗಿನ ಪ್ರಪಂಚ...
ಜಲ್ಲಿಕಟ್ಟಿಗೆ ಪಟ್ಟು ಹಿಡಿದ ತಮಿಳರನ್ನು ನೋಡಿಯಾದರೂ ತುಳುವರು...
ತಮಿಳುನಾಡಿನಲ್ಲಿ ಕಾವೇರಿಗಾಗಿ ಜನ ಬೀದಿಗಿಳಿದಿದ್ದನ್ನು ನಾವು ನೋಡಿದ್ದೇವೆ. ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲವುಂಟಾದಾಗಲೂ ಅಲ್ಲಿ ಜನ ರೊಚ್ಚಿಗೇಳುತ್ತಾರೆ. ಅಮ್ಮ ಸತ್ತಾಗಲೂ ಲಕ್ಷಾಂತರ ಅಭಿಮಾನಿಗಳು ಎದೆ ಬಡಿದುಕೊಂಡಿದ್ದರು. ಹೀಗಾಗಿ ಜನರು ರೊಚ್ಚಿಗೇಳುವುದು, ಬೀದಿಗಿಳಿಯುವುದು, ಬಂದ್ ಮಾಡುವುದೆಲ್ಲವೂ ಒಂದು ಲೆಕ್ಕದಲ್ಲಿ ಅವರಿಗೆ ಸಾಮಾನ್ಯವಾದ ಸಂಗತಿ. ಇಂತದ್ದೆಲ್ಲಾ...
ಕೃತಿ ಬಿಡುಗಡೆಯೋತ್ತರ ಕಾಂಡ
ಕೊಂಡು ಓದುವವರ ಸಂಖ್ಯೆ ಕಂಡಾಪಟ್ಟೆ ಕಡಿಮೆಯಾಗಿದೆ ಎಂಬ ಆತಂಕದ ನಡುವೆಯೇ ಆಗೀಗ ಸಾಮಾಜಿಕ ತಾಣಗಳಲ್ಲೂ ಓದಿನ ಬಗ್ಗೆ ಗಂಭೀರ ಚರ್ಚೆ ನಡೆಯುವುದಿದೆ. ಇಷ್ಟದ ಪುಸ್ತಕ ಸಿಕ್ಕ ತಕ್ಷಣ ಅದರ ಪ್ರತಿಯ ಜೊತೆಗೊಂದು ‘ಸೆಲ್ಫಿ’ ಕ್ಲಿಕ್ಕಿಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುವುದೂ ಇದೆ. ಇದೆಲ್ಲಾ ಪುಸ್ತಕಕ್ಕೆ ದೊರೆಯುವ ಉಚಿತ ಪ್ರಚಾರವೂ ಹೌದು. ಆದರೇನು...
ದೇಶ ಕಂಡ ಅಪ್ರತಿಮ ವೀರಯೋಧ
ಸುಭಾಷ್ ಚಂದ್ರ ಬೋಸ್…! ದೇಶ ಕಂಡ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ. ಹೆಸರಲ್ಲೇ ಯುವ ಜನಾಂಗದವರಲ್ಲಿ ದೇಶ ಪ್ರೇಮ ಮೂಡಿಸುವ ಭಿನ್ನ ವ್ಯಕ್ತಿತ್ವ. “ ನೀವು ನನಗೆ ರಕ್ತ ಕೊಡಿ ನಾನು ನಿಮಗೆ ಸ್ವಾತಂತ್ರ್ಯ ಕೊಡಿಸುತ್ತೇನೆ ಎಂದು ಭಾರತವನ್ನು ಬ್ರಿಟಿಷರ ದಾಸ್ಯದಿಂದ ಮುಕ್ತಿಗೊಳಿಸಲು ಹೋರಾಡಿದ ಧೀರ ಯೋಧ. ಅದು 1897 ಜನವರಿ 23. ಒರಿಸ್ಸಾದ ಕಟಕ್‍ನಲ್ಲಿ ಜಾನಕಿನಾಥ...
