ಇತ್ತೀಚಿನ ಲೇಖನಗಳು

ಅಂಕಣ

ಯಾರು ಮಹಾತ್ಮ?- ೧೩

ಹಿಂದಿನ ಭಾಗ: ಯಾರು ಮಹಾತ್ಮ-೧೨ ದಾಳಿಕೋರರ ವಿರುದ್ಧ ಸಶಸ್ತ್ರ ಹೋರಾಟವೇ ನಮ್ಮ ಮಾರ್ಗ. ಶತ್ರುವನ್ನು ನಿಗ್ರಹಿಸುವುದು, ಅನಿವಾರ್ಯವಾದರೆ ತೊಡೆದುಹಾಕುವುದು ನಮ್ಮ ನಿಯಮ. ಚತುರೋಪಾಯಗಳಾದ ಸಾಮ, ದಾನ, ಭೇದ ಹಾಗೂ ದಂಡ ಇವು ನಮಗೆ ಸಮ್ಮತವೇ. ನಮ್ಮಲ್ಲಿ ವಿವೇಚನೆ ಇರುವುದು ಧರ್ಮ-ಅಧರ್ಮಗಳ ನಡುವೆ ಮಾತ್ರ. ಹಿಂಸೆ-ಅಹಿಂಸೆಗಳ ಕುರಿತಂತೆ ಅಲ್ಲ. ನಾರದ ಪರಿವ್ರಾಜಕ ಉಪನಿಷದ್...

ಅಂಕಣ

ಪ್ರತಿ ಹೆಣ್ಣಿನ ಅಂತಾರಾಳದ ಕೂಗು ‘ಧಾಮಿನಿ!’, ಸಿನಿಮಾ...

೧೯೯೩ರಲ್ಲಿ ರಾಜಕುಮಾರ್ ಸಂತೋಷಿ ನಿರ್ದೇಶನದಲ್ಲಿ ಮೂಡಿಬಂದ ಹಿಂದಿ ಚಿತ್ರ ಧಾಮಿನಿ. ಮೀನಾಕ್ಷಿ ಶೇಷಾದ್ರಿ ಈ ಚಿತ್ರದ ನಾಯಕಿ. ಧಾಮಿನಿ ಎಂಬ ನೇರ ಹಾಗೂ ಮುಗ್ದ ಹುಡುಗಿಯ ಬದುಕಿನ ಚಿತ್ರಣವೇ ಧಾಮಿನಿ. ಚಿತ್ರದ ನಾಯಕ ಶೇಖರ್ (ರಿಷಿ ಕಪೂರ್) ನಾಯಕಿಯನ್ನು ಒಂದು ಸಿನಿಮಾ ಥಿಯೇಟರ್ ಬಳಿ ನೋಡುತ್ತಾನೆ ಮೊದಲ ನೋಟದಲ್ಲೇ ಧಾಮಿನಿ ಅವನಿಗೆ ಹಿಡಿಸುತ್ತಲೇ, ಅವಳ ರೂಪಕ್ಕಿಂತ ಅವಳ...

ಪ್ರಚಲಿತ

ಅಷ್ಟಕ್ಕೂ ಜನರಲ್ ರಾವತ್ ಹೇಳಿಕೆಯಲ್ಲಿ ತಪ್ಪೇನಿದೆ?

ಕಳೆದ ವಾರದ ಸುದ್ದಿ ಚಾವಡಿಯಲ್ಲಿ ಉತ್ತರ ಪ್ರದೇಶದ ಚುನಾವಣೆಯ ಭರಾಟೆ, ತಮಿಳ್ನಾಡಿನ ರಾಜಕೀಯದ ಹೈಡ್ರಾಮಾ ಮತ್ತು ಜಗತ್ತನ್ನೇ ನಿಬ್ಬೆರಗಾಗಿಸಿದ ನಮ್ಮ ಹೆಮ್ಮೆಯ ಇಸ್ರೋದ ಸಾಧನೆಯ ಜೊತೆಜೊತೆಗೆ ಕಾಶ್ಮೀರ ಕಣಿವೆಯಲ್ಲಿ ನಮ್ಮ ಸೈನಿಕರ ವಿರುದ್ಧ ಸದಾ ಕಲ್ಲು ತೂರಾಟ ನಡೆಸಿ ಭಯೋತ್ಪಾದಕರಿಗೆ ಸಹಾಯ ಮಾಡುವ ದೇಶದ್ರೋಹಿ ಕುನ್ನಿಗಳಿಗೆ ಸೇನಾ ಮುಖ್ಯಸ್ಥ ಮೇಜರ್ ಜನರಲ್ ಬಿಪಿನ್...

ಅಂಕಣ

ನಮ್ಮಲ್ಲಿನ ಬದಲಾವಣೆಯಿಂದ, ದೇಶದ ಬದಲಾವಣೆ ಸಾಧ್ಯ

  ನೀವು ಬಸ್ಸಿನಲ್ಲೋ ಅಥವಾ ರೈಲಿನಲ್ಲೋ ಕುಳಿತಿರುತ್ತೀರಿ. ಆಗ ಎಲ್ಲಿಂದಲೋ ಒಂದು ಹಾಡು ಕೇಳಿ ಬರುತ್ತದೆ, ಯಾರೆಂದು ನೋಡುವ ತನಕ ಆ ವ್ಯಕ್ತಿ ನಿಮ್ಮ ಮುಂದೆ ನಿಂತು ‘ದಾನ ಮಾಡಿ ನಿಮಗೆ ಪುಣ್ಯ ಬರತ್ತೆ ಸಾಮಿ, ನಿಮ್ಮ ಮನೆ-ಮಕ್ಕಳಿಗೆಲ್ಲಾ ಆ ದೇವರು ಒಳ್ಳೆದು ಮಾಡ್ತಾನೆ’ ಎಂದು ಹೇಳುತ್ತಾ, ನಿಮ್ಮ ಮುಂದೆ ಕೈ ಚಾಚಿರುತ್ತಾನೆ. ಇದು ಒಂದು ರೀತಿಯ ಭಿಕ್ಷೆ ಬೇಡುವ ಕ್ರಮವಾದರೆ...

ಆಕಾಶಮಾರ್ಗ

ಉಪಗ್ರಹಗಳಿಗೂ ಉಪದ್ರವಿಗಳು…!

(ಇವತ್ತು ಸರಿಯಾಗಿ ಡ್ರೈವಿಂಗ್ ಮಾಡಲೇ ಅರ್ಧದಷ್ಟು ಜನ ಕಂಗಾಲಾಗುತ್ತಾರೆ. ಇನ್ನು ಐದು ಸಾವಿರಕ್ಕೂ ಮಿಗಿಲಾದ ಕಾಂಬಿನೇಶನ್‍ಗಳನ್ನು ನಿಖರವಾಗಿ ಲೆಕ್ಕಾಚಾರ ಹಾಕಿ ಪ್ರತಿ ಉಪಗ್ರಹಗಳು ಇಲ್ಲಿ ಕೂತಿದ್ದಲ್ಲಿಂದಲೇ ನಮ್ಮ ಮಾತು ಕೇಳುವಂತೆ ಮಾಡುವ ಲಾಜಿಕ್ ಇದೆಯಲ್ಲ, ಹೆಚ್ಚಿನವರಿಗೆ ಅದೊಂದು ರಮ್ಯ ರೋಚಕ ಕಥಾನಕದಂತೆಯೇ ಹೊರತಾಗಿ ಅರಿವಿಗೇ ನಿಲುಕುವುದಿಲ್ಲ. ಆದರೆ ಈ ಸಾಧನೆಯ...

ಕಥೆ

ನಿರ್ಭಯ

ಆ ಘಟನೆ ನಡೆದು ಒಂದು ವರ್ಷವಾಗುತ್ತಾ ಬಂದರೂ ಇನ್ನು ಮನಸ್ಸಿನ ಆಳದಲ್ಲಿ ಹಸಿರಾಗೇ ಇದೆ. ಅದಕ್ಕೆ ಕಾರಣ ಇಲ್ಲದಿಲ್ಲ.ಅದರಿಂದಾಗಿ ನನ್ನ ಜೀವನದ ಚಿತ್ರಣವೇ ಬದಲಾಗಿಹೋಯಿತೆಂದರೂ ಸುಳ್ಳಲ್ಲ. ಕಳೆದ ವರ್ಷ ಹೆಚ್ಚು ಕಮ್ಮಿ ಇದೇ ಸಮಯ. ಮಳೆಗಾಲ ಕಳೆದು ಪ್ರಕೃತಿಯೂ ಹಸಿರಾಗೇ ಇತ್ತು. ಚಳಿಗಾಲದ ಕೊನೆಯಲ್ಲಿ ನನ್ನ ತಂಗಿಯ ಮದುವೆ ನಿಶ್ಚಯವಾಗಿದ್ದರಿಂದ ನನ್ನ ಓಡಾಟ ಸ್ವಲ್ಪ ಹೆಚ್ಚೇ...

ಪ್ರಚಲಿತ

ಸಿನಿಮಾ- ಕ್ರೀಡೆ

ಕಾವ್ಯಗಳು

ಕಥೆಗಳು

ವೈವಿದ್ಯ