ಇತ್ತೀಚಿನ ಲೇಖನಗಳು

Featured ಅಂಕಣ

ಮನಸ್ಸೆಂಬ ಮದ್ದು!!

ಈ ಮನಸ್ಸು ಅನ್ನುವುದು ಎಷ್ಟು ವಿಚಿತ್ರವಾದದ್ದೋ ಅಷ್ಟೇ ವಿಶೇಷವಾದದ್ದು ಕೂಡ ಹೌದು. ’ನೀವೇನು ಯೋಚಿಸುತ್ತೀರೋ ಅದೇ ಆಗುವಿರಿ’ ಎನ್ನುವಂತಹ ಮಾತುಗಳು, ನೆಪೊಲಿಯನ್ ಹಿಲ್’ನ “ನಮ್ಮ ಮನಸ್ಸು ಏನೇನೆಲ್ಲಾ ಗ್ರಹಿಸಬಲ್ಲದೋ, ನಂಬಬಲ್ಲದೋ ಅದನ್ನೆಲ್ಲ ಸಾಧಿಸಬಹುದು” ಎಂಬ ಮಾತುಗಳು ಅಚ್ಚರಿಯನ್ನುಂಟುಮಾಡುತ್ತದೆ. ಕೆಲವೊಮ್ಮೆ ಇದೆಲ್ಲಾ ಎಲ್ಲಿ ಸಾಧ್ಯ ಎಂಬಂತಹ ಯೋಚನೆಗಳು ಕೂಡ...

ಕವಿತೆ

ತಾಯಿ

ತಾಯಿ ತಾಯಿ ಅಂದರೆ ಪ್ರೀತಿ ಮಾಡಬೇಡಿ ಆಕೆಗೆ ಭೀತಿ ಸಲಹಿಹಳು ಒಂಬತ್ತು ತಿಂಗಳು ಗರ್ಭದಲಿ ನೋವ ತರಿಸದಿರಿ ಆಕೆಯ ಆಂತರ್ಯದಲಿ ತಂದೆ ತಂದೆ ಎಂದರೆ ಭೀತಿ ಆದರೆ ಒಳಗೊಳಗೆ ಪ್ರೀತಿ ಕಷ್ಟಕಾಲದಲ್ಲಿ  ಧೈರ್ಯ ನೀಡುವ ಧೈರ್ಯವಂತ ಗೆದ್ದಾಗ ಗೆಲುವ ನೋಡುವ  ಹೃದಯವಂತ ಪ್ರೀತಿ ಹೇಳಿದೆ ಒಂದು ಕವನವನ್ನ ಕೇಳಿದಳು ಕಿವಿಗೊಟ್ಟ ಅದನ್ನ ನಿವೇದಿಸಿದೆ ನನ್ನ ಪ್ರೀತಿಯನ್ನ ಕೊಟ್ಟಳು ಸಿಹಿ...

ಅಂಕಣ

ಪ್ರೇಮಪತ್ರ

ಓ ಪ್ರಿಯಾ,   ಹೇಗಿದ್ದೀಯಾ? ಅದೆಷ್ಟು ವರ್ಷ ಆಗೋಯ್ತೊ ನಿನ್ನ ನೋಡದೆ!  ಯಾಕೊ ನಿನ್ನ ಮುನಿಸಿನ್ನೂ ಹೋಗಿಲ್ವೇನೊ?  ಅಲ್ಲ ಅಲ್ಲ ಅದು ಮುನಿಸಲ್ಲ. ಮತ್ತೆ ನಾನೆ ನಿನ್ನ ಮಾತಾಡಿಸಬೇಕು ಅಂತ ಇಷ್ಟು ವರ್ಷ ಕಾದೆಯೇನೊ?  ಕೊಬ್ಬು ಕಣೊ ನಿನಗೆ. ಅಲ್ಲಾ ಆ ದಿನ ರಸ್ತೆಯಲ್ಲಿ ವಾಕಿಂಗ್ ಹೋಗುತ್ತಿರುವಾಗ ಅಕಸ್ಮಾತ್ ನೀ ಸಿಕ್ಕಾಗ ಆದ ಸಂತೋಷದಲ್ಲಿ ಮಾತೆ ಹೊರಡಲಿಲ್ಲ. ನೀನೂ...

ಅಂಕಣ

ಮಹಾರಾಷ್ಟ್ರದ ಮೋದಿಯಾಗುವತ್ತ ಫಡ್ನಾವೀಸ್ ಚಿತ್ತ!

೨೦೧೪ರ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದ ಭಾರತೀಯ ಜನತಾ ಪಕ್ಷದಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯ ಹುಡುಕಾಟ ಶುರುವಾಗಿತ್ತು. ದಿವಂಗತ ಪ್ರಮೋದ್ ಮಹಾಜನ್, ದಿವಂಗತ ಗೋಪಿನಾಥ್ ಮುಂಡೆ ಬಳಿಕ ಮಹಾರಾಷ್ಟ್ರ ಬಿಜೆಪಿಯಲ್ಲಿ ಪ್ರಾಬಲ್ಯ ಸಾಧಿಸಿದ್ದ ನಿತಿನ್ ಗಡ್ಕರಿ ಕೇಂದ್ರ ಸಚಿವ ಸ್ಥಾನದಲ್ಲೇ ಮುಂದುವರಿಯುವ ಇಂಗಿತ...

ಅಂಕಣ

ಉಲಿದದ್ದು ಮತ್ತು ಮನದಲ್ಲೇ ಉಳಿದದ್ದು

ಇತ್ತೀಚೆಗೆ, ಹೆಚ್ಚಿನವರ ತಲೆಯಲ್ಲಿ, ಹೇಗಾದರೂ ಸರಿ, “ಮಾತನಾಡಿದವನೇ ಮಹಾಶೂರ” ಎಂಬ ಭ್ರಮೆ ಪದರಗಟ್ಟಿದೆ. ಹಾಗಾಗಿ ಪದಗಳ ಮೇಲೆ ನಿಯಂತ್ರಣವೇ ಇಲ್ಲದಾಗಿದೆ. ಬೇಕಾಬಿಟ್ಟಿ ಹೇಳಿಕೆಗಳ ಹಳಹಳಿಕೆಯ ಗೀಳು ಇಂದು ರಾಜಕಾರಣಿಗಳಿಗಷ್ಟೇ ಸೀಮಿತವಾಗಿಲ್ಲ ಎನ್ನುವುದೇ ದೊಡ್ಡ ಗೋಳು. ಈಗೀಗ ಕೆಲವು ಸಾಹಿತಿ, ಚಿಂತಕ, ಹೋರಾಟಗಾರರೂ ಇದರಲ್ಲಿ ಹಿಂದೆ ಬಿದ್ದಿಲ್ಲ. ಆದರೆ...

ಅಂಕಣ

ತನಗೆ ತಾನೆ ತೂಗುಮಂಚ ತಾಗುತ್ತಿತ್ತು ದೂರದಂಚ

1. ಕಂಪೌಂಡ್ ಗೋಡೆಯ ಮೇಲೇ ಮನೆಯ ಲಿಂಟಲ್ ಎಬ್ಬಿಸುವ ಬೆಂಗಳೂರಲ್ಲಿ ಜನರ ಕನಸುಗಳಲ್ಲಾದರೂ ವಿಶಾಲ ಮನೆಗಳು ಕಾಣಿಸಿಕೊಂಡಾವೇ ಎಂದು ನಾನು ಅಚ್ಚರಿ ಪಡುವುದುಂಟು. ಬೆಂಗಳೂರಿಗೆ ಬಂದ ಮೊದಲಲ್ಲಿ ಮನೆ ಹುಡುಕುತ್ತಿದ್ದಾಗ ಏಳೆಂಟು ಮನೆಗಳನ್ನು ನೋಡಿಯೂ ನನಗೆ ಸಮಾಧಾನವಾಗಿರಲಿಲ್ಲ. ಕೆಲವು ಮನೆಗಳಲ್ಲಿ ಇಡೀ ಪಾಯವೇ ನಮ್ಮ ಹಳ್ಳಿ ಮನೆಯ ಪಡಸಾಲೆಗಿಂತ ಚಿಕ್ಕದಿತ್ತು. ಇನ್ನು ಕೆಲವು...

ಪ್ರಚಲಿತ

ಸಿನಿಮಾ- ಕ್ರೀಡೆ

ಕಾವ್ಯಗಳು

ಕಥೆಗಳು

ವೈವಿದ್ಯ