ಅದು 2012 ರ ಡಿಸೆಂಬರ್ ತಿಂಗಳ ಒಂದು ರಾತ್ರಿ, ಆಗ ನಮ್ಮ ಇಡೀ ದೇಶವೇ ಬೆಚ್ಚಿ ಬೀಳುವಂತಹ ಒಂದು ಘಟನೆ ನಡೆಯುತ್ತದೆಂದು, ಬಹುಶಃ ಯಾರೂ ಊಹಿಸಿರಲೂ ಸಾಧ್ಯವಿಲ್ಲ. ಬೇರೆ ಯಾರೋ ಏಕೆ, ಆ ಕೃತ್ಯಕ್ಕೆ ಬಲಿಯಾದ ಹುಡುಗಿಯೇ ಊಹಿಸಿರಲು ಸಾಧ್ಯವಿಲ್ಲ. ದೆಹಲಿಯಲ್ಲಿ, ತನ್ನ ಬಾಯ್ಫ್ರೆಂಡ್ ಜೊತೆಗೆ ಮನೆಗೆ ವಾಪಸ್ಸಾಗುತ್ತಿದ್ದ 23 ವರ್ಷದ ಆ ಹುಡುಗಿಯ ಮೇಲೆ ಬಸ್ಸಿನಲ್ಲಿ ನಡೆದ...
ಇತ್ತೀಚಿನ ಲೇಖನಗಳು
ಕಂಡ ಕನಸು ಕಣ್ಣಿನಲ್ಲೆ ಕರಗಿತು..
ಕಾಲೇಜ್ ಲೈಪ್ ಅಂದ್ರೆನೆ ಕಲರಪುಲ್ ವರ್ಲ್ಡ್ ಅನ್ನೊ ಹುಡುಗಿಯರ ಲಿಸ್ಟಗೆ ಸೇರಿದ್ದವಳು ನಾನು. ಡಿಗ್ರಿಗೆ ಬಂದ ಮೇಲೆ ಓದುವ ಖಯಾಲಿ ಕಮ್ಮಿಯಾಗಿ ಕನಸಿನ ಜೋಕಾಲಿ ತೂಗುವ ಹಂತ ಅಂದುಕೊಂಡಿದ್ದ ನನಗೆ ಮೊದಲನೆ ದಿನವೇ ಕನಸಿನ ಕೋಟೆಯ ರಾಜಕುಮಾರನ ದರ್ಶನವಾಯಿತು. ಕಾರಿಡಾರ್’ನಲ್ಲಿ ಕೆಂಪು ಕಲರ್ ಶರ್ಟ್ ಹಾಕಿ ಜೂನಿಯರ್ಸಗಳಿಗೆ ಕಡಕ್ ರೀತಿಯಲ್ಲಿ ಚುರುಕು ಮೂಡಿಸುತ್ತಿದ್ದವನನ್ನು...
ಪಾರಿ ಭಾಗ -೭
ಹೇಳಿ ಕೇಳಿ ಮಧ್ಯರಾತ್ರಿಯ ಹೊತ್ತು..ಕಾಲ್ಗೆಜ್ಜೆಯ ಸದ್ದಿಗೆ ಸುಬ್ಬಣ್ಣನವರು ತುಸು ಬೆದರಿದರು. ಗದ್ದೆಗೆ ನೀರು ಹಾಯಿಸುವ ವಿಷಯದಲ್ಲಿ ಅವರು ಆಳುಗಳನ್ನು ನಂಬದೇ ತಾವೇ ಖುದ್ದಾಗಿ ಬರಲು ಕಾರಣವಿತ್ತು.ಎರಡು ಮೂರು ಬಾರಿ ನೀರು ಹಾಯಿಸಲೆಂದು ಗೊತ್ತು ಮಾಡಿದ ಆಳುಗಳು ಮೋಟಾರು ನಿಲ್ಲಿಸದೇ ಹಾಗೆಯೇ ಮಲಗಿಬಿಟ್ಟಿದ್ದರು. ಇದರಿಂದ ನೀರು ಪೋಲಾಗಿದ್ದಲ್ಲದೇ ಬೆಳೆಗೂ...
ರಾಜಕಾರಣಿಗಳಿಗೆ ಮತ್ತು ಯುವ ಸಮಾಜ ಸೇವಕರಿಗಿದೋ ಇಲ್ಲಿದೆ ಒಂದು ಸುವರ್ಣಾವಕಾಶ.
ಪ್ರೀತಿಯ ರಾಜಕಾರಣಿ ಮಿತ್ರರೇ ಮತ್ತು ನಮ್ಮ ನಾಡಿನ ಸಮಸ್ತ ಯುವ ಸಮಾಜ ಸೇವಕರೇ, ಇತ್ತೀಚಿನ ವರ್ಷಗಳಲ್ಲಿ ಫೇಸ್ ಬುಕ್,ವಾಟ್ಸಪ್,ಟ್ವಿಟರ್ ಮುಂತಾದ ಸಾಮಾಜಿಕ ಜಾಲತಾಣಗಳು ದಿನ ಪತ್ರಿಕೆಗಳು,ಸುದ್ದಿ ವಾಹಿನಿಗಳು,ಮತ್ತು ಇತರೆ ಪುಸ್ತಕಗಳು ತಲುಪುವುದಕ್ಕಿಂತಾ ಹೆಚ್ಚು ಪರಿಣಾಮಕಾರಿಯಾಗಿ ಜನರನ್ನು ತಲುಪುತ್ತಿವೆ ಎನ್ನುವುದು ತಮಗೆಲ್ಲಾ ತಿಳಿದೇ ಇದೆ. ಅದೇ ಕಾರಣಕ್ಕೆ ದೃಶ್ಯ...
ಕಾಲಕ್ಕೆ ತಕ್ಕಂತೆ ನಾಲಗೆ ಬದಲಾಯಿಸುವ ಶಕ್ತಿಯಿರುವುದು ರಾಜಕೀಯ ನಾಯಕರಿಗೆ...
ಹಿಂದೊಮ್ಮೆ ಬದಲಾಯಿಸುವ ಶಕ್ತಿ ಎಂಬ ಶಿರೋನಾಮೆಯಿರುವ ಯಾವುದೋ ಜಾಹೀರಾತನ್ನು ಪ್ರಮುಖ ದಿನಪತ್ರಿಗಳಲ್ಲಿ ನಾವು ನೋಡಿದ್ದೇವೆ. ಆದರೆ ಈ ಶಕ್ತಿಗಳಿಂದ ಬದಲಾವಣೆಯಾಗುತ್ತದೆಯೋ ಇಲ್ವೋ ಆದರೆ ರಾಜಕೀಯ ಪಕ್ಷದ ನಾಯಕರ ನಾಲಗೆಗಳು ಬೇಕಾದಂತೆ ಬದಲಾಗುತ್ತದೆ. ಕಳಸಾಬಂಡೂರಿ ಹೋರಾಟವನ್ನು ನಾವೆಲ್ಲ ಕೇಳಿದ್ದೇವೆ,ಬೆಂಬಲಿಸಿದ್ದೇವೆ ರೈತರು ಅನೇಕ ಸಮಯಗಳ ಕಾಲ ಪ್ರತಿಭಟನೆ, ಸತ್ಯಾಗ್ರಹ...
ಕ್ಯಾನ್ಸರ್ ಮುಕ್ತ ಬದುಕು ಆರಂಭವಾಗುವುದು ಅಡುಗೆಮನೆಯಲ್ಲಿ!
“ಕ್ಯಾನ್ಸರ್ ಮುಕ್ತ ಬದುಕು ಆರಂಭವಾಗುವುದು ನಿಮ್ಮ ಅಡುಗೆಮನೆಯಲ್ಲಿ” ಹೀಗಂತ ಹೇಳಿದ್ದು ಡೇವಿಡ್ ಸರ್ವನ್ ಶ್ರಿಬರ್. ಡೇವಿಡ್ ಒಬ್ಬ ಡಾಕ್ಟರ್ ಹಾಗೆಯೇ ಮಿದುಳು ಕ್ಯಾನ್ಸರ್ ಸರ್ವೈವರ್ ಕೂಡ ಹೌದು. ಕ್ಯಾನ್ಸರ್’ನ ನಂತರ ಡೇವಿಡ್ ಗಮನ ಹರಿಸಿದ್ದು ಆಹಾರಪದಾರ್ಥಗಳ ಮೇಲೆ. ನಾವು ತೆಗೆದುಕೊಳ್ಳವ ಆಹಾರ ಕ್ಯಾನ್ಸರ್ ಉಂಟಾಗುವುದನ್ನ ತಡೆಗಟ್ಟಬಲ್ಲದೇ, ಸರ್ವೈವರ್’ಗಳು...
