ದೇಶದಲ್ಲಿ ಮಹಿಳೆಯರ ಮೇಲೆ ಯಾವುದಾದರೊಂದು ದೌರ್ಜನ್ಯ ಪ್ರಕರಣ ಹೆಚ್ಚು ಸದ್ದು ಮಾಡಿದಾಗ ಈ ರೀತಿಯ ಒಂದಷ್ಟು ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಕೆಲವೊಂದಷ್ಟು ಪತ್ರಿಕೆಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತವೆ.ಬಹುಷಃ ಅದನ್ನು ಆಗಾಗ ನಾವು ನೀವೆಲ್ಲರೂ ನೋಡಿಯೇ ಇರುತ್ತೇವೆ.ಆ ಚಿತ್ರಗಳಲ್ಲಿ ಲಕ್ಷ್ಮಿ,ಸರಸ್ವತಿ,ದುರ್ಗೆ ಸೇರಿದಂತೆ ನಮ್ಮ ಹಲವು ದೇವಾನುದೇವತೆಯರ ಮೈ...
ಇತ್ತೀಚಿನ ಲೇಖನಗಳು
ಇಂದಿನ ಹೋರಾಟಗಳು ರೂಪುಗೊಳ್ಳುತ್ತಿರುವ ಬಗೆ
ಬೆಂಗಳೂರಲ್ಲಿ ಮೆಟ್ರೋದಲ್ಲಿ ಹಿಂದಿ ಇರಬಾರದು ಎಂಬ ಹೋರಾಟ ನಡೆಯುತ್ತಿದೆ. ಹೋರಾಟ ಎನ್ನುವುದಕ್ಕಿಂತ ಹೋರಾಟದ ಹೆಸರಲ್ಲೊಂದು ಡ್ರಾಮಾ ನಡೆಯುತ್ತಿದೆ ಎಂದರೆ ಸರಿಯೇನೋ. ಯಾಕೆಂದರೆ ಹೋರಾಟ ಮಾಡುತ್ತಿರುವವರಿಗೆ “ಹಿಂದಿ ಏಕೆ ಬೇಡ?” ಅನ್ನಿ. “ಬೋರ್ಡಿನಲ್ಲಿ ಕನ್ನಡದ ಜೊತೆಗೆ ಇಂಗ್ಲೀಷೂ ಇದೆ. ಹಾಗಿರುವಾಗ ನಿಮಗೆ ಅಲ್ಲಿ ಹಿಂದಿ ಮಾತ್ರ ಹೇರಿಕೆಯಾಗಿದೆ...
ನಂದನವನದ ನಂದದ ನೆನಪುಗಳು
“ಗತೇ ಶೋಕೋ ನ ಕರ್ತವ್ಯೋ, ಭವಿಷ್ಯಂ ನೈವ್ ಚಿಂತಯೇತ್,ವರ್ತಮಾನೇನ ಕಾಲೇನ ವರ್ತಯಂತಿ ವಿಚಕ್ಷಣಃ” ಎಂಬ ಸಂಸ್ಕೃತದ ಸುಭಾಷಿತದಂತೆ ಅತೀತದ ಬಗ್ಗೆ ಪಶ್ಚಾತಾಪಿಸದೇ, ಭವಿಷ್ಯದ ಬಗ್ಗೆ ಚಿಂತಿಸದೇ, ಬುದ್ಧಿವಂತರು ಯಾವಾಗಲೂ ವಾಸ್ತವದಲ್ಲಿ ಬದುಕುತ್ತಾರೆ. ಆದರೆ, ಅರಿಯದ ನಾಳೆಯ ಸುಂದರ ಕನಸಿನ ಮಾಯಾಲೋಕದಲ್ಲಿ ಭ್ರಮಿಸುತ್ತಾ, ಇಂದಿನ ವಾಸ್ತವವನ್ನು ಮರೆಯುವ ನಮಗೆ, ಸದಾ...
‘ಕರ’ಕರೆಯಿಂದ ಮುಕ್ತಿ
ಏಕತೆಯ ಮಂತ್ರಕ್ಕೆ ಸದ್ಯ ಏಕರೂಪ ತೆರಿಗೆ ವ್ಯವಸ್ಥೆ ಒಂದು ಹೊಸ ಸೇರ್ಪಡೆ. ಶಾಸಕಾಂಗವೆಂಬ ಮುಳ್ಳಿನ ಪೊದೆಯಲ್ಲಿ ಸಿಕ್ಕಿಕೊಂಡಿದ್ದ ಜಿ.ಎಸ್.ಟಿಗೆ ಈಗ ಬಿಡುಗಡೆಯ ಸುಯೋಗ. ‘ಸರಕು ಮತ್ತು ಸೇವಾ ತೆರಿಗೆ’ ಎಂಬ ಹೆಸರಿನೊಂದಿಗೆ ಒಂದು ದೇಶ, ಒಂದು ತೆರಿಗೆ ವ್ಯವಸ್ಥೆ ಜಾರಿಗೆ ಬರುತ್ತಿರುವುದು ‘ಒಂದೇ ತಾಯಿಯ ಮಕ್ಕಳು’ ನಾವು ಎಂಬ ಘೋಷಣೆಯ...
ದೇಶದ ಏಕೈಕ ಗುರುತಿನ ಪತ್ರವಾಗುವತ್ತ ಆಧಾರ್..
2009ರ ಮಾತು. ನಂದನ್ ನಿಲೇಕಣಿ ಮತ್ತು ಆಗಿನ ಯುಪಿಎ ಸರಕಾರದ ಕನಸಿನ ಕೂಸಾಗಿದ್ದ ಆಧಾರ್ ಎನ್ನುವ ಮಹತ್ವಾಕಾಂಕ್ಷೆಯ ಪ್ರಾಜೆಕ್ಟ್ ಲಾಂಚ್ ಆಗಿದ್ದ ಸಮಯ. ಆಧಾರ್ ಯಾಕೆ ಬೇಕು ಅನ್ನುವುದನ್ನು ತಿಳಿಯದೇ ಗಂಟೆಗಟ್ಟಲೇ ಸರದಿ ಸಾಲಿನಲ್ಲಿ ನಿಂತು ದೇಶಾದ್ಯಂತ ಜನರು ಆಧಾರ್ ಕಾರ್ಡ್ ಮಾಡಿಸಿದರು. ಕೆಲವು ಕಡೆ ಡಾಟಾಬೇಸ್ ಕೈಕೊಟ್ಟರೆ, ಇನ್ನು ಕೆಲವೆಡೆ ಸರ್ವರ್ ಡೌನ್, ಮತ್ತೊಂದು...
ಕಾಶ್ಮೀರವೆಂಬ ಖಾಲಿ ಕಣಿವೆ… ಪ್ರತ್ಯೇಕತಾವಾದಿಗಳ ಕೈಯ್ಯಲ್ಲಿ...
ಹೌದು… ಹುಟ್ಟುತ್ತಲೇ ಧರ್ಮದ ಅಫೀಮನ್ನು ಕುಡಿಸಿದ ಪರಿಣಾಮ, ಶ್ರೀನಗರ ಬರಿದಾದೀತು ಎನ್ನುವ ಸಾಮಾನ್ಯ ಇಕ್ವೇಶನ್ ಇವತ್ತು ಸ್ಥಳೀಯ ಯುವಕರಿಗೆ ಅರಿವಾಗದೇ ಹೋಗುತ್ತಿರುವುದು ದುರಂತ. ಅಸಲಿಗೆ ಇಂತಹ ಪ್ರದೇಶದಲ್ಲಿ ಕೋಟ್ಯಾಂತರ ವ್ಯಯಿಸಿ ರಾಜ್ಯಾವಾಳುವ ಆಸೆಯಾಗಲಿ, ಅಂತರಾಷ್ಟ್ರೀಯ ರಾಜಕೀಯ ದಾಹವಾಗಲಿ, ಗೆದ್ದು ಜಾಗತಿಕ ಮನ್ನಣೆ ಪಡೆಯುವ ಇರಾದೆಯಾಗಲಿ ಪಾಕಿಸ್ತಾನಕ್ಕೆ...
