ಇತ್ತೀಚಿನ ಲೇಖನಗಳು

ಅಂಕಣ

ನಿಸರ್ಗ ಪಸರಿಸಿದ ರಸಗಂಧ, ಉಸಿರಾಡಲಿದೆಯೆ ನಿರ್ಬಂಧ ?

ಮಂಕುತಿಮ್ಮನ ಕಗ್ಗ ಟಿಪ್ಪಣಿ ೦೬೯. ಹೆಸರನರಿಯದ ಸಸಿಯೊಳಿರವೆ ರಸಗಂಧಗಳು ? | ಬಿಸಿಲದನು ಪಕ್ವಗೊಳಿಸುತೆ ಬಿಡಿಸದಿಹುದೆ ? || ಪಸರಿಸದೆ ಗಾಳಿಯದನೊಯ್ದು ದಿಸೆದಿಸೆಗಳೊಳು ? | ಉಸಿರುತಿಹೆವದ ನಾವು – ಮಂಕುತಿಮ್ಮ || ೦೬೯|| ಹೆಸರನರಿಯದ ಸಸಿಯೊಳಿರವೆ ರಸಗಂಧಗಳು ? | ನಾವು ನಮ್ಮ ಸುತ್ತಲ ಬದುಕಿನಲ್ಲಿ ಅದೆಷ್ಟೋ ತರದ ಪ್ರಾಣಿ-ಸಸ್ಯ ಜೀವರಾಶಿ ಸಂಕುಲಗಳನ್ನು...

ಅಂಕಣ

ಗತವೈಭವದ  ದಿನಗಳ ಇತಿಹಾಸದ ಪುಟಗಳು..

  ಭಾಗಶಃ ದಕ್ಷಿಣ ಭಾರತವಲ್ಲದೆ ಇಂದಿನ ಶ್ರೀಲಂಕಾ, ಬಾಂಗ್ಲಾದೇಶ, ಮಯನ್ಮಾರ್, ಥೈಲ್ಯಾಂಡ್, ಮಲೇಷ್ಯಾ, ಮಾಲ್ಡೀವ್ಸ್ ಅಲ್ಲದೆ ದೂರದ ಸಿಂಗಾಪುರದವರೆಗೂ ತನ್ನ ಅಧಿಪತ್ಯವನ್ನು ಸ್ಥಾಪಿಸಿದ್ದ ಸಾಮ್ರಾಜ್ಯವೊಂದಿತ್ತು. ಸುಮಾರು ಹದಿನೈದು ಶತಮಾನಗಳಿಗೂ ಹೆಚ್ಚಿನ ಕಾಲಘಟ್ಟದಲ್ಲಿ ವಿಸ್ತರಿಸಿದ್ದ ಈ ಬಲಿಷ್ಟ ಸಾಮ್ರಾಜ್ಯ ಇಂದಿಗೆ  ಸಾವಿರ ವರ್ಷಗಳ ಹಿಂದೆಯೇ ದಂಡೆತ್ತಿ ಹೋಗಲು...

Featured ಅಂಕಣ

ಬೇಗ ಗುಣಮುಖರಾಗಿ ಫತೇಹ್ ಸಾಬ್!

ಸುಮಾರು ಎರಡು – ಎರಡೂವರೆ ವರ್ಷಗಳ ಹಿಂದೆ ವಾಟ್ಸಾಪ್’ನಲ್ಲಿ ಒಂದು ವೀಡಿಯೋ ಹರಿದಾಡಿತ್ತು. ಕೆನಾಡಾದ ಟಿ.ವಿ. ಶೋ ಒಂದರಲ್ಲಿ ಪಾಕಿಸ್ತಾನದ ಲೇಖಕನೊಬ್ಬ ಭಾರತವನ್ನು ಹೊಗಳುತ್ತಿದ್ದ ವೀಡಿಯೊ ಅದು. ಅಂದಿನ ಮಟ್ಟಿಗೆ ಎಷ್ಟೋ ಭಾರತೀಯರಿಗೆ ಆ ಲೇಖಕ ಯಾರು ಎಂದೇ ಗೊತ್ತಿರಲಿಲ್ಲ. ಆದರೆ ಇಂದು ತಾರೆಕ್ ಫತೇಹ್ ಎಂಬ ಹೆಸರು ಅಷ್ಟೇನು ಅಪರಿಚಿತವಲ್ಲ. ಸಾಕಷ್ಟು ಚಾನೆಲ್’ಗಳ...

ಕಥೆ

ಕೌದಿ ಅಮ್ಮಾ ಕೌದಿ

ಅಂದು ಶನಿವಾರ ಮಧ್ಯಾಹ್ನ ಸುಮಾರು ಒಂದು ಗಂಟೆ ಇರಬಹುದು.  ಹೆಂಗಸೊಬ್ಬಳು “ಕೌದಿ ಅಮ್ಮ ಕೌದಿ” ಎಂದು ಕೂಗುತ್ತ ಸಾಗುತ್ತಿದ್ದಳು ಮನೆ ಮುಂದಿನ ರಸ್ತೆಯಲ್ಲಿ.  ಅಡಿಗೆ ಮನೆಯಲ್ಲಿ ಇದ್ದ ನನ್ನ ಕಿವಿ ನೆಟ್ಟಗಾಯಿತು.  ಉರಿಯುವ ಒಲೆ ಪಟಕ್ಕೆಂದು ಆರಿಸಿ ಒಂದೇ ನೆಗೆತಕ್ಕೆ ಗೇಟಿನ ಹತ್ತಿರ ಓಡಿ ಬಂದೆ.  ಮನಸಲ್ಲಿ ಅವಳೆಲ್ಲಿ ಹೋಗಿಬಿಟ್ಟರೆ ಅನ್ನುವ ಆತಂಕ.   ಕೌದಿ...

Featured ಅಂಕಣ

ಕಾಶ್ಮೀರವೆಂಬ ಖಾಲಿ ಕಣಿವೆ.. ಸಾಲು ಸಾಲು ನುಸುಳುಕೋರರು ಸರಳ ದಾರಿಗಳು

ಕಳೆದ ನೂರೇ ದಿನಗಳಲ್ಲಿ ಸುಮಾರು ಅರವತ್ತಕ್ಕೂ ಹೆಚ್ಚು ಉಗ್ರಗಾಮಿಗಳನ್ನು ಭಾರತೀಯ ಸೇನಾಪಡೆ ಹೊಡೆದುರುಳಿಸಿದೆ. ಪ್ರತಿ ತಿರುವಿನಲ್ಲೂ ಇವತ್ತು ಬಂದೋಬಸ್ತು ಇರುವ ಚೆಕ್ ಪೋಸ್ಟು್ಗಳಿದ್ದು ಅಲ್ಲಿರುವ ಸೈನಿಕರ ಶಸ್ತ್ರಾಸ್ತ್ರಗಳು ಎಂಥಾ ಪರಿಸ್ಥಿತಿಗೂ ಸನ್ನದ್ಧವೇ ಇರುತ್ತವೆ. ಆದರೂ ಹೇಗೆ ಪ್ರತಿ ವಾರಕ್ಕಿಂತಿಷ್ಟು ಎಂಬಂತೆ ಪಾತಕಿಗಳು ಸೈನಿಕರಿಗೆ, ಪೊಲೀಸರಿಗೆ ಎದಿರಾಗಿ...

ಅಂಕಣ

ಭಾರತ  ಮತ್ತು ಇಸ್ರೇಲ್- ಇಟ್ ಟೇಕ್ಸ್ ಟೂ ಟು ಟ್ಯಾಂಗೋ

ಇಸ್ರೇಲ್ ಒಂದು ಸ್ವತಂತ್ರ ದೇಶವಾದದ್ದು ೧೪-೦೫-೧೯೪೮ರಂದು. ರೋಮನ್ನರು ಹೊರದಬ್ಬಿದ ತಮ್ಮ ತಾಯ್ನಾಡಿಗೆ ಮರಳಬೇಕೆಂಬ  ೨೦೦೦ ವರ್ಷಗಳ ಯಹೂದಿಗಳ ಆಶಯ ಕೈಗೂಡಿತ್ತು. ಮೊದಲನೇಯ ಮಹಾಯುದ್ಧದ ನಂತರ ಬ್ರಿಟೀಷರ ನಿಯಂತ್ರಣಕ್ಕೊಳಪಟ್ಟಿದ್ದ ಪ್ಯಾಲೆಸ್ಟೈನ್-ನಲ್ಲಿ ವಾಸಿಸುತ್ತಿದ್ದ ಅರಬ್-ರು ಮತ್ತು ಯಹೂದಿಗಳ ನಡುವಣ ವಿರಸ ಹೆಚ್ಚಾಗಿ ತಿಕ್ಕಾಟಕ್ಕೆ ಕಾರಣವಾಗಿತ್ತು. ಈ...

ಪ್ರಚಲಿತ

ಸಿನಿಮಾ- ಕ್ರೀಡೆ

ಕಾವ್ಯಗಳು

ಕಥೆಗಳು

ವೈವಿದ್ಯ