ಪ್ರತಿ ಬಾರಿ ಎಲ್ಲಾದರೂ, ಯಾವಾಗಲಾದರೂ ಆಗಸ್ಟ್ ಎಂಬ ಪದ ಕಿವಿಗೆ ಅಪ್ಪಳಿಸುತ್ತಲೆ, ಕಣ್ಣಿಗೆ ತೋರುತ್ತಲೆ ನೆನಪಾಗೋದು ಸ್ವಾತಂತ್ರ್ಯ ದಿನ. ಸ್ವಾತಂತ್ರ್ಯ ದಿನಾಚರಣೆ ಎಂದಾಗಲೆಲ್ಲ ರಪ್ಪನೆ ತಲೆಗೆ ಬರೋದು ಶಾಲಾದಿನಗಳು, ಒಂದು ವಾರದ ಮೊದಲಿನಿಂದಲೆ ಡ್ರಮ್ ಸೆಟ್, ಭಾಷಣ, ದೇಶಭಕ್ತಿಗೀತೆ, ಸಂಗೊಳ್ಳಿ ರಾಯಣ್ಣ, ಕಿತ್ತೋರು ರಾಣಿ ಚೆನ್ನಮ್ಮ ಇವರು ಗಳ ಏಕಪಾತ್ರಾಭಿನಯ, ನಾಟಕ...
ಇತ್ತೀಚಿನ ಲೇಖನಗಳು
ಕೇವಲ ಲಕ್ಷದಷ್ಟು ಇಂಗ್ಲಿಷ್ ಸೈನಿಕರು ಇಡೀ ಭರತಖಂಡವನ್ನು ಬುಗುರಿಯಂತೆ...
ಈಸ್ಟ್ ಇಂಡಿಯಾ ಕಂಪನಿಯಿಂದ ಬ್ರಿಟಿಷ್’ರಾಜ್’ವರೆಗಿನ ನಡೆ ಬಾಲ ಬಿಚ್ಚಿ ಕುಣಿದಾಡುತ್ತಿದ್ದ ದೇಶಗಳೆಲ್ಲವನ್ನು ಜುಟ್ಟು ಹಿಡಿದು ಟೊಂಕ ಮುರಿದು ಬಡಿದು ಹಾಕಿದ ದೇಶವದು. ಅಮೇರಿಕ ಆಸ್ಟ್ರೇಲಿಯಾದಂತ ಬಲಿಷ್ಠ ದೇಶಗಳೇ ಗಪ್–ಚುಪ್ ಎನ್ನುತ ಅವರ ಅಧಿಕಾರವನ್ನು ತಮ್ಮ ಮೇಲೆ ಹರಿಯಬಿಟ್ಟುಕೊಂಡಿದ್ದವು. ಪ್ರಸ್ತುತ ಜಗತ್ತಿನ ಕೇವಲ ಇಪ್ಪತ್ತರಿಂದ ಇಪ್ಪತ್ತೆರಡು...
ಕ್ವಿಟ್ ಇಂಡಿಯಾ ಕತೆ – 2: ಕ್ರಾಂತಿಕಾರಿಗಳಿಂದ ರೈಲ್ವೇ ಇಲಾಖೆಗೆ ಆದ...
ಕ್ವಿಟ್ ಇಂಡಿಯಾ ಕತೆ – 1 : ಎಷ್ಟು ಮಾತ್ರಕ್ಕೂ ಬ್ರಿಟಿಷರ ವಿರುದ್ಧ ಕೈಯೆತ್ತಬಾರದು ಎಂದವರು ನೆಹರೂ! ಅತ್ತ ಇಂಗ್ಲೆಂಡ್ ಜರ್ಮನ್ನರಿಗೆ ಸೋತುಬಿಟ್ಟರೆ ಗತಿಯೇನು ಎಂದು ಹೇಳುತ್ತಿದ್ದ ಮಹಾತ್ಮಾ ಗಾಂಧಿಯವರೇ ಇತ್ತ ಬ್ರಿಟಿಷರನ್ನು ಭಾರತದಿಂದ ಓಡಿಸಬೇಕು ಎಂಬ ಹೋರಾಟ ರೂಪಿಸುತ್ತಿದ್ದರು. ಇಂಗ್ಲೆಂಡ್, ನಾಝಿ ಪಡೆಯ ಕೈಯಲ್ಲಿ ಸೋತುಹೋದರೆ; ಅಥವಾ ಗೆದ್ದರೂ ಆ...
‘ಸ್ವತಂತ್ರ’ ವಿಚಾರಗಳು
ಭಾಷಣವೇ ಭೂಷಣವೇನೊ ಎಂಬಂತೆ ಸ್ವಾತಂತ್ರ್ಯ ದಿನಾಚರಣೆಯೆಂದ ಮೇಲೆ ಭಾಷಣ ಇರಲೇಬೇಕು. ಅಂತಕ್ಕಂತದ್ದು, ಏನಪ್ಪಾ ಅಂದ್ರೆ, ಅದಾಗಬೇಕು, ಇದಾಗಬೇಕು ಎನ್ನುತ್ತಲೇ ಭಾಷಣ ಮಾಡುವವರದ್ದು ಒಂಥರಾ ಭೀಷಣವೇ ಸರಿ. ಆದರೆ ಸ್ವಾತಂತ್ರ್ಯೋತ್ಸವದ ಭಾಷಣ ಮಾಡಲೆಂದೇ ಶ್ರದ್ಧೆಯಿಂದ ಸಿದ್ಧರಾಗುವವರೆಂದರೆ ಶಾಲಾಮಕ್ಕಳು. ಅಲ್ಲಿ ಹೋಗಿ ತಡಬಡಾಯಿಸುವ ಕಂಟಕದಿಂದ ಪಾರಾಗಲು ಎಲ್ಲವನ್ನೂ...
ಕ್ವಿಟ್ ಇಂಡಿಯಾ ಕತೆ – 1 : ಎಷ್ಟು ಮಾತ್ರಕ್ಕೂ ಬ್ರಿಟಿಷರ ವಿರುದ್ಧ...
“ಭಾರತ ಬಿಟ್ಟು ತೊಲಗಿ” ಚಳವಳಿ ನಡೆದು 75 ವರ್ಷಗಳು ಸಂದ ನೆನಪಿನಲ್ಲಿ ಲೋಕಸಭೆಯಲ್ಲಿ ನಡೆದ ಸ್ಮರಣ ಕಾರ್ಯಕ್ರಮದಲ್ಲಿ ಮಾತಾಡುತ್ತ ಪ್ರಧಾನಿ ನರೇಂದ್ರ ಮೋದಿ ಹೇಳಿದರು: “1942ರಲ್ಲಿ ಚಳವಳಿ ನಡೆದರೆ, ಐದು ವರ್ಷಗಳ ಬಳಿಕ ಭಾರತ ಸ್ವತಂತ್ರವಾಯಿತು. ಸಣ್ಣದಾಗಿ ಹುಟ್ಟಿದ್ದ ಸ್ವರಾಜ್ಯದ ಕಿಡಿ ಪ್ರತಿಯೊಬ್ಬ ಭಾರತೀಯನ ಹೃದಯದಲ್ಲೂ ಪ್ರಜ್ವಲಿಸುತ್ತ...
ಜಗದ ನಂಟಿನಂಟಿನ ವ್ಯಾಪ್ತಿ
ಮಂಕುತಿಮ್ಮನ ಕಗ್ಗ ಟಿಪ್ಪಣಿ ೭೨: ಈ ವಿಶ್ವದಲಿ ನೋಡಲೆಲ್ಲರೆಲ್ಲರ ನಂಟು | ಆವನಾ ಬಂಧುತೆಯ ಜಡೆಯ ಬಿಡಿಸುವನು ? ! || ಜೀವ ಜೀವಕೆ ನಂಟು ಜಡ ಚೇತನಕೆ ನಂಟು | ಆವುದದಕಂಟಿರದು ? – ಮಂಕುತಿಮ್ಮ || ೭೨ || ಹಿಂದಿನ ಕಗ್ಗದಲ್ಲಿ ನಂಟಿನ ಬಗ್ಗೆ ವಿವರಿಸುತ್ತ ಸೂರ್ಯ, ಬೆಳಕು, ಆಕಾಶ, ನೀರಿನಂತಹ ಉದಾಹರಣೆಗಳನ್ನು ಬಳಸಿದ್ದ ಮಂಕುತಿಮ್ಮ. ಈ ಕಗ್ಗದಲ್ಲಿ ಆ ನಂಟಿನ...
