ಅಂಕಣ

ಅಂಕಣ

ಸಾವು ಕೂಡಾ ಸು೦ದರವಾಗಿರಬಹುದು…….

ಸಾವು ಬದುಕಿನಲ್ಲಿ ಬಹು ಪ್ರಮುಖವಾದುದು” ಹೀಗ೦ತ ಪೌಲೋ ಕೊಎಲ್ಹೊ ಒ೦ದು  ಸ೦ದರ್ಶನದಲ್ಲಿ ಹೇಳಿದ್ದರು. ನೀವು ಎ೦ದಾದರೂ ಸಾವಿನ ಬಗ್ಗೆ ಯೋಚಿಸಿದ್ದೀರಾ? ಬಹುಶಃ ಒ೦ದು ದಿನ ಎಲ್ಲವೂ ಕೊನೆಗೊಳ್ಳುತ್ತದೆ ಎ೦ಬ ವಿಚಾರವೇ ನಮ್ಮನ್ನ ತಲ್ಲಣಗೊಳಿಸುತ್ತೆ ಆದ್ದರಿ೦ದಲೇ ಅದನ್ನ  ಕಡೆಗಣಿಸುವ ಪ್ರಯತ್ನ ಮಾಡುತ್ತಿರುತ್ತೇವೆ, ಆದರೆ ನಿಜವಾಗಿ ನೋಡಿದರೆ ನಾವೆಲ್ಲಾ ಸಾವಿನ ಕಡೆಗೇ...

ಅಂಕಣ ಕಟ್ ಟು ದ ಕ್ಲೈಮಾಕ್ಸ್

ಮೈ ಫ಼ಸ್ಟ್ ಫಿಲ್ಮ್ ಮೇಕಿಂಗ್ ಅಡ್ವೈಸ್

Episode 1 ವರುಷ 2006. ಆಗ ತಾನೆ ಇಂಜಿನಿಯರಿಂಗ್ ಮುಗಿಸಿದ್ದೆ. ಜೀವನದಲ್ಲಿ ಏನು ಮಾಡಬೇಕು, ಏನಾಗಬೇಕು ಎಂಬ ಸುಳಿವೂ ಇರಲಿಲ್ಲ. ಒಂದು ವಿಷಯದ ಬಗ್ಗೆ ಮಾತ್ರ ತೀವ್ರವಾದ ಒಂದು ಆಕರ್ಷಣೆ ಇತ್ತು – ಸಿನಿಮಾ. ಏನಾದರೂ ಮಾಡಿ ಚಿತ್ರರಂಗಕ್ಕೆ ಬಂದು ಸಿನಿಮಾ ಮಾಡಬೇಕು ಎಂಬ ಆಸೆ ಇತ್ತು. ಆದರೆ ಎಲ್ಲಿ ಪ್ರಾರಂಭಿಸುವುದು? ಹೇಗೆ ಮುಂದುವರಿಯುವುದು ಎಂದು ಗೊತ್ತಿರಲಿಲ್ಲ...

ಅಂಕಣ

ಗಣೇಶ ನೆಂಬ ದೇವರಂಥ ಗೆಳೆಯ

ಆತ ದೇವರಾಗಿ ಗುಡಿಯಲ್ಲಿದ್ದರೂ ಕೇವಲ ಅಷ್ಟಕ್ಕೇ ಸೀಮಿತವಾಗಲಿಲ್ಲ.ನಾನಾ ಥರದ ಸೇವೆಗಳನ್ನು,ನೀತಿ-ನಿಯಮಗಳನ್ನು ಭಕ್ತರಿಂದ ಎಂದೂ ಅಪೇಕ್ಷಿಸಿದವನಲ್ಲ.ಒಂದು ಕಟ್ಟು ಗರಿಕೆಗೆ,ಒಂದಷ್ಟು ಭಕ್ಷ ಭೋಜ್ಯಗಳಿಗೆ ಸಂತ್ರಪ್ತನಾಗುವ ಮಗುವಿಂಥ ಮನಸ್ಸು ಆತನದ್ದು. ವ್ಯಾಸರ ಬಾಯಿಯಿಂದ ಬಂದ ಮಹಾಭಾರತವನ್ನು ಬರಹರೂಪಕ್ಕೆ ಇಳಿಸಿ ಅದು ಅಜರಾಮರವಾಗಲು ಕಾರಣವಾದವನು ಅವನು. ಎಲ್ಲ...

ಅಂಕಣ

ಪರಿಸರ ಗಣಪನ ಪರಿಪರಿಯ ಕೋರಿಕೆ…!

ಅಬ್ಬಾ.. ಕಾಲ ಅದೆಷ್ಟು ಬೇಗ ಸರಿದು ಹೋಯಿತು..! ಮೊನ್ನೆ ಮೊನ್ನೆಯಷ್ಟೇ ನನ್ನ ಜನ್ಮದಿನೋತ್ಸವ ಕಳೆದು ಇದೀಗ ಮತ್ತೊಂದು ಹುಟ್ಟುಹಬ್ಬ.! ನಿಮಗೆಲ್ಲಾ ನಿನ್ನ ಜನ್ಮದಿನವೆಂದರೆ ತುಂಬಾ ತುಂಬಾ ಸಡಗರ ತಾನೇ? ಆದರೆ ನನಗೆ ಮಾತ್ರ ನನ್ನ ಜನ್ಮದಿನ ಸಮೀಪಿಸುತ್ತಿದ್ದಂತೆಯೇ ಅದೇನೋ ಚಡಪಡಿಕೆ, ಆತಂಕ, ಅಸಹ್ಯಕರ ಭಾವ ಮನದಾಳದಿಂದ ಪುಟಿದೇಳುತ್ತದೆ. ಎಲ್ಲರಿಗೂ ಅವರವರ ಹುಟ್ಟುಹಬ್ಬ...

ಅಂಕಣ

ಬಿಸಿಲು ಮನೆ: ವೈವಿಧ್ಯಮಯ ಉಪಯೋಗ

ಸಾಮಾನ್ಯವಾಗಿ ಹಳ್ಳಿಗಳಲ್ಲಿ ಅಡಿಕೆ ಕೃಷಿಕರು ಮಳೆಗಾಲ ಬಂದ ಕೂಡಲೆ ಟರ್ಪಾಲಿನ್ ಹೊದೆಸಿ ತಯಾರಿಸುವ ಬಿಸಿಲು ಮನೆ ( ಡೂಮ್) ಈಗಂತು ಹತ್ತಾರು ರೀತಿಯಲ್ಲಿ ಬಳಕೆಯಾಗುತ್ತಿದೆ. ಇದು ಅಡಿಕೆ ಕೃಷಿಕರಿಗೆ ಪರಿಚಯವಾದದ್ದು ಇತ್ತೀಚೆಗೆ. ಮಳೆಗಾಲದಲ್ಲಿ ಸಿಗುವ ಹಣ್ಣಡಿಕೆಯನ್ನು ಒಣಗಿಸುವುದು ಇದರ ಮೂಲ ಉದ್ದೇಶ. ಮಳೆಗಾಲದ ಅಡಿಕೆಗಳಿಗೆ ಹಿಂದೆಲ್ಲ ಹೊಗೆಯಾಡುವ ಮನೆಯ ಅಟ್ಟಗಳೊ...

ಅಂಕಣ

ಜನಕೋಟಿಯ ಬದುಕು ಬೆಳಗಿದಾತ ಮೋಕ್ಷಗುಂಡಂ ವಿಶ್ವೇಶ್ವರಯ್ಯ!

ಒಬ್ಬ ಹುಡುಗ ಇಂಜಿನಿಯರಿಂಗ್  ಅನ್ನು ಅತ್ಯುತ್ತಮ ದರ್ಜೆಯಲ್ಲಿ ಮುಂಬೈ ವಿಶ್ವವಿದ್ಯಾಲಯದಲ್ಲಿ ಮುಗಿಸಿದ. ವಿಶ್ವವಿದ್ಯಾಲಯಕ್ಕೆ ರ್‍ಯಾಂಕ್ ಪಡೆದುದರಿಂದ, ಸರ್ಕಾರದ ಲೋಕೋಪಯೋಗಿ ಇಲಾಖೆಯಲ್ಲಿ ತಕ್ಷಣ ಕೆಲಸ ಸಿಕ್ಕಿತು. ಅವನಿಗೆ ನೀರಾವರಿ ಕಾಲುವೆಗಳ ಉಸ್ತುವಾರಿಯ ಕೆಲಸ ನಿಗದಿಪಡಿಸಿದರು. ತರುಣಇಂಜಿನಿಯರ್ ಜಾಣ್ಮೆ ಮತ್ತು ದಕ್ಷತೆಯಿಂದ ಕರ್ತವ್ಯ ನಿರ್ವಹಿಸುತ್ತಿದ್ದ. ಒಮ್ಮೆ...

ಅಂಕಣ

ಜಗಕಂಡ ಅಪ್ರತಿಮ ಅಭಿಯಂತರ-ವಿಶ್ವೇಶ್ವರ

ಮೈಸೂರು ಸಂಸ್ಥಾನದ ಅಧೀನದಲ್ಲಿದ್ದ ಭದ್ರಾವತಿ ಸಕ್ಕರೆ ಕಾರ್ಖಾನೆ ಆವಾಗ ನಷ್ಟದಲ್ಲಿತ್ತು. ವಿಶ್ವೇಶ್ವರಯ್ಯ ನವರು ಸ್ಥಾಪಿಸಿದ ಕಾರ್ಖಾನೆ ಅದಾಗಿತ್ತು. ಕಾರ್ಖಾನೆಯನ್ನು ಮೇಲೆತ್ತಲು ಬೇಕಾದ ಎಲ್ಲಾ ಪ್ರಯತ್ನಗಳನ್ನು ಮಾಡಿದರೂ ಯಶಸ್ವಿಯಾಗಲಿಲ್ಲ. ಕಡೆಗೆ ಮತ್ತೆ ವಿಶ್ವೇಶ್ವರಯ್ಯ ನವರೇ ಬರಬೇಕಾಯಿತು.  ಅವರನ್ನು ಮತ್ತೆ ಅಧ್ಯಕ್ಷರನ್ನಾಗಿ ನೇಮಿಸಲಾಯಿತು. ಅವರು ಬಂದ ಮತ್ತೆ...

ಅಂಕಣ

ಅಭಿವೃದ್ಧಿ, ಆಧುನಿಕತೆ ಮತ್ತು ಅಸ್ತಿತ್ವ

ಇಡೀ ಸಮಾಜ ಇಂದು ನಗರೀಕರಣವೆಂಬ ಹೊಸ ಅವತಾರ ತಾಳುವ ಸಿದ್ಧತೆಯಲ್ಲಿದೆ. ಅದಕ್ಕೆ ಬೇಕಾದ ಅಲಂಕಾರಗಳನ್ನೆಲ್ಲ ಭರದಿಂದ ನಡೆಸಿದೆ. ಡಾಂಬರಿನ ಲಿಪ್ ಸ್ಟಿಕ್ ಬಳಿದುಕೊಂಡು, ಎಲೆಗಳೆಂಬ ಕೂದಲನ್ನು ಬಾಬ್ ಕಟ್ ಮಾಡಿಸಿಕೊಂಡು ನಮ್ಮ ಹಳ್ಳಿಗಳು ಪಕ್ಕಾ ಪ್ಯಾಟೆ ಹುಡುಗಿಯಂತೆ ತಯಾರಾಗುತ್ತಿವೆ. Development ಎಂಬ ಇಂಗ್ಲೀಷ್ ಪದ ಉಪಯೋಗಿಸುತ್ತ ಉಸಿರು ನೀಡುವ ಮರಗಳನ್ನು ಕಡಿದು...

ಅಂಕಣ ಭಾವತರಂಗ

ಹಣೆಬರಹ

ನಾನು ಲತ, ಒಬ್ಬಳು ಪುಟ್ಟ ತಂಗಿ, ಅಪ್ಪ – ಅಮ್ಮ ಹೀಗೆ ಚಿಕ್ಕ ಚೊಕ್ಕ ಸಂಸಾರವಾಗಿತ್ತು ನಮ್ಮದು. ಬಡತನವೆಂಬುದು ಪಿತ್ರಾರ್ಜಿತವಾಗಿ ಬಂದ ವರದಾನವಾಗಿತ್ತು. ಇದೆಯೆಂಬುದಕ್ಕಿಂತ ಇಲ್ಲಗಳ ಸಂಖ್ಯೆಯೇ ಜಾಸ್ತಿಯಾಗಿದ್ದಿತು. ಹೊತ್ತಿನ ಊಟಕ್ಕೂ ತತ್ವಾರ.  ಊಟಕ್ಕೂ ಗತಿ ಇಲ್ಲ ಎನ್ನುವಂತಹ ಸ್ಥಿತಿಗೆ ನಮ್ಮನ್ನು ನಮ್ಮಪ್ಪನೇ ತಳ್ಳಿದ್ದು. ಅಪ್ಪ ಮಹಾ ಕುಡುಕ, ಅದ್ಯಾರು ಅವನಿಗೆ ಈ...

ಅಂಕಣ

ಹೇಗೆ ಆ ವ್ಯಕ್ತಿಯ ಮೇಲೆ ಅಷ್ಟೊ೦ದು ವಿಶ್ವಾಸ ನಿನಗೆ?

ಕೆಲದಿನಗಳಿ೦ದ ಈ ಪ್ರಶ್ನೆ ನನ್ನನ್ನ ಕಾಡುತ್ತಲೇ ಇತ್ತು. ಇದನ್ನು ಬಿಟ್ಟು ಬೇರೇನನ್ನೂ ಯೋಚಿಸಲೂ ಆಗುತ್ತಿರಲಿಲ್ಲ. ಪ್ರಶ್ನೆಯಿ೦ದ ಮುಕ್ತಿಯೇನೂ ಬೇಕಾಗಿರಲಿಲ್ಲ, ಕೇವಲ ಉತ್ತರಕ್ಕಾಗಿ ಹ೦ಬಲಿಸಿದ್ದೆ. “ಆ ವ್ಯಕ್ತಿಯ ಮೇಲೆ ವಿಶ್ವಾಸ ಹೇಗೆ’ ಎ೦ದು ಪ್ರಶ್ನೆ ಆರ೦ಭಗೊ೦ಡಿದ್ದರೂ ‘ಯಾವುದೇ ವ್ಯಕ್ತಿಯಾಗಿರಲಿ ವಿಶ್ವಾಸಕ್ಕೆ ಕಾರಣವೇನು ಎ೦ಬಲ್ಲಿಗೆ ಬ೦ದು ನಿ೦ತಿತ್ತು. ನಾನು...