ಕಟ್ ಟು ದ ಕ್ಲೈಮಾಕ್ಸ್

ಅಂಕಣ ಕಟ್ ಟು ದ ಕ್ಲೈಮಾಕ್ಸ್

ಐನೂರು ರೂಪಾಯಿಗಳಲ್ಲಿ ನಾವು ಒಂದು ಕಿರುಚಿತ್ರವನ್ನು ಮಾಡಿದ್ದು ಹೇಗೆ?

2006. ಆಗ ಐನೂರು ರೂಪಾಯಿ ಎಂದರೆ ಕಡಿಮೆ ದುಡ್ಡೇನಲ್ಲ. ಆಗ ಪೆಟ್ರೋಲ್ ಬೆಲೆ ಐವತ್ತಕ್ಕಿಂತ ಕಡಿಮೆ ಇತ್ತು. ಆಗ ತಾನೆ ಇಂಜಿನಿಯರಿಂಗ್ ಮುಗಿಸಿದ್ದೆ. ಸಿನಿಮಾ ರಂಗದಲ್ಲಿ ಬದುಕನ್ನು ಹೇಗೆ ರೂಪಿಸಿಕೊಳ್ಳಬೇಕು ಎಂದು ಯೋಚಿಸುತ್ತಿದ್ದೆ. ಹೀಗೆಯೇ ಒಂದು ಸಂಜೆ ಗೆಳೆಯರೊಡನೆ ನಮ್ಮ ಟೀ ಅಂಗಡಿಯಲ್ಲಿ ಕೂತು ಟೀ ಕುಡಿಯುತ್ತಿದ್ದಾಗ ನನ್ನ ಗೆಳೆಯ ಕಾರ್ತಿಕ್ ಪ್ರಶಾಂತ್ ಒಂದು ಐಡಿಯಾ...

ಅಂಕಣ ಕಟ್ ಟು ದ ಕ್ಲೈಮಾಕ್ಸ್

ಆಕಾಶ್ ಶ್ರೀವತ್ಸ – ದ ಸ್ಟೋರಿ ಬಿಹೈಂಡ್ ದ ನೇಮ್

Episode 02 2006. ನಾನೊಬ್ಬ ನಟನಾಗಬೇಕೆಂಬ ಆಸೆಯಿತ್ತೆಂದು ನಿಮಗೆ ಹೇಳಿದ್ದೆನಾ? ನನ್ನ ಕಾಲೇಜು ದಿನಗಳಿಂದಲೂ ನನಗೆ ಈ ಸೆಳೆತವಿತ್ತು. ಚಿತ್ರದಲ್ಲಿ ನಟ ನಟಿಯರೇ ತಮ್ಮ ಸಂಭಾಷಣೆ ಬರೆದುಕೊಂಡು, ಸೀನ್ ಗಳನ್ನು ಸೃಷ್ಟಿ ಮಾಡುತ್ತಾರೆ ಎಂಬುದು ನನ್ನ ತಿಳುವಳಿಕೆಯಾಗಿತ್ತು. ಹಾಗಾಗಿ ಒಂದು ಕಿರುಚಿತ್ರದಲ್ಲಿ ನಟಿಸಬೇಕೆಂದು ಪ್ರಯತ್ನ ಪಡುತ್ತಿದ್ದೆ. ಚಿತ್ರರಂಗದ ಕೆಲವರನ್ನು...

ಅಂಕಣ ಕಟ್ ಟು ದ ಕ್ಲೈಮಾಕ್ಸ್

ಮೈ ಫ಼ಸ್ಟ್ ಫಿಲ್ಮ್ ಮೇಕಿಂಗ್ ಅಡ್ವೈಸ್

Episode 1 ವರುಷ 2006. ಆಗ ತಾನೆ ಇಂಜಿನಿಯರಿಂಗ್ ಮುಗಿಸಿದ್ದೆ. ಜೀವನದಲ್ಲಿ ಏನು ಮಾಡಬೇಕು, ಏನಾಗಬೇಕು ಎಂಬ ಸುಳಿವೂ ಇರಲಿಲ್ಲ. ಒಂದು ವಿಷಯದ ಬಗ್ಗೆ ಮಾತ್ರ ತೀವ್ರವಾದ ಒಂದು ಆಕರ್ಷಣೆ ಇತ್ತು – ಸಿನಿಮಾ. ಏನಾದರೂ ಮಾಡಿ ಚಿತ್ರರಂಗಕ್ಕೆ ಬಂದು ಸಿನಿಮಾ ಮಾಡಬೇಕು ಎಂಬ ಆಸೆ ಇತ್ತು. ಆದರೆ ಎಲ್ಲಿ ಪ್ರಾರಂಭಿಸುವುದು? ಹೇಗೆ ಮುಂದುವರಿಯುವುದು ಎಂದು ಗೊತ್ತಿರಲಿಲ್ಲ...