ಇತ್ತೀಚಿನ ಲೇಖನಗಳು

Featured ಅಂಕಣ

ವಿನಯ ನಿನ್ನದಾದರೇ ವಿಜಯವೂ ನಿನ್ನದೇ, ಸಹನೆ ನಿನ್ನದಾದರೇ ಸಕಲವೂ...

ಕೆಲವರಿಗೆ ಬರವಣಿಗೆಯಲ್ಲಿ ಪ್ರೌಢಿಮೆ ಇರುತ್ತದೆ ಮತ್ತೆ ಕೆಲವರಿಗೆ ಮಾತುಗಾರಿಕೆಯಲ್ಲಿ. ವಿರಳಾತಿವಿರಳ ಜನರು ಮಾತ್ರ ಎರಡರಲ್ಲೂ ಗೆಲ್ಲಬಲ್ಲರು. ಅಂಥ ಪ್ರತಿಭಾವಂತರು ಚಕ್ರವರ್ತಿ ಸೂಲಿಬೆಲೆ. ಮಾತಾಡಲು ನಿಂತರೆ ವಾಗ್ದೇವಿಯೇ ಧ್ಯಾನಸ್ಥಳಾಗಿ ಕೂತು ಕೇಳುವಷ್ಟು ಪ್ರಖರ ನಿಖರ‌ ಮಾತುಗಾರಿಕೆ. ಲೇಖನಿ ಹಿಡಿದರೆ ಒಂದಿಡಿ ಬರಹದಲ್ಲಿ ಪ್ರತಿ ಶಬ್ದವೂ ವಿಷಯವಸ್ತುವನ್ನು...

ಅಂಕಣ

ಗಾಂಧಿ ನಗುತ್ತಿದ್ದಾರೆ, ನೋಟಿನ ಚಿತ್ರದಲ್ಲಷ್ಟೇ!

ಸಾಮಾಜಿಕ, ರಾಜಕೀಯ ಹಾಗೂ ಸಾಂಸ್ಕೃತಿಕವಾಗಿ ಗಾಂಧಿಯ ಹೆಸರು ಅಜರಾಮರ. ಅವರ ತತ್ವ ಸಿದ್ಧಾಂತಗಳು ಅನುಕರಣೀಯ, ಆದರೆ ಅವುಗಳ ಅಳವಡಿಕೆಗೆ ಬೇಕಾದ ಮನಃಸ್ಥಿತಿಯಾಗಲಿ, ಅಗತ್ಯ ನಡವಳಿಕೆಯಾಗಲೀ ನಮ್ಮ ಇಂದಿನ ಜನನಾಯಕರಲ್ಲಿ ಕಾಣದಾಗಿದೆ. ತಮ್ಮ ಭಾಷಣಗಳಲ್ಲಿ ಬಿಡುಬೀಸಾಗಿ ಗಾಂಧೀಜಿಯವರ ಬಗ್ಗೆ ಪ್ರಸ್ತಾಪಿಸುವ ಬಹುತೇಕ ಜನನಾಯಕರು ಅದರ ಕಿಂಚಿತ್ತನ್ನೂ ತಮ್ಮ ನಿತ್ಯ ಜೀವನದಲ್ಲಾಗಲೀ...

ಅಂಕಣ ಸ್ಪ್ಯಾನಿಷ್ ಗಾದೆಗಳು

‘ಪಾಪಿ ಚಿರಾಯು’

ನಮ್ಮ ಮಧ್ಯೆ ಯಾರಾದರೂ ಕೆಟ್ಟ ಗುಣವಿದ್ದವರು ತಮ್ಮೆಲ್ಲಾ ಕೆಟ್ಟ ಗುಣಗಳ ನಡುವೆಯೂ ಆರಾಮಾಗಿ ಜೀವನ ನಡೆಸುವುದು ನಾವೆಲ್ಲಾ ನೋಡಿರುತ್ತೇವೆ . ಹಾಗೆಯೇ ಅತ್ಯುತ್ತಮ ಗುಣವುಳ್ಳ ಸನ್ನಡೆತೆಯ ಜನ ಬಹಳ ಬೇಗ ಸಾವಿಗೆ ತುತ್ತಾಗುವುದು ಅಥವಾ ಒಂದಲ್ಲ ಒಂದು ರೀತಿಯ ಪರೀಕ್ಷೆಗೆ ಒಳಗಾಗುವುದು ಕೂಡ ನೋಡಿಯೇ ಇರುತ್ತೇವೆ . ಆಗೆಲ್ಲಾ ಒಳ್ಳೆಯ ವ್ಯಕ್ತಿಯನ್ನ ಭಗವಂತ ಬೇಗೆ...

Featured ಅಂಕಣ

ತಾರತಮ್ಯಪೂರಿತ ತತ್ವ ಆದರ್ಶಗಳಿಂದಲೇ ಬಲಿಯಾದರೆ ಬಾಪು?

ರಘುಪತಿ ರಾಘವ ರಾಜಾರಾಂ ಪತೀತ ಪಾವನ ಸೀತಾರಾಂ ಈಶ್ವರ್ `ಅಲ್ಲಾ’ ತೇರೇ ನಾಮ್ ಸಬ್ ಕೋ ಸನ್ಮತಿ ದೇ ಭಗ್‍ವಾನ್ ಈ ಹಾಡು ಗಾಂಧಿರವರಿಗೆ ಪ್ರಿಯವಾದುದಾಗಿತ್ತು.ಆದರೆ 3,4ನೇ ವಾಕ್ಯ ಗಮನಿಸಿ ನೋಡಿ. ಭಗವಾನ್ ಎಂದರೆ ಗಾಂಧಿ ಅವರಿಗೆ ಈಶ್ವರ ಹಾಗೆ ಅಲ್ಲಾ ಇಬ್ಬರೂ ಆಗಿದ್ದರೇ ಎಂಬ ಅನುಮಾನ ಮೂಡುವುದು.ಆದರೆ ಇವತ್ತು ಮುಸ್ಲಿಮರು ಭಾರತದಲ್ಲಿ ಸುಭದ್ರತೆ, ಸುಖದಿಂದ...

ಅಂಕಣ

ಅಪ್ಪ ಎಂಬ ಅಂತರ್ಮುಖಿಯ ಅಂತರಾಳ

ಪ್ರೀತಿಗೆ ಪರ್ಯಾಯ ಹೆಸರೇ ತಾಯಿ, ತಾಯಿಯ ಪ್ರೀತಿಯು ತುಲನೆಗೂ ಮೀರಿದ್ದು. ಹಾಗೆಯೇ  ಜಗತ್ತಿನಲ್ಲಿ  ಅತ್ಯಂತ ಅವ್ಯಕ್ತ ಪ್ರೀತಿಯೆಂದರೆ ಅದು ತಂದೆಯದು. ಅಪ್ಪ ಎಂಬ ಜೀವಿ ಬಹುತೇಕ ಅಂತರ್ಮುಖಿ, ಆತನ ಅಂತರಾಳವನ್ನು ಅರಿಯುವದು ಅಷ್ಟು ಸುಲಭವಲ್ಲ. ಮೇಲ್ನೋಟಕ್ಕೆ  ನಿಷ್ಠುರನಾಗಿ ಮನದಲ್ಲಿ ಹುದುಗಿದ  ಭಾವನೆಗಳನ್ನೂ  ಮುಕ್ತವಾಗಿ ಸಾರ್ವಜನಿಕವಾಗಿ  ವ್ಯಕ್ತಪಡಿಸುವ...

ಅಂಕಣ

ತಲೆಮಾರುಗಳ  ತಲೆಬಿಸಿ

ಈ ಜಗತ್ತಿನಲ್ಲಿ ಅಥವಾ ನಮ್ಮ ಜೀವನದಲ್ಲಿ ನಮ್ಮ ನಿಯಂತ್ರಣಕ್ಕೆ ಮೀರಿದ ಸಂಗತಿ ಯಾವುದು? ನನ್ನ ಈ ಯಕ್ಷಪ್ರಶ್ನೆಗೆ ನಿಮ್ಮ ತಲೆ ಉಪಯೋಗಿಸಿ ಉತ್ತರಿಸಿ . ನಿಮ್ಮ ಉತ್ತರ ಬೆಲೆಯೇರಿಕೆ, ಹವಾಮಾನ, ಹುಟ್ಟು- ಸಾವು, ಸುಖ-ದು:ಖ…. . ಹೌದು ಒಪ್ಪಿದೆ.. ಹಾಗಿದ್ದರೂ ನನ್ನ ಪ್ರಕಾರ ಇವುಗಳಲ್ಲಿ ಕೆಲವನ್ನು ದುಡ್ಡಿದ್ದರೆ, ಇಚ್ಛಾಶಕ್ತಿ ಇದ್ದರೆ ನಿಯಂತ್ರಿಸಬಹುದು.  ಆದರೆ...

ಪ್ರಚಲಿತ

ಸಿನಿಮಾ- ಕ್ರೀಡೆ

ಕಾವ್ಯಗಳು

ಕಥೆಗಳು

ವೈವಿದ್ಯ