ರಾಜಕೀಯ ಹಂತಕ ಸಿದ್ದರಾಮಯ್ಯ, ಹೀಗೆಂದು ಹೇಳಿದವರು ಬೇರೆಯಾರೋ ಸಾಮಾನ್ಯರಲ್ಲ. ದಲಿತ ಹೋರಾಟವನ್ನೇ ಜೀವನವಾಗಿಸಿಕೊಂಡ ಶ್ರೀನಿವಾಸ್ ಪ್ರಸಾದ್. ಶ್ರೀನಿವಾಸ್ ಪ್ರಸಾದ್ ಇಂದು ಬಿಜೆಪಿಯಲ್ಲಿರಬಹುದು; ಹಾಗೆಂದ ಮಾತ್ರಕ್ಕೆ ಬಿಜೆಪಿಯಲ್ಲಿರುವುದ್ದೇ ಈ ಹೇಳಿಕೆ ನೀಡಲು ಕಾರಣವಲ್ಲ. ಹಾಗಾದರೆ ಸಿದ್ದರಾಮಯ್ಯ ರಾಜಕೀಯ ಹಂತರಕರೇ? ರಾಜಕೀಯ ಹಂತಕ ಎಂಬುದರ ಅರ್ಥವೇನು ಎಂಬುದನ್ನು ನಾವು...
ಇತ್ತೀಚಿನ ಲೇಖನಗಳು
ಅಳಿವಿನಂಚಿನಲ್ಲಿದ್ದ ಅಂಚೆಗೆ ಆಮ್ಲಜನಕ ಒದಗಿಸಿದವರಾರು??
ಸರ್ಕಾರಿ ಇಲಾಖೆಗಳು ಅವಸಾನದಂಚಿನಲ್ಲಿದ್ದವು. ಆಕಾಶವಾಣಿ, ದೂರದರ್ಶನ, BSNL, ಇಂಡಿಯನ್ ಪೋಸ್ಟ್ ಇತ್ಯಾದಿ. ಕಾರಣವಿಷ್ಟೆ ಸರ್ಕಾರಿ ಸಂಸ್ಥೆಗಳ ಸೇವೆಯ ಗುಣಮಟ್ಟ ಸಮಯಪಾಲನೆಯಲ್ಲಿ ಸಮಸ್ಯೆಗಳಿದ್ದವು. ಅದೆಲ್ಲವನ್ನು ದೂರವಿಟ್ಟು ಉತ್ಕೃಷ್ಟವಾದ ಸೇವೆ ಒದಗಿಸಿ ಮರಣದಂಚಿನಲ್ಲಿದ್ದ ಇಲಾಖೆಗಳಿಗೆ ಮತ್ತೊಮ್ಮೆ ನವಜೀವ ತುಂಬುವ ಕೆಲಸ ಸರ್ಕಾರ ಮಾಡಬೇಕಿತ್ತು. ಮೋದಿ ಸರ್ಕಾರ ಆ...
ಮಾಡಿದ ಕೆಲಸ ನೋಡದೆ ಕೆಟ್ಟಿತು ! El que no mira, no suspira.
ನಾವೆಲ್ಲಾ ಯಾವುದೇ ಒಂದು ಕೆಲಸವನ್ನ ಬಹಳ ಖುಷಿಯಿಂದ ಶುರು ಮಾಡುತ್ತೇವೆ . ಆದರೆ ನಮ್ಮಲ್ಲಿ ಬಹಳ ಜನ ಅದೆ ಖುಷಿ ಮತ್ತು ಹುಮ್ಮಸ್ಸನ್ನ ಕೊನೆಯವರೆಗೆ ಉಳಿಸಿಕೊಳ್ಳುವಲ್ಲಿ ಅಸಫಲವಾಗುತ್ತೀವಿ . ನಾವು ಕೈಗೆತ್ತಿಕೊಂಡ ಕೆಲಸ ಎಷ್ಟೇ ಚಿಕ್ಕದಿರಲಿ ಅಥವಾ ದೊಡ್ಡದಿರಲಿ ಅದಕ್ಕೆ ನೀಡಬೇಕಾದ ಗಮನ ನೀಡುತ್ತಲೆ ಇರಬೇಕು . ಶ್ರಮವಹಿಸಿ ಕೆಲಸ ಮಾಡಿ ಅದನ್ನ ಪೂರ್ಣಗೊಳಿಸಿದ ಮೇಲೂ...
ಮಹಿಳಾ ಸಶಕ್ತೀಕರಣ ಬಿಜೆಪಿಗೆ ಬದ್ದತೆಯ ವಿಷಯವೇ ಹೊರತು ಭಾಷಣದ ವಿಷಯವಲ್ಲ
ಮಹಿಳಾ ಸಬಲೀಕರಣ, ಲಿಂಗ ಸಮಾನತೆ, ಸ್ತ್ರೀವಾದ (Women Empowerment, Gender Equality, Feminism) ಮುಂತಾದವುಗಳು ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಪ್ರಚಾರದಲ್ಲಿರುವ ಶಬ್ದಗಳು, ಈ ಎಲ್ಲಾ ಶಬ್ದಗಳಿಗೆ ಸ್ವಲ್ಪ ಹೊರಾರ್ಥವಿದ್ದರೆ ಹೆಚ್ಚು ಇರುವುದು ಒಳಾರ್ಥ (Little Objective but more Subjective), ಬದ್ಧತೆಗೂ ಭಾಷಣಕ್ಕೂ ನಡುವಿನ ಅಂತರ ಮಸುಕಾಗುತ್ತಿರುವಾಗ...
ರೋಹಿಂಗ್ಯಾ ಮುಸಲ್ಮಾನರನ್ನು ಭಾರತದಿಂದ ಏಕೆ ಹೊರದಬ್ಬಬೇಕು?
ಮಯನ್ಮಾರ್ ಆಗ್ನೇಯ ಏಷ್ಯಾದಲ್ಲಿರುವ ಭಾರತದ ನೆರೆ ರಾಷ್ಟ್ರ. ಆಂಗ್ಲ ಭಾಷೆಯಲ್ಲಿ ಮಯನ್ಮಾರ್, ಜಪಾನೀ ಪ್ರಭಾವದಿಂದ ಬರ್ಮಾ ಮತ್ತು ದೇಶೀಯವಾಗಿ ಬಾಮಾ ಎಂದು ಕರೆಯಲಾಗುವ ಮಯನ್ಮಾರ್ ಬೌದ್ಧಧರ್ಮೀಯರ ದೇಶ. ಇಲ್ಲಿ 87% ಜನ ಬೌದ್ಧ ಮತವನ್ನು ಅನುಸರಿಸಿದರೆ, 7% ಜನ ಕ್ರೈಸ್ತ ಮತವನ್ನೂ, 5% ಜನ ಇಸ್ಲಾಂ ಮತವನ್ನೂ, 2% ಜನ ಹಿಂದೂ ಮತವನ್ನೂ ಅನುಸರಿಸುತ್ತಾರೆ. ಅಧಿಕ...
ರಾಷ್ಟ್ರೀಯತೆ ನಮ್ಮ ನರನಾಡಿಗಳಲ್ಲಿ ಅವ್ಯಾಹತವಾಗಿ ಪಸರಿಸಲಿ
ಕಾಲ ಬದಲಾಗಿದೆ. ಹೌದು, ಇದು ಆಗಲೇಬೇಕಿತ್ತು. 2014ರ ಮೊದಲು ಕೆಲವು ವ್ಯಕ್ತಿಗಳ ಮೇಲಿನ ನನ್ನ ವೈಚಾರಿಕ ದೃಷ್ಟಿಕೋನ ಬೇರೆಯದೇ ಆಗಿತ್ತು ಮತ್ತು ಈಗ ಇವತ್ತಿನ ಸಮಯದಲ್ಲಿ ಆ ದೃಷ್ಟಿಕೋನ ಬದಲಾಗಿದೆ. 2014ರ ಮೊದಲು ಮೇಧಾ ಪಾಟ್ಕರ್ ಎಂದರೆ ಅಪ್ರತಿಮ ಪರಿಸರ ಹೋರಾಟಗಾರ್ತಿ ಎಂದುಕೊಂಡಿದ್ದೆ ನಾನು, 2014ರ ಮೊದಲು ಅರುಂಧತಿ ರಾಯ್ ಎಂದರೆ ಅಪ್ರತಿಮ ದೇಶಭಕ್ತೆ ಎಂದುಕೊಂಡಿದ್ದೆ...