ನಮ್ಮ ನ್ಯಾಯದಾನ ವ್ಯವಸ್ಥೆ ಎಷ್ಟೊಂದು ನಿಧಾನವೆಂದರೆ ವಿಚಾರಣೆ ಮುಗಿಯುವಷ್ಟರಲ್ಲಿ ಆರೋಪಿಗಳಿಗೆ ತಾವು ಮಾಡಿದ ಅಪರಾಧ ಏನೆನ್ನುವುದೇ ಮರೆತು ಹೋಗಿರುತ್ತದೆ. ಅಪ್ಪನ ಅಪರಾಧಕ್ಕೆ ಮಗನ ಕಾಲದಲ್ಲಿ ಶಿಕ್ಷೆಯಾಗುವುದೂ ಇದೆ. ಇದೇ ರೀತಿಯಲ್ಲಿ 2G ಗೆ ಸಂಬಂಧಿಸಿದ ಕೇಸೊಂದರ ತೀರ್ಪು 4G ಜಮಾನದಲ್ಲಿ ಹೊರ ಬಿದ್ದಿದೆ. ಅದು ಅಂತಿಂಥ ವಿಚಾರಣೆಯಲ್ಲ ಹತ್ತಿರತ್ತಿರ ಒಂದು ದಶಕದ...
ಇತ್ತೀಚಿನ ಲೇಖನಗಳು
ವ್ಯಾಪ್ತಿಗಳಿಲ್ಲದ ವಿಶ್ವವಿಜಯಿ-ಅಟಲ್ ಬಿಹಾರಿ ವಾಜಪೇಯಿ.
ಭಾರತದ ಕಾಲಚಕ್ರ ಉರುಳುತ್ತಿತ್ತು. ಪ್ರತೀ ದಿನದ ಸೂರ್ಯೋದಯದೊಂದಿಗೆ ಜನ ಹೊಸದು ಘಟಿಸಲೆಂಬಂತೆ ಆಶಿಸುತ್ತಿದ್ದರು. ಸನ್ನಿವೇಶಗಳು ಎಂದಿನಂತೆ ಇರುವುದಿಲ್ಲ. ಹೊಸ ತಲೆಮಾರಿನ ಹುಡುಗರೀಗ ಕನಸುಗಳನ್ನು ಹೊರುವುದಕ್ಕೆ ಸನ್ನದ್ದರಾಗಿದ್ದಂತೆ ತೋರಿತು. ಅದು ಪ್ರವಹಿಸುವುದನ್ನೇ ಬದುಕಿನ ಧರ್ಮ ಮಾಡಿಕೊಂಡು ಮಂದಗಮನೆಯಾಗಿ ಚಲಿಸುವ ಕಾಳಿಂದೀ ನದಿ, ತಾರುಣ್ಯ ತುಂಬಿದ ತೋಳುಗಳನ್ನು...
ಅವರವರ ತಲೆಗೆ ಅವರವರದೇ ಕೈ !
ನಮ್ಮ ಜೀವನದಲ್ಲಿ ನಾವು ಎಷ್ಟೊಂದು ಕೆಲಸ ಮಾಡುತ್ತೇವೆ, ಎಷ್ಟೊಂದು ನಿರ್ಧಾರ ತೆಗೆದುಕೊಳ್ಳುತ್ತೇವೆ ಅಲ್ಲವೇ ? ಕೆಲವೊಮ್ಮೆ ಇಂತಹ ಕೆಲಸಗಳು ಅಥವಾ ನಿರ್ಧಾರಗಳು ನಮ್ಮದಾಗಿರುವುದಿಲ್ಲ . ಯಾವುದೊ ಕಟ್ಟುಪಾಡಿಗಾಗಿ ಅಥವಾ ಸಂಧರ್ಭದ ಒತ್ತಾಯಕ್ಕೆ ನಾವು ಆ ಕೆಲಸ ಮಾಡಿರುವ ಸಾಧ್ಯತೆ ಇರುತ್ತದೆ . ಕೆಲವೊಂದು ನಿರ್ಧಾರಗಳು ನಮ್ಮ ಮನಸ್ಸಿಗೆ ಒಪ್ಪಿಗೆಯಾಗದಿದ್ದರೂ ಅದಕ್ಕೆ ನಮ್ಮ...
ಜೊನಾಥನ್ ಲಿವಿಂಗ್’ಸ್ಟನ್ ಎಂಬ ಸೀಗಲ್’ನ ಸ್ಫೂರ್ತಿದಾಯಕ ಕಥೆ!
‘ಜೊನಾಥನ್ ಲಿವಿಂಗ್’ಸ್ಟನ್ ಸೀಗಲ್’ ಎಂಬ ಪುಸ್ತಕದಲ್ಲಿ ಮೊದಲು ಕಾಣಸಿಗುವುದು ‘ಕನಸುಗಳನ್ನು ಬೆನ್ನತ್ತುವವರಿಗಾಗಿ ಈ ಕಥೆ’ ಎಂಬ ಸಾಲು. ಸೀಗಲ್, ಸಮುದ್ರತೀರದಲ್ಲಿ ಕಾಣಸಿಗುವ ಪಕ್ಷಿಗೂ, ಕನಸುಗಳಿಗೂ ಎಲ್ಲೆಂದೆಲ್ಲಿಯ ಸಂಬಂಧ ಎಂದು ಅರ್ಥವಾಗಲಿಲ್ಲ. ಪಕ್ಷಿಗಳೂ ಕೂಡ ಮನುಷ್ಯನಂತೆ ಕನಸುಗಳಿರುತ್ತವಾ? ಎಂಬ ಗೊಂದಲದೊಂದಿಗೆ ಓದಲು ಶುರು ಮಾಡಿದ್ದು. ರಿಚರ್ಡ್ ಬಾಕ್ ಎಂಬ...
ಬದಲಾವಣೆಯ ಓಟದಲ್ಲಿ…
ಇದು ಸ್ಥಿತ್ಯಂತರದ ಕಾಲ. ಪ್ರಸ್ತುತ ಕಾಲಘಟ್ಟದ ಮಾನವನೊಬ್ಬನೇ ಈ ಬಹುಮುಖ್ಯವಾದ ಘಳಿಗೆಗೆ ಇತಿಹಾಸದಲ್ಲಿ ಉಳಿಯುವ ಏಕಮಾತ್ರ ಸಾಕ್ಷಿಯ ಪ್ರತೀಕ. ಈತ ಪೋಸ್ಟ್ ಆಫೀಸಿನಿಂದ ಬರುವ ಪೋಸ್ಟ್ ಕಾರ್ಡಿಗೋಸ್ಕರ ತಿಂಗಳುಗಟ್ಟಲೆ ಕಾದಿರುವುದೂ ಉಂಟು, ಆಕಾಶದಿಂದ ಡ್ರೋನ್ ಮೂಲಕ ವಸ್ತುಗಳನ್ನು ನಿಮಿಷ ಮಾತ್ರದಲ್ಲಿ ಕ್ಯಾಚ್ ಹಿಡಿದಿರುವುದೂ ಉಂಟು! ತನ್ನದೇ ಪ್ರತಿಬಿಂಬವನ್ನು ಕಾಣಲು...
ಜಗತ್ತು ಪೂಜಿಸುವುದು ಶಕ್ತಿಯನ್ನು ವ್ಯಕ್ತಿಯನ್ನಲ್ಲ !
ನಾವು ಬಲಿಷ್ಟರಾಗಿದ್ದರೆ, ಹಣವಂತರಾಗಿದ್ದರೆ, ಅಧಿಕಾರವಿದ್ದರೆ ನಮಗೆ ಸಿಗುವ ಮರ್ಯಾದೆ ನಾವು ಅಬಲರಾಗಿದ್ದರೆ ಸಿಗುವುದಿಲ್ಲ. ಜಯಶಾಲಿ ವ್ಯಕ್ತಿಯ ಹಿಂದೆ ಒಂದು ದಂಡೇ ಇರುತ್ತದೆ. ಆತನಿಗೆ ಸ್ನೇಹಿತರ ಸಂಖ್ಯೆಯೂ ಹೆಚ್ಚಿರುತ್ತದೆ. ಅಷ್ಟೇ ಏಕೆ ಆತನ ಜೀವನದಲ್ಲಿ ಯಾವುದೊ ಒಂದು ದಿನ ಭೇಟಿ ಮಾಡಿದವರು ಕೂಡ ಆತ ತಮಗೆ ಚೆನ್ನಾಗಿ ಗೊತ್ತು ಎನ್ನುವಂತೆ ಇತರರ ಮುಂದೆ...