ಇತ್ತೀಚಿನ ಲೇಖನಗಳು

ಅಂಕಣ

ಕಣ್ಣೀರೊರೆಸೋ ಬಂಧು ‘ಕರವಸ್ತ್ರ’

ಹೊಟ್ಟೆ ಹಾಗೂ ಬಟ್ಟೆ ಮನುಷ್ಯ ಜೀವನದ ಬಹುಮುಖ್ಯವಾದ ಎರಡು ಅಂಶಗಳಾಗಿವೆ. ಆತ ತನ್ನ ರಟ್ಟೆಯನ್ನು ಸವೆಸುವುದು ಹೊಟ್ಟೆ ಮತ್ತು ಬಟ್ಟೆಗಾಗಿಯೇ! ಅವುಗಳನ್ನು ಆತನ ಮೂಲಭೂತ ಅಗತ್ಯಗಳು ಎನ್ನಬಹುದಾಗಿದೆ. ಎಲೆ, ಸೊಪ್ಪುಗಳನ್ನು ಕಟ್ಟಿಕೊಂಡು ತನ್ನ ಮಾನ ಮುಚ್ಚಿಕೊಳ್ಳುತ್ತಿದ್ದ ಮನುಷ್ಯ ಕ್ರಮೇಣ ಅವುಗಳ ಬದಲಾಗಿ ಬಗೆಬಗೆಯ ವಸ್ತ್ರಗಳನ್ನು ಧರಿಸಲಾರಂಭಿಸಿದ ಪ್ರಕ್ರಿಯೆ ನಾಗರಿಕತೆಯ...

ಕಥೆ

“ಉತ್ತರವಿಲ್ಲದೆ”

ನನಗೂ ನನ್ನ ಮಡದಿ ರಚನಾಳಿಗೂ ಮದುವೆಯಾಗಿ ಹದಿನಾರು ವರ್ಷಗಳೇ ಕಳೆದರೂ ಯಾವ ವಿಷಯಕ್ಕೂ ಗಂಭೀರವಾದ ಜಗಳವಾದದ್ದೇ ಇಲ್ಲ. ದಿನಾಲೂ ಮಕ್ಕಳಿಗಿಂತಲೂ ಕೆಟ್ಟದಾಗಿ ಜಗಳವಾಡುವ ವಿಷಯವೆಂದರೆ ಕನ್ನಡಿ. ನನಗೋ ಕನ್ನಡಿಯೆಂದರೆ ಕುತೂಹಲ. ಕನ್ನಡಿಯ ಮುಂದೆ ನಿಂತು ಏನನ್ನೇ ಮಾಡಿದರೂ ಅದು ಬೇಸರಿಸದೆ ಬಿಂಬಿಸುತ್ತದೆ. ನನಗೆ ಅದನ್ನು ನೋಡುವುದೇ ಖುಶಿ. ನನ್ನವಳಿಗೆ ನಾ ಕನ್ನಡಿಯ ಮುಂದೆ...

Uncategorized

ಬೇಸರ – ೪

  ಮನಸ್ಸಿಗೆ ಒಂದು ವಿಷಯ ತಲೆಗೆ ಹೊಕ್ಕಿತು ಅಂದರೆ ಅದರ ಬಗ್ಗೆಯೇ ಸದಾ ಯೋಚಿಸುವಂತಾಗುತ್ತದೆ.  ಕೂತಲ್ಲಿ ನಿಂತಲ್ಲಿ ಅದೇ ವಿಚಾರ ಇರುತ್ತದೆ.  ಅದು ಎಷ್ಟು ಮನಸ್ಸನ್ನು ಆವರಿಸಲು ಶುರು ಮಾಡುತ್ತದೆ ಅಂದರೆ ಯಾವ ಕೆಲಸ ಮಾಡಲೂ ಮನಸ್ಸಿಲ್ಲ.  ಯಾವ ರೀತಿ ಇದನ್ನು ಮನಸ್ಸಿಂದ ಹೊರಗೆ ಹಾಕಲಿ? ಏನು ಮಾಡಲಿ? ಮನಸ್ಸಿಗೆ ಸಮಾಧಾನ ಇಲ್ಲ.  ನಿದ್ದೆ ಇಲ್ಲ.  ಅಡುಗೆ ಮಾಡಲು...

ಅಂಕಣ

ಉತ್ತರ ಹುಡುಕುವವರಾರು ಉತ್ತರಕನ್ನಡಕ್ಕೆ?

ಭ್ರಮನಿರಸನ ಉಂಟುಮಾಡುವ ರಾಜಕಾರಣಿಗಳ ಸಂಖ್ಯೆ ನಮ್ಮ ಉತ್ತರಕನ್ನಡದಲ್ಲಂತೂ ಹೆಚ್ಚಾಗುತ್ತಲೇ ಇದೆ. ಒಂದು ಹಂತದವರೆಗೆ ಎಲ್ಲವೂ ಸರಿಯಾಗಿಯೇ ಇರುತ್ತದೆ ಕಾಲಕ್ರಮೇಣ ಎಲ್ಲವೂ ಬದಲಾಗುತ್ತದೆ. ರಾಮಕೃಷ್ಣ ಹೆಗಡೆಯವರಂತಹ ಮತ್ತೊಬ್ಬ ಮುತ್ಸದ್ದಿ ರಾಜಕಾರಣಿ ನಮ್ಮ ಜಿಲ್ಲೆಗೆ ದೊರಕಲೇ ಇಲ್ಲ. ಈಗ ಇರುವವರಲ್ಲಿ ಅನಂತಕುಮಾರ್ ಪರವಾಗಿಲ್ಲ ಅನ್ನಿಸುತ್ತಾರೆ ಕಾರಣ ಅವರ ನೇರ ನುಡಿ...

Featured ಅಂಕಣ ಪ್ರಚಲಿತ

ಒಡೆದು ಆಳುವವರ ನಡುವೆ ದೃಢವಾಗಿ ನಿಲ್ಲಬೇಕಾಗಿದೆ

ದೇಶದೆಲ್ಲೆಡೆ ನೆಲೆ ಕಳೆದುಕೊಂಡಿರುವ ಕಾಂಗ್ರೆಸ್‌ಗೆ ಅಸ್ತಿತ್ವ ಕಾಯ್ದುಕೊಳ್ಳಲು ಕರ್ನಾಟಕವೊಂದೇ  ಕೊನೆಯ ಆಶಾಕಿರಣ ಎಂದು ಬಿಜೆಪಿ ಅಷ್ಟೇ ಹೇಳುತ್ತಿಲ್ಲ. ಕಾಂಗ್ರೆಸ್ಸಿಗರಿಗೂ ಅದೀಗ ಮನದಟ್ಟಾದಂತಿದೆ. ಹೀಗಾಗಿ ಅಧಿಕಾರವನ್ನು ಉಳಿಸಿಕೊಂಡು ಅಸ್ತಿತ್ವ ಕಾಯ್ದುಕೊಳ್ಳುವ ಅನಿವಾರ್ಯತೆಗೆ ಸಿಲುಕಿರುವ ಕೈ ಪಕ್ಷವೀಗ ವಿಭಜನಾ ತಂತ್ರವನ್ನು ಮತ್ತಷ್ಟು ಹರಿತಗೊಳಿಸುತ್ತಿದೆ...

ಅಂಕಣ ಸ್ಪ್ಯಾನಿಷ್ ಗಾದೆಗಳು

ಹನಿ ಹನಿ ಗೂಡಿದರೆ ಹಳ್ಳ !

ಜಗತ್ತಿನಲ್ಲಿ ಹುಬ್ಬೇರಿಸುವ ಯಾವ ಕೆಲಸವೇ ಇರಲಿ ಅದನ್ನು ಒಂದೇ ದಿನದಲ್ಲಿ ಮಾಡಿದ ಉದಾಹರಣೆ ಕಂಡಿದ್ದೀರಾ? ನಲ್ಲಿಯ ಕೆಳಗಿನ ಕಲ್ಲನ್ನು ಗಮನಿಸಿ ನೋಡಿ ಅಲ್ಲೊಂದು ಸಣ್ಣ ಹಳ್ಳ ಬಿದ್ದಿರುತ್ತದೆ . ಅದು ಸೃಷ್ಟಿಯಾದದ್ದು ಒಂದು ದಿನದಲ್ಲಿ ಖಂಡಿತಾ ಅಲ್ಲ . ಎಷ್ಟೋ ವರ್ಷಗಳು  ಒಂದೊಂದು ಹನಿ ಬಿದ್ದು  ಆ ಹಳ್ಳವನ್ನು ಸೃಷ್ಟಿಸಿದೆ . ನೀವು ಅದೇ ನಲ್ಲಿಯ ನೀರನ್ನು ಅದೆಷ್ಟೇ...

ಪ್ರಚಲಿತ

ಸಿನಿಮಾ- ಕ್ರೀಡೆ

ವೈವಿದ್ಯ