ನಮ್ಮಲ್ಲಿ ಜನ ನಾಯಕರಿಗೆ ಏನೂ ಕೊರತೆಯಿಲ್ಲ. ಅವರನ್ನ ಅಭಿಮಾನದಿಂದ ಕಾಣುವ ಅಭಿಮಾನಿಗಳಿಗೂ ಕೊರತೆಯಿಲ್ಲ . ಅಂತಹ ಮಹಾನ್ ನಾಯಕರ ನಂತರ ಆತನ ಸಂತಾನ ನಾಯಕನಾಗಿ ಮುಂದುವರಿಯಲಿ ಎನ್ನುವ ಆಸೆ ಕೂಡ ನಮ್ಮ ಸಮಾಜದಲ್ಲಿ ಒಂದು ಕೈ ಜಾಸ್ತಿಯೇ ಎನ್ನಬಹುದು . ತಂದೆಯ ನಂತರ ಹೀಗೆ ಅಧಿಕಾರದ ಚುಕ್ಕಾಣಿ ಹಿಡಿಯುವ ವ್ಯಕ್ತಿ ಆತನ ತಂದೆಯಂತೆಯೇ ದಕ್ಷನಾಗಿದ್ದರೆ ಕೇಳುವುದಿನ್ನೇನು? ತನ್ನ...
ಇತ್ತೀಚಿನ ಲೇಖನಗಳು
ಟೈಮ್ ಬ್ಯಾಂಕ್
ಮೀನಾಕ್ಷಿ ಮೀನು ಮಾರುಕಟ್ಟೆಗೆ ಮೀನುಗಳನ್ನು ಖರೀದಿಸಲು ಬಂದವಳು. ಊರಿನಲ್ಲಿರುವ ಟೈಮ್ ಬ್ಯಾಂಕ್ ಹೊತ್ತಿ ಉರಿದು ಭಸ್ಮವಾಗಿಹೋದ ಸುದ್ದಿಯನ್ನು ಯಾರೋ ಮಾತನಾಡಿಕೊಳ್ಳುತ್ತಿರುವುದನ್ನು ಕೇಳಿಸಿಕೊಂಡವಳಿಗೆ, ಆದ ಸಂಕಟ ಅಷ್ಟಿಷ್ಟಲ್ಲ. ಟೈಮ್ ಬ್ಯಾಂಕ್ ಬೆಂಕಿಗೆ ಆಹುತಿಯಾದ ವಿಚಾರದ ಸತ್ಯಾಸತ್ಯತೆಯನ್ನು ಫಿಶ್ ಮಾರ್ಕೆಟ್ ಪಕ್ಕದ ಗಿರಣಿಯಲ್ಲಿ ಕೇಳಿ ತಿಳಿದವಳಿಗೆ, ಟೈಮ್...
ಕಂಡು ಕೇಳರಿಯದ ರಾಜಕೀಯ ದೊಂಬರಾಟ…
“ಕರ್ನಾಟಕ ರಾಜಕೀಯದಲ್ಲಿ ಹೀಗೆಂದೂ ಆಗಿರಲಿಲ್ಲ.” – ಇತ್ತೀಚೆಗಿನ ಕರ್ನಾಟಕದ ರಾಜಕೀಯ ಬೆಳವಣಿಗೆಗಳನ್ನು ನೋಡುತ್ತಿರುವಾಗ ನನ್ನ ತಂದೆಯವರು ಉದ್ಗರಿಸಿದರು. ಹೌದು, ನಾವೆಂದು ಕಾಣದ ರಾಜಕೀಯ ದೊಂಬರಾಟ ನಡೆದೇ ಹೋಯಿತು, ಅಲ್ಲ ಅಲ್ಲ ಇನ್ನೂ ಅದು ನಡೆಯುತ್ತಿದೆ… ೨೦೧೮ ಕರ್ನಾಟಕ ವಿಧಾನಸಭೆ ಚುನಾವಣೆ ಕಾವು ಪಡೆಯುತ್ತಿತ್ತು. ರಾಜಕೀಯ ಧುರೀಣರು ಅತಿ ವಿಶ್ವಾಸದಿಂದ...
ಆಮಿನ್ ಮಟ್ಟು; ಏನೀ ಆರೋಪದ ನಿಜವಾದ ಗುಟ್ಟು!
ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಮಾಧ್ಯಮ ಸಲಹೆಗಾರರಾಗಿದ್ದ ದಿನೇಶ್ ಆಮಿನ್ ಮಟ್ಟು ಅವರ ತೀರಾ ಆಪ್ತರಾಗಿದ್ದ ಬಿ.ಆರ್.ಭಾಸ್ಕರ್ ಅವರ ಫೇಸ್’ಬುಕ್ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸುದ್ದಿ ಮಾಡಿದೆ. ಆಮೀನ್’ಮಟ್ಟು ಸುಪಾರಿ ಕಿಲ್ಲರ್ಸ್’ಗಳಿಗೆ ಅತ್ಯಂತ ನಿಕಟರಾಗಿದ್ದು, ವೈಚಾರಿಕ ಬಿನ್ನಾಭಿಪ್ರಾಯಗಳನ್ನು ಹೊಂದಿದ್ದ ಲೇಖಕರೊಬ್ಬರ(ರೋಹಿತ್...
ಹೈದ್ರಾಬಾದಿನ ಸ್ವಯಂ ವೈದ್ಯ
ಈ ಜಾಗಕ್ಕೆ ಬರುವವರೆಲ್ಲರೂ ಮತಧರ್ಮ ಮೀರಿ ತಾವು ಅನುಭವಿಸುತ್ತಿರುವ ರೋಗದ ಬಗ್ಗೆ ಹೇಳಿಕೊಂಡು ಆ ನೋವಿಗೆ ಶಮನ ಪಡೆದುಕೊಳ್ಳುತ್ತಾರೆ. ಇದು ದರ್ಗಾ, ತಾವ್ಯಾಕೆ ಇಲ್ಲಿಗೆ ಬಂದು ಬೇಡಬೇಕು ಎಂದೇನೂ ಯೋಚಿಸುವುದಿಲ್ಲ. ದರ್ಗಾದ ಒಳಗೆ ಕೂತಿರುವ ವೈದ್ಯ ಸಹ ಈತ ಹಿಂದು, ನಾನ್ಯಾಕೆ ಗುಣಪಡಿಸಲಿ ಎಂದು ಯೋಚಿಸುವುದಿಲ್ಲ. ಅಂತಹ ಸ್ಥಳವೊಂದು ಹೈದ್ರಾಬಾದಿನಲ್ಲಿದೆ. ಯುನಾನಿ ವೈದ್ಯ...
ನಗುವಿನ ಸರದಾರ
“ಮುಕ್ತ ಮುಕ್ತ ನೆನಪಾದರೆ ಇವರ ಮುಖ ಕಣ್ಣ ಮುಂದೆ ಬರುತ್ತದೆ” fbಯಲ್ಲಿ ಈ ಒಂದು ಪ್ರತಿಕ್ರಿಯೆಗೆ ನನ್ನ ಕೈ ಸೇರಿತು “ನಾವಲ್ಲ” ಪುಸ್ತಕ. ಅದೂ ಚಂದದ ಆತ್ಮೀಯ ಒಕ್ಕಣೆಯೊಂದಿಗೆ ಶ್ರೀ ಸೇತುರಾಮ್ ರವರಿಂದ. ನಿಜಕ್ಕೂ ಆಶ್ಚರ್ಯ, ಸಂತೋಷ ಒಟ್ಟೊಟ್ಟಿಗೆ. ಆದರೆ ಪುಸ್ತಕ ಓದಬೇಕಲ್ಲಾ? ಏಕೆಂದರೆ ಪುಸ್ತಕ ಓದುವ ಗೀಳು ನನ್ನ ಬಿಟ್ಟೋಗಿ ಸುಮಾರು...