ಇತ್ತೀಚಿನ ಲೇಖನಗಳು

ಅಂಕಣ

ಗಿಣಿ ಶಾಸ್ತ್ರ

ಶಂಕರ ತಾವಡೆ ಬೆಳಬೆಳಗ್ಗೆ ಎದ್ದು, ಅಭ್ಯಾಸ ಬಲದಂತೆ ಸೂರ್ಯನನ್ನು ನೋಡಲು ಹೊರಬಂದ. ಆಕಾಶದಲ್ಲಿ ಕರಿಮೋಡಗಳು ತುಂಬಿದ್ದವು. ಇವತ್ತು ಏನು ಕಥೆಯೋ ಎಂದುಕೊಂಡು ವಾಪಸ್ಸು ಮನೆಯೊಳಗೆ ಹೋದನು. ಮನೆಯ ಹೆಂಚಿನ ಮೇಲೆ ಮಳೆಯ ಹನಿಗಳ ಶಬ್ದ ಜೋರಾಗತೊಡಗಿತ್ತು. ಅವನ ಹೆಂಡತಿ ಎದ್ದು ಮನೆಯ ಕೆಲಸಗಳನ್ನು ಮಾಡತೊಡಗಿದಳು. ಅವನು ಮಲಗಿದ್ದ ಮಗಳ ಮುಖವನ್ನೇ ನೋಡುತ್ತ ಕುಳಿತ. ಕಳೆದೆರಡು...

ಅಂಕಣ

ಅನಾಥ ಪ್ರಜ್ಞೆಯ ಸ್ಥಿತಿ…

ಇದೊಂದು ಮನಸಿನ ಭಾವನೆ ವಿಚಿತ್ರವಾದರೂ ಸತ್ಯ.  ಅದೆಷ್ಟು ಮನಸ್ಸನ್ನು ಕಾಡುವ ಹಿಂಸೆ ಕೊಟ್ಟು ಸಾಯಿಸಿಬಿಡುವ ದುರ್ಬಲ ಮನಸ್ಸಿನ ಹಪಹಪಿಸುವ ಕ್ಷಣ.  ಆ ಒಂದು ಸಂದರ್ಭ ನಾನು ಒಂಟಿ, ನನಗ್ಯಾರು ಇಲ್ಲ,  ನಾನು ಯಾಕೆ ಬದುಕಿರಬೇಕು, ಯಾರಿಗಾಗಿ ಬದುಕಬೇಕು, ನಾನಿಲ್ಲದಿದ್ದರೆ ಏನಂತೆ, ನಾನು ಯಾರಿಗೂ ಬೇಡಾದವಳು/ನು.  ಹೀಗೆ ದುರ್ಬಲ ಮನಸ್ಸು ಹೇಳಿಕೊಳ್ಳುತ್ತದೆ.  ಯಾಕೆ ಹೀಗೆ...

Featured ಅಂಕಣ

ರಿಲಿಜನ್‍ಗಳ ಗರ್ಭದಲ್ಲೇ ಇದೆ ಅಸಹಿಷ್ಣುತೆಯ ಬೀಜ

ಮೂಲ: ಮಾರಿಯಾ ವರ್ತ್ ಕನ್ನಡಕ್ಕೆ: ರೋಹಿತ್ ಚಕ್ರತೀರ್ಥ ನಾವಿರುವ ಸದ್ಯದ ಜಗತ್ತಿನಲ್ಲಿ ದೊಡ್ಡದೊಂ ದು ಸಮಸ್ಯೆ ಇದೆ ಎಂಬುದರಲ್ಲಿ ಅನುಮಾನವಿಲ್ಲ. ವಿಪರ್ಯಾಸವೆಂದರೆ ನಾವದನ್ನು ಪರಿಹರಿಸುವತ್ತ ದಿಟ್ಟವಾದ ಹೆಜ್ಜೆ ಇಡಲಿಕ್ಕೂ ಹಿಂದೇಟು ಹಾಕುತ್ತಿದ್ದೇವೆ. ಸಮಸ್ಯೆ ಮತ್ತು ಅದರ ತಾಯಿ ಬೇರನ್ನು ಮುಟ್ಟಲು ಬೆದರಿ ಥರಗುಟ್ಟುತ್ತ ನಿಂತಿದ್ದೇವೆ. ಜಗತ್ತಿನ ಸರಕಾರಗಳೆಲ್ಲ ಅದರ...

ಅಂಕಣ

‘ಯೋಗ’ ಬರೇ ಆಸನಕ್ಕಷ್ಟೇ ಸೀಮಿತವಾಯಿತೇ?

ದೇಹವನ್ನು ವಿಶ್ರಾಂತ ಸ್ಥಿತಿಗೆ ತಂದು, ನಿಧಾನವಾಗಿ ಕಣ್ಣ ರೆಪ್ಪೆಗಳನ್ನು ಆಳಕ್ಕೆಳೆದುಕೊಂಡು ಬ್ಯಾಹ್ಯ ಪ್ರಪಂಚವನ್ನು ಮರೆಯುತ್ತಾ…ಮರೆಯುತ್ತಾ… ಅಂತರ್ ದೃಷ್ಟಿಯನ್ನು ಎರಡು ಕಣ್ಣುಗಳ ಮಧ್ಯೆಗಿನ ಆಜ್ಞಾ ಚಕ್ರದ ಮೇಲೆ ನೆಟ್ಟು ಹಾಗೇ ಸುಮ್ಮನೆ ಕುಳಿತುಕೊಳ್ಳುವುದು. ಇಹದ ಇರುವನ್ನು ಮರೆಯುತ್ತಾ ತನ್ನ ಅಂತರ್ಯದ ದಿವ್ಯತೆಯನ್ನು ಅರಿತುಕೊಳ್ಳಲು ನೆರವಾಗುವ ಈ...

ಅಂಕಣ

“ಅಭಿವೃದ್ಧಿ” ಮಾನವನ ಸ್ವಾರ್ಥದ ಬತ್ತಳಿಕೆಯ ಬಿಲ್ಲು!

ಪ್ರಕೃತಿಯಲ್ಲಿ ಪ್ರತಿ ಜೀವಿಯೂ ಸಮನಾಗಿ ಬಾಳಲು ಹಕ್ಕಿದೆ; ಕೇವಲ ಮಾನವನಿಗೇಕೆ ಉನ್ನತ ಸ್ಥಾನ?ಮಾನವ “ಬುದ್ಧಿಜೀವಿ” ಅಂತಲೇ ? ಪ್ರಾಣಿ ಪಕ್ಷಿ,ವನ್ಯ ಜೀವಿ ಸಂಕುಲಗಳು ಮಾನವನ ಸ್ವಾರ್ಥಕ್ಕೆ ಬಲಿಯಾದರೆ ದೊಡ್ಡ ನಷ್ಟವೇನು, ಅಲ್ಲವೇ? ಈ ಬುದ್ಧಿಜೀವಿ ಮಾನವನ ನಾಗರಿಕತೆಯ,ಅಭಿವೃದ್ಧಿಯ ವೇಗಕ್ಕೆ ಬಲಿಯಾಗುತ್ತಿರುವ,ಬಲಿಯಾದ, ಇನ್ನು ಹೆಚ್ಚು ಹೆಚ್ಚು...

ಕವಿತೆ

ನೀ ಉತ್ತರವಾಗುವೆಯಾ

ಕಾರ್ಮೋಡದ ಹೊನಲಿನ ಸುಳಿಯಲಿ ಮುಳುಗಿದ ತಿಳಿ ಚಂದಿರನ ಮಾಸಿದ‌ ಮುಗ್ಧ ಮುಗುಳ್ನಗುವಿಗೆ, ಅವನೊಡಲಿನಲಿ ಬಚ್ಚಿಟ್ಟು ಕದ್ದು ಜತೆಗೊಯ್ದ ಸುಂದರ ಸ್ವಪ್ನಗಳಿಗೆ, ದೂರದಲೆಲ್ಲೋ ಕಾಣದೆ ಅಡಗಿ, ಕುಳಿತಿಹ ನೇಸರನ ಸುಡುಮೌನಕೆ, ನೀ ಉತ್ತರವಾಗುವೆಯಾ?! ಬೆಳಕದುವು ಮಾಯವಾಗಿ, ಮಳೆಯ ತರುವುದೋ? ಸಾವಿನ ನೆರೆಯ ತರುವುದೋ? ಜತೆ ಗುಡುಗುಮ್ಮನು ನೀಲಾಕಾಶದಿ ಮಧುರ ಹಿಮ್ಮೇಳವಾಗಿಹನೋ? ಮರಣ...

ಪ್ರಚಲಿತ

ಸಿನಿಮಾ- ಕ್ರೀಡೆ

ಕಾವ್ಯಗಳು

ಕಥೆಗಳು

ವೈವಿದ್ಯ