ಇತ್ತೀಚಿನ ಲೇಖನಗಳು

ಕಥೆ

ಉದ್ಯೋಗ

ಪದ್ಮಿನಿ ತಂದಿಟ್ಟ ಚಹಾವನ್ನು ಗುಟುಕರಿಸಿ ಕುರ್ಚಿಯಿಂದೆದ್ದರು ಮನೋಜ ರಾಯರು. ಬೆಳಗ್ಗಿನಿಂದ ಇದು ನಾಲ್ಕನೇ ಲೋಟ. ಖಾಲಿ ಲೋಟವನ್ನು ಮೇಜಿನ ಮೇಲಿಟ್ಟು ಅಪರಾಹ್ನದ ಕ್ಲಾಸುಗಳಿಗೆ ಹೊರಟಾಗ ಒಳಗಿನಿಂದ ಪದ್ಮಿನಿ “ಬರುವಾಗ ಸಕ್ಕರೆ ಮತ್ತು ಈರುಳ್ಳಿ ತನ್ನಿ” ಎಂದಿದ್ದು ಕೇಳಿಸಿತು. “ಅಯ್ಯೋ, ನನ್ನ ಕರ್ಮ! ಮನೇಲೇ ಇಡೀ ದಿನ ಬಿದ್ದಿರ್ತೀಯಾ. ನೀನೇ ತಗೊಂಡ್...

ಅಂಕಣ

ಟ್ರಂಪ್ ವಿಷಯದಲ್ಲಿ ಅಮೇರಿಕಾದಮಿಡಿಯಾ ಮಾಡಿದ ತಪ್ಪೇನು? ನಾವುಅದರಿಂದ...

2014 ರ ಲೋಕಸಭಾ ಚುನಾವಣೆ ಮುಗಿಯುತ್ತಿದ್ದ ಹಾಗೆಯೇ ರಾಜದೀಪ್ ಸರದೇಸಾಯಿ ಎಂಬ ಸ್ಯುಡೋ ಸೆಕ್ಯುಲರ್ ಪತ್ರಕರ್ತ ಒಂದು ಪುಸ್ತಕ ಬಿಡುಗಡೆ ಮಾಡುತ್ತಾನೆ. ಅದರೆ ಹೆಸರು ” 2014 ದಿ ಇಲೆಕ್ಷನ್ ದ್ಯಾಟ್ ಚೇಂಜ್ಡ್ ಇಂಡಿಯಾ”. ಈ ಪುಸ್ತಕದಲ್ಲಿ ರಾಜದೀಪ್ ಸರದೇಸಾಯಿಯ ವಿಚಾರ ಸ್ವಂತದ್ದು ಎಷ್ಟು ಇದೆ ಅದು ಓದಿದವರಿಗೆ ಗೊತ್ತು. ಅದರೊಳಗಿನ ವಿಷಯ ಹಾಗಿರಲಿ ಪುಸ್ತಕದ...

ಅಂಕಣ

ಮರೆತು ಮರೆಯಾದ ವೀರ ಉಧಮ್ ಸಿಂಗ್

ಜಲಿಯನ್ ವಾಲಾಬಾಗ್ ಹತ್ಯಾಕಾಂಡ ಭಾರತದ ಸ್ವಾತಂತ್ರ್ಯ ಇತಿಹಾಸದಲ್ಲಿ ಬ್ರಿಟೀಷರು ಕೈಗೊಂಡ ಅಮಾನವೀಯ ಕೃತ್ಯ. ಬ್ರಿಟೀಷ್ ಸೈನ್ಯದ ಕೌರ್ಯಕ್ಕೆ ಅಂದು ನೂರಾರು ಮಂದಿ ಬಲಿಯಾದರೆ ಹೆಂಗಸರು,ಮಕ್ಕಳು ಸೇರಿ ಸಾವಿರಾರು ದೇಶಭಕ್ತರು ಗಾಯಗೊಂಡರು.‌ ಈ ಘಟನೆಯನ್ನು ಕಣ್ಣಾರೆ ಕಂಡ ಒಬ್ಬ ಯವಕ ಹತ್ಯಾಕಾಂಡದ ರೂವಾರಿ ಮೈಕೇಲ್ ಓಡ್ವಯರನನ್ನು ಕೊಂದು 21  ವರ್ಷಗಳ ನಂತರ ತನ್ನ ಭಾರತೀಯ...

ಅಂಕಣ

ಕಲ್ಪನೆಗೆ ಮೀರಿದ ಜಗತ್ತಿನತ್ತ ಒಂದು ಪಯಣ…!

“ದೇಶ ಸುತ್ತಿ ನೋಡು, ಕೋಶ ಓದಿ ನೋಡು” ಎಂಬ ಪ್ರಸಿದ್ಧವಾದ ಗಾದೆ ನಿಮಗೆ ತಿಳಿದಿದೆ. ಲೋಕ ಜ್ಞಾನವನ್ನು ಪಡೆಯಲು ಇವೆರಡರಲ್ಲಿ ಯಾವುದಾದರು ಒಂದನ್ನು ರೂಢಿ ಮಾಡಿಕೊಳ್ಳಬೇಕು. ಪುಸ್ತಕಗಳು ಜೀವನಕ್ಕೆ ಬೇಕಾದ ಹಲವಾರು ಸಾರವನ್ನು ತಿಳಿಸಿದರೆ, ಜಗತ್ತನ್ನು ಸುತ್ತುವುದರಿಂದ ಬದುಕು ಏನೆಂದು ಅರ್ಥವಾಗುತ್ತದೆ. ಆದರೆ ಈ ಗಾದೆಯ ಮಿತಿಯಾದರು ಎಷ್ಟು ಎಂದು ಯೋಚನೆ ಮಾಡಿದರೆ, ದೇಶ...

ಅಂಕಣ

ಕಗ್ಗಕೊಂದು ಹಗ್ಗ ಹೊಸೆದು…

ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೧೮ ___________________________________ ನದಿಯ ತೆರೆಯವೊಲುರುಳಿ ಹೊರಳುತಿರುವುದು ಜೀವ | ಮೊದಲಿಲ್ಲ ಮುಗಿವಿಲ್ಲ ನಿಲುವಿಲ್ಲವದಕೆ || ಬದುಕೇನು ಸಾವೇನು ಸೊದೆಯೇನು ವಿಷವೇನು ? | ಉದಕಬುದ್ಬುದವೆಲ್ಲ ! – ಮಂಕುತಿಮ್ಮ || ನದಿಯ ತೆರೆಯೆನ್ನುವುದು ಅದರ ಸೆರಗಿನಂಚಿನ ಕುಸುರಿಯೆ ಆದರು ಅದನ್ನು ನಿಯಂತ್ರಿಸುವ ಹಿನ್ನಲೆ...

ಅಂಕಣ

ಈ ಮಳೆಗಾಲದಲ್ಲಿ ಕಳೆದು ಹೋಗಿದ್ದು

ಕಳೆದ ಬಾರಿಯ ಮಳೆಗಾಲದಲ್ಲಿ ಅವನು ತೊರೆದು ಹೋದ ನೋವಿತ್ತು. ಈ ಮಳೆಗಾಲದಲ್ಲಾದರೂ ನೆನಪಿನ ಬುತ್ತಿಗೆ ಒಂದಷ್ಟು ಸಿಹಿ ನೆನಪುಗಳನ್ನು ತುಂಬಿಸುವ ಆಸೆಯಿತ್ತು. ಆದರೆ ಈ ಬಾರಿಯೂ ಅದು ಕನಸಾಗೇ ಉಳಿದಿದೆ. ಗೋಧಿ ಬಣ್ಣ, ಸಾಧಾರಣ ಮೈ ಕಟ್ಟು ಸಿನಿಮಾ ನೋಡೋಕೆ ನಾಳೆ ಹೋಗೋಣ ಅಂತ ಪ್ಲಾನ್‌ ಹಾಕಿದ್ದ ಸಂಡೇ ಮಾರ್ನಿಂಗ್‌ ಬಂದಿದ್ದು ಕಹಿ ಸುದ್ದಿ. ಅಜ್ಜಿಗೆ ಹುಷಾರಿಲ್ಲ.. ರಾತ್ರಿ...

ಪ್ರಚಲಿತ

ಸಿನಿಮಾ- ಕ್ರೀಡೆ

ಕಾವ್ಯಗಳು

ಕಥೆಗಳು

ವೈವಿದ್ಯ