ಮುಗಿಲೂರಿನ ತುಂಬ ಚುಕ್ಕಿ ದೀಪಗಳ ತುಂಬು ರಂಗೋಲಿ ಮಡಿದಿದ್ದ ಚಂದಿರನ ನೆನಪಿನಲಿ ಸಲ್ಲಿಸುತಿವೆ ಶ್ರದ್ದಾಂಜಲಿ! ಗೂಬೆಗಳು ಕೂಗುತಿವೆ, ಹಕ್ಕಿಗಳು ಮೌನ ಹೊದ್ದಿವೆ ಶೋಕದಲಿ ಕಂಬನಿ ಮಿಡಿಯುತಿದೆ ತಂಗಾಳಿ ಶಶಿಯ ತವರೂರಾದ ವಸುಧೆಯಲಿ! ಭೊರ್ಗರೆಯುತಿದ್ದ ಕಡಲು ಶಾಂತವಾಗಿ ಮಲಗಿದೆ ಬೇಸರದಲಿ ಮಲಗಿದೆ ಮಗುವೊಂದು ಮತ್ತೆ ಬರುವ ಚಂದ್ರಮ ಎಂಬ ಕನಸಲಿ ...
ಇತ್ತೀಚಿನ ಲೇಖನಗಳು
ದೊಡ್ಡ ಉದ್ಯಮಿಯೊಬ್ಬನ ಕ್ಯಾನ್ಸರ್ ಕಥೆ…
ಖಾಯಿಲೆಗಳು ಅಂದರೆ ಎಲ್ಲರೂ ಮುಖ ಸಿಂಡರಿಸುತ್ತಾರೆ. ಅದರಿಂದ ಎಷ್ಟು ದೂರ ಇದ್ದರೂ ಅಷ್ಟು ಒಳ್ಳೆಯದು ಎನ್ನುತ್ತಾರೆ. ನಿಜವೇ.. ಆರೋಗ್ಯವೇ ಭಾಗ್ಯ ಎನ್ನುವುದು ಅದಕ್ಕೇ ಅಲ್ಲವೇ..!! ಮನುಷ್ಯ ಆರೋಗ್ಯಪೂರ್ಣ ಬದುಕನ್ನ ಪಡೆದುಕೊಂಡಿದ್ದಾನೆ ಅಂದರೆ ಅದಕ್ಕಿಂತ ದೊಡ್ಡ ಭಾಗ್ಯ ಇನ್ನೇನಿದೆ?! ಆದರೂ ಏನೇ ಹೇಳಿ, ಈ ಖಾಯಿಲೆಗಳಲ್ಲಿ ಒಂದು ಒಳ್ಳೇ ಗುಣ ಇದೆ. ಯಾವುದೇ ಜಾತಿ, ಧರ್ಮ...
ಮೋಸದ ಬಲೆ ಹೆಣೆಯುವ ಜೇಡವಿದೆ ಎಚ್ಚರಿಕೆ.
ಧೀರ್ಘ ನಿಟ್ಟುಸಿರು.. ನೆಮ್ಮದಿಯ ಛಾಯೆ.. ನನಗೆ ಬೇಸರವಾಗಿದ್ದು ನಿಜವಾದರೂ, ” ಈಗ ನಾನು ಅಲ್ಲಿಲ್ಲ…” ಅಂದಾಗ ನಮ್ಮವರಿಗೆ, ನೆಂಟರಿಷ್ಟರಿಗೆ ಖುಷಿಯಾದದ್ದು ಅಷ್ಟಿಷ್ಟಲ್ಲ.. ನೆಮ್ಮದಿಯ ನಿಟ್ಟುಸಿರು ಬಿಟ್ಟವರೇ ಜಾಸ್ತಿ.. ಹಾಗಾದರೆ ನಾನು ಹೋಗುತ್ತಿದ್ದ ಹಾದಿ ಸರಿಯಾಗಿರಲಿಲ್ಲವೇ..? ನಾನಾಗೇ ವಾಪಾಸು ಬರದೇ ಇದ್ದಿದ್ದರೆ ಮುಂದೆ ಅಪಾಯ...
ಇದಲ್ಲವೇ ಜೀವನಾನುಭವ ?
ಸ್ವಲ್ಪ ಹೊತ್ತು ಬಿಡಿ ವಾದ ವಿವಾದ, ಚರ್ಚೆ ಹೋಗಿದ್ದು ಸರಿ ತಪ್ಪು ಜಿಜ್ಞಾಸೆ ಹೆತ್ತವರದಿಲ್ಲವೇ ಹಕ್ಕು ? ಮಕ್ಕಳ ಒತ್ತಡ ಸರಿಯಲ್ಲ ಇತ್ಯಾದಿ.. ಅರೆ ! ನೋಡಿದಿರಾ ಇಲ್ಲಿ ? ಹದಿಮೂರಕ್ಕೊಂದು ಅದ್ಭುತ ಜೀವನಾನುಭವ ಹೃದ್ಗತ ! ಎಷ್ಟಿತ್ತೊ ಹೊರಟ ರೋಷ ಹೋರಾಟ ದ್ವಂದ್ವ ಸಿಟ್ಟಿನ ರಟ್ಟೆ.. ಏಕಾಂಗಿ ಭಂಢ ಧೈರ್ಯ ಯಾವುದೊ ಗಮ್ಯ ನಿರ್ಧಾರ ಎಲ್ಲಿಂದಲೊ ತಂದ ಮೂಲ...
ಸಿದ್ದರಾಮಯ್ಯನವರು ಅದೇಕೆ ಈ ಇದ್ದಿಲನ್ನು ಇನ್ನೂ ಸೆರಗಿನಲ್ಲಿ...
ಮೊದಲಿಗೆ ಈ ಕಥಾನಕವನ್ನು ವಡ್ಡರ್ಸೆ ರಘುರಾಮ ಶೆಟ್ಟರಿಂದ ಶುರು ಮಾಡೋಣ. 1984ರ ಸೆಪ್ಟೆಂಬರ್ 9ರಂದು ಮಂಗಳೂರಲ್ಲಿ “ಚಿಂತನೆಯ ಮಳೆ ಸುರಿಸಿ ಜನಶಕ್ತಿಯ ಬೆಳೆ ತೆಗೆವ ಮುಂಗಾರು” ಎಂಬ ಧ್ಯೇಯ ವಾಕ್ಯದೊಡನೆ ವಡ್ಡರ್ಸೆಯವರ ನಾಯಕತ್ವ, ಸಂಪಾದಕತ್ವದಲ್ಲಿ ಮುಂಗಾರು ದಿನಪತ್ರಿಕೆ ಶುರುವಾಯಿತು. ಅದರ ಉದ್ಘಾಟನೆ ಮಾಡಿದವರು ಆ ಕಾಲದ ಬುದ್ಧಿಜೀವಿ, ಸಾಕ್ಷಿಪ್ರಜ್ಞೆ...
ವಿಟ್ಲಪಿಂಡಿ – ಪೊಡವಿಗೊಡೆಯನ ನಾಡಿಗೊಂದು ಹಗಲುವೇಷ
‘ವಿಟ್ಲಪಿಂಡಿ’, ಉಡುಪಿಯ ಹಾಗೂ ಅದರ ಆಸುಪಾಸಿನ ಜಿಲ್ಲೆಯ ಬಹುತೇಕ ಜನರಿಗೆ ಪರಿಚಿತ ಶಬ್ದ. ಶ್ರೀಕೃಷ್ಣ ಜನ್ಮಾಷ್ಠಮಿಯ ಮರುದಿನ ಉಡುಪಿಯ ಅಷ್ಠಮಠಗಳನ್ನೊಳಗೊಂಡ ರಥಬೀದಿಯಲ್ಲಿ ಆಚರಣೆಯಾಗುವ ಶ್ರೀಕೃಷ್ಣ ಲೀಲೋತ್ಸವ. ಈ ವರ್ಷದ ವಿಟ್ಲಪಿಂಡಿಗೆ ಸಾಕ್ಷಿಯಾಗಲು ಮಧ್ಯಾಹ್ನದ ಸಮಯ ಉಡುಪಿಯ ಕಡೆ ಬಸ್ ಏರಿದೆ. ಸ್ವಲ್ಪ ಹೊತ್ತಿನಲ್ಲೇ ವಿಟ್ಲಪಿಂಡಿಯ ಮೊದಲನೇ ಲೀಲೆಯ...
