ಇತ್ತೀಚಿನ ಲೇಖನಗಳು

ಅಂಕಣ

ಕೂಲಿ ಮಗ ಮುಸ್ತಫ಼ಾನ ‘ಐಡಿ‘ಯ; ಸೇರುತಿಹುದು ಮನೆಮನೆಯ.

ಹೊಸ ವಿಚಾರಗಳಿಗೆ ಯಾವತ್ತೂ ಸಾವಿಲ್ಲ. ಬದುಕಿನ ನಿರಂತರ ಪಯಣದಲಿ ನಾವು ಸತ್ತ ಮೇಲೂ ಜೀವಂತವಿರುವುದು ನಾವು ಬದುಕಿರುವಾಗ ಮಾಡಿದ ಒಳ್ಳೆ ಕೆಲಸಗಳು ಮಾತ್ರ. ಮಾನವನ ಆಸೆಗೆ ಕೊನೆಯೇ ಇಲ್ಲದ ಈ ಕಲಿಗಾಲದಲ್ಲಿ ಮನುಷ್ಯನ ಸ್ವಾರ್ಥವೇ ಎಲ್ಲವನ್ನೂ ಮೀರಿದ್ದು ಎಂದರೆ ಅತಿಶಯೋಕ್ತಿಯೇನಿಲ್ಲ ಎಂದುಕೊಂಡಿದ್ದೇನೆ. ಸ್ವಾರ್ಥವನ್ನೂ ಮೀರಿ ಸಮಾಜದ ಒಳಿತನ್ನು ಬಯಸುವವರನ್ನು...

ಕಥೆ

ಸೇಡು..

ರಾತ್ರಿ ಹನ್ನೆರಡರ ಸಮಯ. ಪ್ರಿಯಾಂಕಾ ಒಬ್ಬಳೇ ರೂಮಿನಲ್ಲಿ ಮಲಗಿದ್ದಾಳೆ. ಇಪ್ಪತ್ತು ವಯಸ್ಸಿನ ಮುದ್ದಾದ ಹುಡುಗಿ ಪ್ರಿಯಾಂಕ. ಒಳ್ಳೆಯ ಸುಖ ನಿದ್ದೆಯಲ್ಲಿದ್ದಾಳೆ. ಈಗೀಗ ಕನಸೊಂದು ಬೀಳುತ್ತಿದೆ. ಸುಂದರ ಕಾಡಿನ ಮಧ್ಯ ಜಲಪಾತವೊಂದು ಗೋಚರಿಸುತ್ತಿದೆ.ಎತ್ತರದಿಂದ ಬೀಳುವ ಜಲಪಾತ..ಕೆಳಗೆ ಸಂಪೂರ್ಣ ಕಾಡು.  ನಯನ ಮನೋಹರ ದೃಶ್ಯ. ದೂರದಲ್ಲಿ ಒಂದೇ ಒಂದು ಮನೆ ಕಾಣುತ್ತಿದೆ.ಮನೆ...

ಅಂಕಣ

ದೇಶ ಭಕ್ತಿಯನ್ನು ಮೂಡಿಸುವ ತೀರ್ಪು

ಸುಪ್ರಿಂಕೋರ್ಟ್ ಮಹತ್ವದ ತಿರ್ಮಾನ ನೀಡಿದೆ. ದೇಶದ ಎಲ್ಲಾ ಚಿತ್ರಮಂದಿರಗಳಲ್ಲೂ ಚಲನಚಿತ್ರ ಆರಂಭಕ್ಕೂ ಮುನ್ನಪರದೆಯ ಮೇಲೆ ರಾಷ್ಟ್ರಧ್ವಜ ತೋರಿಸಿ ರಾಷ್ಟ್ರಗೀತೆ ಪ್ರಸಾರ ಮಾಡುವುದು ಹಾಗೂ ಈ ಸಂಧರ್ಭದಲ್ಲಿ ಪ್ರತಿಯೊಬ್ಬರು ಎದ್ದು ನಿಂತು ಗೌರವ ಸೂಚಿಸುವುದು ಕಡ್ಡಾಯ ಎಂದೂ ಆದೇಶ ನೀಡಿರುವುದು ದೇಶದ ಹಿತದೃಷ್ಠಿಯಿಂದ ಉತ್ತಮ ನಿಯಮಾವಳಿ ರೂಪಿಸಿದ್ದು ಮೆಚ್ಚುವಂತದ್ದೆ...

Featured ಅಂಕಣ

ಹಾಡುವ ಹಾಲಕ್ಕಿ: ಸುಕ್ರಜ್ಜಿ

ನಮ್ಮ ದೇಶದಲ್ಲಿ ಪುರಾಣ, ಕಾವ್ಯಗಳೆಲ್ಲ ಜನಪದ ಕಥನಗಳಾದಾಗ ಪಡೆಯುವ ರೂಪಾಂತರಗಳು ವಿಚಿತ್ರವಾಗಿರುತ್ತವೆ. ರಾಮಾಯಣದ ಮಾಯಾಜಿಂಕೆಯ ಪ್ರಸಂಗ ನಮ್ಮೂರ ಜನಪದ ಕತೆಯಲ್ಲಿ ಅಂಥದೊಂದು ವಿಶಿಷ್ಟ ರೂಪ ಪಡೆದಿತ್ತು. ಮಾರೀಚ ತನ್ನ ವೇಷ ಮರೆಸಿ ಚಿನ್ನದ ಜಿಂಕೆಯ ರೂಪ ತಾಳಿ ಸೀತೆಯ ಕಣ್ಣಿಗೆ ಕಾಣಿಸಿಕೊಳ್ಳುತ್ತಾನೆ. ಆ ಮಾಯಾಜಿಂಕೆಯನ್ನು ತಂದು ಕೊಡುವಂತೆ ಆಕೆ ಶ್ರೀರಾಮನನ್ನು...

ಅಂಕಣ

ಜಟಕಾ ಬಂಡಿಯಿಂದ ಅಟೋರಿಕ್ಷಾ ವರೆಗಿನ ಕಥೆ…ವ್ಯಥೆ.!

‘ಅಟೋ…!’ ಎಂದು ಕೂಗಿದರೆ ಸಾಕು. ಕ್ಷಣಮಾತ್ರದಲ್ಲಿ ನಮ್ಮ ಮುಂದೆ ಹಾಜರಾಗುವವರು ಅಟೋ ಚಾಲಕರು. ನಾಲ್ಕು ದಶಕಗಳ ಹಿಂದೆ ರಸ್ತೆಗಿಳಿದಾಗ ಇದ್ದ ಸ್ಥಿತಿ ಈಗ ಇಲ್ಲದೇ ಇದ್ದರೂ ಈ ಅಟೋರಿಕ್ಷ ಇಂದಿಗೂ ಜನಪ್ರಿಯ ಮತ್ತು ಸುಲಭ ಸಂಚಾರ ವಾಹನವಾಗಿದೆ. ಅಟೋ ಚಾಲಕ ಮತ್ತು ಅಟೋ ರಿಕ್ಷಾ ಇವೆರಡೂ ಬಡವರ ಬಂಧು ಎಂದೇ ನಮ್ಮ ಮನದಲ್ಲಿ ಬಿಂಬಿತವಾಗಿದೆ. ಬಹುಶಃ ಬೇರಾವುದೇ...

Featured ಅಂಕಣ

ಭೂಪಾಲ್ ದುರಂತಕ್ಕೆ 32 ವರ್ಷಗಳು…!

ಆ ರಾತ್ರಿ ಇಡೀ ನಗರವೇ ನೆಮ್ಮದಿಯಿಂದ ನಿದ್ದೆಗೆ ಜಾರಿತ್ತು. ಹೀಗೊಂದು ಅವಗಡ ಸಂಭವಿಸಬಹುದೆಂಬ ಸಣ್ಣ ಸುಳಿವೂ ಇರಲಿಲ್ಲ ಆ ನಗರದ ಮುಗ್ಧ ಜನತೆಗೆ. ಕೇವಲ ಒಂದು ಅನಿಲ ಎಷ್ಟೋ ಜನರ ಜೀವವನ್ನು ಬಲಿತೆಗೆದುಕೊಂಡಿತ್ತು. ನಮ್ಮ ದೇಶದಲ್ಲಿ ಸಂಭವಿಸಿರುವ ದೊಡ್ಡ ದೊಡ್ಡ ದುರಂತಗಳ ಸಾಲಿಗೆ ಭೂಪಾಲ್ ತನ್ನ ಹೆಸರನ್ನು ಅಂದು ರಾತ್ರಿ  ಲಗತ್ತಿಸುವಂತೆ ಮಾಡಿತ್ತು ದುರ್ವಿಧಿ. ಭೂಪಾಲ್...

ಪ್ರಚಲಿತ

ಸಿನಿಮಾ- ಕ್ರೀಡೆ

ಕಾವ್ಯಗಳು

ಕಥೆಗಳು

ವೈವಿದ್ಯ