Author - Gururaj Kodkani

ಅಂಕಣ

ಕೀಳರಿಮೆಯನ್ನೂ ಕಥಾ ವಸ್ತುವಾಗಿ ಬಳಸಿಕೊಂಡ ಅಕ್ಷರ...

ಅದು ಇಬ್ಬರು ಸ್ನೇಹಿತರು ತುಂಬ ವರ್ಷಗಳ ನಂತರ ಸೇರಿದ ಕ್ಷಣ.ಸ್ಥೂಲದೇಹಿ ವ್ಯಕ್ತಿಯೊಬ್ಬ,ತನ್ನ ಕೃಶಕಾಯದ ಸ್ನೇಹಿತನನ್ನು ನಿಕೋಲಿವಸ್ಕಿ ಸ್ಟೇಷನ್ನಿನಲ್ಲಿ  ಸಂಧಿಸಿದ ಸಂತಸಮಯ ಗಳಿಗೆಯದು.ಸ್ಥೂಲಕಾಯದ ವ್ಯಕ್ತಿಯ ತುಟಿಗಳು ಕೆಂಪಗೆ ಕಳಿತ ಚೆರ್ರಿಯ ಹಣ್ಣುಗಳಂತೆ ಹೊಳೆಯುತ್ತಿದ್ದರೆ,ಆತನ ಬಾಯಿಯಿಂದ ಹೊಮ್ಮುತ್ತಿದ್ದ ವೈನ್ ಮತ್ತು ಕಿತ್ತಳೆ ಹಣ್ಣಿನ ಗಂಧ ಆತ ಅದಾಗಲೇ ತನ್ನ...

ಅಂಕಣ

ಕಥೆಗಾರನಾಗಲು ಸಾಧ್ಯವೇ ಇಲ್ಲವೆ೦ದೆನಿಕೊ೦ಡವ ಜಗದ್ವಿಖ್ಯಾತ...

’ನೀನಿನ್ನು ಪತ್ರಿಕೆಗಳಿಗೆ ಕಥೆ ಕಳುಹಿಸಬೇಡ,ನಿನ್ನ ಕಥೆಗಳಲ್ಲಿ ಗುಣಮಟ್ಟವಿಲ್ಲ,ನೀನು ಕಥೆಗಾರನಾಗಲು ಸಾಧ್ಯವೇ ಇಲ್ಲ.’ ಹೀಗೊ೦ದು ಪತ್ರ, ಪತ್ರಿಕಾ ಸ೦ಪಾದಕರಿ೦ದ ಬ೦ದಾಗ,ಕಥೆಗಾರನಾಗುವ ಕನಸೆ೦ಬ ಮುತ್ತಿನ ಹಾರ ಛಟ್ಟನೆ ಹರಿದುಹೋಗಿ ಮುತ್ತುಗಳೆಲ್ಲವೂ ರಪರಪನೆ ನೆಲದ ಮೇಲೆ ಹರಡಿ ಬಿದ್ದ ಅನುಭವ ಆ ಹುಡುಗನಿಗೆ.ಅವನು ತು೦ಬಾ ಖಿನ್ನನಾಗಿದ್ದ.ಪತ್ರಿಕೆಗೆ ಪ್ರಕಟಣೆಗೆ೦ದು...

ಅಂಕಣ

ಭಯಭೀತರ ಬಗೆಗೊಂದಿಷ್ಟು….

ನನ್ನ ದೈನಂದಿನ ವ್ಯವಹಾರಗಳ ಸುತ್ತಮುತ್ತ ನಡೆಯುವ ವಿದ್ಯಮಾನಗಳೇ ನನ್ನ ಹಲವು ಬರಹಕ್ಕೆ ಪ್ರೇರಣೆಯಾಗುತ್ತವೆ. ಮೊನ್ನೆಯಷ್ಟೇ ನಡೆದ ಘಟನೆಯೊಂದು ನನ್ನನ್ನು ಈ ಬರಹ ಬರೆಯಲುಪ್ರೇರೇಪಿಸಿದೆ ಎಂದರೆ ಸುಳ್ಳಾಗಲಾರದು. ನಮ್ಮ ಆಫೀಸು ಕಟ್ಟಡವೊಂದರ ಎರಡನೆಯ ಮಹಡಿಯಲ್ಲಿದೆ. ದಿನನಿತ್ಯ ನೂರಾರು ಜನರು ಹಣಕಾಸಿನ ವ್ಯವಹಾರಕ್ಕೆ ಬರುವ ಕಚೇರಿಯದು. ಅಂದುಶನಿವಾರವಿರಬೇಕು. ಕಚೇರಿಯಲ್ಲಿ...

ಅಂಕಣ

ಒ೦ದು ಸ್ಫೂರ್ತಿದಾಯಕ ಕತೆಯ ಕತೆಯಿದು…

ಸುಮಾರು ಐವತ್ತು ವರ್ಷಗಳ ಹಿ೦ದಿನ ಮಾತು.ಮಧ್ಯವಯಸ್ಕ ವಿಧುರನೊಬ್ಬ ತನ್ನ ಮಕ್ಕಳೊ೦ದಿಗೆ ನ್ಯೂಯಾರ್ಕ್ ಪಟ್ಟಣದಿ೦ದ ಆಸ್ಟ್ರೇಲಿಯಾ ದೇಶಕ್ಕೆ ಬ೦ದು ನೆಲೆಸಿದ. ಆಸ್ಟ್ರೇಲಿಯಾ ದೇಶದ ರೇವು ಪಟ್ಟಣವೊ೦ದರಲ್ಲಿ ದುಡಿಯುತ್ತಿದ್ದ ಈ ಮಧ್ಯ ವಯಸ್ಕನಿಗೆ ಇಬ್ಬರು ಮಕ್ಕಳು. ಮಕ್ಕಳ ಪೈಕಿ ಕಿರಿಯ ಹುಡುಗನಿಗೆ ಸುಮಾರು ಹನ್ನೆರಡು ವರ್ಷ ವಯಸ್ಸಾಗಿತ್ತು. ಅತ್ಯ೦ತ ಸ್ಫುರದ್ರುಪಿಯಾಗಿದ್ದ...

ಅಂಕಣ

ಮನಸ್ಥಿತಿ ಬದಲಾದರೇ ಸಾಕು, ದೇಶ ತಾನಾಗಿಯೇ ‘ಸ್ವಚ್ಛ ಭಾರತವಾಗಿ’...

ನೀವು ಫೇಸ್’ಬುಕ್ಕಿನಲ್ಲಿ ಕ್ರಿಯಾಶೀಲರಾಗಿದ್ದರೆ ಮಹಾಮನ ಎಕ್ಸ್’ಪ್ರೆಸ್ ರೈಲಿನ ದುಸ್ಥಿತಿಯನ್ನು ಗಮನಿಸಿಯೇ ಇರುತ್ತೀರಿ. ಜನಸೇವೆಗೆ೦ದು ಬಿಡುಗಡೆಯಾದ ಒ೦ದೇ ವಾರಕ್ಕೆ ಅತ್ಯದ್ಭುತರೈಲೊ೦ದನ್ನು ದೇಶದ ನಾಗರಿಕರೆನ್ನುವ ’ಅನಾಗರಿಕರು’ ಅಕ್ಷರಶಃ ಕುಲಗೆಡಿಸಿಬಿಟ್ಟರು...