`ಕಾರಂತ ಚಿಂತನ’—ಕಡಲಾಚೆಯ ಕನ್ನಡಿಗರಿಂದ ಸಂಪಾದಕರು; ನಾಗ ಐತಾಳ (ಆಹಿತಾನಲ) ಪ್ರಕಾಶಕರು: ಅಕ್ಷರ ಪ್ರಕಾಶನ, ಹೆಗ್ಗೋಡು, ಸಾಗರ-577 417 ಪ್ರಕಟಣೆಯ ವರ್ಷ: 2000, ಪುಟಗಳು: 252, ಬೆಲೆ: ರೂ.150-00 ಹದಿನೈದು ವರ್ಷಗಳಷ್ಟು ಹಿಂದೆ ಪ್ರಕಟವಾದ ಈ ಪುಸ್ತಕ ಎಲ್ಲೂ ಅಷ್ಟೊಂದು ಚರ್ಚೆಗೊಂಡಿಲ್ಲ. ಶಿವರಾಮ ಕಾರಂತರು ಕಾಲವಾಗಿ ಕೆಲವೇ ದಿನಗಳಲ್ಲಿ...
ಇತ್ತೀಚಿನ ಲೇಖನಗಳು
ಜನರ ತಲುಪದ ಸಮಾರಂಭಗಳು
ಸರಕಾರಿ ಪ್ರಾಯೋಜಿತ ಕಾರ್ಯಕ್ರಮ ಎಂದರೆ ಜನರಿಗೆ ಅಸಡ್ಡೆಯೋ, ಅಥವಾ ಸಭೆ, ಸಮಾರಂಭ, ಉತ್ಸವ ಆಯೋಜನೆಯ ಪೂರ್ವಸಿದ್ಧತೆಯಲ್ಲಿ ಎಡವುತ್ತಿದ್ದಾರೋ? ಇವತ್ತು ರಜೆ ಅಂದಾಗಲೇ ಯಾಕೆ ಎಂದು ಕೇಳುವ ಜನರು ನಮ್ಮಲ್ಲಿದ್ದಾರೆ. ಇಂಥ ಕಾಲಘಟ್ಟದಲ್ಲಿ ನಮ್ಮ ಪೂರ್ವಜರು, ಮಹಾಪುರುಷರ ಸ್ಮರಣೆ ಮಾಡುವುದು ಅಗತ್ಯವೂ ಹೌದು. ನಮ್ಮ ಸಂಸ್ಕೃತಿ, ಸಂಸ್ಕಾರ, ಆಚರಣೆಗಳನ್ನು ನಾವು ಮರೆಯಲೂ ಬಾರದು...
ಶುಕಲೋಕದಲ್ಲೊಂದು ಸುತ್ತು – 3
ಶುರುವಿನೆರಡು ಕಂತುಗಳಲ್ಲಿ ಶುಕಗಳ ಮುದ್ದು ಪುಟಗಳನ್ನು ನೋಡಿರುವಿರಿ. ಶುಕಲೋಕದ ಪ್ರೀತಿ, ಮಮಕಾರವನ್ನು ಉಂಡಿರುವಿರಿ. ನಾನೀಗ ಗಿಳಿಗಳ ಇನ್ನೊಂದು ಮುಖವನ್ನು ಪರಿಚಯಿಸುವೆ. ಗಿಳಿಗಳಿಗೆ “ Flying Monkey ’’ ಎಂಬ ಹೆಸರುಂಟು. ನಿಜಕ್ಕೂ ಇವು ಹಾರುವ ಮಂಗಗಳೇ. ಮಂಗಗಳು ಸಾಮಾನ್ಯವಾಗಿ ತಮ್ಮ ಅಗತ್ಯಕ್ಕೆ ಎಷ್ಟು ಬೇಕೋ ಅಷ್ಟು ತಿನ್ನುವುದಿಲ್ಲ. ತಾವು ತಿನ್ನುವುದಕ್ಕಿಂತ...
ಯಾರು ಮಹಾತ್ಮ?- ೬
ಯಾರು ಮಹಾತ್ಮ? -೫ ಶಿಷ್ಯನೊಬ್ಬ ಗಾಂಧಿಯವರ ಅಹಿಂಸೆಯ ಆಚರಣೆಯ ಬಗ್ಗೆ ಕೇಳಿದಾಗ ಅರವಿಂದರು ಗಾಂಧಿಯವರ ಅಹಿಂಸೆಯ ಟೊಳ್ಳುತನವನ್ನು ಬಯಲಿಗೆಳೆಯುತ್ತಾರೆ. “ಮನುಷ್ಯನು ಸತ್ಯಾಗ್ರಹ ಅಥವಾ ಅಹಿಂಸೆಯನ್ನು ಕೈಗೊಂಡಾಗ ಅವನ ಸ್ವಭಾವಕ್ಕೆ ಏನಾಗುತ್ತದೆಯೆಂಬುದನ್ನು ಗಾಂಧಿ ತಿಳಿದಿಲ್ಲವೆಂದು ನನಗನಿಸುತ್ತದೆ. ಗಾಂಧಿ ಅದರಿಂದ ಮನುಷ್ಯರು ಶುದ್ಧಗೊಳ್ಳುತ್ತಾರೆಂದು...
ಕ್ಯಾನ್ಸರ್ ಉಂಟಾದಾಗ ಕೋಪ ಸಹಜ, ಆದರೆ ಅದು ಇತರರ ಮೇಲೆ ಪರಿಣಾಮ ಬೀರದಿರಲಿ.!!
‘It is okay to be mad at someone during cancer’ ಅನ್ನೋ ಸಾಲನ್ನ ಇತ್ತೀಚೆಗೆ ಟ್ವಿಟರ್’ನಲ್ಲಿ ನೋಡಿದೆ. ಯಾರೋ ಒಬ್ಬ ಸರ್ವೈವರ್ ಆ ಮಾತನ್ನು ಹೇಳಿದ್ದರು. ನನಗೂ ಕೂಡ ಈ ಮಾತು ಅಕ್ಷರಶಃ ನಿಜ ಎನಿಸಿತು. ಆದರೆ..! ಆ ಸಾಲಿನಲ್ಲಿ ಸ್ವಲ್ಪ ಬದಲಾವಣೆಯಾಗಬೇಕೇನೋ ಎನಿಸಿತು. ಕ್ಯಾನ್ಸರ್ ಸಮಯದಲ್ಲಿ ನಮ್ಮ ಆ ಎಲ್ಲಾ ಋಣಾತ್ಮಕ ಭಾವಗಳನ್ನ ಹೊರ ಹಾಕುವುದು ಅವಶ್ಯಕ ಆದರೆ...
ಅಹಂಕಾರವೂ ಕರಗುವುದು.
ರೈತನಾಗಿದ್ದ ರಾಮುವಿನ ತಂದೆ ತನ್ನ ಕೃಷಿಭೂಮಿಯನ್ನು ಮಗನ ಕೈಗೊಪ್ಪಿಸಿ ಕಣ್ಣು ಮುಚ್ಚಿಕೊಂಡರು. ಇದ್ದ ಒಂದು ಎಕರೆ ಜಾಗದಲ್ಲಿ ಮೊದಲು ಕೃಷಿ ಆರಂಭಿಸಿದ್ದ ರಾಮು ದಿನವೂ ತಾನೇ ಕಷ್ಟಪಟ್ಟು ಉತ್ತಿಬಿತ್ತಿ ಬೆಳೆ ತೆಗೆಯುತ್ತಿದ್ದ. ಅದಕ್ಕೆ ತಕ್ಕುದಾದ ಬೆಲೆಯೂ ಸಿಕ್ಕಿ ಹಂತಹಂತವಾಗಿ ಮೇಲಕ್ಕೆ ಬಂದ. ಒಂದು ದಿನ ತಾಯಿ “ವಯಸ್ಸಿಗೆ ಬಂದಿದ್ದೀ ,ಮದುವೆ ಆಗುವ ಯೋಚನೆ...
