ನಾನೇಕೆ ಹೀಗಿದ್ದೇನೆ..? ಮತ್ತು ನಾವು ಹೆಣ್ಮಕ್ಕಳು ಏಕೆ ಹೀಗಿದ್ದೇವೆ..? ನನ್ನನ್ನು ನಾನು ಪ್ರಶ್ನಿಸಿಕೊಳ್ಳುತ್ತೇನೆ..ಉತ್ತರ “ನಾನು ಹೆಣ್ಣು”ಅಷ್ಟೇ ಸಿಗುತ್ತದೆ..ಹೆಣ್ಮಕ್ಕಳು, ಅದೇ ಉತ್ತರಿಸುತ್ತಾರೆ” ನಾವು ಹೆಣ್ಮಕ್ಕಳು..ಅದಕ್ಕೆ ಹೀಗಿದ್ದೇವೆ” ಸರಿ ಹೋಗಲಿ ಬಿಡು ಎಂದು ಅಪ್ಪ,ಅಣ್ಣನನ್ನು ಕೇಳಿದರೆ “ನೀನೊಂದು ಹೆಣ್ಣು”...
ಇತ್ತೀಚಿನ ಲೇಖನಗಳು
ಶಾಂತಿ ಕ್ರಾಂತಿಯ ಮಾಂತ್ರಿಕನಿಗೆ ಹುಟ್ಟು ಹಬ್ಬದ ಶುಭಾಶಯಗಳು.
“ಭಾರತ್ ಕೋಯಿ ಭೂಮಿ ಕಾ ಟುಕಡಾ ನಹೀ ಹೈ, ಏಕ್ ಜೀತಾ ಜಾಗ್ತಾ ರಾಷ್ಟ್ರ ಪುರುಷ್ ಹೈ. ಯೇ ವಂದನ್ ಕೀ ಧರ್ತಿ ಹೈ ಅಭಿನಂದನ್ ಕೀ ಧರ್ತಿ ಹೈ, ಯೇ ಅರ್ಪಣ್ ಕೀ ಭೂಮಿ ಹೈ ಯೇ ತರ್ಪಣ್ ಕೀ ಭೂಮೀ ಹೈ, ಇಸ್ಕಿ ನದಿ ನದಿ ಹಮಾರೆ ಲಿಯೆ ಗಂಗಾ ಹೈ, ಇಸ್ಕಾ ಕಂಕಣ್ ಕಂಕಣ್ ಹಮಾರೆ ಲಿಯೇ ಶಂಕರ್ ಹೈ. ಹಮ್ ಜೀಯೇಂಗೇ ತೋ ಇಸ್ ಭಾರತ್ ಕೇ ಲಿಯೆ ಔರ್ ಮರೆಂಗೆ ತೋ ಇಸ್ ಭಾರತ್ ಕೆ ಲಿಯೆ...
ಬಂಡೇಯನೇರಿ ಭಾರತದ ಭವಿಷ್ಯ ಕಂಡ ಭಾಸ್ಕರ
ಕನ್ಯಾಕುಮಾರಿ ಎಂದೊಡನೆ ನೆನೆಪಾಗುವದು. ಮಾತೆ ಪಾರ್ವತಿಯ ದೇವಸ್ಥಾನ ಮತ್ತೆ ಸ್ವಾಮಿ ವಿವೇಕಾನಂದರ ಆ ಪವಿತ್ರ ಬಂಡೆ. ಚಿಕ್ಕಂದಿನಲ್ಲಿ ಸ್ವಾಮೀಜಿಯವರ ಭಾವಚಿತ್ರವೊಂದು ನಮ್ಮ ಮನೆಯ ಗೋಡೆಯಮೇಲಿತ್ತು ಚಿತ್ರದಲ್ಲಿ ಸಿಂಹಪುರುಷನಂತೆ ಕೈಕಟ್ಟಿ ನಿಂತಿದ್ದ ಸ್ವಾಮೀಜಿಯವರ ಹಿಂದೆ ಅದೇ ಕನ್ಯಾಕುಮಾರಿಯ ಬಂಡೆ, ಬಂಡೆಯ ಮೇಲಿದ್ದ ಸ್ಮಾರಕದ ತುದಿಯಲ್ಲಿ ಭಗವಾಧ್ವಜ. ಆ ಪಟವನ್ನು...
೦೩೯. ಉಡುಕರದ ಕ್ಷೀಣಕಾಂತಿಯ ಕುರುಹು..
ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೩೯ ಪುಸಿಯ ನೀಂ ಪುಸಿಗೈದು ದಿಟವ ಕಾಣ್ಬವೊಲೆಸಗೆ | ಮುಸುಕ ತಳೆದಿಹನು ಪರಬೊಮ್ಮನೆನ್ನುವೊಡೆ || ಒಸೆದೇತಕವನೀಯನೆಮಗೊಂದು ನಿಜ ಕುರುಹ | ನಿಶೆಯೊಳುಡುಕರದವೋಲು ? – ಮಂಕುತಿಮ್ಮ || ೩೯ || ಎಂತಹ ಸೊಗಸಾದ ಚಮತ್ಕಾರಿಕ ಪದ ಪ್ರಯೋಗವಿದು, ನೋಡಿ ! ಪುಸಿಯ ಪುಸಿಗೈದು – ಅರ್ಥಾತ್ ಸುಳ್ಳನ್ನೆ ಸುಳ್ಳು...
ಉರುಳು ಭಾಗ -೨
ಉರುಳು ಭಾಗ-೧ ಕೆಲಸ ಮಾಡಲು ಸುತರಾಂ ಮನಸ್ಸೇ ಇಲ್ಲ. ರಜದ ಮೇಲೆ ರಜಾಹಾಕಿದ. ಎಲ್ಲ ದಿನ ಬ್ಯಾಂಕಿಗೆ ಹೋಗಿ ಹಣ ಬಂತೆ ಎಂದುವಿಚಾರಿಸುವುದೇ ಅವನ ಈಗಿನ ಪ್ರಮುಖ ಕೆಲಸ. ಎಂಟನೇದಿನ ಒಂದು ಫೋನ್ ಕಾಲ್ ಬಂತು. ಒಬ್ಬಳು ಮಹಿಳೆಯ ದ್ವನಿ ,ತಾನು ರಿಸರ್ವ್ ಬ್ಯಾಂಕಿನ ಏಜೆಂಟ್ ಅಂತಪರಿಚಯಿಸಿಕೊಂಡಳು. “ಸರ್ ನಿಮಗೆ ಜೆಮೈಲ್ ಲಾಟರಿಯ ಎರಡು ಕೋಟಿ ರುಪಾಯಿಬಹುಮಾನ ಬಂದಿದೆ...
ಸೆಲ್ಫೀ ಕ್ಲಿಕ್, ಅಪಾಯದ ಲುಕ್
ದೂರದಲ್ಲಿ ರೈಲಿನ ಸಿಳ್ಳೆ ಕೇಳಿಸುತ್ತಿತ್ತು. ಹುಡುಗರ ದೊಡ್ಡ ಗುಂಪೊಂದು ಕೇಕೆ ಹಾಕುತ್ತಾ ಗುಡ್ಡದ ಪಕ್ಕ ಬಂತು. ನೋಡಲು ಹತ್ತಿರವಿದ್ದಂತೆ ಕಂಡರೂ ದೂರದಲ್ಲಿ ರೈಲ್ವೇ ಟ್ರ್ಯಾಕು, ಹಸಿರು ಸಿರಿಯನ್ನು ಸೀಳಿಕೊಂಡು ಬರುವ ರೈಲಿನ ನೋಟ, ಬಂಡೆಗಲ್ಲಿನಲ್ಲಿ ನಿಂತರೆ ಅದ್ಭುತ ಲುಕ್….! ಲೋ ತೆಗಿಯೋ ಫೊಟೋ, ನಾನಿಲ್ಲಿ ನಿಂತ್ಕೋತೀನಿ ಎಂದ ಶ್ರೀನಿವಾಸ (ಹೆಸರು ಬದಲಿಸಿದೆ)...
