ಸುಮಾರು ವರ್ಷಗಳ ಹಿಂದೆ ಡಿಡಿ ನ್ಯಾಷನಲ್ ಚಾನೆಲ್’ನಲ್ಲಿ ’ಫಿಲ್ಮೋತ್ಸವ್’ ಅನ್ನುವ ಕಾರ್ಯಕ್ರಮ ಬರುತ್ತಿತ್ತು. ರಾಜ್ ಕಪೂರ್, ವಹೀದಾ ರೆಹ್ಮಾನ್, ದೇವಾನಂದ್, ಮನೋಜ್ ಕುಮಾರ್ ಇಂತಹ ಹಲವು ಪ್ರಸಿದ್ಧ ಕಲಾಕಾರರ ಚಿತ್ರಗಳನ್ನ ಅದರಲ್ಲಿ ಹಾಕುತ್ತಿದ್ದರು. ನಾನು ಆಗ ೬ನೇ ಕ್ಲಾಸಿನಲ್ಲೋ ಅಥವಾ ೭ನೇ ಕ್ಲಾಸಿನಲ್ಲೋ ಇದ್ದೆ. ಪ್ರತಿ ಭಾನುವಾರ ೧೨ ಗಂಟೆಗೆ ತಪ್ಪದೇ ಈ...
ಇತ್ತೀಚಿನ ಲೇಖನಗಳು
ಗುಟೆರಸ್’ನ ಮುಂದಿರುವ ಕಲ್ಲು ಮುಳ್ಳಿನ ಹಾದಿಗಳು
ವಿಶ್ವಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿಯ ಹುದ್ದೆಗೆ ಬಾನ್ ಕೀ ಮೂನ್ ತರುವಾಯವಾಗಿ ಪೋರ್ಚುಗಲ್’ನ ಮಾಜಿ ಪ್ರಧಾನಿ ಹಾಗೂ ಹಿರಿಯ ಮುತ್ಸದ್ದಿಯಾದ ಆ್ಯಂಟನಿಯಾ ಗುಟೆರಸ್ ಅಧಿಕಾರವಹಿಸಿಕೊಳ್ಳಲಿದ್ದಾರೆ. ಪೋರ್ಚುಗಲ್ ದೇಶದ ಮಾಜಿ ಪ್ರಧಾನಿಯಾದ ಗುಟೆರಸ್ ಅವರೊಬ್ಬ ರಾಜಕೀಯ ಮುತ್ಸದ್ದಿ. ರಾಜಕೀಯ ನಿಪುಣ. ಹತ್ತು ವರ್ಷಗಳ ಕಾಲ ಅವರು ವಿಶ್ವಸಂಸ್ಥೆಯ ‘ನಿರಾಶ್ರಿತರ...
ಚಿನ್ನದೂರು- ಜೈಸಾಲ್ಮೇರು
ದೃಷ್ಟಿ ಹಾಯಿಸಿದಷ್ಟು ದೂರ ಮರಳಿನದೇ ಸಾಮ್ರಾಜ್ಯ. ಅಲ್ಲಲ್ಲಿ ಜಾಲಿಮರಗಳ ಹಸಿರು. ನಟ್ಟನಡುವೆ ಗವ್ವೆಂದು ಮೈಚಾಚಿ ಮಲಗಿರುವ ಕಪ್ಪು ರಸ್ತೆಯ ಮೇಲೆ ಶರವೇಗದಲ್ಲಿ ಧಾವಿಸುವ ವಾಹನಗಳು.ಆ ಬಿರುಬಿಸಿಲಿನಲ್ಲೂ ತನಗೂ ಇದಕ್ಕೂ ಏನೂ ಸಂಬಂಧವಿಲ್ಲವೆಂಬಂತೆ ಒಡೆಯನೊಡನೆ ನಡೆಯುತ್ತಿರುವ ಒಂಟೆಗಳು… ಹೌದು ಈ ದೃಶ್ಯವೈಭವ ಅನಾವರಣಗೊಂಡದ್ದು ಜೈಸಲ್ಮೇರ್ ಎಂಬ ಸುವರ್ಣನಗರಿಯಲ್ಲಿ...
ಹಿತವಾಗಿವಾಗಿ ನಗಿಸುವ, ಸಿಹಿಯಾಗಿ ಕಾಡುವ “ಕಿರಿಕ್ ಪಾರ್ಟಿ”
“ಕಿರಿಕ್ ಪಾರ್ಟಿ” ಇದು ಹಿತವಾಗಿ ನಗಿಸುವ, ಸವಿಯಾಗಿ ಕಾಡುವ ಚಂದದ ಸಿನಿಮಾ. ಈ ಸಿನೆಮಾದಲ್ಲಿ ನಿಮ್ಮ ಕಾಲೇಜಿನ ದಿನಗಳಲ್ಲಿದ್ದ ಕಿರಿಕ್ ಕಥೆಗಳಿವೆ, ಸ್ವೀಟ್ ಆದ ಪ್ರೇಮ ಕಥೆಯಿದೆ, ಸದಾ ಗುನುಗಬೇಕೆಂದೆನಿಸುವ ಅಪರೂಪದ ಹಾಡುಗಳಿವೆ. ನಿಮ್ಮ ಸುಂದರ ನೆನಪಿಗೊಂದು ಚಂದದ ರೂಪ ಕೊಡುವ ಕೆಲಸಮಾಡಿದ್ದು ಕತೆಗಾರ ರಕ್ಷಿತ್ ಶೆಟ್ಟಿ. ಒಂದು ಒಳ್ಳೆಯ ತಂಡ ಚಂದದ...
ಮೋದಿ ಭಕ್ತರೇನು ಮುಠ್ಠಾಳರೇ…?
ತನ್ನ ನಂಬಿ ಹಿಂದೆ ಕರೆದೊಯ್ಯುವವನು ನಾಯಕನಾಗುವುದು ಸಹಜ. ಆದರೆ ಕ್ರಮೇಣ ಸಿದ್ಧಾಂತದಲ್ಲಿ ವೈಪರಿತ್ಯಗಳುಂಟಾಗಿ ಆ ನಾಯಕತ್ವ ಸಹಜವಾಗೇ ಕುಸಿಯುತ್ತದೆ. ಆದರೆ ತನ್ನ ನಂಬಿಕೆಗಳನ್ನು ಸಂಪೂರ್ಣ ಸಮೂಹದ ನಂಬಿಕೆಯನ್ನಾಗಿ ಪರಿವರ್ತಿಸೋದಿದೆಯಲ್ಲ ಅಂಥವನು ಶಾಶ್ವತವಾಗಿ ನಾಯಕನಾಗುತ್ತಾನೆ ಮತ್ತು ಆ ಸ್ಥಾನ ಅಬಾಧಿತ. ಹಾಗೆ ಜನರ ನಂಬುಗೆ ಮತ್ತು ವಿಶ್ವಾಸ ಎರಡನ್ನೂ ಗಳಿಸುವವನು...
ಕಿರಿಕ್ ಪಾರ್ಟಿ
‘ಕಿರಿಕ್ ಪಾರ್ಟಿ’ – ಕರ್ನಾಟಕದಾದ್ಯಂತ ಎಲ್ಲ ಸಿನಿಮಾ ಪ್ರಿಯರ ಬಾಯಲ್ಲೂ ಇದರದ್ದೇ ಸುದ್ದಿ ಈಗ. ಸಿನಿಮಾ ತೆರೆಕಾಣುವ ಮುಂಚೆಯೇ ಹುಚ್ಚು ಹಿಡಿಸುವ ಮೆಚ್ಚು ಹಾಡುಗಳಿಂದ ಅಪಾರವಾದ ನಿರೀಕ್ಷೆ ಮೂಡಿಸಿತ್ತು. ಇದೀಗ ಆ ಎಲ್ಲ ನಿರೀಕ್ಷೆಗಳನ್ನು ಅಚ್ಚುಕಟ್ಟಾಗಿ ಪೂರ್ತಿಗೊಳಿಸಿರುವ ಈ ಚಿತ್ರ ಕನ್ನಡದ ಚಿತ್ರ ಪ್ರೇಕ್ಷಕರಿಗೆ ಹಳೆ ವರ್ಷಾಂತ್ಯ ಹಾಗೂ ಹೊಸ...
