ಇತ್ತೀಚಿನ ಲೇಖನಗಳು

ಅಂಕಣ

ಕಣ್ಮುಚ್ಚುವ ಮುನ್ನ ಕಣ್ತುಂಬಿಕೊಳ್ಳಿ

ನಾನು ಎಂತಹ ಮನುಷ್ಯ ಎಂಬುದು ನನಗೆ ಗೊತ್ತು. ಯಾವುದಾದರೂ ಒಂದು ಹುಚ್ಚು ಅಂಟಿಕೊಂಡು ಬಿಟ್ಟಿತೆಂದರೆ ಅದರಲ್ಲೇ ಕಳೆದು ಹೋಗುವಷ್ಟು ಅಬ್ಬೇಪಾರಿ. ಕೆಲವರು ಇರುವುದೇ ಹಾಗೆ. ಪ್ರೀತಿಸಿದರೆ, ಪ್ರೀತಿಸಿರುವವರು ನನಗೆ ಮಾತ್ರ ಸ್ವಂತ ಎನ್ನುವಷ್ಟು ಅತಿರೇಕ. ಓದಲು ಕುಳಿತರೆ ಊಟ ಮಾಡಿರುವೆನಾ? ಮಲಗುವ ಸಮಯವಾ? ಸ್ನಾನ ಮಾಡಿ ಎಷ್ಟು ದಿನಗಳಾದವು? No. ಅರಿವೆ ಪರಿವೆಗಳೇ ಇಲ್ಲದ ಓದು...

Featured ಅಂಕಣ

ವಿಜ್ಞಾನ : ಜಗತ್ತನ್ನೇ ಬದಲಿಸಿದ ಆ ಹತ್ತು ಅನ್ವೇಷಣೆಗಳು!!

ಅನ್ವೇಷಣೆ ಹಾಗೂ ಸಂಶೋಧನೆ. ಬುದ್ದಿಜೀವಿ ಎನಿಸಿಕೊಂಡಿರುವ ಮಾನವನ ವಿಕಸನದ ಎರಡು ಮೆಟ್ಟಿಲುಗಳು. ಗಿಡ ಬಳ್ಳಿಗಳನ್ನು ದೇಹಕ್ಕೆ ಸುತ್ತಿಕೊಂಡು, ಹಸಿ ಹಸಿ ಮಾಂಸವನ್ನು ಗಬಗಬನೆ ತಿಂದು ಎಲ್ಲೆಂದರಲ್ಲಿ ಇದ್ದು ಬಿದ್ದು ಎದ್ದು ವಾಸಿಸುತ್ತಿದ್ದ ಜೀವಿಯೊಂದು ಇಂದು ಮೈಯ ತುಂಬೆಲ್ಲ ವಿವಿಧ ವಸ್ತುಗಳಿಂದ ಮಾಡಿದ ಬಟ್ಟೆಗಳನ್ನು ಹೊತ್ತು, ಸಾವಿರಾರು ಬಗೆಯ ಆಹಾರವನ್ನು...

ಅಂಕಣ

ನಮ್ಮೊಳಗಿನ ಅತ್ಯಾಧುನಿಕ – ವಸುಧೇಂದ್ರರ ‘ಮೋಹನಸ್ವಾಮಿ’

 ‘ಮೋಹನಸ್ವಾಮಿ’   – (ಕತೆಗಳು)  ಲೇಖಕರು: ವಸುಧೇಂದ್ರ  ಪ್ರಕಾಶಕರು: ಛಂದ ಪುಸ್ತಕ, ಐ-004, ಮಂತ್ರಿ ಪ್ಯಾರಾಡೈಸ್, ಬನ್ನೇರುಘಟ್ಟ ರಸ್ತೆ, ಬೆಂಗಳೂರು-76,  ಪ್ರಕಟಣೆಯ ವರ್ಷ: 2013, ಪುಟಗಳು: 272, ಬೆಲೆ:ರೂ.180-00 ಕನ್ನಡದ ಶ್ರೇಷ್ಠ ಕತೆಗಾರರಲ್ಲಿ ಒಬ್ಬರಾದ ವಸುಧೇಂದ್ರರ ಕಥಾಸಂಕಲನ ‘ಮೋಹನಸ್ವಾಮಿ’ 2013ರಲ್ಲಿಯೇ ಬಂದಿದೆ...

ಅಂಕಣ

ಇದು ಇತಿಹಾಸ ಹೇಳದ ಪರಾಕ್ರಮಿಯ ಕಥೆ!

   ಕ್ರಿ.ಶ 1857. ಭಾರತೀಯರು ಬ್ರಿಟೀಷರ ವಿರುದ್ಧ ಮೊದಲ ಬಾರಿಗೆ ಸಂಘಟಿತರಾಗಿ ತಿರುಗಿ ಬಿದ್ದ ವರುಷವದು. ಭಾರತೀಯ ಮನ-ಮನೆಗಳಲ್ಲಿ ಸ್ವಾತಂತ್ರ್ಯವೆಂಬ ಕಿಚ್ಚನೆಬ್ಬಿಸಿದ್ದು ಮಂಗಳ ಪಾಂಡೆಯೆಂಬ ಭಾರತೀಯ ಬ್ರಿಟೀಷ್ ಸೇನಾ ಯೋಧ. ದಿನ ದಿನಕ್ಕೆ ಈ ಹೋರಾಟ ತೀವ್ರವಾಗುತ್ತ ಹೋಗುತ್ತದೆ. ಬ್ರಿಟೀಷರ ದಾಸ್ಯದಿಂದ್ದ ಬೇಸತ್ತಿದ್ದ ಅದೇಷ್ಟೋ ಜೀವಗಳು ಹೋರಾಟಕ್ಕೆ ಧುಮುಕುತ್ತವೆ...

ಅಂಕಣ

ಆತ ಸಂಸದನಾಗುವ ಮುನ್ನ ತಾಯಿಗೆ ಮಗನಾಗಿದ್ದ..

ಅಲ್ಲಾ, ಒಬ್ಬ ಜವಾಬ್ದಾರಿ ಜನಪ್ರತಿನಿಧಿಯಾಗಿ ತನ್ನ ನಡೆ ಕ್ಷೇತ್ರದ ಜನತೆ ಅಥವಾ ಸಾಮಾನ್ಯರೊಡನೆ ಹೇಗೆ ಇರಬೇಕು ಎಂಬುದು ಗೊತ್ತಿಲ್ಲದ ಮನುಷ್ಯನನ್ನು ಆ ಜಿಲ್ಲೆಯ ಪ್ರಜ್ಞಾವಂತ ಮತದಾರರು ಹೇಗಪ್ಪಾ ಐದು ಬಾರಿ ಸಂಸದರನ್ನಾಗಿ ಮಾಡಿದ್ರು ಎನ್ನುವುದೇ ಅರ್ಥವಾಗದ ವಿಷಯ ಎಂದು ಮೈಸೂರಿನ ಪರಿಚಯದವರೊಬ್ಬರು ನನ್ನ ಬಳಿ ಹೇಳಿಕೊಂಡರು. ನನಗೂ ಒಂದು ಬಾರಿ ಹೌದಲ್ಲಾ, ಅನ್ನಿಸಿದ್ದು...

ಅಂಕಣ

ಡಿಜಿಟಲೀಕರಣವೆಂಬ ಹೊಸದಿಗಂತದ ಬಾಗಿಲು ತೆರೆದ ನೋಟ್ ಬ್ಯಾನ್

ಐವತ್ತು ದಿನಗಳ ಹಿಂದೆ ಮೋದಿಯವರ ನೋಟು ನಿಷೇಧದ ಪ್ರಕ್ರಿಯೆಯನ್ನು ಇಡೀ ಭಾರತವೇ ಕೊಂಡಾಡಿದೆ. ಮೊದ ಮೊದಲು ಕಷ್ಟ ಆಯಿತು ಸತ್ಯ. ಅದರಲ್ಲಿ ಅನುಮಾನವೇ ಇಲ್ಲ. ಮೊದಲ ಎರಡು ದಿನ ಹೇಳ ತೀರದು ಅಷ್ಟೊಂದು ತೊಂದರೆ ಅನುಭವಿಸಿದ್ದಾರೆ. ಯಾರ ಬಳಿಯೂ ದಿನ ನಿತ್ಯದ ಖರ್ಚಿಗೆ ದುಡ್ಡಿರಲಿಲ್ಲ. ಮರುದಿನವೇ ಬ್ಯಾಂಕಿನ ಮುಂದೆ ನಿಷೇಧಿತ ನೋಟಿನ ಬದಲಾವಣೆಗಾಗಿ ಸರದಿ ಸಾಲು. ATM ಆಂತೂ ಇರಲೇ...

ಪ್ರಚಲಿತ

ಸಿನಿಮಾ- ಕ್ರೀಡೆ

ಕಾವ್ಯಗಳು

ಕಥೆಗಳು

ವೈವಿದ್ಯ