ಇತ್ತೀಚಿನ ಲೇಖನಗಳು

ಅಂಕಣ

ಯಾರು ಮಹಾತ್ಮ?-೯

ಹಿಂದಿನಭಾಗ:       ಯಾರು ಮಹಾತ್ಮ?- ೮ 1947ರ ಫೆಬ್ರವರಿ 24ರಂದು ಗಾಂಧಿ ತಮ್ಮ ನಿಕಟ ಸ್ನೇಹಿತರ ಅಭಿಪ್ರಾಯ ತಿಳಿಯ ಬಯಸಿ ಬಹಳಷ್ಟು ಪತ್ರಗಳನ್ನು ಕಳುಹಿದರು. ಒಂದು ದಿನವಂತೂ ಸುಮಾರು ಹನ್ನೆರಡು ಪತ್ರಗಳನ್ನು ಬರೆದರು. ಅವುಗಳೆಲ್ಲಾ ಸ್ವಯಂ ಆತ್ಮಾವಲೋಕನದ ಧಾಟಿಯಲ್ಲಿತ್ತು. ಆಚಾರ್ಯ ಕೃಪಲಾನಿಯವರಿಗೆ ಬರೆದ ಪತ್ರ, “ಇದು ತೀರಾ ವೈಯುಕ್ತಿಕ ಪತ್ರ, ಆದರೆ ಖಾಸಗಿಯಲ್ಲ...

Featured ಅಂಕಣ

​ಗಾಂಧೀಜಿ ಕನಸು ನನಸು ಮಾಡುತ್ತಿರುವ ಮೋದಿ ಸರ್ಕಾರ

ಬಹುಷಃ ನೂರಿಪ್ಪತ್ತೈದು ಕೋಟಿ ಜನಸಂಖ್ಯೆಯಿರುವ ಈ ದೇಶದಲ್ಲಿ ನೂರರಲ್ಲಿ ಒಬ್ಬರಿಗೆ ಕೂಡಾ ಖಾದಿ ಗ್ರಾಮೋದ್ಯೋಗ ಮಂಡಳಿ ಎನ್ನುವುದೊಂದಿದೆ ಮತ್ತು ಅದು ವರ್ಷಕ್ಕೊಮ್ಮೆ ಗಾಂಧೀಜಿಯ ಚಿತ್ರವಿರುವ ಕ್ಯಾಲೆಂಡರ್ ಬಿಡುಗಡೆ ಮಾಡುತ್ತದೆ ಎನ್ನುವ ವಿಷಯ ಗೊತ್ತಿದ್ದಿರಲಾರದು.ಆದರೆ ಯಾವಾಗ ಮಾಧ್ಯಮಗಳಲ್ಲಿ ಖಾದಿ ಗ್ರಾಮೋದ್ಯೋಗ ಮಂಡಳಿಯ ಕ್ಯಾಲೆಂಡರ್ ನಲ್ಲಿ ಗಾಂಧಿಯವರ ಜಾಗದಲ್ಲಿ ಮೋದಿ...

ಅಂಕಣ

ಆಹಾ! ಸಂಸ್ಕೃತದ ವೈಭವವೆ….

ಕಳೆದ ವಾರ ಉಡುಪಿಯಲ್ಲಿ ಮೂರು ದಿವಸಗಳ ಕಾಲ ಅಖಿಲ ಭಾರತ ಸಂಸ್ಕೃತ ಅಧಿವೇಶನವು ಬಹಳ ಅರ್ಥಪೂರ್ಣವಾಗಿ ನಡೆದದ್ದು ನಮಗೆಲ್ಲ ಗೊತ್ತಿರುವ ವಿಚಾರ. ದೇಶದ ವಿವಿಧ ಭಾಗಗಳಿಂದ ಆಗಮಿಸಿದ್ದ ಪ್ರತಿನಿಧಿಗಳು, ಗಣ್ಯರು,ಮಠಾಧಿಪತಿಗಳು ಹಾಗು ಸಂಸ್ಕತಾಭಿಮಾನಿಗಳು ಪೊಡವಿಗೊಡೆಯನ ನಾಡಲ್ಲಿ ನಡೆದ ಈ ಮೂರು ದಿನಗಳ ಸಂಸ್ಕತೋತ್ಸವಕ್ಕೆ ಸಾಕ್ಷಿಯಾದರು. ಪ್ರಾಚೀನದಿಂದ ಆಧುನಿಕ ಭಾರತದ...

ಅಂಕಣ

ಸಂಕ್ರಾಂತಿ ಕೇವಲ ಆಚರಣೆ ಅಲ್ಲ..! ಅದು ಬದಲಾವಣೆಯ ಸಂಧಿಕಾಲ…

ಸಂಕ್ರಾಂತಿ ಶಬ್ದವನ್ನು ನಾವು ಸರಿಯಾಗಿ ಗಮನಿಸಿರುವುದೇ ಇಲ್ಲ. ಕ್ರಾಂತಿ ಎನ್ನುವ ಪದ ಅದರಲ್ಲಿ ಹುದುಗಿದೆ. ಕ್ರಾಂತಿ ಎಂದರೆ ಬದಲಾವಣೆ ಎಂದರ್ಥ. ಸಂಕ್ರಾಂತಿ ಹಬ್ಬವನ್ನು ಸೂರ್ಯ ಮಕರ ರಾಶಿ ಪ್ರವೇಶಿಸಿದಾಗ ಆಚರಿಸುವ ಹಬ್ಬವೆಂದಷ್ಟೇ ನಾವು ತಿಳಿದಿರುತ್ತೇವೆ ಆದರೆ ಅದರಿಂದ ಯಾವ ಕ್ರಾಂತಿಯಾಯಿತು ಎಂದು ಯಾರೂ ಪ್ರಶ್ನಿಸುವ ಗೋಜಿಗೇ ಹೋಗುವುದಿಲ್ಲ. ಭಾರತೀಯ ಜ್ಯೋತಿಷ್ಯದ...

ಅಂಕಣ ವಾಸ್ತವ

ಕೌಟುಂಬಿಕ ಸಂಬಂಧಕ್ಕೂ ಪಾಶ್ಚಾತ್ಯರ ಕರಿನೆರಳು

ಇದೊಂದು ಪತ್ರಿಕಾ ವರದಿ. ಬಳಕೆದಾರರ ಪರ ಸದಾ ನಿಲ್ಲುವ ಹಿರಿಯ ಸ್ನೇಹಿತ ಡಿ.ಕೆ. ಭಟ್ ಮೊನ್ನೆ ಗಮನ ಸೆಳೆದಿದ್ದರು. ಇಂಡಿಯನ್ ಎಕ್ಸ್ ಪ್ರೆಸ್ ನಲ್ಲಿ ಪ್ರಕಟವಾಗಿದ್ದ (ಇತರೆಡೆಯೂ ಬಂದಿರುತ್ತೆ) ವರದಿ ಹೀಗಿತ್ತು. ಅದರ ಸಂಗ್ರಹಿತ ವಿವರ ಹೀಗಿದೆ. ಕೋಲ್ಕತ್ತದ ಹೈಕೋರ್ಟಿನ ಇತ್ತೀಚಿನ ಆದೇಶ ಸಾವಿರಾರು ವೃದ್ಧರ ಪಾಲಿಗೆ ಆಶಾಕಿರಣವಾಗಿದೆ. ಇದು ಮನೆಯಿಂದ ಹೊರ ಹಾಕಲ್ಪಟ್ಟ...

ಅಂಕಣ

ಮಕರದ ಮಂಜಿನಲ್ಲಿ…. ಮೊಳಗಲಿ ಅಯ್ಯಪ್ಪನ ಶರಣುಘೋಷ

‘ಹರಿವರಾಸರಂ ವಿಶ್ವಮೋಹನಂ..’ ಎಂಬ ಪದ್ಯ ಕಿವಿಗೆ ಬಿದ್ದರೆ ಸಾಕು ಅದೇನೋ ಪುಳಕ. ನಿಂತಲ್ಲೆ ಕಾಲಿನ ಪಾದರಕ್ಷೆಯನ್ನು ತೆಗೆದು ಭಕ್ತಿಯಿಂದ ಅಯ್ಯಪ್ಪ ಸ್ವಾಮಿಯನ್ನು ಸ್ಮರಿಸಿಕೊಂಡು ಕೈಮುಗಿಯುವ ಎಷ್ಟೋ ಜನರು ನಮ್ಮ ನಡುವೆ ಇದ್ದಾರೆ. ಶಬರಿಮಲೆ ದೇಗುಲದಲ್ಲಿ ದಿನದ ಪೂಜೆಯೆಲ್ಲಾ ಮುಗಿದ ಬಳಿಕ ರಾತ್ರಿ ಸ್ವಾಮಿಯನ್ನು ಮಣಿಕಂಠನರೂಪದಲ್ಲಿ ಕಲ್ಪಿಸಿಕೊಂಡು ಮಗುವನ್ನು ಜೋಗುಳ ಹಾಡಿ...

ಪ್ರಚಲಿತ

ಸಿನಿಮಾ- ಕ್ರೀಡೆ

ಕಾವ್ಯಗಳು

ಕಥೆಗಳು

ವೈವಿದ್ಯ